ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ

ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ

WhatsApp Group Join Now
Telegram Group Join Now

2-3 ಮದುವೆಯಾದ ಕನ್ನಡದ ಪ್ರಸಿದ್ಧ ನಟಿಯರು ಯಾರು ಇವರ ಮಾಜಿ ಗಂಡಂದಿರು ಹೇಗಿದ್ದಾರೆ ಎಷ್ಟು ವರ್ಷಗಳ ಕಾಲ ಅವರ ಜೊತೆ ಜೀವನ ನಡೆಸಿದರು ಎಂದು ತಿಳಿಸಿಕೊಡುತ್ತೇವೆ.

ಸುಧಾರಾಣಿ ಕನ್ನಡ ತಮಿಳು ತೆಲುಗು ಮಲಯಾಳಂ ಹಲವು ಸಿನಿಮಾಗಳಲ್ಲಿ ನಟಿಸಿರುವ ಸುಧಾರಾಣಿ ಮೊದಲಿಗೆ ಡಾಕ್ಟರ್ ಸಂಜಯ್ ಎಂಬುವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟಲ್ ಆದರು ಆದರೆ ಒಂದು ವರ್ಷಕ್ಕೆ ಗಂಡನ ಕಿರುಕುಳ ತಾಳದೆ ವಿಚ್ಛೇದನ ಪಡೆದರು ನಂತರ ಭಾರತಕ್ಕೆ ವಾಪಸ್ ಬಂದು ತಮ್ಮ ಕುಟುಂಬಕ್ಕೆ ಹತ್ತಿರವಾದ ಗೋವರ್ಧನ್ ಎಂಬುವವರನ್ನು ಮದುವೆಯಾಗಿ ಸಂಸಾರ ಶುರು ಮಾಡಿದರು.

ಅನುಪ್ರಭಾಕರ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅನುಪ್ರಭಾಕರ್ ಮೊದಲಿಗೆ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದರು 12 ವರ್ಷ ಸಂಸಾರ ನಡೆಸಿದ ಬಳಿಕ ಡಿವೋರ್ಸ್ ಅನ್ನ ಪಡೆದರು ನಂತರ ರಘು ಮುಖರ್ಜಿ ಅವರನ್ನು ಪ್ರೀತಿಸಿ ಮದುವೆಯಾದರು.

ಶೃತಿ ಕನ್ನಡದ ಹಲವು ಸಿನಿಮಾಗಳಲ್ಲಿ ಹಾಗೂ ಮಲಯಾಳಂ ತೆಲುಗು ತಮಿಳುನಾಡು ಕೆಲವೊಂದು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಶ್ರುತಿ ಮೊದಲಿಗೆ ನಿರ್ದೇಶಕ ಎಸ್ ಮಹೇಂದ್ರ ಅವರನ್ನ ಮದುವೆಯಾಗಿದ್ದರು ಅವರ ಮಧ್ಯೆ ಏನಾಯ್ತು ಗೊತ್ತಿಲ್ಲ 11 ವರ್ಷಗಳ ಬಳಿಕ ವಿಚ್ಛೇದನವನ್ನು ಪಡೆದರು ನಂತರ ಪತ್ರಕರ್ತ ಚಕ್ರವರ್ತಿ ಚಂದ್ರಚೂಡೋ ಅವರನ್ನು ಕೊಲ್ಲೂರು ದೇವಸ್ಥಾನದಲ್ಲಿ ಮದುವೆಯಾದರೂ ಉಳಿಯಲಿಲ್ಲ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಸುಮನ್ ರಂಗನಾಥನ್ ಕನ್ನಡ ತೆಲುಗು ತಮಿಳು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸುಮನ್ ರಂಗನಾಥ ಮೊದಲಿಗೆ ಗೌತಮ್ ಕಪೂರ್ ಎಂಬುವವರನ್ನ ಮದುವೆಯಾದರು, ನಂತರ ಬಾಲಿವುಡ್ ನಿರ್ಮಾಪಕ ಬಂಟಿ ವಾರಿಯರನ್ನು ಮದುವೆಯಾಗಿ ಒಂಬತ್ತು ತಿಂಗಳಲ್ಲೇ ದೂರವಾದರೂ ನಂತರ ಉದ್ಯಮಿ ಸೃಜನ್ ಚಿನ್ನಪ್ಪ ಎಂಬುವರನ್ನು ಮದುವೆ ಮಾಡಿಕೊಂಡರು ಹೀಗೆ ಒಟ್ಟು ಮೂರು ಮದುವೆಯನ್ನ ಮೂರು ಸಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಸುಮನ್ ರಂಗನಾಥ್.

