ಶ್ರೀರಾಮನ ಒಡಹುಟ್ಟಿದ ಅಕ್ಕ ಏನಾದರು ಗೊತ್ತಾ ? ರಾಮಾಯಣ ಮುಚ್ಚಿಟ್ಟ ಸತ್ಯ ಇದು..

ಆದಿಪುರುಷ ಮರ್ಯಾದ ಪುರುಷೋತ್ತಮ ಭಗವಾನ್ ಶ್ರೀ ರಾಮನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಭಾರತ ಖಂಡದಲ್ಲಿ ಜನಿಸಿದ ಪ್ರತಿ ಹಿಂದೂರಿಗೂ ನಮ್ಮ ರಾಮ ರಾಮನ ಬಗ್ಗೆ ಗೊತ್ತು ಆತನ ಆದರ್ಶಗಳು ಕೂಡ ಗೊತ್ತು ಇದಿಷ್ಟೇ ಯಾಕೆ ರಾಮನ ತಂದೆ ದಶರಥ ಹೆಂಡತಿ ಸೀತೆ ಸೋತಕರಾದ ಲಕ್ಷ್ಮಣ ಶತ್ರುನ ಭರತ ಮಕ್ಕಳಾದ ಲವಕುಶ ಈ ಎಲ್ಲರ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಶ್ರೀರಾಮನಿಗೆ ಒಬ್ಬ ಸಹೋದರಿ ಇದ್ದಳು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ ಹಾಗೆ ನೋಡಿದರೆ ಮೂರು ಸಾವಿರಕ್ಕೂ ರಾಮಾಯಣಗಳು ಪ್ರಚಲಿತಲ್ಲಿದೆ.

WhatsApp Group Join Now
Telegram Group Join Now

ವಾಲ್ಮೀಕಿ ರಾಮಾಯಣ ಕಾಮನ್ ರಾಮಾಯಣ ರಾಮಚರಿತ ಮಾನಸ ಅದ್ಭುತ ರಾಮಾಯಣ ಆಧ್ಯಾತ್ಮ ರಾಮಾಯಣ ಆನಂದ ರಾಮಾಯಣ ಮೂರು ಸಾವಿರಕ್ಕೂ ಹೆಚ್ಚು ರಾಮಾಯಣ ಕಥೆಗಳು ಜಗತ್ತಿನ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ ಬಾಲ್ಯದಿಂದ ನಾವು ಓದುತ್ತಾ ಕೇಳುತ್ತಾ ಬಂದಿರುವ ರಾಮಾಯಣದಲ್ಲಿ ರಾಮನ ಸೋದರಿ ಬಗ್ಗೆ ಅಷ್ಟೊಂದು ಮಾಹಿತಿ ಸಿಗೋದು ಇಲ್ಲ ರಾಮನಿಗೆ ಒಬ್ಬ ಅಕ್ಕ ಇದ್ದಳು ಆಕೆ ಆತಿಗೆ ಅಂಗವೈಕಲಿಯ ಕೂಡ ಇತ್ತು ಅಂತ ಹೇಳುತ್ತಾರೆ ಆದರೆ ನಮ್ಮಲ್ಲಿ ಬಹುತೇಕರಿಗೆ ರಾಮಾಯಣ ಅಂದ್ರೆ ರಾಮ ಸೀತಾ ಲಕ್ಷ್ಮಣ ಆಂಜನೇಯ ಮಾತ್ರ ನೆನಪಾಗ್ತಾರೆ ಅಷ್ಟೇ ಯಾಕೆ ರಾಮಾಯಣದ ಬಗ್ಗೆ ಬಂದ ಸಿನಿಮಾ ಸೀರಿಯಲ್ಗಳಲ್ಲೂ ಶ್ರೀ ರಾಮನ ಸೋದರಿ ಬಗ್ಗೆ ಪ್ರಸ್ತಾಪವೇ ಇಲ್ಲ ತೋರಿಸಲು ಇಲ್ಲ ಕೆಲವರಂತೂ ಇಬ್ಬರೂ ಸಹ ಹೇಳ್ತಾರೆ. ಆದರೆ ಅದರ ಬಗ್ಗೆ ನಿಖರತೆ ಇಲ್ಲ ಒಬ್ಬ ಸೋದರಿ ಬಗ್ಗೆ ಮಾತ್ರ ಕಥೆಗಳು ಸಿಗುತ್ತವೆ..

See also  ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.

