ಗೃಹಲಕ್ಷ್ಮಿ ಯೋಜನೆ‌ ಇನ್ನುಮುಂದೆ ಇವರಿಗೆ ಸಿಗೋದಿಲ್ಲ…ಕಾರಣ ಇಲ್ಲಿದೆ ನೋಡಿ.

ಗೃಹಲಕ್ಷ್ಮಿ ಯೋಜನೆ‌ ಇನ್ನುಮುಂದೆ ಇವರಿಗೆ ಸಿಗೋದಿಲ್ಲ…ಕಾರಣ ಇಲ್ಲಿದೆ ನೋಡಿ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಕೆಲವೊಂದು ಜನರಿಗೆ ಗೃಹಲಕ್ಷ್ಮಿ ಯೋಜನೆ ಯ ಹಣ ಬರುವುದಿಲ್ಲ ಹಣ ಸಿಗುತ್ತದೆ ಎಂದು ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಹಾಗಾದರೆ ಇದರ ಸಂಪೂರ್ಣ ವಿವರವನ್ನ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಕಾಂಗ್ರೆಸ್ ನ 5 ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯಾಗಿದ್ದಂತಹ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಸುಮಾರು ಒಂದುವರೆ ವರ್ಷಗಳೆ ಕಳೆದಿದೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು ಈ ಒಂದು ಯೋಜನೆಯನ್ನು ಒಂದು ಕೋಟಿ 25 ಲಕ್ಷ ಮಹಿಳೆಯರು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಅದರಲ್ಲಿ ಒಂದು ಕೋಟಿ 21 ಲಕ್ಷ ಮಹಿಳೆಯರಿಗೆ ಈ ಒಂದು ಯೋಜನೆಯ ಹಣ ಪ್ರತಿ ತಿಂಗಳು ಅವರ ಬ್ಯಾಂಕಿಗೆ ಜಮಯ್ಯಾಗುತ್ತಿದೆ ಎಂಬ ಮಾತು ಸರ್ಕಾರದ ಕಡೆಯಿಂದ ಬಂದಂತಹ ವರದಿಯಾಗಿದೆ.

ಇಲ್ಲಿಯವರೆಗೂ ಹದಿಮೂರು ತಿಂಗಳ ಹಣ ಬಿಡುಗಡೆಯಾಗಿದೆ 2024 ಸೆಪ್ಟೆಂಬರ್ ಅಕ್ಟೋಬರ್ ತಿಂಗಳ ಹಣ ಇನ್ನು ಸಹ ಯಾರಿಗೂ ಬಿಡುಗಡೆಯಾಗಿಲ್ಲ ಆದರೆ ಈ ಹಣ ಸ್ವಲ್ಪ ತಡವಾದರೂ ಸಹ ಬಿಡುಗಡೆಯಾಗುತ್ತದೆ ಒಂದಷ್ಟು ಜನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಬರುವುದಿಲ್ಲ ಎಂದು ಮಾಹಿತಿಯನ್ನು ತಿಳಿಸುತ್ತಿದ್ದಾರೆ ಕೆಲವೊಂದಷ್ಟು ಜನರಿಗೆ ಸರ್ಕಾರ 21 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ ಈಗಾಗಲೇ ಏಳೆಂಟು ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ .

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಈ ಮಧ್ಯ ಬಿಪಿಎಲ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನ ಮಾನದಂಡನೆಗಳೇನೆಂದರೆ ಬಿಪಿಎಲ್ ಕಾರ್ಡ್ ಹೊಂದಿರುವವರು ಒಂದು ವರ್ಷಕ್ಕೆ 1,25,000 ಹಣವನ್ನು ಮಾತ್ರ ಆದಾಯ ಗಳಿಸುವಂತೆ ಇರಬೇಕು ಜಮೀನು ನೀರಾವರಿ ಎಕರೆ ಇದು ಯಾವುದನ್ನು ಸಹ ಹೊಂದಿರಬಾರದು ಆ ಕುಟುಂಬದಲ್ಲಿ ಗೌರ್ಮೆಂಟ್ ಕೆಲಸದಲ್ಲಿ ಇರಬಾರದು ಮತ್ತು ಕಾರುಗಳನ್ನ ಹೊಂದಿರಬಾರದು ಆದರೆ ಗೃಹಲಕ್ಷ್ಮಿ ಯೋಜನೆ ನೋಡುವುದಾದರೆ ಅದರ ಮಾನದಂಡನೆಗಳೆ ಬೇರೆ ಇವೆ ಏ ಪಿ ಎಲ್ ಕಾರ್ಡ್ ಹೊಂದಿರುವವರೆಗೂ ಸಹ ಗೃಹಲಕ್ಷ್ಮಿ ಯೋಜನೆ ಯ ಹಣ ದೊರೆಯುತ್ತದೆ ಎಪಿಎಲ್ ಕಾರ್ಡ್ ಹೊಂದಿರುವವರು ಗೌರ್ಮೆಂಟ್ ಕೆಲಸ ನಿರ್ವಹಿಸಬಾರದು ಹಾಗೂ ಯಾವುದೇ ರೀತಿಯ ಐಟಿ ರಿಟರ್ನ್ಸ್ ಫೈಲ್ ಮಾಡಿರಬಾರದು ಈ ಎರಡು ಮಾನದಂಡಗಳು ಮಾತ್ರ ಇದ್ದವು ಅಷ್ಟೇ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುವವರಿಗೆ ಯಾವುದೇ ರೀತಿಯ ಭಯವಿಲ್ಲ ರೇಷನ್ ಕಾರ್ಡ್ ರದ್ದಾಗುವುದಕ್ಕೂ ಗೃಹಲಕ್ಷ್ಮಿ ಯೋಜನೆ ಹಣ ಬರುವುದಕ್ಕೂ ಸಂಬಂಧವಿಲ್ಲ ಈಗಾಗಲೇ ಯಾವ ರೀತಿ ಹಣವನ್ನ ಪಡೆಯುತ್ತಿದ್ದೀರಿ ಅದೇ ರೀತಿಯಾಗಿ ನಿಮ್ಮ ಖಾತೆಗೆ ಹಣ ಜಮಯಾಗುತ್ತದೆ ತಿಳಿಸಿದ್ದಾರೆ 14:15 ಹಣ ಇನ್ನು ಬಿಡುಗಡೆಯಾಗಿಲ್ಲ ಆದರೆ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಧಿಕೃತವಾಗಿ ಎಲ್ಲಿಯೂ ಸಹ ತಿಳಿಸಿಲ್ಲ ಸರ್ಕಾರಿ ನೌಕರರು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ ಹೀಗಾಗಿ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮನೆಯ ಯಜಮಾನಿ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಸಿಕೊಡುತ್ತೇವೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..