ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

WhatsApp Group Join Now
Telegram Group Join Now

ಭಾರತದಲ್ಲಿ ಗಿಡಮೂಲಿಕೆಗಳು ಬಹಳಷ್ಟು ಇವೆ ನಮ್ಮ ಪುರಾತನ ಕಾಲದಲ್ಲಿ ಈ ಗಿಡಮೂಲಿಕೆಗಳಿಂದಲೇ ಅನೇಕ ರೋಗಗಳು ವಾಸಿಯಾಗುತ್ತಿದ್ದವು. ಈಗಿನ ಕಾಲದಲ್ಲೂ ಕೆಲವೊಂದು ಗಿಡಗಳು ಮನುಷ್ಯನ ಪ್ರಾಣವನ್ನೇ ಉಳಿಸುತ್ತದೆ ಅವನ ಆರೋಗ್ಯವನ್ನು ಸುಧಾರಿಸುತ್ತದೆ ಅವನ ದೇಹದಲ್ಲಿ ಆಗುವ ಬದಲಾವಣೆಗಳು ಹೇರಿಳಿತಗಳನ್ನು ಸಮತೋಲನವಾಗಿ ನಿಭಾಯಿಸಿಕೊಂಡು ಹೋಗುತ್ತವೆ ಅಂತ ಗಿಡಗಳು ನಮ್ಮಲ್ಲಿ ಬಹಳಷ್ಟು ಇದೆ ಅದರಲ್ಲಿ ಒಂದು ವಿಶೇಷವಾದ ಗಿಡದ ಬಗ್ಗೆ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಅದ್ಭುತವಾದ ಗಿಡಗಳಲ್ಲಿ ಉತ್ತರಾಣಿ ಗಿಡ ಒಂದು ಆಯುರ್ವೇದ ಪುರಾಣ ಗ್ರಂಥಗಳಲ್ಲಿ ಉತ್ತರಾಣಿ ಗಿಡದ ಬಗ್ಗೆ ಸಾಕಷ್ಟು ಪುಟಗಳಲ್ಲಿ ಇದರ ಉಪಯೋಗಗಳನ್ನು ಬರೆದಿವೆ ಇದನ್ನ ನೀವು ತಿಳಿದುಕೊಂಡರೆ ಜೀವನದಲ್ಲಿ ಬಹಳಷ್ಟು ಉತ್ತಮವಾದ ಆರೋಗ್ಯವನ್ನು ಪಡೆಯಬಹುದು ಚಿಕ್ಕ ಚಿಕ್ಕ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರುವುದಿಲ್ಲ ವೇದಗಳು ಶಾಸ್ತ್ರಗಳು ಹಾಗೂ ನಮ್ಮ ಆಯುರ್ವೇದ ಗ್ರಂಥಗಳು ಉತ್ತರಾಣಿ ಗಿಡವನ್ನು ಅಮೃತ ಎಂದು ವರ್ಣಿಸಿದೆ ಇಂಥ ಒಂದು ಅದ್ಭುತವಾದ ಗಿಡ ನಮ್ಮ ಸುತ್ತಮುತ್ತ ಬೆಳೆಯುತ್ತಿದ್ದರು ಕೂಡ ಅದರ ಪ್ರಯೋಜನ ತಿಳಿದುಕೊಳ್ಳದೆ ನಾವು ತುಂಬಾ ನಷ್ಟಕ್ಕೆ ಒಳಗಾಗುತ್ತಿದ್ದೀರಿ ಈ ಗಿಡ ಮನುಷ್ಯನನ್ನು ಯಾವ ರೀತಿ ಕಾಪಾಡುತ್ತದೆ ಎಂದು ತಿಳಿದುಕೊಂಡರೆ ನೀವೇ ಆಶ್ಚರ್ಯ ಪಡುತ್ತೀರಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆಹಾರ ಪದ್ಧತಿಯಿಂದ ದಿನನಿತ್ಯದ ಹೋರಾಟದ ಸಮಸ್ಯೆಯಿಂದ ಮಕ್ಕಳಿಲ್ಲದೆ ಬಳಲುತ್ತಿದ್ದಾರೆ ಉತ್ತರಾಣಿ ಗಿಡ ಸಂತಾನ ಸಮಸ್ಯೆಗೆ ಬಹುದೊಡ್ಡ ಉಪಯುಕ್ತವಾದ ಗಿಡವಾಗಿರುತ್ತದೆ ಆದರೆ ಇದು ಯಾರಿಗೂ ಸಹ ತಿಳಿದಿರುವುದಿಲ್ಲ ಉತ್ತರಾಣಿ ಗಿಡದ ಬೇರನ್ನು ಕಿತ್ತು ತಂದು ಚೆನ್ನಾಗಿ ತೊಳೆದು ಅಕ್ಕಿ ತೊಳೆದ ನೀರಿನಲ್ಲಿ ಬೇರನ್ನು ಹೊಡೆದು ಇಟ್ಟುಕೊಂಡು ಸಂತಾನ ಸಮಸ್ಯೆ ಇರುವ ಮಹಿಳೆಯರು ಮುಟ್ಟು ಮುಗಿದ ದಿನದಿಂದ 16 ದಿನಗಳವರೆಗೂ ಒಂದು ಕಪ್ಪು ಉಗುರು ಬೆಚ್ಚಗಿರುವಂತ ಹಸು ಹಾಲಿನಲ್ಲಿ 10 ಗ್ರಾಂ ನಷ್ಟು ಇದಾಗಲೇ ತಯಾರಿಸಿರುವ ಲೇಹವನ್ನು ಬೆರೆಸಿ ಪ್ರತಿದಿನ ರಾತ್ರಿ ಮಲಗು ಮುಂಚೆ ಕುಡಿಯಬೇಕು ಈ 16 ದಿನಗಳವರೆಗೂ ನೀವು ನಿಮ್ಮ ಗಂಡನ ಜೊತೆ ಶಾರಿರಿಕವಾಗಿದ್ದರೆ ಖಂಡಿತವಾಗಿ ಸಂತಾನ ಗೃಹಪ್ರಾಪ್ತಿಯಾಗುತ್ತದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.

ನೀವು ಪ್ರತಿದಿನ ಉತ್ತರಣೆ ಗಿಡದಿಂದ ಲೇಹವನ್ನು ತಯಾರಿಸಬೇಕು ಹಳೆಯ ಲೇಖವನ್ನು ಉಪಯೋಗಿಸಬಾರದು ಪ್ಯಾಕೆಟ್ ಹಾಲನ್ನು ಬಳಸಬಾರದು ಇದಕ್ಕೆ ನಾಟಿ ಹಸುವಿನ ಹಾಲನ್ನು ಬಳಸಬೇಕು ಇನ್ನು ನಾಯಿ ಕಚ್ಚಿದಾಗ ಅದರ ಬ್ಯಾಕ್ಟೀರಿಯಾ ನಮ್ಮ ದೇಹದೊಳಗೆ ರಕ್ತದೊಳಗೆ ಸೇರಿ ರ್ಯಾಬಿಸ್ ಅನೇಕ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ ಕೆಲವೊಮ್ಮೆ ನಾವು ಚಿಕಿತ್ಸೆ ಪಡೆದುಕೊಂಡರು ಸಹ ಪ್ರಯೋಜನವಾಗುವುದಿಲ್ಲ ಕೆಲವು ಇನ್ಫೆಕ್ಷನ್ ಗಳು ನಮ್ಮ ದೇಹದಲ್ಲಿ ಉಳಿದು ಹೋಗುತ್ತವೆ ನಾಯ ಕಚ್ಚಿದರೆ ಉತ್ತರಾಣಿ ಗಿಡದ ಬೇರುಗಳನ್ನು ಕಿತ್ತು ತಂದು ಚೆನ್ನಾಗಿ ತೊಳೆದು ಅದನ್ನು ಕುಟ್ಟಿ ರಸ ತೆಗೆದುಕೊಳ್ಳಬೇಕು ಬೇಕಿದ್ದರೆ ಸ್ವಲ್ಪ ನೀರನ್ನು ಬೆರೆಸಿ ತೆಗೆಯಬಹುದು ಆದರೆ ಆದಷ್ಟು ನೀರು ಬಳಸದೆ ರಸವನ್ನು ತೆಗೆದರೆ ಒಳ್ಳೆಯದು 30 ಗ್ರಾಂ ಜೇನುತುಪ್ಪದೊಂದಿಗೆ ಇದನ್ನು ಬೆರೆಸಿ ಬೆಳಗ್ಗೆ ಹಾಗೂ ಸಂಜೆ ಒಂದೊಂದು ಸ್ಪೂನ್ ತಿನ್ನುತ್ತಿದ್ದರೆ ನಾಯಿ ಕಚ್ಚಿದ ವಿಷ ನಿಮ್ಮ ದೇಹದಿಂದ ಸಂಪೂರ್ಣವಾಗಿ ಹೊರ ಹೋಗುತ್ತದೆ ಈ ಕೆಲಸವನ್ನು ನಾವು ಕತ್ತಿರುವ ಹುಣ್ಣು ಮಾಯವರೆಗೂ ಕೂಡ ಮಾಡಬೇಕ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಇನ್ನು ಗರ್ಭಕೋಶ ಸ್ವಚ್ಛ ಆಗುವುದಕ್ಕೆ ಮತ್ತು ಸರಿಯಾಗಿ ಮುಟ್ಟು ಆಗುವುದಿಲ್ಲ ಎಂದರೆ ಹಾಗೂ ಅಧಿಕ ರಕ್ತಸ್ರಾವ ತಡೆಯಲು ಹಾಗೂ ಲಿವರ್ ಕರುಳು ಸ್ವಾಶಕೋಶ ಸ್ವಚ್ಛವಾಗುವುದಕ್ಕೆ ಆಗುವುದಕ್ಕೆ ಒಳ್ಳೆಯ ರಕ್ತ ಮುಖದಲ್ಲಿ ಉತ್ಪತ್ತಿಯಾಗುವುದಕ್ಕೆ ಹಾಗೂ ಮುಖದಲ್ಲಿ ಮತ್ತು ದೇಹದಲ್ಲಿ ಕಾಂತಿ ಹೆಚ್ಚಾಗೋಕೆ ನೀವು ಉತ್ತರಾಣಿ ಗಿಡದ ಎಲೆಗಳು ಹಾಗೂ ಬೇರುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವುಗಳನ್ನು ನೀರಿನಿಂದ ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಬೇಕು ಕೆಲವು ದಿನಗಳ ನಂತರ ಅದು ಸಂಪೂರ್ಣವಾಗಿ ಒಣಗಿ ಹೋಗುತ್ತದೆ ನಂತರ ಅದನ್ನು ಕುಟ್ಟಿ ಪುಡಿ ಮಾಡಿಕೊಂಡು ಇದಕ್ಕೆ ಸಮಾನವಾಗಿ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಬೆರೆಸಿ ಒಂದು ಗ್ಲಾಸ್ ಬಾಟಲ್ ಅಥವಾ ಜಾರ್ ನಲ್ಲಿ ಶೇಖರಿಸಿ ಕೊಳ್ಳಬೇಕು ಇದನ್ನು ಬೆಳಗ್ಗೆ ಹಾಗೂ ರಾತ್ರಿ ದಿನದಲ್ಲಿ ಎರಡು ಸಲ ಊಟ ತಿನ್ನುವುದಕ್ಕೆ ಒಂದು ಗಂಟೆ ಮುಂಚೆ ಅರ್ಧ ಚಮಚ ಬಾಯಿಯಲ್ಲಿ ಹಾಕಿಕೊಂಡು ತಿನ್ನಬೇಕು ಅದರ ನಂತರ ಒಂದು ಗ್ಲಾಸ್ ನೀರು ಕುಡಿಯಬೇಕು ಇದನ್ನು ನೀವು ಎಷ್ಟು ದಿನ ಬೇಕಾದರೂ ಮಾಡಬಹುದು.

ಇನ್ನು ಕೆಲವರು ಪೈಲ್ಸ್ ಸಮಸ್ಯೆ ಅಥವಾ ರಕ್ತ ಭೇದಿ ಹುರಿ ಮೂತ್ರ ಮುಂತಾದ ಸಮಸ್ಯೆಗಳಿಂದ ನರಳುತ್ತಿರುತ್ತಾರೆ ಅಂತವರು ಉತ್ತರಾಣಿ ಗಿಡದ ಎಲೆಗಳನ್ನು ನೀರು ಹಾಕಿ ಅರೆದು 50 ಗ್ರಾಂ ತೆಗೆದುಕೊಂಡು ಅದಕ್ಕೆ ಮನೆಯಲ್ಲಿ ತಯಾರಿಸಿದಂತಹ ತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುಂಚೆ ದಿನದಲ್ಲಿ ಒಂದು ಬಾರಿ ಕುಡಿಯಬೇಕು ಇದು ಖಾಲಿಯಾಗುವ ಮುಂಚೆ ನಿಮ್ಮ ಸಮಸ್ಯೆ ಕೂಡ ಹೊರಟುಹೋಗಿರುತ್ತದೆ ಆದರೆ ಇದನ್ನ ನೀವು ಕುಡಿಯುವಾಗ ಮಲಬದ್ಧತೆ ಉಂಟು ಮಾಡುವ ಪದಾರ್ಥಗಳು ಬೇಕರಿ ಪದಾರ್ಥಗಳು ಎಣ್ಣೆಯಲ್ಲಿ ಕರೆದಂತ ಪದಾರ್ಥಗಳು ಮೀನು ಪೈನಾಪಲ್ ಪಪ್ಪಾಯ ಹಲಸಿನನ್ನು ನುಗ್ಗೆಕಾಯಿ ಈ ರೀತಿ ದೇಹಕ್ಕೆ ಬಿಸಿ ಕೊಡುವ ಪದಾರ್ಥಗಳನ್ನು ತಿನ್ನಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..