ಮನೆಯಲ್ಲಿನ ಈ 5 ಮರಗಳು ಗಿಡಗಳಿಂದ ಭಯಂಕರ ಬಡತನ ಬರುತ್ತದೆ..ತಕ್ಷಣ ಕಿತ್ತು ಎಸೆಯಿರಿ

ಮನೆಯಲ್ಲಿನ ಈ 5 ಮರಗಳು ಗಿಡಗಳಿಂದ ಭಯಂಕರ ಬಡತನ ಬರುತ್ತದೆ..ತಕ್ಷಣ ಕಿತ್ತು ಎಸೆಯಿರಿ
ಶ್ರೀ ಕೃಷ್ಣ ಹೇಳಿದರು ಯಾವ ಐದು ಮರಗಳು ನಿಮ್ಮ ಮನೆಯ ಮುಂದೆ ಇದ್ದರೆ ನಿಮ್ಮ ಕುಟುಂಬಕ್ಕೆ ದುರಾದೃಷ್ಟವನ್ನು ತರಬಲ್ಲವು. ಈ ಐದು ಮರಗಳು ನಿಮ್ಮ ಮನೆಯ ಮುಂದೆ ಇದ್ದರೆ ಭಯಂಕರ ಬಡತನ ಬರುತ್ತದೆ ಮತ್ತು ಕುಟುಂಬ ಸದಸ್ಯರಿಗೆ ಸಾವಿಗೆ ಕಾರಣವಾಗಬಹುದು ಅಪೂರ್ಣವಾದ ಜ್ಞಾನವು ಅಪಾಯಕಾರಿ ಆಗಿರುತ್ತದೆ ಅದರ ಜೊತೆಗೆ ನಾವು ನಮಗೆ ಅದೃಷ್ಟ ತರುವಂತಹ ಮರಗಳ ಬಗ್ಗೆ ಚರ್ಚಿಸುತ್ತೇವೆ ಇದರ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ.

WhatsApp Group Join Now
Telegram Group Join Now

ಯಾರು ಈ ಕಥೆಯನ್ನು ಕೇಳುತ್ತಾರೆ ತಾಯಿ ಲಕ್ಷ್ಮಿ ದೇವಿ ಅವರ ಮನೆಯನ್ನ ಧನ ಸಂಪತ್ತಿನಿಂದ ತುಂಬುತ್ತಾರೆ. ಹಾಗಾದ್ರೆ ತಡವೇಕೆ ಕಥೆಯನ್ನ ಪ್ರಾರಂಭಿಸೋಣ ಒಂದು ಕಾಲದಲ್ಲಿ ಭಗವಾನ್ ಶ್ರೀ ಕೃಷ್ಣನ ಸ್ನೇಹಿತರು ದ್ವಾರಕಾ ನಗರಕ್ಕೆ ಭೇಟಿ ನೀಡಿದರು ಅವರ ಆಗಮನಕ್ಕೆ ಸಂತೋಷಪಟ್ಟ ಶ್ರೀ ಕೃಷ್ಣ ಅವರ ಭೇಟಿಯ ಕಾರಣವನ್ನು ಕೇಳಿದರು ಎಕೇಶವ ನಿನಗೆ ಎಲ್ಲವೂ ತಿಳಿದಿದೆ ಎಂದು ನಮ್ಮೂರವಾಗಿ ಕೇಳಿದರು ಯಾವ ಮರವು ಸಂಪತ್ತನ್ನು ತಂದುಕೊಡುತ್ತವೆ ಮತ್ತು ದುರದಷ್ಟವನ್ನು ದೂರ ಮಾಡುತ್ತವೆ ರೋಗಗಳು ಭಯ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುವ ಯಾವ ಮರಗಳನ್ನು ನೆಡಬೇಕು ಕೃಷ್ಣನು ಮುಗುಳ್ನಗುತ್ತಾ ಏ ನನ್ನ ಸ್ನೇಹಿತನೇ ಮಾನವನ ಒಳಿತಿಗಾಗಿ ನೀನು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದೀಯಾ ಇದಕ್ಕೆ ಸಂಪೂರ್ಣವಾದ ಬೆಂಬಲವನ್ನ ನಾನು ನೀಡುತ್ತೇನೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇನೆ ಎಂದರು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಮರಗಳು ಪವಿತ್ರ ಜೀವಿಗಳು ಮತ್ತು ಅವುಗಳನ್ನು ಬುದ್ಧಿವಂತವಾಗಿ ನೆಡುವುದು ಅಪಾರವಾದ ಆಶೀರ್ವಾದಗಳನ್ನು ತರಬಹುದು ಮರಗಳ ಶಕ್ತಿಯನ್ನು ತಿಳಿಸಲು ನಾನು ಪ್ರಾಚೀನ ಕಾಲದಿಂದಲೂ ಒಂದು ಕಥೆಯನ್ನು ಹೇಳುತ್ತೇನೆ ಪ್ರಾಚೀನ ಕಾಲದಲ್ಲಿ ಒಂದು ಮಧ್ಯಪ್ರದೇಶದಲ್ಲಿ ಒಬ್ಬ ವ್ಯಕ್ತ ಪ್ರಾಚೀನ ಕಾಲದಲ್ಲಿ ಒಂದು ಮಧ್ಯಪ್ರದೇಶದಲ್ಲಿ ಒಂದು ಅತ್ಯಂತ ಸುಂದರವಾದ ನಗರವಿತ್ತು ಆ ನಗರದಲ್ಲಿ ಧನೇಶ್ವರ ಎಂಬ ವ್ಯಾಪಾರಿ ತನ್ನ ಸುಮತಿಯೊಂದಿಗೆ ವಾಸಿಸುತ್ತಿದ್ದನು ಧನೇಶ್ವರನು ವಿಷ್ಣು ಭಗವಾನ್ ಭಕ್ತನಾಗಿದ್ದು ಪ್ರತಿದಿನ ಭಗವಾನ್ ವಿಷ್ಣು ವನ್ನು ಪೂಜಿಸುತ್ತಿದ್ದನು ಧನೇಶ್ವರನ ಪತ್ನಿಯ ಸಹ ಸುಶೀಲಾಗಿದ್ದು ಗೃಹ ಕಾರ್ಯಗಳಲ್ಲಿ ನಿಪುನಳಾಗಿದ್ದಳು ಮನೆಯಲ್ಲಿ ದಾನ ಧಾನ್ಯದ ಕೊರತೆ ಇರಲಿಲ್ಲ ಭಗವಾನನ ಕೃಪೆಯಿಂದ ಅವನಿಗೆ ಎಲ್ಲವೂ ಇತ್ತು.

ಹೀಗೆ ಅನೇಕ ದಿನಗಳು ಕೆಲವು ಮರಗಳನ್ನು ನೆಟ್ಟಲು ಮತ್ತು ಪ್ರತಿದಿನ ಅವುಗಳಿಗೆ ನೀರು ಹಾಕಿ ಪೂಜಿಸುತ್ತಿದ್ದರು ಆದರೆ ಸುಮತಿಗೆ ಮರಗಳನ್ನು ನೆಡುವ ಜ್ಞಾನವಿರಲಿಲ್ಲ ಅವಳಿಗೆ ಯಾವ ಮರಗಳು ಇಷ್ಟವಾಯಿತು ಅವುಗಳನ್ನು ನೆಟ್ಟಲು ಅಶುಭ ಮರಗಳನ್ನು ಸಹ ತನ್ನ ಮನೆಯ ಆವರಣದಲ್ಲಿ ನೆಟ್ಟಲು ಇದರಿಂದಾಗಿ ಆ ವ್ಯಾಪಾರಿ ಧನೇಶ್ವರನಿಗೆ ವ್ಯಾಪಾರದಲ್ಲಿ ಬಹಳಷ್ಟು ನಷ್ಟವಾಗತ ತೊಡಗಿತು ಅವನ ಮನೆಯಲ್ಲಿ ಪ್ರತಿದಿನ ಜಗಳವಾಗತೊಡಗಿತು ಪತಿ-ಪತ್ನಿಯ ನಡುವೆ ಹಾಗಾಗಿ ಜಗಳಗಳು ನಡೆಯುತ್ತಿದ್ದವು. ಅವರ ಜೀವನದಲ್ಲಿ ಅನೇಕ ತೊಂದರೆಗಳು ಬರತೊಡಗಿದವು ಮುಳುಗಿಹೋಯಿತು ಮತ್ತು ಅವನ ಎಲ್ಲಾ ದನವು ನಾಶವಾಯಿತು ಈಗ ಧನೇಶ್ವರನ ಬಳಿ ಅನ್ನವನ್ನು ಖರೀದಿಸಲು ಹಣವು ಇರಲಿಲ್ಲ ಅವರು ಹಸಿವಿನಿಂದ ಬಳಲುತ್ತಿದ್ದರು ಇದರಿಂದ ಪತ್ನಿಯು ಕೋಪಗೊಳ್ಳುತ್ತಿದ್ದಳು ಧನೇಶ್ವರನಿಗೆ ಕೆಲಸ ಮಾಡಲು ಪತ್ನಿ ಹೇಳಿದಳು ಧನೇಶ್ವರನು ಗ್ರಾಮದಲ್ಲಿ ಕೆಲಸವನ್ನು ಹುಡುಕುತ್ತಾ ಅಲೆದಾಡುತ್ತಿದ್ದನು ಅವನಿಗೆ ಎಲಿಯೂ ಕೆಲಸ ಸಿಗುತ್ತಿರಲಿಲ್ಲ ಕೊನೆಗೆ ಅವನು ಪತ್ನಿಯ ಬಳಿ ಬಂದು ಹೇಳಿದನು ಯಾರು ಕೆಲಸ ನೀಡುತ್ತಿಲ್ಲ ಈಗ ನಾನು ಎಲ್ಲಿಗೆ ಹೋಗಿ ಕೆಲಸ ಹುಡುಕಬೇಕು ಎಂದು ಕಣ್ಣೀರು ಹಾಕಿದನು ಇದರಿಂದ ಹೆಂಡತಿಯು ತನ್ನಲ್ಲಿದ್ದ ಆಭರಣಗಳನ್ನು ನೀಡಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ಶುರು ಮಾಡೋಣ ಎಂದಳು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಹೀಗೆ ಅಶುಭ ಮರಗಳನ್ನು ನೆಟ್ಟಿದ್ದರಿಂದ ಅವರಿಗೆ ತೀವ್ರವಾದ ಕಷ್ಟ ಮನೆಯಲ್ಲಿ ಜಗಳ ಮನಸ್ತಾಪ ಎಲ್ಲವೂ ಶುರುವಾಯಿತು. ಆದರೆ ಅವರಿಬ್ಬರಿಗೂ ಅದು ಗೊತ್ತಿರಲಿಲ್ಲ ಒಂದು ದಿನ ಸಾಧು ಮಹಾತ್ಮ ಧನೇಶ್ವರನ ಮನೆಗೆ ಬಂದರು ಅವರನ್ನು ನೋಡಿರಿ ನಾನು ನಿಮಗೆ ಹೇಗೆ ಸಹಾಯ ಮಾಡಬಹುದು ಎಂದು ಆ ಸಾಧು ಮಹಾತ್ಮ ಹೇಳಿದರು ನಾನು ತೀರ್ಥಯಾತ್ರೆಗೆ ಹೋಗುತ್ತಿದ್ದೇನೆ ವಿಶ್ರಾಂತಿ ಪಡೆಯಲು ಒಂದು ಜಾಗ ಬೇಕಿತ್ತು ಆದರೆ ಇದರಿಂದ ನಿಮಗೆ ಯಾವ ತೊಂದರೆ ಆಗದಿದ್ದರೆ ಎಂದರು ನನಗೆ ನಿಮ್ಮ ಮನೆಯಲ್ಲಿ ಸ್ಥಳವನ್ನು ನೀಡಿ ನಾನು ಅನೇಕ ದಿನಗಳಿಂದ ಹಸಿದಿದ್ದೇನೆ ಸ್ವಲ್ಪ ಆಹಾರವನ್ನು ನೀಡಿದರೆ ಬಹಳ ಒಳ್ಳೆಯದಾಗುತ್ತದೆ ಎಂದು ಸಾಧು ಮಹಾತ್ಮಾ ಹೇಳುತ್ತಾರೆ ಅದಕ್ಕೆ ಧನೇಶ್ವರನು ನೀವು ಒಬ್ಬ ಪುಣ್ಯಾತ್ಮ ನಿಮ್ಮ ಮುಖಮಂಡಲದ ಮೇಲೆ ಬಹಳಷ್ಟು ತೇಜಸ್ವಿ ಇದೆ ನಿಮ್ಮ ಸೇವೆ ಮಾಡುವುದು ನನ್ನ ಸೌಭಾಗ್ಯ ನಿಮ್ಮ ಸೇವೆ ಮಾಡುವುದರಿಂದ ನನಗೆ ಬಹಳ ಸಂತೋಷವಾಗುತ್ತದೆ ಎಂದ.

ನಂತರ ಆ ಸಾಧು ಮಹಾತ್ಮರು ಆ ಧನೀಶ್ವರನ ಮನೆಯೊಳಗೆ ಹೋಗಿ ವಿಶ್ರಾಂತಿ ಮಾಡಲು ಪ್ರಾರಂಭಿಸಿದರು ಮಹಾತ್ಮರ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದನು ಆದರೆ ಅವನ ಬಳಿ ಅನ್ನದ ಒಂದು ದವಸೆ ಇರಲಿಲ್ಲ ಆಗ ಧನೇಶ್ವರನು ಹೆಂಡತಿಗೆ ಹೇಳುತ್ತಾನೆ ಈ ಮಹಾತ್ಮರನ್ನು ನೋಡಿದರೆ ಬಹಳ ಪುಣ್ಯವಾದರೆಂದು ಕಾಣಿಸುತ್ತದೆ ಅವರ ಭೋಜನಕ್ಕಾಗಿ ನಾವು ಏನಾದರೂ ಉಪಾಯ ಮಾಡಬೇಕು ನಾನು ಗ್ರಾಮಕ್ಕೆ ಹೋಗಿ ಅವರಿಗೆ ಏನಾದರೂ ಬೇಡಿ ತರುತ್ತೇನೆ ಇಷ್ಟನ್ನು ಹೇಳಿ, ಆದನೇಶ್ವರ ಗ್ರಾಮಕ್ಕೆ ಒಬ್ಬ ಚೇತನ ಮನೆಯ ಬಳಿ ಹೋಗುತ್ತಾನೆ ಆತನತ್ರ ಸ್ವಲ್ಪ ಹಣವನ್ನು ನೀಡಲು ಕೇಳುತ್ತಾನೆ ಆದರೆ ಆದರೆ ಆ ವ್ಯಕ್ತಿ ಹಣ ಕೊಡಲು ನಿರಾಕರಿಸುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

[irp]