ಹಣೆಬರಹ ನಿಜವೇ ಸುಳ್ಳೇ..? ನಮಗೆ ಕಷ್ಟಗಳು ಬರುವ ಮುನ್ನ ಎಲ್ಲವೂ ಬರೆದಿರುತ್ತಾ ? ಹಣೆಬರಹದ ಬಗ್ಗೆ ನೀವು ತಿಳಿಯದ ಶಾಕಿಂಗ್ ಸತ್ಯ ಇದು

ಹಣೆಬರಹ ನಿಜವೇ ಸುಳ್ಳೇ..? ನಮಗೆ ಕಷ್ಟಗಳು ಬರುವ ಮುನ್ನ ಎಲ್ಲವೂ ಬರೆದಿರುತ್ತಾ ? ಹಣೆಬರಹದ ಬಗ್ಗೆ ನೀವು ತಿಳಿಯದ ಶಾಕಿಂಗ್ ಸತ್ಯ ಇದು

WhatsApp Group Join Now
Telegram Group Join Now

ಹಣೆಬರಹ ಎಂಬುದು ಸುಳ್ಳು ಅಥವಾ ನಿಜವು ಹಣೆಬರಹದ ನಿಯಮವನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲವೆಯೋ ನಾವು ನಮ್ಮ ಹಣೆಬರಹವನ್ನು ಬದಲಾಯಿಸಬಹುದಾ ಹೇಗೆ ಬದಲಾಯಿಸಬಹುದು ಈ ಕಥೆ ಕೇಳಿದರೆ ನಿಮ್ಮ ಹಣೆಬರಹದ ಪ್ರಶ್ನೆಗಳಿಗೆ ಪರಿಹಾರ ಖಂಡಿತವಾಗಿ ದೊರೆಯುತ್ತದೆ.

ಒಂದಾನೊಂದು ಕಾಲದಲ್ಲಿ ಒಬ್ಬ ಸನ್ಯಾಸಿ ಇದ್ದ ಅವರ ಕೀರ್ತಿ ದೂರ ದೂರಕ್ಕೆ ಹಬ್ಬಿತು ದೂರ ದೂರದಿಂದ ಜನರು ತಮ್ಮ ಭವಿಷ್ಯವನ್ನು ತಿಳಿಯಲು ಅವರ ಬಳಿ ಬರುತ್ತಿದ್ದರು ಆ ಮಹಾತ್ಮರು ಬಹಳ ಜ್ಞಾನಿಯಾಗಿದ್ದರು ಯಾರ ಭವಿಷ್ಯವನ್ನು ಅವರು ಹೇಳುತ್ತಿದ್ದರು ಅದು ನಿಜವೇ ಆಗಿತ್ತು ಆ ವ್ಯಕ್ತಿಯನ್ನು ನೋಡಿ ಅವರ ಭವಿಷ್ಯದಲ್ಲಿ ಏನಿದೆ ಎಂದು ಹೇಳುತ್ತಿದ್ದರು ಅವರಿಗೆ ಅತಿಥಿ ವರ್ತಮಾನ ಮತ್ತು ಭವಿಷ್ಯದ ಎಲ್ಲಾ ಕಾಲಗಳ ಜ್ಞಾನವಿತ್ತು.

ಅದೇ ನಗರದಲ್ಲಿ ಒಬ್ಬ ಪತಿ ಮತ್ತು ಅವನ ಹೆಂಡತಿ ವಾಸವಾಗಿದ್ದರು ಅವನ ಪತ್ನಿ ದೇವರಲ್ಲಿ ಬಹಳ ಭಕ್ತಿಯನ್ನು ಹೊಂದಿದ್ದರು ಅವರಿಗೆ ಸಂತಾನವಿರಲಿಲ್ಲ ಗ್ರಾಮದ ಜನರು ಅಲ್ಲಿ ಒಬ್ಬ ಮಹಾತ್ಮ ಇದ್ದಾನೆ ಯಾರ ಭವಿಷ್ಯವನ್ನು ಬೇಕಾದರೂ ಹೇಳಬಲ್ಲೆ ಎಂದು ಕೇಳಿದರು ಅವರು ಒಮ್ಮೆ ಆ ಮಹಾತ್ಮರ ದರ್ಶನ ಮಾಡೋಣ ಎಂದು ಯೋಚಿಸಿದರು ಆ ಪಂಡಿತ ಮತ್ತು ಆತನ ಪತ್ನಿ ಆ ಮಹಾತ್ಮನನ್ನು ಭೇಟಿಯಾಗಲು ಹೊರಟರು ಅವರಿಬ್ಬರು ಆ ಮಹಾತ್ಮರ ಆಶ್ರಮಕ್ಕೆ ಬಂದು ಅಳಲು ಶುರು ಮಾಡಿದರು ಮಹಾತ್ಮರು ಅವರಿಬ್ಬರನ್ನು ಶಾಂತಗೊಳಿಸಿ ಮಕ್ಕಳೇ ಅಳಬೇಡಿ ನಿಮಗೆ ಏನು ಸಮಸ್ಯೆ ಇದೆ ಎಂದು ಹೇಳಿ ನಾನು ಖಂಡಿತ ಅದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುತ್ತೇನೆ ಎಂದರು.

