ಮಕರ ರಾಶಿಯವರಿಗೆ ಶನಿ ಕಾಟ ಮುಗಿಯಿತು ಹೊಸ ಜೀವನ ಶುರು ಆಕಸ್ಮಿಕ ಧನಲಾಭ ಆಗುತ್ತೆ..

ಮಕರ ರಾಶಿಯವರಿಗೆ ಶನಿ ಕಾಟ ಮುಗಿಯಿತು ಹೊಸ ಜೀವನ ಶುರು ಆಕಸ್ಮಿಕ ಧನಲಾಭ ಆಗುತ್ತೆ..
ಶನಿ ಗೋಚಾರ ಫಲ 2025 ಯಾವ ರೀತಿಯಾಗಿದೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಶನಿ ಅಂತ ಹೇಳ್ತಾ ಇದ್ದ ಹಾಗೆ ಪ್ರತಿಯೊಬ್ಬರಿಗೂ ಭಯವಾಗುತ್ತೆ ಅಂತಹ ರಾಶಿಗಳು ಯಾವುವು ಎಂಭ ಸಂದರ್ಭಕ್ಕೆ ಪ್ರಥಮವಾಗಿ ನಮಗೆ ಅಷ್ಟಮ ಶನಿಯ ರೂಪದಲ್ಲಿ ಕರ್ಕಾಟಕ ರಾಶಿಯವರಿಗೆ ,ಪಂಚಮ ಶನಿಯ ರೂಪದಲ್ಲಿ ತುಲಾ ರಾಶಿಯವರಿಗೆ, ಅದೇ ರೀತಿಯಾಗಿ ಅರ್ಧಷ್ಟಿಕ್ಷಣಿಯ ರೂಪದಲ್ಲಿ ಅಂದರೆ ನಾಲ್ಕನೇ ಮನೆ ಶನಿಯ ಪೀಡೆಯ ಸ್ಥಾನದಲ್ಲಿ ವೃಶ್ಚಿಕ ರಾಶಿಯವರಿಗೆ .

WhatsApp Group Join Now
Telegram Group Join Now

ಮಕರ, ಕುಂಭ, ಮೀನಾ, ಮಕರ ರಾಶಿಯವರಿಗೆ ಕೊನೆ ಹಂತದ ಸಾಡೆ ಸಾಥಿನ ಭಾಗ ಕುಂಭ ರಾಶಿಯವರಿಗೆ ಈ ಒಂದು ಶನಿಯ ಸಂಚಾರ ಆಗೋದ್ರಿಂದ ಮಕರ ರಾಶಿಯವರಿಗೆ ಒಂದು ಸಂಪೂರ್ಣವಾದಂತಹ ಸಾಡೆ ಸಾತಿನ ಯೋಗ ಮುಗಿದು ಹೋಗುತ್ತೆ ಕುಂಭ ರಾಶಿಯವರಿಗೆ ಕೊನೆ ಹಂತದ ಸಾಡೇಸಾತಿನ ಭಾಗ ಮೀನ ರಾಶಿಯವರಿಗೆ ಗರ್ಭ ಶನಿ ಅಂದ್ರೆ ತನ್ನ ಏಳುವರೆ ವರ್ಷದಲ್ಲಿ ಎರಡುವರೆ ವರ್ಷ ಮುಗಿಸಿ ತನ್ನ ಮುಂದಿನ ರಾಶಿಗೆ ಸಂಚಾರ ಮಾಡ್ತಾನೆ ಗರ್ಭ ಶನಿ ರಾಶಿ ಅಂತ ಹೇಳಬಹುದು ಶನಿಪೀಡನೆಯಿಂದ ಅತ್ಯಂತ ವೇಗವಾಗಿ ತನ್ನ ಒಂದು ಶನಿಯ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವಂತಹ ರಾಶಿಗಳ ಬಗ್ಗೆ ಅದರಿಂದಾಗುವಂತಹ ಪ್ರಭಾವಗಳ ಬಗ್ಗೆ ಯಾರಿಗೆ ಒಳ್ಳೆಯದಿದೆ ಯಾರಿಗೆ ಕೆಡುಕಿದೆ ಅನ್ನೋದನ್ನೆಲ್ಲ ಸಹ ತಿಳಿದುಕೊಳ್ಳೊಣ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಶನಿಯ ಗೋಚಾರ ಸಮಯ 29/3/2025 ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:00 ಏಳು ನಿಮಿಷಕ್ಕೆ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರಯಾಣವನ್ನು ಬೆಳೆಸುತ್ತಾನೆ ತನ್ನ ಸಂಚಾರವನ್ನು ಬದಲಾಯಿಸುತ್ತಾನೆ. ಆದರೆ ಇಲ್ಲಿ ಪ್ರತಿಯೊಬ್ಬರೂ ಗಮನಿಸಬೇಕಾದ ವಿಷಯವೇನೆಂದರೆ, ತಾನು ಅಷ್ಟಂಗತ ಸ್ಥಿತಿಯಲ್ಲಿ ತನ್ನ ರಾಶಿಯನ್ನು ಬದಲಾವಣೆ ಮಾಡುತ್ತಾನೆ ಶನಿ ಸೂರ್ಯನ ಅತಿ ಸಮೀಪದಲ್ಲಿದ್ದು ಸೂರ್ಯನ ಕಿರಣಗಳ ನಡುವೆ ಸಿಲುಕಿರುತ್ತಾನೆ. ಹಾಗಾಗಿ ಶನಿಯ ಪ್ರಭಾವವು ನಿಮಗೆ ತನ್ನ ಒಂದು ಅಸ್ತಂಗತ ತ್ಯಾಗ ಆಗುವವರೆಗೂ ಅಂದರೆ ಅಸ್ತಂಗತ ಮುಗುದು ಮತ್ತೆ ಉದಯ ಆಗುವ ಕಾಲಮಾನ 31ನೇ ತಾರೀಕು ಮೂರನೇ ತಿಂಗಳು 2025 ಈ ಕಾಲಮಾನದವರೆಗೂ ಸಹ 29ನೇ ತಾರೀಕಿಗೆ ಪ್ರವೇಶವಾದ್ರು 29 30 31 ಅಂದ್ರೆ ಇನ್ನೂ ಎರಡು ದಿವಸಗಳ ಕಾಲ ಶನಿ ಅಸ್ತಂಗತ ಪ್ರವೇಶ ಮಾಡ್ತಾ ಇರತಕ್ಕಂಥದ್ದು

ಮತ್ತೊಂದು ರಾಶಿ ವಕ್ರವಲ್ಲದೆ ತನ್ನ ಸ್ಥಾನವನ್ನ ಬದಲಾವಣೆ ಮಾಡುತ್ತಾನೆ ಏಪ್ರಿಲ್ 1ರಿಂದ ಶನಿಯ ಸಂಚಾರದ ನೇರ ಶುಭ ಅಶುಭ ಫಲಗಳು ನೇರವಾಗಿ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಶನಿ ಈ ವರ್ಷದಲ್ಲಿ ಒಂದು ಬಾರಿ ವಕ್ರನಾಗುತ್ತಾನೆ 13.07.2025 ಶುರುವಾಗಿ 28.11.2025 ರಾ ವರೆಗೂ ಮೀನ ರಾಶಿಯಲ್ಲಿ ವಕ್ರನಾಗಿರುತ್ತಾನೆ ಸನಿಯಾ ಪ್ರಭಾವದಿಂದ ಬಹಳ ತಲೆಕೆಡಿಸಿಕೊಳ್ಳುವುದು ಅವಶ್ಯಕತೆ ಇಲ್ಲ ಶನಿಯು ಎಲ್ಲರೂ ತಿಳಿದಂತೆ ಎಲ್ಲರಿಗೂ ಕೆಟ್ಟದನ್ನೇ ಮಾಡುವುದಿಲ್ಲ ಅವರವರ ಕರ್ಮಾನುಸಾರ ಪ್ರತಿಫಲವನ್ನು ನೀಡುತ್ತಾನೆ. ಬಹಳ ಭಯ ಇದ್ದವರು ತಮ್ಮ ಜಾತಕವನ್ನು ಒಮ್ಮೆ ತೋರಿಸಿ ಅದಕ್ಕೆ ಸರಿಯಾದ ಪರಿಹಾರವನ್ನು ಮಾಡಿಕೊಳ್ಳಬಹುದು.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಕ್ಯಾಲೆಂಡರ್ ಮಾಸದ ಮೊದಲನೇ ತಿಂಗಳು ಅಂದರೆ ಜನವರಿ ತಿಂಗಳಿನಲ್ಲಿ ಧನುರ್ಮಾಸ ನಡೆಯುವ ಸಂದರ್ಭದಲ್ಲಿ ಈ ಒಂದು ಶನಿಯ ಮಹಾ ಯಾಗವನ್ನು ಮಾಡಬೇಕು ಶನಿಯ ದೋಷದಿಂದ ವ್ಯಾಪಾರದಲ್ಲಿ ನಷ್ಟವಾಗುವುದು ಜನ್ಮ ಕುಂಡಲಿಯಲ್ಲಿ ನಿಮಗೆ ದೋಷ ಇದ್ದಲ್ಲಿ ಕುಟುಂಬದಲ್ಲಿ ಕಿರಿಕಿರಿ ವಾತಾವರಣ ಯಾವುದೇ ಕೆಲಸಕ್ಕೆ ಕೈ ಹಾಕಿದರು ನಷ್ಟವನ್ನ ಅನುಭವಿಸುವುದು ಬಹಳಷ್ಟು ಅವಮಾನ ಅನುಭವಿಸಬೇಕಾಗುತ್ತದೆ ಕೋರ್ಟು ಕಚೇರಿ ಎಂದು ನ್ಯಾಯಾಂಗದಲ್ಲಿ ಈ ರೀತಿ ಅಲ್ಕೊಂಡಿರಬೇಕಾಗುತ್ತದೆ ಮೇಲಧಿಕಾರಿಗಳಿಂದ ಕಿರುಕುಳಗಳು ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಬಹಳಷ್ಟು ನಷ್ಟವನ್ನು ಮಾಡಿಕೊಳ್ಳುವುದು ಬಹಳಷ್ಟು ಜೀವನದಲ್ಲಿ ಏರಿಳಿತಗಳನ್ನು ನೋಡಬೇಕಾಗುತ್ತದೆ ಏಳಿಗೆ ಅನ್ನೋದೇ ಬಹಳ ಕಷ್ಟ ಆಗಿಬಿಟ್ಟಿರುತ್ತೆ ಶನಿ ಪೀಡನೆ ಯಾವ ರೀತಿಯಾಗಿ ಇರುತ್ತೆ ಅಂತ ಅಂದ್ರೆ ಯಾರ್ಯಾರು ಮನೆಗಳಲ್ಲಿ ನೀವು ತುಂಬಾ ಖುಷಿಯಾಗಿದ್ದರೂ ಸಹ ನಿಮ್ಮನೆಗೆ ಈ ಜಿರಳೆ ಕಾಟ ತುಂಬಾ ಆಗ್ತಾ ಇದೆ ಅಂದ್ರೆ ಅವರ ಮನೆ ನಲ್ಲಿ ಯಾರಿಗೂ ಶನಿ ಕಾಟ ಇದೆ ಎಂದು ಅರ್ಥ ಮತ್ತು ಮುಖದಲ್ಲಿ ಬಂಗು ಬರುವುದು ಸಹ ಶನಿಯ ಪೀಡನೆಗೆ ಇಳಿದಂತಹ ಕೈಗನ್ನಡಿ.

