ಉಪ್ಪು ಖಾರ ತಿಂದ ದೇಹ ಗಂಡನಿಲ್ಲದೆ ಪ್ರತಿ ರಾತ್ರಿ ಕಳೆದಿದ್ದೇನೆ..ಶಶಿಕಲಾ ಬದುಕಿನ ಕಥೆ ಇದು

ಶಶಿಕಲಾ ಹಿರಿಯ ನಟಿ ಹಾಗೂ ಹಲವಾರು ಕಿರುತೆರೆಯ ಧಾರವಾಹಿಗಳಲ್ಲೂ ಸಹ ಮಾಡಿದ್ದಾರೆ ಇವರು ಮೇಲ್ನೋಟಕ್ಕೆ ಧಾರಾವಾಹಿ ಸಿನಿಮಾಗಳಲ್ಲಿ ಮಾಡಿರುವ ಪಾತ್ರಗಳಿಗಿಂತ ಅವರ ಜೀವನದಲ್ಲಿ ನಡೆದಿರುವಂತಹ ಕಹಿ ಘಟನೆಗಳೇ ಹೆಚ್ಚು ಹೇಳಿಕೊಳ್ಳಲಾಗದ ಸಾಕಷ್ಟು ನೋವನ್ನ ಅನುಭವಿಸಿದ್ದಾರೆ ಹಾಗಾದರೆ ಅವರ ಸಂಪೂರ್ಣ ಕಥೆಯನ್ನು ಅವರ ಜೀವನ ಚರಿತ್ರೆಯಲ್ಲಿ ಏನೆಲ್ಲ ನಡಿತು ಎಷ್ಟೆಲ್ಲಾ ಕಷ್ಟವನ್ನು ಅನುಭವಿಸಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಪ್ರತಿಯೊಂದು ಹೆಣ್ಣು ಮಗಳು ಮದುವೆಯಾಗಿ ಇರುವ ಒಬ್ಬ ಗಂಡನ ಜೊತೆ ಸುಖವಾದ ಸಂಸಾರವನ್ನು ನಡೆಸಬೇಕು ಅದು ಹೊರತು ಇವನು ಸರಿಯಲ್ಲ ಬೇರೆ ಯಾರನ್ನು ಮದುವೆಯಾಗುವದಾಗಿ ನಿಶ್ಚಯಿಸಿ ಹೋದರೆ ಆಕೆಯ ಬಾಳು ನರಕವಾಗಿರುತ್ತದೆ ಎನ್ನುವುದಕ್ಕೆ ಶಶಿಕಲಾ ಅವರ ಜೀವನವೇ ದೊಡ್ಡ ಸಾಕ್ಷಿ ಕಟ್ಕೊಂಡ ಗಂಡ ಸರಿ ಇಲ್ಲ ಎಂದು ಇನ್ನೊಬ್ಬರನ್ನ ಮದುವೆಯಾಗುವುದು ಎಷ್ಟು ಸರಿ ಹಾಗಾದರೆ ಆ ಮತ್ತೊಬ್ಬ ಗಂಡ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬುದಕ್ಕೆ ಸಾಕ್ಷಿಯಾದರು ಏನಿದೆ ಆದರೆ ಮದುವೆ ಮಾಡಿಕೊಂಡು ಎರಡು ದಿನಗಳ ಕಾಲ ಚೆನ್ನಾಗಿರುತ್ತದೆ ನಂತರ ಮೂರನೇ ದಿನ ಆತ ಕೇಳುವ ಪ್ರಶ್ನೆಗಳಿಗೆ ಜೀವ ನಡುಗುತ್ತದೆ ಗಂಡ ಬೇಡ ಎಂದು ಬಿಟ್ಟು ಮತ್ತೊಬ್ಬ ಗಂಡಸನ್ನು ಮದುವೆಯಾದಾಗ ಆ ವ್ಯಕ್ತಿ ಆ ಹೆಣ್ಣನ್ನು ನಿನ್ನ ಅಳಿಯ ಗಂಡ ಈ ರೀತಿ ನೀ ನನ್ನ ಮುಟ್ಟಿದನ ಹೀಗೆ ಮುತ್ತು ಕೊಟ್ಟಿದ್ದಾನೆ ಎಂಬ ಮಾತುಗಳನ್ನ ಕೇಳುತ್ತಾರೆ ಎಲ್ಲ ಮಾತುಗಳನ್ನು ಶಶಿಕಲಾ ಅವರ ಜೀವನದಲ್ಲಿ ಕೇಳಿದ್ದಾರೆ ಗಂಡ ಎಂಬ ಪದ ಸಾವಿರ ಪಟ್ಟು ಮೇಲು ಯಾರು ನಮ್ಮನ್ನ ಎಷ್ಟೇ ಚೆನ್ನಾಗಿ ನೋಡಿಕೊಂಡರು ಗಂಡನಿಂದ ನೀಡುವ ಸ್ಥಾನ ಗಂಡನಿಂದ ಸಿಗುವ ಪ್ರೀತಿ ಯಾರಿಂದಲೂ ಸಹ ಸಿಗುವುದಿಲ್ಲ .

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಪ್ರಪಂಚದಲ್ಲಿ ಮದುವೆ ಎಂಬ ಅರ್ಥ ಒಂದು ಗಂಡು ಹೆಣ್ಣಿನ ನಂಟು ಒಂದು ಸುಂದರವಾದ ಸಂಸಾರ ಅವರದೇ ಆದ ಕುಟುಂಬ ಇಲ್ಲಿ ಗಂಡ ಹೇಳಿದ ಒಂದು ಮಾತನ್ನ ಹೆಂಡತಿ ಕೇಳಬೇಕು ಹೆಂಡತಿ ಹೇಳಿದ ಒಂದು ಮಾತನ್ನ ಗಂಡ ಕೇಳಬೇಕು ಪ್ರತಿಯೊಂದು ವಿಚಾರದಲ್ಲೂ ಅನುಸರಿಸಿಕೊಂಡು ಹೋಗಬೇಕು ಪ್ರತಿಯೊಬ್ಬರ ಮನೆಯಲ್ಲೂ ಜಗಳ ಇದ್ದಿದ್ದೆ ಆದರೆ ಕಷ್ಟ ಸುಖ ಎಲ್ಲದರಲ್ಲೂ ಸರಿಸಮವಾಗಿ ತೂಗಿಕೊಂಡು ಹೋಗುವುದೇ ಗಂಡ ಹೆಂಡತಿಯ ನಿಜವಾದ ಪಾಂಧವ್ಯ ಆದರೆ ಈಗಿನ ಕಾಲದಲ್ಲಿ ಒಂದಷ್ಟು ಜನ ಹೆಣ್ಣು ಮಕ್ಕಳು ಒಂದಷ್ಟು ಜನ ಗಂಡು ಮಕ್ಕಳು ಹೊಂದಾಣಿಕೆಯ ಕಾರಣದಿಂದಾಗಿ ಹಲವಾರು ಜನರು ಡಿವೋರ್ಸ್ ಅನ್ನ ತೆಗೆದುಕೊಳ್ಳುತ್ತಾರೆ ಈ ಒಂದು ಬದುಕಿಗೆ ಮದುವೆ ಆಗದೆ ಒಂಟಿಯಾಗಿ ಜೀವನ ನಡೆಸಬಹುದು ಹೆಣ್ಣು ಎಷ್ಟೇ ದುಡ್ಡು ಕೋಟಿಗೆ ಬದುಕಿದರು ಗಂಡ ಎಂಬ ಒಂದು ಪದ ಗಂಡ ಎಂಬ ಒಂದು ವ್ಯಕ್ತಿ ಜೀವನದಲ್ಲಿ ಇಲ್ಲ ಎಂದರೆ ಅವರ ಜೀವನ ಎಷ್ಟೇ ಸುಂದರವಾಗಿದ್ದರೂ ನರಕದಲ್ಲಿ ಬಿದ್ದ ಹಾಗೆ.

ಶಶಿಕಲಾ ಅವರ ಜೀವನ ಒಂದು ತುತ್ತು ಅನ್ನ ಕ್ಕಾಗಿ ಸಹ ಬಹಳ ಕಷ್ಟ ಪಡುತ್ತಿದ್ದರು ಯಾರಾದರೂ ಅನ್ನ ಬಿಸಾಕಿದರೆ ಆ ಅನ್ನ ತಮ್ಮ ಹೊಟ್ಟೆ ತುಂಬಿಸುತ್ತದೆ ಎಂದು ಆಸೆ ಪಡುವವರು ಆರಿದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದ ಇವರು ಈ ದಿನ ಈ ಒಂದು ಒಳ್ಳೆಯ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಒಂದು ಇದಲ್ಲ ಹೇಗೆ ಸಾಧ್ಯ ಅವರ ತಾಳ್ಮೆ ಹೀಗೆ ಅವರ ಪಾಲ್ಯದ ಜೀವನ ಅವರ ಜೀವನ ಈ ರೀತಿಯಾಗಿತ್ತು ಅವರು ಅವರ ಗಂಡನನ್ನು ಬಹಳ ಪ್ರೀತಿ ಮಾಡುತ್ತಾರೆ ಬಹಳ ಗೌರವಿಸುತ್ತಾರೆ. ಮುಖ್ಯವಾದ ಸಾಕ್ಷಿ ಏನೆಂದರೆ ದೇವರ ಮನೆಯಲ್ಲಿ ಅವರ ಗಂಡನ ಫೋಟೋವನ್ನು ಇಟ್ಟಿದ್ದಾರೆ ತನ್ನ ಗಂಡನಿಗೆ ಮೊದಲು ದೀಪ ಹಚ್ಚಿದ ನಂತರ ದೇವರುಗಳಿಗೆ ದೀಪವನ್ನು ಹಚ್ಚುತ್ತಾರೆ ಅವರ ಗಂಡ ಕೊಡಿಸಿದ ಒಂದು ಸೀರೆಯನ್ನ ಇನ್ನೂ ಸಹ ಇಟ್ಟುಕೊಂಡು ತಾವು ಮರಣ ಹೊಂದಿದ ನಂತರ ನನಗೆ ಈ ಸೀರೆಯನ್ನೇ ಇಡಬೇಕು ಆ ಒಂದು ಸೀರೆಯೇ ನನ್ನ ಹೆಗಲ ಮೇಲೆ ಹಾಕಬೇಕು ಎಂದು ಅವರ ಮಕ್ಕಳ ಬಳಿಯೂ ಸಹ ಕೇಳಿಕೊಂಡಿದ್ದಾರೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಸುಮಾರು 21 ವರ್ಷಗಳೇ ಕಳೆದಿದೆ ಶಶಿಕಾಲ ಅವರ ಪತಿಯನ್ನು ಕಳೆದುಕೊಂಡು ದೇವರು ಊಟ ಬಟ್ಟೆ ಆಸ್ತಿ ಎಲ್ಲಾ ನೀಡಿದರು ಗಂಡನನ್ನು ಕಿತ್ತುಕೊಂಡು ಬಹಳ ಅನ್ಯಾಯ ಮಾಡಿದ ಎಂದು ಶಶಿಕಲಾ ಅವರು ಪ್ರತಿದಿನ ಕೊರಗುತ್ತಲೇ ಇದ್ದಾರೆ. ಮೇಲ್ನೋಟಕ್ಕೆ ಚಿರುತರೆಯ ಧಾರವಾಹಿಯಲ್ಲಿ ಸಿನಿಮಾಗಳಲ್ಲಿ ಒಳ್ಳೆಯ ನಗು ಮುಖದಲ್ಲಿ ಇರುವ ಇವರ ಜೀವನದ ಹಿಂದಿನ ನೋವು ಎಲ್ಲರಿಗೂ ಕರುಳು ಕಿವುಚುವಂತೆ ಆಗುತ್ತದೆ ಆದರೆ ಶಶಿಕಲಾ ಅವರು ಹೇಳುವುದು ಪ್ರತಿಯೊಬ್ಬ ಹೆಣ್ಣು ಮಕ್ಕಳು ದೇವರು ಕೊಟ್ಟಿರುವ ಅಪರೂಪದ ಬೆಲೆ ಕಟ್ಟಲಾಗದ ವಸ್ತು ಎಂದರೆ ಅದು ಗಂಡ ಆ ಗಂಡನನ್ನು ಎಂದಿಗೂ ಬಿಡಬೇಡಿ.

ಸ್ವಲ್ಪ ಹೊಂದಾಣಿಕೆಯನ್ನು ಮಾಡಿಕೊಂಡು ಹೋದರೆ ಜೀವನ ಬಹಳ ಸುಂದರವಾಗಿರುತ್ತದೆ ಒಂದು ಮಗುವನ್ನು ತಾಯಿ 9 ತಿಂಗಳು ಹೊಟ್ಟೆಯಲ್ಲಿತ್ತು ಹೊರಗೆ ಬಂದ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವಳು ತಾಯಿಯ ಹೊಳೆ ತಮ್ಮ ನೋವಿಗಾಗಿ ದುಃಖಕ್ಕಾಗಿ ಮಕ್ಕಳನ್ನು ದೂರ ಇಡುವುದು ಮಾಡಬಾರದು ತಾಯಿಯ ಸ್ಥಾನವನ್ನು ತಂದೆ ಸ್ಥಾನವನ್ನ ಎಂದಿಗೂ ಯಾರು ಸಹ ಮಕ್ಕಳಿಗೆ ನೀಡುವುದಕ್ಕೆ ಸಾಧ್ಯವಿಲ್ಲ ಹಾಗೂ ತಂದೆ ತಾಯಿಗಳ ಮೇಲೆ ಮಕ್ಕಳಿಗೆ ಎಂದು ಉದಾಹರಣೆಯಾಗಬಾರದು. ದೇವರು ಹುಟ್ಟು ಸಾವು ಎರಡನ್ನು ಬರೆದಿರುತ್ತಾನೆ. ಈ ಮಧ್ಯದಲ್ಲಿ ಇರುವ ಜೀವನ ನಮ್ಮದಾಗಿರುತ್ತದೆ ಅದನ್ನು ಒಂದು ಒಳ್ಳೆಯ ರೀತಿ ನಡೆಸಿಕೊಳ್ಳುವುದು ನಮ್ಮ ಜೀವನ ವಾಗಿರುತ್ತದೆ ಒಂದೊಂದು ದಿನ ಒಂದೊಂದು ಕ್ಷಣ ಸುಂದರವಾಗಿರುತ್ತದೆ ಹೆಣ್ಣು ಹೇಗೆಲ್ಲಾ ಬದುಕಬಹುದು ಆದರೆ ಒಬ್ಬ ಗಂಡನ ಆಸರೆ ಇಲ್ಲದೆ ಬದುಕುವುದು ಬಹಳ ಕಷ್ಟ ಶಶಿಕಲಾ ಅವರ ಜೀವನ ಚರಿತ್ರೆಯನ್ನು ಮತ್ತಷ್ಟು ತಿಳಿಸುತ್ತೇವೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..