ಯಾವ ಶಾಪದ ಕಾರಣದಿಂದ ಸ್ತ್ರೀಯರು ಪರ ಪುರಶರೊಂದಿಗೆ ಸಂಬಂಧ ಬೆಳೆಸುತ್ತಾರೆ.ಒಂದು ಬಾರಿ ಪರಮೇಶ್ವರನು ಕೈಲಾಸ ಪರ್ವತದ ಮೇಲೆ ಪಾರ್ವತಿ ದೇವಿಯ ಜೊತೆ ವಿಶ್ರಾಂತಿ ಪಡೆಯುತ್ತಿರುತ್ತಾರೆ ಆ ಸಮಯದಲ್ಲಿ ಅಲ್ಲಿಗೆ ಬಂದಂತಹ ನಾರದರು ಪಾರ್ವತಿಗೆ ಹಾಗೂ ಪರಮಶಿವನಿಗೆ ನಮಸ್ಕರಿಸಿ ಪ್ರಭು ನೀವೇ ಈ ಜಗತ್ತಿಗೆ ಆದಿ ಮತ್ತು ಅಂತ್ಯ ಎಂದು ಹೇಳುತ್ತಾರೆ ಹಾಗೆ ಈ ದಿನ ನಾನು ಭೂಲೋಕದಲ್ಲಿ ಪ್ರಯಾಣಿಸುವಾಗ ಸ್ತ್ರೀಯರು ಮತ್ತು ಪುರುಷರು ಶಿವ ಪುರಾಣವನ್ನು ಪಡಿಸುತ್ತಾ ತುಂಬು ಹೃದಯದಿಂದ ನಿಮ್ಮನ್ನು ಪೂಜಿಸುವುದನ್ನು ನೋಡಿದೆ.
ಸಕಲ ಗುಣ ಸಂಪನ್ನೆಯಾಗಿ ಪತಿಯನ್ನು ಹೋಲಿಸಬೇಕು ಎಂದುಕೊಳ್ಳುವ ಮಹಿಳೆಯರು ಸೋಮವಾರ ಉಪವಾಸವಿದ್ದು ಪೂಜೆಯನ್ನು ಆಚರಿಸುತ್ತಿದ್ದಾರೆ ನಿಮ್ಮನ್ನು ಪರಮಾತ್ಮನೆಂದು ಆರಾಧಿಸುತ್ತಿದ್ದಾರೆ ಪ್ರಭು ನಿಮ್ಮ ಹಾಗೂ ಪಾರ್ವತಿ ದೇವಿಯ ಜೋಡಿ ಈ ಮೂರು ಲೋಕದಲ್ಲಿ ಸುಪ್ರಸಿದ್ಧವಾಗಿರುವುದು ಎಷ್ಟು ಸತ್ಯವೋ ನಿಮ್ಮ ಹಾಗೆಯೇ ಆತ್ರಿಯರು ಕೂಡ ತಮ್ಮ ಗಂಡಂದಿರೊಂದಿಗೆ ಏಳ್ ಏಳು ಜನುಮಗಳು ಜೊತೆಯಾಗಿ ಇರಬೇಕೆಂದು ಪೂಜಿಸುತ್ತಿದ್ದಾರೆ.
ಆದರೆ ಕೆಲವು ಮಹಿಳೆಯರು ಮಾತ್ರ ಗಂಡಂದಿರಿಗೆ ಮೋಸವನ್ನು ಮಾಡಿ ಪರಪುರುಷರೊಂದಿಗೆ ಸಂಬಂಧವನ್ನು ಬೆಳೆಸಿದ್ದಾರೆ ಎಂಬ ವಿಚಿತ್ರ ವಿಷಯವನ್ನು ನಾನು ಗಮನಿಸಿದೆ ಅದನ್ನು ಗಮನಿಸಿದ ನಂತರ ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳು ಮೂಡಿವೆ ದಯಮಾಡಿ ನನ್ನ ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ನನ್ನ ಮನಸ್ಸಿನಲ್ಲಿರುವ ಸಂದೇಹಗಳನ್ನು ದೂರ ಮಾಡಬೇಕೆಂದು ಬೇಡಿಕೊಳ್ಳುತ್ತಿದ್ದೇನೆ ಎಂದು ನಾರದ ಮಹರ್ಷಿಗಳು ಪರಮಶಿವನ ಬಳಿ ಬೇಡುತ್ತಾರೆ ಪರಮಶಿವನು ಎ ನಾರದ ನಿನ್ನ ತಲೆಯಲ್ಲಿ ಮೂಡಿರುವಂತಹ ಪ್ರಶ್ನೆ ಏನು ಎಂದು ಸಂಕೋಚವಾಗಿ ಕೇಳಿ ಎಲ್ಲವನ್ನು ನಾನು ತಪ್ಪದೆ ನಿವಾರಿಸುತ್ತೇನೆ ಎಂದು ಹೇಳುತ್ತಾರೆ.
ಆಗ ನರದ ಮಹರ್ಷಿಗಳು ಪ್ರಭು ಮೊದಲನೆಯದಾಗಿ ಸ್ತ್ರೀಯರು ಯಾವ ಶಾಪದ ಕಾರಣದಿಂದ ಪರಪುರುಷರೊಂದಿಗೆ ಅನೇಕ ಸಂಬಂಧ ಹೊಂದುತ್ತಾರೆ ಎರಡನೆಯದಾಗಿ ತನ್ನ ಗಂಡನಿಗೆ ಮೋಸ ಮಾಡಿದಂತಹ ಮಹಿಳೆಗೆ ಯಾವ ಶಿಕ್ಷೆಯಾಗುತ್ತದೆ ಮತ್ತು ಮೂರನೇದಾಗಿ ಏಕೆ ಆ ಮಹಿಳೆತನ ಗಂಡನನ್ನು ಬಿಟ್ಟು ಪರಪುರುಷನನ್ನು ಮೋಹಿಸುತ್ತಾಳೆ ಇದಕ್ಕೆ ಕಾರಣವೇನೆಂದು ಕೇಳುತ್ತಾರೆ ಆಗ ಪರಮಶಿವನು ಇದು ಕೇವಲ ನಿನಗೆ ಬಂದಂತಹ ಇರುವಂತಹ ಸಂದೇಹವಲ್ಲ ಈ ಜಗತ್ತಿನಲ್ಲಿ ಅನೇಕ ಮಂದಿಗೆ ಈ ಸಂದೇಹಗಳಿವೆ
ಈ ದಿನ ಒಂದು ಕಥೆಯನ್ನು ಹೇಳುವ ಮೂಲಕ ನಿನ್ನ ಸಂದೇಹವನ್ನು ನಿವಾರಿಸುತ್ತೇನೆ ನೀನು ಈ ಕತೆಯನ್ನು ಶ್ರದ್ಧೆಯಿಂದ ಕೇಳು ಎಂದಾಗ ನಾರದರು ಹಾಗೆಯೇ ಆಗಲಿ ಪ್ರಭು ಎಂದು ಹೇಳುತ್ತಾರೆ ಈ ಕಥೆಯನ್ನು ಕೇಳಿದೆ ನಂತರ ನಾನು ಮೂರು ಲೋಕಗಳಿಗೆ ಶ್ರದ್ಧೆಯಿಂದ ಸಾರುತ್ತೇನೆ ಎಂದು ಹೇಳುತ್ತಾರೆ ಆಗ ಪರಮಶಿವನು ಕತೆ ಹೇಳಲು ಶುರು ಮಾಡುತ್ತಾರೆ ಬ್ರಹ್ಮದೇವನು ಸ್ತ್ರೀಯರನ್ನು ಸೃಷ್ಟಿಸಬೇಕಾದರೆ ಅವರು ಅನೇಕ ವರ್ಷಗಳ ಸಾಧನೆ ಬಳಿಕ ಆಕೆಯಲ್ಲಿ ಪ್ರತಿ ಭಾಗವನ್ನು ಮತ್ತು ಪ್ರತಿ ಲಕ್ಷಣವನ್ನು ಸೂಕ್ಷ್ಮ ವಾಗಿ ಮತ್ತು ಅಂದವಾಗಿ ಸೃಷ್ಟಿಸಿದರು ಸ್ತ್ರೀಯರ ಮನಸ್ಸನ್ನು ಬಹಳ ಕ್ಲಿಷ್ಟವಾದ ಪದ್ಧತಿಯಲ್ಲಿ ನಿರ್ಮಿಸಿದರು.
