ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ.
ಪ್ರತಿಯೊಬ್ಬರ ಮನೆಯಲ್ಲೂ ಇಲಿ ಜಿರಳೆ ಹಲ್ಲಿ ಇವುಗಳ ಕಾಟ ಇದ್ದೇ ಇರುತ್ತದೆ ಅದರಿಂದ ಸಾಕಷ್ಟು ಬೇಸತ್ತು ಸಹ ಹೋಗಿರುತ್ತಾರೆ ಇಲ್ಲಿಂದ ಸಾಕಷ್ಟು ತರಕಾರಿಗಳು ಕೆಲವೊಂದು ಮುಖ್ಯವಾದ ವಸ್ತುಗಳು ಹಾಳಾಗಿ ಹೋಗಿರುತ್ತದೆ ಇನ್ನೂ ಜಿರಳೆ ಅಂತೂ ಊಟದ ತಟ್ಟೆಯ ಮೇಲೆ ಅಥವಾ ರಾತ್ರಿ ಸಮಯ ನಾವು ನೀರು ಕುಡಿಯಲು ಎದ್ದಾಗ ಕಾಲುವುದು ಈ ರೀತಿಯಾಗಿ ಇರುತ್ತದೆ ಇದನ್ನೆಲ್ಲಾ ಸುಲಭವಾಗಿ ಓಡಿಸಲು ಒಂದು ಒಳ್ಳೆಯ ಉಪಯುಕ್ತ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.
ಒಂದು ವಿಶೇಷವಾದ ಉಪಯುಕ್ತವಾದ ಮಾಹಿತಿಗೆ ಅತಿ ಹೆಚ್ಚು ಖರ್ಚೇನು ಅವಶ್ಯಕತೆ ಇಲ್ಲ ಮನೆಯಲ್ಲಿ ಇರುವಂತಹ ಒಂದು ಬಾಳೆಹಣ್ಣು ಅನ್ನು ಉಪಯೋಗಿಸಿ ಮಾಡುವ ವಿಧಾನವಿದು ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಕಟ್ ಮಾಡಿ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಅದನ್ನು ಬಾಳೆಹಣ್ಣನ್ನು ಸಂಪೂರ್ಣವಾಗಿ ಹಿಟ್ಟಿನ ಹದಕ್ಕೆ ಕಿವಿಚಬೇಕು ನಂತರ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಬೇಕು ಬಾಳೆಹಣ್ಣು ಮತ್ತೆ ಬೆಲ್ಲ ಒಳ್ಳೆಯ ವಾಸನೆ ಇರುತ್ತೆ ಮತ್ತೆ ಸ್ವಲ್ಪ ಸ್ವೀಟ್ ಸಹ ಇರುತ್ತೆ ಈ ಎರಡನ್ನು ಸರಿಯಾಗಿ ಹೊಂದಿಕೆಯಾಗುವಂತೆ ಕಲಸಬೇಕು
ನಂತರ ಇದನ್ನು ಎರಡು ಭಾಗಗಳನ್ನಾಗಿ ವಿಂಗಡಿಸಬೇಕು ನಂತರ ಒಂದು ಮೇಣದಬತ್ತಿಯನ್ನು ತೆಗೆದುಕೊಂಡು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ನಂತರ ಕೈಯಿಂದ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಸ್ಪೂನಿನಿಂದ ಸಂಪೂರ್ಣವಾಗಿ ಅದುಮಿ ಪುಡಿಯನ್ನು ಮಾಡಿಕೊಳ್ಳಬೇಕು ನಂತರ ಎರಡು ಭಾಗಗಳಾಗಿಟ್ಟಿದ್ದ ಬಾಳೆಹಣ್ಣಿನ ಮಿಕ್ಸನ್ನ ಒಂದು ಭಾಗ ತೆಗೆದುಕೊಂಡು ಆ ಮೇಣದ ಬತ್ತಿಯ ಪುಡಿಯ ಜೊತೆಗೆ ಚೆನ್ನಾಗಿ ಕಲಸಬೇಕು
ನಂತರ ಒಂದು ತೆಂಗಿನಕಾಯಿ ಹೊಳನ್ನು ತೆಗೆದುಕೊಂಡು ಅದರಲ್ಲಿರುವ ಕಾಯಿಯನ್ನು ತೆಗೆದು ಸ್ವಲ್ಪ ಮಟ್ಟಿಗೆ ಅದರಲ್ಲೇ ಬಿಟ್ಟು ಮೇಣದಬತ್ತಿ ಮಿಕ್ಸ್ ಮಾಡಿದ ಬಾಳೆಹಣ್ಣನ್ನು ಅದರ ಒಳಗೆ ಸ್ವಲ್ಪ ಮಟ್ಟಿಗೆ ಹರಡಿ ಇಲಿ ಬರುವ ಜಾಗದಲ್ಲಿ ಇಡಬೇಕು ತೆಂಗಿನಕಾಯಿ ವಾಸನಿಗೆ ಇಲಿಗಳು ಬಂದೇ ಬರುತ್ತವೆ ಇದರಿಂದ ಇಲಿಗಳ ಕಾಟ ಕಡಿಮೆಯಾಗುತ್ತದೆ.
ಮತ್ತೊಂದು ಬಾಳೆಹಣ್ಣಿನ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ ಮೆಡಿಸಿನ್ ಮಾಡೋಣ ಒಂದು ಸೊಳ್ಳೆ ಕಾಯಿಲ್ ಅನ್ನ ತೆಗೆದುಕೊಂಡು ಅದರಲ್ಲಿ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಬಾಳೆಹಣ್ಣಿನ ಮಿಶ್ರಣದೊಂದಿಗೆ ಇದನ್ನು ಸೇರಿಸಿ ಕಲಸಬೇಕು ಸೊಳ್ಳೆ ಬತ್ತಿ ಕಾಯಿಲನ್ನು ಪುಡಿ ಮಾಡಲು ಅಷ್ಟು ಸುಲಭದ ಕೆಲಸವಲ್ಲ ಅದು ಬಹಳ ಗಟ್ಟಿಯಾಗಿರುತ್ತದೆ ಆದ್ದರಿಂದ ಒಂದು ನ್ಯೂಸ್ ಪೇಪರ್ ಅನ್ನು ತೆಗೆದುಕೊಂಡು ಅದರ ಒಳಗೆ ಹಾಕಿ ಮತ್ತೊಂದು ಪೇಪರ್ ಅನ್ನು ಮೇಲೆ ಮುಚ್ಚಿ ಕಲ್ಲಿನಿಂದ ಚೆನ್ನಾಗಿ ಕುಟ್ಟಬೇಕು ಅದು ಸಂಪೂರ್ಣವಾಗಿ ಪುಡಿಯಾಗುತ್ತದೆ.
ಬಾಳೆಹಣ್ಣು ಹಾಗೂ ಸುಳ್ಳೇ ಬತ್ತಿಯ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಚೆನ್ನಾಗಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಪ್ಲೇಟ್ ನಲ್ಲಿ ಇಡಬೇಕು ನಂತರ ಒಂದು ನ್ಯೂಸ್ ಪೇಪರ್ ಅನ್ನ ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಕಟ್ಟು ಮಾಡಿ ಅದರ ಮೇಲೆ ಮಿಶ್ರಣ ಮಾಡಿದ ಉಂಡೆಯನ್ನು ಇಟ್ಟು ಹಲ್ಲಿಗಳು ಜಿರಳೆಗಳು ಓಡಾಡುವ ಜಾಗಗಳಲ್ಲಿ ಉಂಡೆಯನ್ನ ಇಡಬೇಕು ಆ ವಾಸನೆಗೆ ಹಲ್ಲಿಗಳು ಜೀರಳೆಗಳು ಅದನ್ನು ಸೇವಿಸಿ ಮನೆಯಿಂದ ಹೋಗುತ್ತವೆ ಇದು ನೂರಕ್ಕೆ ನೂರು ಪರ್ಸೆಂಟ್ ರಿಸಲ್ಟ್ ಸಿಗುತ್ತದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.