ಆಗಿದ್ರೆ ರಾಮನ ಸೋದರಿ ಬಗ್ಗೆ ಇರುವ ರಹಸ್ಯರು ರಾಮಾಯಣದಲ್ಲಿ ಹಾಕಿಯ ಬಗ್ಗೆ ಯಾಕೆ ಎಲ್ಲಿಯೂ ಸಹ ಮಾಹಿತಿ ನೀಡಿಲ್ಲ ಅಥವಾ ಬೇಕು ಅಂತಲೇ ಕೆಲವರು ಆಕೆಯ ಪಾತ್ರವನ್ನು ಕಾಲಕಾಲಕ್ಕೆ ಮರೆಮಾಚುತ ಬಂದ್ರ ಈ ಎಲ್ಲಾ ಸಂಗತಿಗಳನ್ನ ಇವತ್ತು ತಿಳಿಯೋಣ ಮಹರ್ಷಿ ವಾಲ್ಮೀಕಿ ಬರೆದಂತಹ ವಸಿಷ್ಠ ರಾಮಾಯಣದ ಆದಿ ಪರ್ವದಲ್ಲಿ ದಶರಥ ಯಾವ ರೀತಿ ಮಹಾರಾಜನಾದ ಎಂಬುದನ್ನು ವಿವರಿಸಲಾಗಿದೆ ಇದರಲ್ಲಿ ಯಾರಿಗೂ ತಿಳಿಯದ ಯುಕ್ತ ವಯಸು ದಶರಥ ಮಹಾರಾಜನ ವಿವಾಹ ಹಾಗೂ ಅವನ ಮೊದಲ ಮಗಳ ಬಗ್ಗೆ ಉಲ್ಲೇಖಗಳು ಇದ್ದಾರೆ. ಅದ್ಭುತ ರಾಮಾಯಣ ಹಾಗೂ ಆಧ್ಯಾತ್ಮ ರಾಮಾಯಣದಲ್ಲೂ ಕೂಡ ಈ ವಿಷಯಗಳ ಪ್ರಸ್ತಾಪವಿದೆ ಇಂದು ನಾನು ನಿಮಗೆ ಹೇಳಲು ಹೊರಟಿರುವ ಶ್ರೀರಾಮ್ ನಾ ಸೋದರಿಯ ಬಗ್ಗೆಯೂ ಸಹ ಕೆಲವೊಂದಷ್ಟು ಮಾಹಿತಿಗಳಿವೆ.

ಪುಸ್ತಕಗಳ ಆಧಾರದ ಮೇಲೆ ರಾಮನ ಸೋದರಿಯ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಹೇಳ್ತೀನಿ ಗೋಸಾಲ ರಾಜ್ಯದ ರಾಜಾ ಅಮೃತ ಪಟ್ಟಾಗ ಆತನ ಪುತ್ರ ದಶರಥನಿಗೆ ಕೇವಲ ಎಂಟು ತಿಂಗಳು ವಯಸ್ಸು ದಶರಥನಿಗೆ 18 ವರ್ಷಗಳು ತುಂಬಿದ ನಂತರ ಅವನಿಗೆ ಪಟ್ಟಾಭಿಷೇಕ ಮಾಡಲಾಯಿತು ಅಲ್ಲಿಗೆ ದಶರಥ ಕೌಶಲ ರಾಜ್ಯದ ರಾಜನಾದ ಬಳಿಕ ಅತ್ಯಂತ ಪರಾಕ್ರಮಿ ಶಕ್ತಿಶಾಲಿ ಎಂದು ಹೆಸರು ಪಡೆದ ಕೊಡಿಸಿದ ಉತ್ತರ ರಾಜ್ಯದ ರಾಜನಿಗೆ ಒಬ್ಬ ಸುಂದರ ಮಗಳಿದ್ಳು ಆಕೆಯ ಹೆಸರೇ ಕೌಸಲ್ಯ ರಾಜ ದಶರಥ ಮಹಾರಾಜ ಆಕೆಯನ್ನ ವಿವಾಹವಾಗಲು ಬಯಸಿದ ಮಹಾನ್ ಪರಾಕ್ರಮಿ ಎಂದು ಹೆಸರು ಪಡೆದಿದ್ದ ದಶರಥನಿಗೆ ತನ್ನ ಮಗಳನ್ನು ನೀಡಲು ರಾಜನು ಕೂಡ ಒಪ್ಪಿದ್ದ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು

ಕೌಸಲ್ಯ ತಂದೆ ಮತ್ತು ದಶರಥ ಮಹಾರಾಜ ಹತ್ತಿರ ಸಂಬಂಧಿಗಳು ಮತ್ತು ಇಬ್ಬರು ಕೂಡ ಒಂದೇ ಗೋತ್ರಕ್ಕೆ ಸೇರಿದವರು ಎಂದು ಯಾರಿಗೂ ಗೊತ್ತಿರಲಿಲ್ಲ ಅದು ದಿನ ದಶರಥ ಸರಯು ನದಿಯನ್ನ ತಾಗುತ್ತಿರುವಾಗ ನದಿಯಲ್ಲಿ ಒಂದು ಪೆಟ್ಟಿಗೆ ತೆಲುತ್ತಾ ಹೋಗ್ತಿತ್ತು. ಇದನ್ನ ನೋಡಿದ ದಶರಥ ಅದನ್ನ ನದಿಯಿಂದ ಹೊರ ತಂದು ತೆಗೆದು ನೋಡಿದ ದಶರಥ ಆಶ್ಚರ್ಯಗೊಂಡ ಕಾರಣ ಆ ಪೆಟ್ಟಿಗೆಯಲ್ಲಿದ್ದಿದ್ದು ಕೌಶಲ್ಯ ಇದು ದೇವರ ನಿಯಮವಾಗಿತ್ತು ಏನು? ಅದೇ ಹೊತ್ತಿಗೆ ಪ್ರತಿಕ್ಷರಾದ ನಾರದಮುನಿಗಳು ನೀವಿಬ್ಬರು ವಿವಾಹವಾಗುವ ಸರಿಯಾದ ಸಂದರ್ಭವೆಂದು ಹೇಳಿದರು ಬಳಿಕ ಅದೇ ಮುಹೂರ್ತದಲ್ಲಿ ನಾರದಮುನಿಗಳು ಅದೇ ಸ್ಥಳದಲ್ಲಿ ವಿವಾಹವನ್ನು ಮಾಡಿದ್ದರು ಮುಂದೆ ಈ ಕೌಸಲ್ಯ ಒಂದು ಮುದ್ದಾದ ಹೆಣ್ಣು ಮಗಳಿಗೆ ಜನ್ಮ ನೀಡುತ್ತಾಳೆ. ಆ ಮಗುವಿಗೆ ಶಾಂತ ಅಂತ ಹೆಸರು ಇಡಲಾಗಿತ್ತು ಆದರೆ ಮಗುವಿನ ಒಂದು ಕಾಲು ಸರಿಯಾಗಿ ಇರಲಿಲ್ಲ ಹೀಗೆ ಯಾಕೆ ಎಂದು ಕೇಳಿದಾಗ ಅತಿರಥ ಸಂಬಂಧಿಯನ್ನು ಮದುವೆಯಾಗಿದ್ದಕ್ಕೆ ಈ ಅಂಗವಿಕಲ್ಯಾ ಉಂಟಾಗಿದೆ ಎಂದು ಆಸ್ಥಾನದ ಋಷಿಮುನಿಗಳು ಹೇಳುತ್ತಾರೆ.

ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರಿಗೂ ಈ ಸತ್ಯಹೊತ್ತಿತ್ತು. ಹತ್ತಿರದ ಸಂಬಂಧದಲ್ಲಿ ಮದುವೆಯಾದರೆ ಅದು ಮಕ್ಕಳ ಹುಟ್ಟಿದ ಮೇಲೆ ಪ್ರಭಾವ ಬೀರುತ್ತೆ ಎಂಬುದು ಆ ದಿನ ಕಾಲದಲ್ಲೇ ತಿಳಿದಿತ್ತು ಇವತ್ತಿಗೂ ವೈದ್ಯರು ಹೇಳುವ ಮಾತು ಕೂಡ ಇದೆ ಅಲ್ವಾ ಪರಿಹಾರ ಏನು ಅಂತ ದಶರಥ ಮಹಾರಾಜ ಕೇಳಿದ ಆಗ ಋಷಿಮುನಿಗಳು ಒಂದು ಪರಿಹಾರ ಕಂಡುಕೊಂಡರು ಯಾರಾದರೂ ಒಂದು ದಿವ್ಯ ದಂಪತಿಗೆ ಈ ಮಗುವನ್ನ ದತ್ತು ಕೊಟ್ಟರೆ ಈ ಮಗುವಿನ ಅಂಗವಿಕಲ ಹೋಗುತ್ತದೆ ಅಂತ ಹೇಳಿದರು ಆಗ ಅಂಗ ದೇಶದ ರಾಜನಾದರ ರೋಮಪಾದ ಹಾಗೂ ವರ್ಷಿಣಿ ದಂಪತಿಗೆ ಶಾಂತಳನ್ನು ದತ್ತು ನೀಡಲಾಗುತ್ತದೆ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು