ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಹೀಗೆ ಮಾಡ್ತಿರೋದ್ಯಾಕೆ..ಗುರು ಹೆಂಡತಿ ಗರ್ಭಿಣಿ..

ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆನ ಮಾಡಿಕೊಂಡಿದ್ದಾರೆ ಇದಕ್ಕೆ ಕಾರಣ ಏನು ಹಲವಾರು ಜನರ ಬಾಯಲ್ಲಿ ಹಲವಾರು ಮಾತುಗಳು ಕೇಳಿ ಬರುತ್ತಿದೆ ಇದರ ಜೊತೆಗೆ ಅವರ ಎರಡನೇ ಹೆಂಡತಿ ಸದ್ಯಕ್ಕೆ ಗರ್ಭಿಣಿಯಾಗಿದ್ದಾರೆ ಹಾಗಾದರೆ ಇವರ ಸಾವಿಗೆ ಕಾರಣ ಏನು ಇದರ ಹಿಂದಿನ ರಹಸ್ಯ ಏನು ಎಂಬುದನ್ನು ಎಂದು ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ ಆದರೆ ಕೆಲವೊಂದು ಸಾವು ಸಮಾಜಕ್ಕೆ ಒಂದು ಸಂದೇಶವನ್ನು ನೀಡಿ ಹೋಗುತ್ತದೆ ಹಾಗಾದ್ರೆ ಗುರುಪ್ರಸಾದ್ ಅವರ ಸಾವಿನ ಸಂದೇಶ ಏನು ನಟ ಗುರುಪ್ರಸಾದ್ ಅವರಿಗೆ 52 ವರ್ಷವಾಗಿತ್ತು ಮೂಲತಃ ಇವರು ಕನಕಪುರ ದವರು 2005ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ನಂತರ ಕೆಲವೊಂದು ಸರ್ಕಸ್ಗಳನ್ನ ಮಾಡಿಕೊಂಡು 2006ರಲ್ಲಿ ಅವರ ಮೊದಲ ಸಿನಿಮಾ ಮಠ ಸಿನಿಮಾದಲ್ಲಿ ಮನೆ ಮಾತದಂತವರು ಗುರುಪ್ರಸಾದ್ ಅವರು.

ಮಠ ಸಿನಿಮಾದ ನಂತರ ಒಳ್ಳೆಯ ಹೆಸರು ಗಳಿಸಿ ಮತ್ತೊಂದು ಸಿನಿಮಾ ಮಾಡಿದರು ಅದೇ ಎದ್ದೇಳು ಮಂಜುನಾಥ ಇದಾದ ನಂತರ ಹಿಂದೆಯೇ ಕೆಲವೊಂದಷ್ಟು ಸಿನಿಮಾಗಳನ್ನ ಮಾಡಿದರು ಆದರೆ ಆರಂಭದಲ್ಲಿ ಸಿಕ್ಕಂತಹ ಗೆಲುವು ದಿನಗಳು ಕಳೆದಂತೆ ಸಿಗಲಿಲ್ಲ ಆರಂಭದ ದಿನಗಳಲ್ಲಿ ಗೆದ್ದಾಗ ಗುರುಪ್ರಸಾದ್ ಅವರು ಬಹಳ ಹಿಗ್ಗಿದರು ಅದೇ ಸೋತಾಗ ಅವರ ಸಂಪೂರ್ಣವಾಗಿ ಕುಗ್ಗಿದರು ಇದೆಲ್ಲದಕ್ಕೂ ಕಾರಣ ಅವರು ಯಾರ ಮಾತನ್ನು ಕೇಳುತ್ತಿರಲಿಲ್ಲ ಯಾರ ಕಿವಿಮಾತು ಯಾರ ಉಪದೇಶವನ್ನು ಕೇಳಲು ಬಯಸುತ್ತಿರಲಿಲ್ಲ ಹೀಗಾಗಿ ಅವರಿಗೆ ತಿಳಿ ಹೇಳುವ ಜನರು ಯಾರು ಸಹ ಅವರ ಜೊತೆ ಇರಲಿಲ್ಲ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಇತ್ತೀಚಿಗೆ ಬಂದಂತಹ ರಂಗ ನಾಯಕ ಸಿನಿಮಾ ಜಗ್ಗೇಶ್ ರವರದು. ಗುರುಪ್ರಸಾದ್ ಇಬ್ಬರು ಸೇರಿ ಸುಮಾರು 15 ವರ್ಷಗಳ ನಂತರ ಸಿನಿಮಾರಂಗದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಆದರೆ ಈ ಸಿನಿಮಾ ಅಂದುಕೊಂಡಷ್ಟು ಸುಲಭವಾಗಿ ಹೇಳಿಕೆಯನ್ನ ಕೊಡಲಿಲ್ಲ ಅವರ ಸಾವಿಗೆ ಈ ಒಂದು ವಿಷಯವೂ ಕೂಡ ಕಾರಣವಾಗಿತ್ತು ಆದರೆ ಒಂದು ಸಿನಿಮಾ ಸೋತದ್ದಕ್ಕೆ ಸಾವನ್ನು ಅನುಭವಿಸುವುದು ಒಳ್ಳೆಯದಲ್ಲ ಆದರೆ ಅವರ ಜೊತೆಗಿದ್ದ ಸ್ನೇಹಿತರನ್ನು ಕೇಳಿದರೆ ಅವರು ಯಾರ ಮಾತನ್ನು ಸಹ ಕೇಳುತ್ತಿರಲಿಲ್ಲ.

