ಈ ಬಾರಿ ದೀಪಾವಳಿ ಈ ಪರಿಹಾರ ಮಾಡಿದರೆ ಸಕಲ ಇಷ್ಟಾರ್ಥ ಸಿದ್ದಿ ಪ್ರಾಪ್ತಿಯಾಗಿ ಕಷ್ಟಗಳು ದೂರವಾಗುತ್ತದೆ..

ಈ ಬಾರಿ ದೀಪಾವಳಿ ಈ ಪರಿಹಾರ ಮಾಡಿದರೆ ಸಕಲ ಇಷ್ಟಾರ್ಥ ಸಿದ್ದಿ ಪ್ರಾಪ್ತಿಯಾಗಿ ಕಷ್ಟಗಳು ದೂರವಾಗುತ್ತದೆ..
2024 ಅಕ್ಟೋಬರ್ ದೀಪಾವಳಿ ಇದೆ ವಿಶೇಷ ಅದ್ಭುತ ಅಪರೂಪದ ದೀಪಾವಳಿ ಉತ್ತಮವಾದ ಧನ ಯೋಗ ಸಿಗುತ್ತದೆ ಹಾಗಾದರೆ ಈ ದೀಪಾವಳಿಯ ವಿಶೇಷತೆ ಏನು ಯಾವ ಪರಿಹಾರವನ್ನ ಮಾಡಿಕೊಳ್ಳಬೇಕು ಎಲ್ಲವನ್ನ ಇಂದು ತಿಳಿಯೋಣ.

WhatsApp Group Join Now
Telegram Group Join Now

ಎಲ್ಲರ ನಂಬಿಕೆ, ದೀಪಾವಳಿ ಹಬ್ಬದ ದಿನ ಮಹಾಲಕ್ಷ್ಮಿ ಪೂಜೆಯನ್ನು ಮಾಡಿದರೆ ದನ ಲಾಭ ಪ್ರಾಪ್ತಿಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ ಆದರೆ ಎಲ್ಲಾ ದೀಪಾವಳಿಯು ಲಕ್ಷ್ಮಿ ಪೂಜೆಗೆ ಶುಭ ಎಂಬುದು ತಪ್ಪಾಗುತ್ತದೆ ಖಗೋಳಶಾಸ್ತ್ರದಲ್ಲಿ ದೀಪಾವಳಿ ಮತ್ತು ಯುಗಾದಿ ಹಬ್ಬಕ್ಕೆ ಬೇರೆ ಪ್ರಾಮುಖ್ಯತೆ ಇರುತ್ತದೆ ದೀಪಾವಳಿ ಮತ್ತು ಯುಗಾದಿ ಹಬ್ಬದ ಸಮಯದಲ್ಲಿ ಬಹಳಷ್ಟು ಅಪಘಾತಗಳು ಆಗುತ್ತದೆ ಅಗ್ನಿ ಅವಘಡ ಉಂಟಾಗುತ್ತದೆ ಗಲಾಟೆಗಳಾಗುತ್ತದೆ

ಪ್ರತಿ ಯುಗಾದಿ ಹಬ್ಬವು ಅಮಾವಾಸ್ಯೆಯ ನಂತರ ಬರುತ್ತದೆ ಹಾಗೆ ದೀಪಾವಳಿಯು ಅಮಾವಾಸ್ಯೆ ಇಂದಿನ ದಿನ ಚತುರ್ದಶಿ ದಿನ ನಡೆಯುತ್ತದೆ ಯಾವುದೇ ಹಬ್ಬವು ಅಮಾವಾಸ್ಯೆ ಹಿಂದೆ ಮುಂದೆ ನಡೆದರೆ ಮನುಷ್ಯನ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ ದೀಪಾವಳಿ ಏಳು ದಿನಗಳ ಮುಂಚಿತವಾಗಿ ನವೆಂಬರ್ ಎರಡನೇ ತಾರೀಖಿನವರೆಗೆ ಮೂರು ರಾಶಿಗಳಿಗೆ ಅಷ್ಟು ಚೆನ್ನಾಗಿಲ್ಲ

