ಹಿಂದೂಗಳ ತಂಟೆಗೆ ಬಂದ್ರೆ ಯಮಲೋಕ ತೋರಿಸುವ ಈ ಲಾರೆನ್ಸ್ ಬೀಷ್ಣೋಯ್ ಯಾರು ಗೊತ್ತಾ ?

ಹಿಂದೂಗಳ ತಂಟೆಗೆ ಬಂದ್ರೆ ಯಮಲೋಕ ತೋರಿಸುವ ಈ ಲಾರೆನ್ಸ್ ಬೀಷ್ಣೋಯ್ ಯಾರು ಗೊತ್ತಾ ?
ಮುಂಬೈನಲ್ಲಿ ಭೂಗತ ಲೋಕದ ಅಬ್ಬರ ಅದೊಂದು ಗ್ಯಾಂಗ್ ಸೆಲಬ್ರೆಟಿ ರಾಜಕಾರಣಿಗಳ ಎದೆ ನಡುಗುವಂತೆ ಮಾಡಿದೆ ಅದರಲ್ಲಿ ಬಾಲಿವುಡ್ ಸೆಲಬ್ರೆಟಿಗಳು ಹಾಗೂ ಪಂಜಾಬಿ ರನ್ನು ಟಾರ್ಗೆಟ್ ಮಾಡುತ್ತಿದೆ ಇತ್ತೀಚಿಗೆ ಸಲ್ಮಾನ್ ಖಾನ್ ರವರ ಆಪ್ತರಾಗಿದ್ದಂತಹ ರಾಜಕಾರಣಿ ಬಾಬಾ ಸಿದ್ದಿಕ್ಕಿ ಅವರನ್ನ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು ಈ ಹತ್ಯೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಅಂದಿನ ದಿನವೇ ಉತ್ತರ ಸಿಕ್ಕಿದ್ದು ಅವನೇ ನಟೋರಿಯಸ್ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ ನೊಯಿ ನಮ್ಮ ಗ್ಯಾಂಗಿನ ಅವರೇ ಹತ್ಯೆ ಮಾಡಿದ್ದು ಎಂದು ಜೈಲಿನಲ್ಲಿ ತಮ್ಮ ಮೇಲೆ ಹೊಣೆ ಹಾಕಿಕೊಂಡಿದ್ದ ಪೊಲೀಸರಿಗೆ ಲಾರೆನ್ಸ್ ಎಂಬ ಹೆಸರು ಹೊಸದೇನು ಆಗಿರಲಿಲ್ಲ.

WhatsApp Group Join Now
Telegram Group Join Now

ಈ ಹಿಂದೆ ನಡೆದ ಹತ್ಯೆ ಕೇಸ್ ಗಳಲ್ಲಿ ಇವರ ಕೈವಾಡ ಇದೆ ಎಂದು ಎಲ್ಲರಿಗೂ ಗೊತ್ತಿದೆ ಅದರಲ್ಲೂ ಪಂಜಾಬಿ ಗಾಯಕ ಸಿದು ಮೋಸೆವಾಲಾ ಅವರನ್ನು ಹತ್ಯ ಮಾಡಿದ್ದು ಇದೆ ಗ್ಯಾಂಗ್ ಆದರೆ ಈ ಗ್ಯಾಂಗಿನ ಲೀಡರ್ ಮಾತ್ರ ಜೈಲು ಸೇರಿ ದಶಕಗಳೇ ಕಳೆದಿದೆ ಜೈಲಿನಲ್ಲಿ ಜೈಲಿನಲ್ಲಿ ಇದ್ದುಕೊಂಡು ಈತ ತನ್ನ ಗ್ಯಾಂಗನ್ನು ಮೇಂಟೇನ್ ಭಾರತದಿಂದ ಕೆನಡಾದವರಗೂ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ ಈಗ ಟಾರ್ಗೆಟ್ ಮಾಡಿದ್ದಾನೆ ಎಂದರೆ ಆ ವ್ಯಕ್ತಿಯ ಕಥೆ ಮುಗಿದು ಎಂದು ಅರ್ಥ ಮೊದಲಿಗೆ ಎಚ್ಚರಿಕೆಯನ್ನು ಕೊಟ್ಟು ತನಗೆ ಆಗದವರ ಹತ್ಯೆ ಮಾಡಿಸುವ ಜಾಯಮಾನದವನು ಈತ ಜೈಲಿನಲ್ಲಿ ಇದ್ದರೂ ಹೊರಗಡೆ 700 ಶಾರ್ಟ್ ಶೂಟರ್ಗಳ ಪಡೆಯನ್ನ ಕಟ್ಟಿದ್ದಾನೆ ಈತನ ಹೆಸರು ಕೇಳಿದರೆ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ನಡುಗುತ್ತಾರೆ.

See also  ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.

ಈತ ಭಾರತದಿಂದ ಹಿಡಿದು ಕೆನಡಾದ ವರೆಗೆ ಭಯ ಸೃಷ್ಟಿಸಿರುವ ಈ ಗ್ಯಾಂಗ್ ಸ್ಟಾರ್ ಒಬ್ಬ ಪೊಲೀಸ್ ಪೇದೆಯ ಮಗ ಎಂಬುದು ವಿಶೇಷ ಅಷ್ಟೇ ಅಲ್ಲದೆ ಈತ ಎಲ್ ಎಲ್ಎಲ್ ಬಿ ಪದವಿಧರ ಅಷ್ಟಕ್ಕೂ ಪೊಲೀಸ್ ಪೇದೆಯ ಮಗ ಒಬ್ಬ ಡಾನ್ ಆಗಿ ಬೆಳೆದಿದ್ದು ಹೇಗೆ ಇದಕ್ಕೆ ಕಾರಣ ಏನು ಜೈನಲ್ಲೇ ಇದುಕೊಂಡು ಪಾತಕ ಕೃತ್ಯವನ್ನು ಹೇಗೆ ನಡೆಸುತ್ತಾನೆ ಸಲ್ಮಾನ್ ಖಾನ್ ಅನ್ನು ಕಂಡರೆ ಈತನಿಗೆ ಯಾಕೆ ಅಷ್ಟೊಂದು ಕೋಪ ಲಾರೆನ್ಸ್ ನ ಮುಂದಿನ ಟಾರ್ಗೆಟ್ ಯಾರು ಎಲ್ಲಾ ವಿಷಯವನ್ನು ಇಂದು ತಿಳಿಸುತ್ತೇವೆ.

ಸಿದು ಮೋಸೇವಾಲ ಹತ್ಯೆ ಪ್ರಕರಣದ ಬಗ್ಗೆ ಎಲ್ಲರಿಗೂ ತಿಳಿದಿದೆ ಸಿದ್ದು ಮೋಸವಾಳ ಖ್ಯಾತ ಪಂಜಾಬಿ ಗಾಯಕ ಕೋಟ್ಯಾಂತರ ಅಭಿಮಾನಿಗಳನ್ನ ಸಂಗ್ರಹಿಸಿದಂತಹ ಹಾಡುಗಾರ ರಾಜಕೀಯದಲ್ಲೂ ಸಹ ಗುರುತಿಸಿಕೊಂಡಿದ್ದರು ಇಂತಹ ಸಿದು ಮೋಸೇವಾಲರನ್ನ ನಟ್ಟ ನಡುವೆ ಕಾರಿನಲ್ಲಿ ಹೋಗ್ತಾ ಇರುವ ಸಂದರ್ಭದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗುತ್ತೆ ಬರೋಬರಿ 30 ಸುತ್ತು ಗುಂಡಿನ ದಾಳಿಯನ್ನು ಮಾಡಿ ಕಾರಿನಲ್ಲಿ ಕೊಲೆ ಮಾಡಲಾಗುತ್ತದೆ ಈ ಹತ್ಯೆಯನ್ನ ಯಾರು ಮಾಡಿರುವುದು ಎಂಬುದನ್ನು ಪತ್ತೆಹಚ್ಚಲು ಹೆಚ್ಚು ಸಮಯ ಬೇಕಾಗಿರಲಿಲ್ಲ ಕಾರಣ ಈ ಮೊದಲೇ ಮೋಸವಾದ ಬೆದರಿಕೆ ಕರೆಯೊಂದು ಬಂದಿತ್ತು ಬೆದರಿಕೆ ನೀಡಿದ ಕೆಲವೇ ದಿನಗಳಲ್ಲಿ ಮೋಸ ವಾಲಾ ಅತ್ಯೆಯಾಗಿತ್ತು.

ಈ ಹತ್ಯೆ ನಡೆಸಿದ್ದು ಬೇರೆ ಯಾರು ಅಲ್ಲ ಲಾರೆನ್ಸ್ ಬಿಷ ಜೈಲಿನಲ್ಲಿ ಇದು ಕೊಂಡೆ ಈ ಹತ್ಯೆಯನ್ನು ಮಾಡಿಸಿದ್ದ ಮತ್ತೊಮ್ಮೆ ಈತನ ಹೆಸರು ಮುಂದೆ ಬಂದಿದೆ ಇದಕ್ಕೆ ಕಾರಣ ಬಾಬಾ ಸಿದ್ದಿಕೆ ಹತ್ಯೆ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕ್ ಹತ್ಯೆ ಎಲ್ಲರಿಗೂ ಸಹ ತಿಳಿದಿದೆ ಸಲ್ಮಾನ್ ಖಾನ್ ಆಪ್ತ ಎಂಬ ಕಾರಣಕ್ಕಾಗಿ ಬಾಬಾಸಿದ್ದಿಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು ಸಲ್ಮಾನ್ ಖಾನ್ ಕಂಡರೆ ಲಾರೆನ್ಸ್ ಗೆ ಯಾಕೆ ಇಷ್ಟು ಕೋಪ ಎಂಬುದನ್ನು ನೋಡೋಣ ಅದಕ್ಕೂ ಮುಂಚೆ ಆತನ ಹಿನ್ನೆಲೆ ಏನು ಎಂಬುದನ್ನು ತಿಳಿಸುತ್ತೇವೆ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು

ಲಾರೆನ್ಸ್ ಬಿಷ್ಣು ಹರಿಯಾಣದ ಒಂದು ಒಳ್ಳೆಯ ಕುಟುಂಬದಲ್ಲಿ ಜನಿಸಿದ ಹುಡುಗ ಅಪ್ಪ ಪೊಲೀಸ್ ಪೇದೆ ಅಷ್ಟೇ ಅಲ್ಲದೆ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಇತ್ತು ತಂದೆಯ ಜಮೀನು ಕೋಟಿಗಟ್ಟಲೆ ಬೆಲೆ ಬಾಳುತ್ತಿತ್ತು ಚಿಕ್ಕವಯಸ್ಸಿನಲ್ಲಿ ಬಿಷ್ಣು ತುಂಬಾನೇ ಮುಗ್ಧವಾಗಿದ್ದ ಕಾಲೇಜಿಗೆ ಹೋಗುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು ಎಲ್ಎಲ್ ಬಿ ಪದವಿಗೆ ಕೂಡ ಈ ತಾ ಸೇರಿಕೊಂಡಿದ್ದ ಈ ನಡುವೆ ಲಾರೆನ್ಸ್ ಗೆ ಒಂದು ಹುಡುಗಿಯ ಮೇಲೆ ಪ್ರೇಮವಾಗುತ್ತದೆ ಮತ್ತೊಂದು ಕಡೆ ಕಾಲೇಜಿನ ರಾಜಕೀಯದಲ್ಲೂ ಲಾರೆನ್ಸ್ ಶುರು ಮಾಡಿದ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಕೂಡ ಲಾರೆನ್ಸ್ ಸ್ಪರ್ಧೆ ಮಾಡಿದ್ದ.

ಆದರೆ ಈ ಚುನಾವಣೆಯಲ್ಲಿ ಲಾರೆನ್ಸ್ ಗೆ ಸೋಲಾಗುತ್ತದೆ ಆ ಸೋಲು ದ್ವೇಷಕ್ಕೆ ಕಾರಣವಾಗುತ್ತದೆ ಈ ದ್ವೇಷದಿಂದ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗುತ್ತದೆ ಇದೇ ಗಲಾಟೆಯಲ್ಲಿ ಎದುರು ಗುಂಪಿನವರು ಲಾರೆನ್ಸ್ ಬಿಷ್ಣುವಿನ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟು ಹಾಕಿದರು ಎನ್ನುವ ಮಾತುಗಳು ಕೂಡ ಇದೆ ತನ್ನ ಕಣ್ಣ ಎದುರುಗಡೆ ತನ್ನ ಪ್ರೇಯಸಿ ಜೀವಂತವಾಗಿ ಸುಟ್ಟು ಹೋದ ದೃಶ್ಯವನ್ನು ಕಂಡ ಲಾರೆನ್ಸ್ ಸಂಪೂರ್ಣವಾಗಿ ಬದಲಾಗಿಬಿಡುತ್ತಾನೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ ತನ್ನ ಎದುರು ನಿಂತು ಚುನಾವಣೆಯಲ್ಲಿ ಗೆದ್ದಂತಹ ವ್ಯಕ್ತಿಯನ್ನ ಕೊಲೆ ಮಾಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು