ವಕೀಲ ಜಗದೀಶ್ ಅವರ ಹತ್ತು ಕೋಟಿಯ ಸೂಪರ್ ಬಂಗಲೆ ಹೇಗಿದೆ ನೋಡಿ.ಮನೆಯಲ್ಲೇ ಕರೆಂಟ್ ಕೂಡ ತಯಾರು ಮಾಡುತ್ತಾರೆ.

WhatsApp Group Join Now
Telegram Group Join Now
ವಕೀಲ ಜಗದೀಶ್ ಅವರ ಹತ್ತು ಕೋಟಿಯ ಸೂಪರ್ ಬಂಗಲೆ ಹೇಗಿದೆ ನೋಡಿ.ಮನೆಯಲ್ಲೇ ಕರೆಂಟ್ ಕೂಡ ತಯಾರು ಮಾಡುತ್ತಾರೆ.

ಬೆಂಗಳೂರಿನ ಸಮೀಪ ಕೊಡುಗೆ ಹಳ್ಳಿಯಲ್ಲಿ ಇರುವಂತಹ ಜಗದೀಶ್ ವಕೀಲ್ರವರ ಮನೆ ಬಹಳ ಅದ್ಭುತವಾಗಿದೆ ಆ ಮನೆಯ ಬೆಲೆ ಸುಮಾರು 10 ಕೋಟಿ 2009ರಲ್ಲಿ ಜಗದೀಶ್ ಅವರು ಈ ಮನೆಯನ್ನ ನಿರ್ಮಾಣ ಮಾಡಿಸಿದ್ದಾರೆ ಸುಮಾರು 15 ವರ್ಷಗಳ ಕಾಲ ಕಳೆದಿದೆ ಮನೆ ಆಮೇಲೆ ಸೋಲಾರ್ ಪ್ಯಾನೆಲನ್ನು ಹಾಕಿಸಿದ್ದಾರೆ ಕಾರಣ ಇವರು ಸಮಾಜದಲ್ಲಿ ಹೋರಾಟ ಮಾಡಿ ದ್ವೇಷ ಕಟ್ಟಿಕೊಳ್ಳುವುದರಿಂದ ಇವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಮನೆಯಲ್ಲಿ ಯಾವಾಗಲೂ ವಿದ್ಯುತ್ ಇರಬೇಕೆಂದು ಸೋಲಾರ್ ಪ್ಯಾನಲನ್ನು ಹಾಕಿಸಿಕೊಂಡಿದ್ದಾರೆ ಇದು ಬೆಳಿಗ್ಗೆ ಸಮಯ ಸೂರ್ಯಕಿರಣದಿಂದ ಚಾರ್ಜ್ ಆಗಿ ಮನೆಯಲ್ಲಿ ಕರೆಂಟ್ ಇಲ್ಲದಿದ್ದಾಗ ಇದು ಬಳಕೆಯಾಗುತ್ತದೆ.

ಜಗದೀಶ್ ರವರು ಸರ್ಕಾರದ ಮೇಲೆ ಯಾವುದೇ ರೀತಿಯಾಗಿ ತಮ್ಮ ಜೀವನವನ್ನು ಅವಲಂಬನೆ ಮಾಡಿಕೊಂಡಿಲ್ಲ ಸೋಲಾರ್ ಪ್ಯಾನೆಲ್ ಅನ್ನು ಹಾಕಿಸಿ ಅವರ ಮನೆಗೆ ಬೇಕಾದ ಬಿದ್ದು ತನ್ನು ಅವರೇ ಉತ್ಪಾದನೆ ಮಾಡಿಕೊಳ್ಳುತ್ತಾರೆ ಮಳೆ ನೀರನ್ನು ಮಳೆ ಕೊಯ್ಲು ಎನ್ನುವ ರೀತಿಯಲ್ಲಿ ಮಳೆ ಬಿದ್ದಂತಹ ನೀರನ್ನು ಸ್ವೀಕರಿಸಿ ಅದನ್ನು ಶುದ್ಧೀಕರಿಸಿ ಬಳಸುತ್ತಾರೆ. ಜೊತೆಗೆ ತಮ್ಮ ಮನೆಯಿಂದ ಹೊರ ಹಾಕುವ ತ್ಯಾಜ್ಯ ವಸ್ತುಗಳನ್ನು ಅವರ ಜಮೀನಿಗೆ ಹಾಕಿ ಗೊಬ್ಬರವನ್ನಾಗಿ ಬಳಸುತ್ತಾರೆ.