ಈ ದೀಪಾವಳಿಯ ಸೂರ್ಯಸ್ತಮಕ್ಕೆ ಒಂದು ಅಪರೂಪದ ಅದ್ಭುತವಾದ ಮುಹೂರ್ತ ಉಂಟಾಗುತ್ತದೆ ಆ ಒಂದು ಮುಹೂರ್ತದಲ್ಲಿ ಬಹಳ ಸರಳವಾಗಿ ಇರುವಂತಹ ಪರಿಹಾರವನ್ನು ಮಾಡಿಕೊಂಡರೆ ಎಲ್ಲರೂ ಸಾಕ್ಷಾತ್ ಗಜಲಕ್ಷ್ಮಿ ಅಮ್ಮನವರ ಕೃಪಾಕಟಾಕ್ಷಿಗೆ ಪಾತ್ರರಾಗಬಹುದು ಗುರುವಾರ ಅಕ್ಟೋಬರ್ 31 ನೇ ತಾರೀಕು ದೀಪಾವಳಿಯ ಸೂರ್ಯಸ್ತಮದ ವೇಳೆಗೆ ಅತಿ ಅದ್ಭುತದ ಯೋಗದ ಹೆಸರು ‘ಉತ್ತಮಾದಿ ಹಂಸಧನ ಯೋಗ’ ಎಂದು ಇದು ಬಹಳ ಅಪರೂಪದ ದನ ಯೋಗ.

ಈ ಹಿಂದೆ ಶ್ರೀ ಸಚ್ಚಿದಾನಂದ ಬಾಬು ಅವರು ಪ್ರಪಂಚದ ಮೇಲೆ ಆಗುವಂತಹ ಅವಗಡಗಳನ್ನು ತಿಳಿಸಿದರು ಅದರಲ್ಲಿ ಕುಜ ಮಿಥುನದಲ್ಲಿ ಲಗ್ನದಲ್ಲಿ ಇರುವುದರಿಂದ ಸೂರ್ಯಗ್ರಹಣದ ಎಫೆಕ್ಟ್ ಮೂರು ತಿಂಗಳವರೆಗೆ ಪ್ರಕೃತಿ ಹಾಗೂ ಪ್ರಪಂಚದ ಮೇಲೆ ಇರುತ್ತದೆ ಮನುಷ್ಯನ ಮೇಲೆ ಹೆಚ್ಚು ಕಡಿಮೆ ಮೂರು ವಾರಗಳವರೆಗೂ ಅಂದರೆ ಅಕ್ಟೋಬರ್ 23ನೇ ತಾರೀಖಿನವರೆಗೆ ಇರುತ್ತದೆ ಇನ್ನು ರಾಶಿಗಳ ಮೇಲೆ 23ನೇ ತಾರೀಖಿನವರೆಗೂ ಇರುತ್ತದೆ ಪ್ರಪಂಚದ ಮೇಲೆ ಮೂರು ತಿಂಗಳವರೆಗೂ ಇರುತ್ತದೆ ಮೂರು ತಿಂಗಳಲ್ಲಿ ಪ್ರಪಂಚದ ಯಾವುದೇ ಭಾಗದಲ್ಲಿ ವಿಮಾನ ದುರಂತಗಳು ಸಾಧ್ಯವಾಗಬಹುದು ಹಾಗೂ ರೈಲು ಅವಗಡಗಳು ಉಂಟಾಗಬಹುದು ಮತ್ತು ಕೆಲವು ದೇಶಗಳಲ್ಲಿ ಪ್ರಳಯವಾಗಬಹುದು.

11 ಅಪರೂಪದ ಕೀರ್ತಿ ಯೋಗಗಳಲ್ಲಿ ಈ ದೀಪಾವಳಿ ಸೂರ್ಯಸ್ತಮದಲ್ಲಿ ಬರುವ ಮುಹೂರ್ತವು ಬಹಳ ಅಪರೂಪದ ಹಾಗೂ ದನ ಯೋಗವಾಗಿರುತ್ತದೆ ನಾವು ತಿಳಿಸುವ ಈ ಪರಿಹಾರವನ್ನು ಬಹಳ ನಿಷ್ಠೆಯಿಂದ ಯಾರು ಮಾಡುತ್ತಾರೋ ಅವರಿಗೆ ಧನ ಯೋಗ ಪ್ರಾಪ್ತಿಯಾಗುತ್ತದೆ ಅವರ ಇಷ್ಟು ವರ್ಷದ ಸಂಕಷ್ಟಗಳು ದೂರವಾಗುತ್ತದೆ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಶುಕ್ರ ಫಲಕಾರಕ ವಾಹನ ಕಾರ್ಯಕ ಹಾಗೂ ಹಣದ ಕಾರಕವಾಗಿರುವುದರಿಂದ ಗೃಹ ನಿರ್ಮಾಣ ಭೂಮಿ ಪ್ರಾಪ್ತಿಯಾಗಬಹುದು.

ಆಕಸ್ಮಿಕ ವಾಹನ ಮನೆಗೆ ಬರುವುದು ನಿಶ್ಚಯವಾಗುವುದು ಎಷ್ಟೋ ದಿನಗಳಿಂದ ನಿಂತು ಹೋದಂತಹ ಮದುವೆ ಕಾರ್ಯಗಳಿಗೆ ಜೀವ ಬರುತ್ತದೆ, ಮನೆಯನ್ನ ಖರೀದಿ ಮಾಡಬಹುದು ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಬಹುದು ಕಳೆದುಕೊಂಡಿರುವ ಹಣ ಆಸ್ತಿ ಅಥವಾ ಒಡವೆ ಮರಳಿ ಸಿಗುವ ಸಾಧ್ಯತೆ ಇದೆ ಹಾಗೂ ರೈತ ಬಾಂಧವರಿಗೂ ಶುಭ ಉಂಟಾಗುತ್ತದೆ ಈ ಒಂದು ಕಾರ್ಯದಿಂದ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ ಶುಭಫಲಗಳು ದೊರೆಯುತ್ತದೆ.

31ನೇ ತಾರೀಕು ಅಕ್ಟೋಬರ್ ಬೆಳಿಗ್ಗೆ ಸ್ನಾನದ ನಂತರ 7 ಗುಂಡು ಅಡಿಕೆ ,7 ಅರಿಶಿಣದ ಕೊಂಬುಗಳು, 7 ಸಣ್ಣ ಬೆಳ್ಳಿ ನಾಣ್ಯಗಳು,7 ತುಂಡು 2 ಇಂಚು ಕೆಂಪು ದಾರ,7 ತುಂಡು ಹಳದಿದಾರ, ಒಂದು ಚಿಕ್ಕ ಮಂಡಲಾಕಾರದ ಕನ್ನಡಿ ಇದಿಷ್ಟನ್ನು ಒಂದು ಕೆಂಪು ಬಟ್ಟೆಯ ಒಳಗೆ ಹಾಕಿ ಹಳದಿ ದಾರದಿಂದ ಏಳು ಗಂಟನ್ನು ಹಾಕಬೇಕು ನಂತರ ದೇವರ ಮನೆಯಲ್ಲಿ ಒಂದು ಹಲಗೆ ಮೇಲೆ ಇದನ್ನು ಇಡಬೇಕು.

ಅಕ್ಟೋಬರ್ 30ನೇ ತಾರೀಕು ಗುರುವಾರ ಸಂಜೆ 6.17 ನಿಮಿಷಕ್ಕೆ ಶುರುವಾಗುತ್ತದೆ 6:53 ನಿಮಿಷದ ಒಳಗೆ ನಿಮ್ಮ ಮನೆಯ ಈಶಾನ್ಯ ಭಾಗದ ಒಳಗೆ ನೆಲಕ್ಕಿಂತ ಸ್ವಲ್ಪ ಎತ್ತರದಲ್ಲಿ ಒಂದು ಬೆಳ್ಳಿ ಡಬ್ಬದಲ್ಲಿ ಅಥವಾ ಡಬ್ಬದಲ್ಲಿ ಅಥವಾ ಮಡಿಕೆಯಲ್ಲಿ ಇಡಬಹುದು ಇದಕ್ಕೆ ಬೇರೆ ಯಾವ ವಸ್ತುಗಳಾಗಲಿ ಬಟ್ಟೆಗಳಾಗಲಿ ಇದಕ್ಕೆ ತಾಗಬಾರದು ಈ ವಸ್ತುವನ್ನು ಕನಿಷ್ಠ ಒಂದು ವರ್ಷಗಳ ಕಾಲ ಅಲ್ಲಿಯೇ ಇಡಬೇಕು ಅದನ್ನು ಮುಟ್ಟಬಾರದು ಹಾಗೂ ಕದಲಿಸಬಾರದು ಅದು ಇದ್ದ ಜಾಗದಲ್ಲಿಯೇ ಇರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.