ಇದರಿಂದ ಸ್ತ್ರೀಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಸೌಮ್ಯತಾ ಮತ್ತು ಕ್ರೂರತ್ವ ಎರಡು ಗುಣಗಳು ಆಕೆಯಲ್ಲಿವೆ ಅದೇ ರೀತಿಯಾಗಿ ಬ್ರಹ್ಮದೇವನು ತನ್ನ ಶರೀರದಿಂದ ಜನ್ಮ ನೀಡಿದರು ಆಕೆಯ ಹೆಸರೇ ಅಹಲ್ಯ. ಅಹಲ್ಯ ಶಾಪದಿಂದ ಅನೇಕ ಮಂದಿ ಸ್ತ್ರೀಯರು ಪರಪುರುಷರೊಂದಿಗೆ ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುತ್ತಿದ್ದಾರೆ ಅಲ್ಯದ ಈ ಕಥೆಯಲ್ಲಿ ನೀನು ಕೇಳಿದಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಎಂದು ಕಥೆಯನ್ನು ಮುಂದುವರಿಸುತ್ತಿದ್ದಾರೆ ಶಿವನು ಅಹಲ್ಯ ತುಂಬಾ ಸುಂದರವಾದ ಸದ್ಗುಣ ಸಂಪನ್ನೆ ಹಾಗೆ ಸದಾಕಾಲ ಸೌಂದರ್ಯ ವತಿಯ ಹಾಗೆ ಇರಬೇಕೆಂದು ವರವನ್ನು ಪಡೆದಿರುತ್ತಾಳೆ.
ಒಂದು ದಿನ ಬ್ರಹ್ಮದೇವನು ಆಕೆಯನ್ನು ವಿದ್ಯಾಭ್ಯಾಸ ಗೋಸ್ಕರ ಮಹರ್ಷಿಗಳಾದ ಗೌತಮ ಋಷಿಗಳ ಆಶ್ರಮಕ್ಕೆ ಕಳಿಸುತ್ತಾರೆ ಆಕೆ ಬಹಳ ಸುಂದರವಾಗಿರುತ್ತಾಳೆ. ಇಡೀ ದೈವ ಕುಲ ಹಾಗೂ ರಾಕ್ಷಸರ ಕುಲ ಕುಲ ಆಕೆಯನ್ನು ಪಡೆಯಬೇಕೆಂದು ಇಚ್ಛಿಸುತ್ತಿರುತ್ತಾರೆ ಆದರೆ ಗೌತಮ ಮಹರ್ಷಿಗಳು ಮಾತ್ರ ಸ್ವಚ್ಛ ಮನಸ್ಸಿನಿಂದ ತಮ್ಮ ಆಶ್ರಮದಲ್ಲಿ ಆಕೆಗೆ ವಿದ್ಯಾಭ್ಯಾಸವನ್ನು ನೀಡಿ ಮರಳಿ ಬ್ರಹ್ಮದೇವರ ಬಳಿ ಕಳಿಸುತ್ತಾರೆ ಇದನ್ನು ಗಮನಿಸಿದ ಬ್ರಹ್ಮದೇವನು ಗೌತಮ ಮಹರ್ಷಿಗಳಿಗಿಂತಲೂ ಉತ್ತಮವಾದ ವರರು ಸಿಗುವುದಿಲ್ಲ ವೆಂದು ಗೌತಮ ಮಹರ್ಷಿಗಳಿಗೆ ಕಹಳೆಯನ್ನು ಕೊಟ್ಟು ವಿವಾಹ ನೆರವೇರಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.