See also  ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.

ಆಗ ಪಂಡಿತರು ಗುರುದೇವ ನಮಗೆ ಸಂತಾನವಿಲ್ಲ ಈ ನೋವು ನಮಗೆ ಪ್ರತಿದಿನ ಕಾಡುತ್ತಿದೆ ನಾವು ನಿಮ್ಮ ಬಗ್ಗೆ ಬಹಳಷ್ಟು ಕೇಳಿದೆವು ಅದಕ್ಕಾಗಿಯೇ ಬಂದಿದ್ದೇವೆ ನಮ್ಮ ಭವಿಷ್ಯವನ್ನು ನೋಡಿ ನಮಗೆ ಪುತ್ರ ಸಂತಾನ ವಿಧಿಯು ಇಲ್ಲವೋ ಎಂದು ನೋಡಿ ಹೇಳಿ ಎಂದು ಕೇಳಿದರು ಆಗ ಮಹಾತ್ಮ ನೀವು ಚಿಂತಿಸಬೇಡಿ ತಕ್ಷಣ ಮಹಾತ್ಮರು ಪಂಡಿತನ ಪತ್ನಿಗೆ ಆಶ್ರಮದ ದೇವಸ್ಥಾನದಿಂದ ಎರಡು ಸೇಬು ತಂದುಕೊಟ್ಟು ನೀವಿಬ್ಬರೂ ಇದನ್ನು ತಿನ್ನಿರಿ ನಿಮಗೆ ಖಂಡಿತ ಸಂತಾನ ಪ್ರಾಪ್ತಿಯಾಗುತ್ತದೆ ಎಂದರು. ನಂತರ ಅವರಿಬ್ಬರು ಮಹಾತ್ಮರಿಗೆ ನಮಸ್ಕರಿಸಿ ಅಲ್ಲಿಂದ ತಮ್ಮ ಮನೆಗೆ ಹೋದರು ಕೆಲವೇ ತಿಂಗಳುಗಳಲ್ಲಿ ಹಾಗೆ ಆಯಿತು ಒಂದು ವರ್ಷದ ನಂತರ ಅವರ ಮನೆಯಲ್ಲಿ ಪುತ್ರನ ಜನನವಾಯಿತು ಪಂಡಿತ ಹಾಗೂ ಅವನ ಪತ್ನಿ ಬಹಳ ಸಂತೋಷಪಟ್ಟರು.

ಪಂಡಿತ ತನ್ನ ಪತ್ನಿಯ ಬಳಿ ಮಹಾತ್ಮರನ್ನು ನಮ್ಮ ಮನೆಗೆ ಕರೆದು ಅವರ ಸೇವೆ ಮಾಡೋಣ ಎಂದು ಹೇಳಿದನು. ನಂತರ ಪಂಡಿತ ಆ ಮಹಾತ್ಮರನ್ನು ತನ್ನ ಮನೆಗೆ ಕರೆದು ಅವರ ಸೇವೆ ಮಾಡಿದನು. ತನ್ನ ಮಗನಿಗೆ ಅರ್ಜುನ ಎಂದು ಹೆಸರಿಟ್ಟನು ಆಗ ಪಂಡಿತನು ಮಹಾತ್ಮರ ಬಳಿ ನನ್ನ ಮಗನ ಭವಿಷ್ಯ ನೋಡಿ ಅವನು ಜೀವನದಲ್ಲಿ ಏನಾಗುವ ಎಂದು ಕೇಳುತ್ತಾರೆ ಆಗ ಮಹಾತ್ಮರು ಇವನು ದೊಡ್ಡವನಾದಾಗ 8 ವರ್ಷ ತುಂಬಿದಾಗ ನನ್ನ ಬಳಿ ತಂದು ನಿನ್ನ ಮಗನ ಭವಿಷ್ಯವನ್ನು ನಾನು ಹೇಳುತ್ತೇನೆ ಎಂದು ಹೇಳಿ ಅಲ್ಲಿಂದ ಹೋದರು ಕಾಲಕ್ರಮೇಣ ಕಳೆಯಿತು ಪಂಡಿತನ ಮಗನಿಗೆ ಎಂಟು ವರ್ಷ ತುಂಬಿತ್ತು ಒಂದು ದಿನ ಪಂಡಿತ ತನ್ನ ಮಗನನ್ನು ಕರೆದುಕೊಂಡು ಆ ಗುರುವಿನ ಆಶ್ರಮಕ್ಕೆ ಹೋದಾಗ ಅಲ್ಲಿನ ಜನಸಂದವನ್ನು ನೋಡಿ ಪಂಡಿತನ ಮಗ ಕೇಳಿದನು ತಂದೆ ಇಲ್ಲಿ ಎಲ್ಲರೂ ಏಕೆ ಸೇರಿದ್ದಾರೆ ಆಗ ಪಂಡಿತ ತನ್ನ ಮಗನಿಗೆ ಇವರು ತ್ರಿಕಾಲ ಜ್ಞಾನಿ ಭವಿಷ್ಯದ ವಿಷಯವನ್ನು ತಿಳಿಯಬಲ್ಲರು ಎಲ್ಲರೂ ತಮ್ಮ ಭವಿಷ್ಯವನ್ನು ತಿಳಿಯಲು ಇಲ್ಲಿಗೆ ಬಂದಿದ್ದಾರೆ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು

ಪಂಡಿತನ ಮಗ ಗುರುವಿನ ಬಳಿ ಹೋಗಿ ಗುರುದೇವ ನನ್ನ ಭವಿಷ್ಯವನ್ನು ನೋಡಿ ಎಂದು ಕೇಳಿದನು ಮೊದಲು ಗುರುದೇವ ನಿರಾಕರಿಸಿದರು ಆನಂತರ ಮಗುವಿಗೆ ಕುಳಿತುಕೊಳ್ಳಲು ಹೇಳಿದರು ನನ್ನ ಮುಂದೆ ಬಂದು ಕುಳಿತುಕೋ ಎಂದರು ನಂತರ ಮಹಾತ್ಮರು ತಮ್ಮ ಗ್ರಂಥವನ್ನು ತೆರೆದು ಪಂಡಿತನ ಮಗನ ನೆತ್ತಿಯನ್ನು ನೋಡಿದರು ಪಂಡಿತಾ ಮಗನ ವಿವಾಹವು ಕೀಳು ಜಾತಿಯ ಹುಡುಗಿಯ ಜೊತೆ ಆಗಲಿದೆ ಎಂದು ತಿಳಿದು ಅವರು ಚಿಂತೆಗೆ ಒಳಗಾದರೂ ಇವನು ಜಾತಿಯಲ್ಲಿ ಬಹಳ ಹೆಚ್ಚಿನ ಕುಲದ ಬ್ರಾಹ್ಮಣ ಆದರೆ ಇವನ ಮಗನ ವಿವಾಹವು ಕೀಳು ಕುಲದ ಹುಡುಗಿಯೊಂದಿಗೆ ಆಗಲಿದೆ ಆದರೆ ಇವನು ಎಲ್ಲೂ ಸರಿಹೊಂದುವುದಿಲ್ಲ ಮಹಾತ್ಮ ಈ ಎಲ್ಲವನ್ನು ಪಂಡಿತನಿಗೆ ಹೇಳಿದರು ಪಂಡಿತ ಗುರುದೇವ ಈ ರೀತಿ ಆಗಬಾರದು ನನ್ನ ಮಗನ ಭವಿಷ್ಯವನ್ನು ಬದಲಾಯಿಸುತ್ತೇನೆ ಎಂದು ಹೇಳಿದರು.

ಗಂಗಾ ನದಿಯ ಪಕ್ಕದಲ್ಲಿ ದೂರದಲ್ಲಿ ಒಬ್ಬ ಮೀನು ಕಾರಣ ಕುಟುಂಬ ವಾಸವಾಗಿದೆ. ಎಂದು ತಿಳಿದು ಬಂದಿತ್ತು ಆ ಕುಟುಂಬದಲ್ಲಿ 5 ಜನ ಹೆಣ್ಣು ಮಕ್ಕಳು ಜನಿಸಿದ್ದರು ಆತನ ಐದು ಜನ ಮಕ್ಕಳಲ್ಲಿ ಕೊನೆಯ ಮಗಳು ಕೇವಲ ಮೂರು ವರ್ಷ ಹೆಸರು ಶಕುಂತಲೆ ಎಂದು ಆ ಹುಡುಗನ ವಿವಾಹ ಆ ಹುಡುಗಿಯ ಜೊತೆ ಆಗುವುದೆಂದು ಪಂಡಿತರಿಗೆ ಮಹಾತ್ಮರು ತಿಳಿಸಿದರು ಇದನ್ನು ಕೇಳಿ ಪಂಡಿತನು ನಾನು ನನ್ನ ಮಗನ ಭವಿಷ್ಯವನ್ನು ಬದಲಾಯಿಸುತ್ತೇನೆ ನಾನು ನನ್ನ ಮಗನ ಭವಿಷ್ಯವನ್ನು ತಿಳಿದುಕೊಂಡರೆ ಅದನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದು ಪಂಡಿತನು ಗುರುದೇವರ ಬಳಿ ಹೇಳುತ್ತಾನೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು