ಬೂದು ಕುಂಬಳ ಕಾಯಿ ಜ್ಯೂಸ್ ಕುಡಿದರೆ ದೇಹದಲ್ಲಿ ಕೊಬ್ಬು ಕರಗುತ್ತಾ ? ಇಲ್ಲಿದೆ ನೋಡಿ ಸತ್ಯ

ಬೂದುಗುಂಬಳಕಾಯಿ ನಮ್ಮ ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಹಾಗೂ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ಆರೋಗ್ಯಕರವಾದ ತೂಕ ಹೇಳಿಕೆಗೆ ಕಾರಣವಾಗುತ್ತದೆ ನಮ್ಮ ಚರ್ಮವನ್ನು ಕಾಂತಿಯುತವಾಗಿ ಇರಿಸುತ್ತದೆ ಹಾಗಾದರೆ ಬೂದಗುಂಬಳಕಾಯಿಂದ ಏನೆಲ್ಲಾ ಮಾಡಬಹುದು ಇದು ಸತ್ಯಾನಾ ಅಥವಾ ಸುಳ್ಳ ಇದರಿಂದ ನಮ್ಮ ಆರೋಗ್ಯ ಹೇಗೆ ಇರುತ್ತದೆ ಎಲವನ್ನು ಸಹ ತಿಳಿಯೋಣ.

WhatsApp Group Join Now
Telegram Group Join Now

ಬೂದಗುಂಬಳಕಾಯಿ ಜ್ಯೂಸನ್ನು ನೀವು ಬೆಳಿಗ್ಗೆ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅನೇಕ ಒಳ್ಳೆ ಪರಿಣಾಮ ಬಿರುತ್ತದೆ ದೇಹವು ಡಿಟೆಕ್ಸ್ ಆಗಿದ್ದರೆ ದೇಹದಲ್ಲಿನ ನೀರಿನಂಶವನ್ನು ಹೆಚ್ಚಿಸುತ್ತದೆ ರಕ್ತದಲ್ಲಿರುವ ಟಾಕ್ಸಿ ಸನ್ನು ತೆಗೆದಾಗುತ್ತದೆ ತೂಕ ಕೂಡ ಹೇಳಿಕೆಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಯುಮಿನಿಟಿ ಪವರ್ ಜಾಸ್ತಿಯಾಗುತ್ತದೆ ಹಾಗೂ ನಮ್ಮ ಚರ್ಮಕ್ಕೆ ಹೊಳಪು ಬರುತ್ತದೆ ಹಾಗೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ನಮ್ಮ ದೇಹದಲ್ಲಿನ ಕಿಡ್ನಿ ಹಾಗೂ ಹೃದಯಕ್ಕೂ ಕೂಡ ಬಹಳ ಒಳ್ಳೆಯದು.

ಈ ಬೂದುಗುಂಬಳಕಾಯಿ ಸೌತ್ ಏಷ್ಯಾದಲ್ಲಿ ಮೊದಲು ಕಂಡಿದ್ದು ಇದರಲ್ಲಿ 96 ಭಾಗದಷ್ಟು ನೀರಿನಂಶವೇ ಹೆಚ್ಚಾಗಿರುತ್ತದೆ ಇನ್ನು ಇನ್ನು ನಾಲ್ಕು ಪರ್ಸೆಂಟ್ ಅಷ್ಟು ಫೈಬರ್ ಇರುತ್ತದೆ ನ್ಯೂಟ್ರಿಯಾನ್ಸ್ ಮಿನರಲ್ ತುಂಬಾ ಕಡಿಮೆಯಾಗಿರುತ್ತದೆ ಆದರೆ ಇದರಲ್ಲಿ ಬಹಳ ವಿಟಮಿನ್ಸ್ ಗಳು ಸಿಗುತ್ತದೆ ವಿಟಮಿನ್ ಸಿ ಮತ್ತೆ ವಿಟಮಿನ್ ಇ ಎರಡು ಸಹ ಸಿಗುತ್ತದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಬಹಳ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಬೂದಗುಂಬಳಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶವಷ್ಟೇ ಹೆಚ್ಚಾಗಿ ಇರುವುದು.