ಸರಿತಾ 80 90 ರ ದಶಕದ ಪ್ರಸಿದ್ಧ ನಟಿಸರಿತ ಮೊದಲಿಗೆ ವೆಂಕಟಸುಬ್ಬಯ್ಯ ಎಂಬುವರನ್ನು ಮದುವೆಯಾದರೂ ಒಂದೇ ವರ್ಷದಲ್ಲಿ ದೂರವಾದರೂ ನಂತರ ಮಲಯಾಳಂ ನಟ ಮುಕೇಶ್ ಎಂಬುವರನ್ನು ಮದುವೆಯಾದರು ಇವರ ಜೊತೆ 23 ವರ್ಷಗಳ ಕಾಲ ಸಂಸಾರ ನಡೆಸಿ ವಿಚ್ಛೇದನ ಪಡೆದರು.

ಜಯಮಾಲಾ 70 80ರ ದಶಕದ ಜಯಮಾಲ ಮೊದಲಿಗೆ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರೂ ಮೂರು ವರ್ಷದ ಸಂಸಾರದ ಬಳಿಕ ವಿಚ್ಛೇದನವನ್ನು ಪಡೆದರು ನಂತರ ಸಿನಿಮಾ ಗ್ರಾಫ್ ಫೋಟೋಸ್ ಎಚ್ ರಾಮಚಂದ್ರ ಎಂಬುವರನ್ನ ಮದುವೆಯಾದರು

ಹೇಮಾ ಪ್ರಭಾತ್ ಅಮೆರಿಕ ಅಮೆರಿಕ ಸಿನಿಮಾ ಖ್ಯಾತಿಯ ಹೇಮಾ ಪ್ರಭಾಕರ್ ಎರಡು ಮದುವೆಯಾಗಿದ್ದಾರೆ ಮೊದಲ ಗಂಡನಿಂದ ಒಂದು ಹೆಣ್ಣು ಮಗುವನ್ನು ಪಡೆದಿದ್ದರು ನಂತರ ನಟ ಜೊತೆಗೆ ಭರತನಾಟ್ಯ ಕಲಾವಿದ ಭರತ್ ಶಾಸ್ತ್ರಿಯನ್ನು ಮದುವೆಯಾದರು.

ಮಾನ್ಯ ಕನ್ನಡದ ಕೆಲವೊಂದು ತಮಿಳು ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಾನ್ಯ ಮೊದಲಿಗೆ ಅಮೆರಿಕ ಮೂಲ ಸತ್ಯ ಪಟೇಲ್ ಎಂಬುವರನ್ನು ಮದುವೆಯಾದರೂ ಅವರ ಜೊತೆ ನಾಲ್ಕು ವರ್ಷ ಸಂಸಾರ ನಡೆಸಿ ವಿಚ್ಛೇದನ ಪಡೆದರು ನಂತರ ಉದ್ಯಮಿ ವಿಕಾಸ್ ಬಚ್ಪೈ ಎಂಬುವವರನ್ನು ಮದುವೆಯಾದರು.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಲಕ್ಷ್ಮಿ ಕನ್ನಡ ತಮಿಳು ತೆಲುಗು ಮಲಯಾಳಂನ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ಮೊದಲು ಮದುವೆಯಾಗಿದ್ದು ತಮಿಳುನಾಡು ಮೂಲದ ಕಬಡ್ಡಿ ಆಟಗಾರ ಭಾಸ್ಕರನೆ ಎಂಬುವರನ್ನು ಮದುವೆಯಾಗಿದ್ದರು, ನಂತರ ಅವರಿಂದ ವಿಚ್ಛೇದನವನ್ನು ಪಡೆದು ನಟ ನಿರ್ಮಾಪಕ ಮೋಹನ್ ಶರ್ಮಾ ಅವರನ್ನು ಮದುವೆಯಾದರೂ ಇವರ ಜೊತೆ 5 ವರ್ಷ ಸಂಸಾರ ನಡೆಸಿ ವಿಚ್ಛೇದನವನ್ನು ಪಡೆದರು ನಂತರ ತಮಿಳು ನಟ ಕಮ್ ನಿರ್ದೇಶಕ ಶಿವ ಚಂದ್ರನ್ ಅವರನ್ನು ಮದುವೆಯಾದರೂ ಹೀಗೆ ಒಟ್ಟು ಮೂರು ಮದುವೆಯಾಗಿದ್ದಾರೆ ನಟಿ ಲಕ್ಷ್ಮಿ ಅವರು.