2023 ರಲ್ಲಿ ಖಾಸಗಿ ಪ್ರಿಂಟ್ ಮಾಧ್ಯಮದ ಮುಂದೆ ಅವರೇ ಒಂದು ಮಾತನ್ನ ಹೇಳುತ್ತಾರೆ ಆರು ತಿಂಗಳಿಂದ ಕುಡಿಯುವುದನ್ನು ನಿಲ್ಲಿಸಿದ್ದೇನೆ ಸುಮಾರು ಎರಡು ಲಕ್ಷ ಹಣವನ್ನು ಉಳಿತಾಯ ಮಾಡಿದ್ದೀನಿ ಸಮಾಜಕ್ಕೆ ಇದೊಂದು ಸಂದೇಶ ಎಂದು ಹೇಳಿಕೊಂಡಿದ್ದಾರೆ ಅಂದರೆ ಒಂದು ತಿಂಗಳಿಗೆ ಅವರ ಕುಡಿತದ ಖರ್ಚಿಗೆ ಬೇಕಾಗಿರುವ ಹಣ ರೂ. 30,000 ಒಬ್ಬರೇ ಕುಡಿಯುತ್ತಿರಲಿಲ್ಲ ಸ್ನೇಹಿತರ ಜೊತೆ ಯಾವಾಗಲೂ ಕೂಡಿದ ಚಟಕ್ಕೆ ಬಿದ್ದಿದ್ದರು. ಜೊತೆಗೆ ಅವರಿಗೆ ಕುಡಿಯುವುದಕ್ಕೆ ಹೈಫೈ ಡ್ರಿಂಕ್ಸ್ ಗಳೇ ಬೇಕಾಗಿತ್ತು ಕೋವಿಡ್ ಹರಡಿದಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮಾಡಿರುತ್ತಾರೆ ಗೌರ್ಮೆಂಟ್ ನ ವಿರುದ್ಧ ಪತ್ರ ಬರೆದು ಸಾಯುತ್ತೇನೆ ಎಂದು ಕಾರಣ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುತ್ತದೆ.

ಮೊದಲ ಪತ್ನಿಯಿಂದ ವಿಚ್ಛೇದನವನ್ನು ಪಡೆದುಕೊಂಡು ಕಳೆದ ನಾಲ್ಕೈದು ವರ್ಷಗಳ ಹಿಂದೆ ಅವರ ಸಹ ನಟಿಯೊಂದಿಗೆ ಮದುವೆಯನ್ನ ಆಗುತ್ತಾರೆ ಈಗ ಅವರು ಗರ್ಭಿಣಿಯು ಸಹ ಆಗಿದ್ದಾರೆ ಮಾದನಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ನೇಣು ಹಾಕಿಕೊಂಡಿದ್ದ ದೇಹವನ್ನು ನೋಡಿದರೆ ಸುಮಾರು ಏಳು ಎಂಟು ದಿನಗಳ ಹಿಂದೆಯೇ ಅವರು ನೇಣು ಹಾಕಿಕೊಂಡಿರುವುದು ಕಂಡು ಬರುತ್ತಿದೆ ದೇಹ ಸಂಪೂರ್ಣವಾಗಿ ಊದಿಕೊಂಡಿದೆ ಕತ್ತಿನ ಭಾಗ ಸುಮಾರು 2% ಅಷ್ಟು ದಪ್ಪವಾಗಿ ಊದಿಕೊಂಡಿದೆ ಓದಿಕೊಂಡಿರುವ ಸಲುವಾಗಿ ಚರ್ಮ ಕಿತ್ತು ಹೋಗಿ ರಕ್ತ ಎಲ್ಲ ನೆಲಕ್ಕೆ ಹಾರಿದಿದೆ ಅಪಾರ್ಟ್ಮೆಂಟ್ ನ ಜನ ಯಾವುದೋ ಕೆಟ್ಟ ವಾಸನೆ ಬರುತ್ತಿದೆ ಎಂದು ಅಪಾರ್ಟ್ಮೆಂಟ್ನ ಓನರ್ ಗೆ ತಿಳಿಸಿದಾಗ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿ ಪೋಲಿಸ್ನವರು ಬಂದು ಸಂಪೂರ್ಣವಾಗಿ ಅಪಾರ್ಟ್ಮೆಂಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಗುರುಪ್ರಸಾದ್ ಅವರು ಆತ್ಮಹತ್ಯೆನ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..