See also  ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.


ಜರ್ಮನಿಯಲ್ಲಿ ಇರುವಂತಹ ಒಂದು ಟೆಕ್ನಾಲಜಿ, ಸ್ಯಾನಿಟರಿ ಎಂಬುದನ್ನು ಸಹ ಇವರ ಟಾಯ್ಲೆಟ್ಗೆ ಬಳಸಬೇಕು ಎಂದು ಅದನ್ನು ಸಹ ತರಿಸುವ ಯೋಚನೆಯಲ್ಲಿದ್ದಾರೆ ಕಾರಣ ಸ್ಯಾನಿಟರಿ ಎಂಬುದು ಟಾಯ್ಲೆಟ್ ಅನ್ನ ರಿಜನರೇಟ್ ಮಾಡಿ ಶುದ್ಧವಾದ ನೀರನ್ನು ನೀಡುತ್ತದೆ ಎಂದು ಲಾಯರ್ ಜಗದೀಶ್ ರವರು ನೋಡುವುದಕ್ಕೆ ಬಹಳ ಸಿಂಪಲ್ಲಾಗಿದ್ದರು ಅವರ ಜೀವನ ಶೈಲಿ ವಿದೇಶದ ಶೈಲಿಯಂತಿದೆ ಜರ್ಮನಿನ ಟೆಕ್ನಾಲಜಿ ಸ್ಯಾನಿಟರಿ ಸುಮಾರು 3 ಲಕ್ಷ ರೂಪಾಯಿ ಆಗುತ್ತದೆ.

ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯದ ವಕೀಲ್ ಜಗದೀಶ್ ರವರು ಬಹಳ ಸ್ವಾಭಿಮಾನವ ದಿಂದ ಜೀವನವನ್ನ ನಡೆಸುತ್ತಿದ್ದಾರೆ ಅವರ ಮನೆಯ ಅಡಿ ಚದರ 100/40 ಸೈಟಿನಲ್ಲಿ ಮನೆಯನ್ನ ಕಟ್ಟಿಕೊಂಡಿದ್ದಾರೆ ಜೊತೆಗೆ ಇದಲ್ಲದೆ 300 ರಿಂದ 400 ಕೋಟಿ ಜಮೀನು, ಇವರ ಬಳಿ ಇದೆ ಇದೆಲ್ಲಾ ಅವರ ತಂದೆ ಮತ್ತು ತಾತನ ಆಸ್ತಿ ಎಂದು ಹೇಳಿಕೊಂಡಿದ್ದಾರೆ ಜೊತೆಗೆ ಇವರು ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಇವರ ಮಾತು ಯಾವಾಗಲೂ ನ್ಯಾಯಯುತವಾಗಿರುತ್ತದೆ ಅವರ ಹೆಜ್ಜೆ ಯಾವಾಗಲು ನ್ಯಾಯದ ಕಡೆ ಇರುತ್ತದೆ.

ತಮ್ಮ ಜೀವದ ಭದ್ರತೆಗೋಸ್ಕರ ಮನೆಯಲ್ಲಿ ಸುಮಾರು 20ರಿಂದ 30 ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಂಡಿದ್ದಾರೆ ಬಿಗ್ ಬಾಸ್ ನಿಂದ ಹೊರಬಂದ ನಂತರ ತಮ್ಮ ಭದ್ರತೆಗಾಗಿ ಸೆಕ್ಯೂರಿಟಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ ಸುಮಾರು ಒಂದು ದಿನಕ್ಕೆ ಒಂದು ಲಕ್ಷದಂತೆ 30 ದಿನಕ್ಕೆ 30 ಲಕ್ಷ ಖರ್ಚು ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕಾರಣ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಜಗದೀಶ್ ರವರು ಹೋರಾಡುವುದನ್ನು ಸಹಿಸದ ರಾಜಕಾರಣಿಗಳು ಇವರ ವಿರುದ್ಧ ಷಡ್ಯಂತರ ನಡೆಸಬಹುದು ಎಂದು ಇವರು ತಮ್ಮ ಭದ್ರತೆಗಾಗಿ ಸೆಕ್ಯೂರಿಟಿಯನ್ನು ನೇಮಿಸಿಕೊಂಡಿದ್ದಾರೆ ಇದು ಕೂಡ ಅವರ ಸ್ವಂತ ದುಡ್ಡಿನಲ್ಲಿ ಸ್ವಂತ ದುಡಿಮೆಯಿಂದ ನೇಮಿಸಿಕೊಂಡಿದ್ದಾರೆ ಇಲ್ಲೂ ಸಹ ಯಾವ ಸರ್ಕಾರದ ಸವಲತ್ತು ಇವರು ಬಳಸಿಕೊಂಡಿಲ್ಲ.

See also  ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು

ಲಾಯರ್ ಜಗದೀಶ್ ರವರ ಬಳಿ ಬಹಳಷ್ಟು ಕಾರುಗಳಿದ್ದು ಸ್ಕಾರ್ಪಿಯೋ ಹೋಂಡಾ ಬಿ ಎಂ ಡಬ್ಲ್ಯೂ ಇದಕ್ಕೂ ಮೀರಿದ ಕಾರುಗಳಿವೆ ಎಂದು ಹೇಳಿಕೊಂಡಿದ್ದಾರೆ ಕೊಡುಗೆಹಳ್ಳಿಯಲ್ಲಿ ಸಣ್ಣ ಸಣ್ಣ ರೋಡ್ ಇರುವುದರಿಂದ ಅವರು ತಮ್ಮ ದುಬಾರಿ ಕಾರ್ಯಗಳನ್ನು ಕೊಡಿಗೆಹಳ್ಳಿಯಿಂದ ಸ್ವಲ್ಪ ದೂರದಲ್ಲಿ ಒಂದು ಮಾಡಿ ಅಲ್ಲಿ ನಿಲ್ಲಿಸುತ್ತಾರೆ ಲಾಯರ್ ಜಗದೀಶ್ ರವರಿಗೆ ಗೋವಾದಲ್ಲೂ ಸಹ ಬಿಸಿನೆಸ್ ಮ್ಯಾನ್ ಆಗಿದ್ದಾರೆ ಅವರ ಜೀವನ ಯಾರು ಊಹಿಸಲು ಸಾಧ್ಯವಿಲ್ಲದಷ್ಟು ಸುಂದರವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಸಂಸಾರ ಹೆಂಡತಿ ಕೂಡ ಅಡ್ವಕೇಟ್ ಆಗಿದ್ದಾರೆ ಮಗ ಕೂಡ ಲಾ ಓದುತ್ತಿದ್ದಾರೆ ಹಾಗೂ ಒಂದು ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾರೆ ಒಂದು ಸುಂದರ ಕುಟುಂಬ ಇವರದ್ದು ಪ್ರತಿದಿನ ಸಂಜೆ ಇಡೀ ಕುಟುಂಬ ಕುಳಿತು ಮಾತನಾಡುತ್ತಾರೆ ಆಟನಾಡುತ್ತಾರಂತೆ ಅವರಿಗೆ ಬೇಜಾರಾದರೆ ಇಡೀ ಫ್ಯಾಮಿಲಿ ಗೋವಾಗೆ ಹೋಗುತ್ತಾರಂತೆ ಹೀಗೆ ಬಹಳ ರಿಚ್ ಪರ್ಸನ್ ಎಂದು ಹೇಳಬಹುದು ಲಾಯರ್ ಜಗದೀಶ್ ರವರನ್ನು ನೋಡುವುದಕ್ಕೆ ಬಹಳ ಸಿಂಪಲ್ ಆಗಿದ್ದವರು ಇವರು ಆದರೂ ಸಹ ಬಹುದೊಡ್ಡ ರಿಚ್ ಪರ್ಸನ್ ಜೊತೆಗೆ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುವ ವ್ಯಕ್ತಿ ಇನ್ನಷ್ಟು ಮಾಹಿತಿ ತಿಳಿಸಿಕೊಡುತ್ತೆವೆ.