ಆರತಿ 70 80ರ ದಶಕದ ಪ್ರಸಿದ್ಧ ನಟಿ ರಲಿ ಒಬ್ಬರಾದ ಆರತಿ ಮೊದಲು ಮದುವೆಯಾಗಿದ್ದು ನಿರ್ದೇಶಕ ಪುಟ್ಟ ಕಣಗಾಲ್ ಎನ್ನುವವರನ್ನು 5 ವರ್ಷಕ್ಕೆ ಮದುವೆ ಮುರಿದು ಬಿದ್ದಿತ್ತು ನಂತರ ಅವರು ನಂತರ ಇಂಜಿನಿಯರ್ ಚಂದ್ರಶೇಖರ್ ದೇಸಾಯಿ ಗೌಡ ಎಂಬುವರನ್ನು ಮದುವೆಯಾದರು. ಅಂಬಿಕಾ ಕನ್ನಡ ಮಲಿಯಾಳಂ ತಮಿಳು ತೆಲುಗಿನ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ ಅಂಬಿಕ ಮದುವೆಯಾಗಿದ್ದು ತಮಿಳುನಾಡು ಪ್ರೇಮ್ ಕುಮಾರ್ ಅವರನ್ನು ಇವರ ಜೊತೆ ಎಂಟು ವರ್ಷ ಸಂಸಾರ ನಡೆಸಿ ವಿಚ್ಛೇದನವನ್ನು ಪಡೆದರು ಬಳಿಕ ಮತ್ತೊಬ್ಬ ತಮಿಳು ನಟ ರವಿಕಾಂತ್ ಅವರನ್ನು ಮದುವೆ ಆದರೂ ಈ ಮದುವೆ ಕೂಡ ಎರಡು ವರ್ಷ ದಲ್ಲಿ ಮುರಿದು ಬಿತ್ತು.

ರಾಧಿಕಾ ಕುಮಾರಸ್ವಾಮಿ ನಟಿ ರಾಧಿಕಾ ಕುಮಾರಸ್ವಾಮಿ ಮೊದಲಿಗೆ ಮಂಗಳೂರು ಮೂಲದ ರತನ್ ಕುಮಾರ್ ಎಂಬವರನ್ನು ಮದುವೆಯಾದರೂ ಮದುವೆಯಾದ ಎರಡು ವರ್ಷದಲ್ಲೇ ಗಂಡ ಹಾಟ್ ಅಟ್ಯಾಕ್ ಇಂದ ಕೊನೆಯ ಉಸರಿನ ಹೇಳಿದರು ಕೆಲವು ವರ್ಷಗಳ ಬಳಿಕ ಮಾಧ್ಯಮದ ಮುಂದೆ ಬಂದ ರಾಧಿಕಾ ತಾನು ಕುಮಾರಸ್ವಾಮಿಯನ್ನು ಮದುವೆಯಾಗಿರೋದಾಗಿಯೂ ತಮಗೆ ಒಂದು ಮಗಳು ಇದ್ದಾಳೆ ಎಂಬುದನ್ನ ಮಾಧ್ಯಮದ ಮುಂದೆ ಇಟ್ಟರು.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..