2025 ರಲ್ಲಿ ಶನಿಯ ಗೋಚಾರ ಫಲ ಮಕರ ರಾಶಿಗೆ ಯಾವ ರೀತಿ ಇದೆ ಎಂದರೆ ಮಕರ ರಾಶಿಯವರಿಗೆ ಹೇಳುವರೆಗೂ ವರ್ಷದ ಅನುಭವಿಸಿದಂತಹ ಸಾಡೆ ಸಾತಿಯ ವಿಮುಕ್ತಿ ಶನಿಯ ಪೀಡೆಯಿಂದ ಆಚೆ ಬಂದು ಹೊಸ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ತಯಾರಾಗುವಂಥ ಸಂದರ್ಭ ಎಲ್ಲ ವಿಧವಾದ ಅಂತಹ ನೋವು ಯಾತನೆ ಚಿಂತೆ ಜೀವನ ಮಾಡುತ್ತಿದ್ದ ಕೆಲವರ ಪರಿಸ್ಥಿತಿ ನೋಡುವುದಕ್ಕೆ ಸಿಂಹಾಸನದಲ್ಲಿ ಇದ್ದರೂ ಅ ಆಸನದಲ್ಲಿ ಮುಳ್ಳುಗಳು ಇದ್ದವು ಇಂತಹ ಎಲ್ಲಾ ಕೆಟ್ಟ ಪರಿಸ್ಥಿತಿಗಳನ್ನು ಅನುಭವಿಸಿದ್ದ ಮಕರ ರಾಶಿಯವರ ಜೀವನ ಇನ್ನು ಮುಂದೆ ಭಾಗ್ಯೋದಯದ ಬೆಳಕು ಬರುತ್ತದೆ ಶನಿಯ ಸಂಪೂರ್ಣ ಕರಾಳ ಕತ್ತಲಿಂದ ಆಚೆ ಬರುತ್ತಾರೆ ಹಣಕಾಸು ಚೆನ್ನಾಗಿ ಆಗುತ್ತದೆ ಆರೋಗ್ಯ ವೃದ್ಧಿಸುತ್ತದೆ ವೃತ್ತಿ ವ್ಯಾಪಾರ ವ್ಯವಹಾರಗಳು ನಿಮ್ಮ ಕೈಹಿಡಿಯುತ್ತದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