ಬುದುಗುಂಬಳಕಾಯಿ ನಮ್ಮ ದೇಹದಲ್ಲಿನ ಡಿಟಾಕ್ಸ್ ಅನ್ನು ತೆಗೆದುಹಾಕುತ್ತದೆ ಎಂಬುದು ಶುದ್ಧ ಸುಳ್ಳು ಕಾರಣ ಇರುವುದಿಲ್ಲ ನಮ್ಮ ರಕ್ತದಲ್ಲಿ ಇರುತ್ತದೆ ಕುಂಬಳಕಾಯಿ ಜ್ಯೂಸಿನಿಂದ ತೂಕ ಹೇಳಿಕೆಯಾಗುವುದು ಸುಳ್ಳು ಪ್ರತಿದಿನ ನಾವು ಬೆಳಗ್ಗೆ ಒಂದು ಲೋಟ ಕುಂಬಳಕಾಯಿ ಜ್ಯೂಸ್ ಅನ್ನ ಸೇವಿಸಿದರೆ ಬೆಳಿಗ್ಗೆ ಆಹಾರವನ್ನು ತ್ಯಜಿಸುವುದು ಇದರಿಂದ ನಮ್ಮ ತೂಕ ಹೇಳಿಕೆಯಾಗುತ್ತದೆ ಹೊರತು ಬೂದಗುಂಬಳಕಾಯಿಯಿಂದ ಅಲ್ಲ.

ಕುಂಬಳಕಾಯಿ ಜ್ಯೋತಿ ನಿಂದ ಗ್ಯಾಸ್ಟಿಕ್ ಬರುವುದು ಕಡಿಮೆಯಾಗುವುದಿಲ್ಲ ನಾವು ಯಾವುದೇ ತರಕಾರಿ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ ನೀರಿನಂಶ ನಮ್ಮ ಜೀರ್ಣಾಂಗ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಬೂದುಗುಂಬಳಕಾಯಿ ಹೆಚ್ಚಾಗಿ ಕಿಡ್ನಿಗೆ ಉಪಯೋಗವಾಗುತ್ತದೆ ಕಾರಣ ಕಿಡ್ನಿಗೆ ಅತಿ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ.

ಕುಡಿಯುವುದರಿಂದ ನಮ್ಮ ದಿನದ ಕಡಿಮೆಯಾಗುತ್ತದೆ ಎಂಬುದು ಸುಳ್ಳು ಪ್ರತಿದಿನ ಬೆಳಿಗ್ಗೆ ಎದ್ದು ಧ್ಯಾನ ಮಾಡುವುದರಿಂದ ನಮ್ಮ ಮನಸ್ಸು ಹಾಗೂ ಇಡೀ ದಿನದ ಕೆಲಸ ಚುರುಕಾಗಿರುತ್ತದೆ ಹಾಗೂ ಸಮಾಧಾನದಿಂದ ಇರುತ್ತದೆ ನಮ್ಮ ಯುಮಿನಿಟಿ ಪವರ್ ಕೂಡ ಹೆಚ್ಚಿಸಲು ಸಾಧ್ಯವಿಲ್ಲ ಈ ಕುಂಬಳಕಾಯಿ ಜೊತೆಗೆ ನಾವು ಬೇರೆ ಯಾವ ತರಕಾರಿ ಹಸಿಯಾದ ಸೇವಿಸಿದರೆ ಅದರಲ್ಲಿ ಹೆಚ್ಚಾಗಿ ವಿಟಮಿ ಈ ವಿಟಮಿನ್ ಸಿ ಇರುವುದರಿಂದ ನಮ್ಮ ಹ್ಯುಮಿನಿಟಿ ಪವರ್ ಹೆಚ್ಚಾಗುತ್ತದೆ ಇದರಿಂದ ನಮ್ಮ ದೇಹಕ್ಕೆ ಹೆಚ್ಚಾಗಿ ಯಾವ ಪ್ರೋಟಿನ್ ಅಂಶನಾಗಲಿ ಅಥವಾ ನಮ್ಮ ತೂಕ ಹಿಡಿಕೆಯಾಗಲಿ ಸಾಧ್ಯವಿಲ್ಲ. ಬೂದಗುಂಬಳಕಾಯಿಯ ತರವೇ ಸೌತೆಕಾಯಿಯಲ್ಲಿ 96 ಪರ್ಸೆಂಟ್ ನೀರಿನ ಅಂಶ ಇದ್ದು 4% ಹಾಗೂ ಬೇರೆ ಬೇರೆ ವಿಟಮಿನ್ಸ್ ಗಳು ಇರುತ್ತದೆ.