ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.
ನಿಮ್ಮ ಮಕ್ಕಳು ಕಪ್ಪಾಗಿದ್ದಾರಾ ಅದರ ಬಗ್ಗೆ ಚಿಂತೆ ಬಿಡಿ ಅವರ ಮೈತುಂಬ ಕೂದಲಿದಿಯಾ? ಅದರ ಬಗ್ಗೆಯೂ ಸಹ ಚಿಂತೆ ಬಿಟ್ಟು ಈ ಒಂದು ಮನೆ ಮದ್ದನ್ನ ಮಾಡಿದರೆ ಮಕ್ಕಳ ದೇಹದಲ್ಲಿರುವ ಕೂದಲುಗಳು ಉದುರುತ್ತದೆ ಅವರ ಮೈ ಬಣ್ಣ ಬೆಳ್ಳಗಾಗುತ್ತದೆ.
ಮಗು ಹುಟ್ಟಿದ ಒಂದು ವಾರದ ನಂತರ ಹಸುವಿನ ಶುದ್ಧ ಹಾಲು ಅಥವಾ ಸಿಗಲಿಲ್ಲವೆಂದರೆ ನಂದಿನಿ ಪ್ಯಾಕೆಟ್ ಹಾಲು ಅದರಲ್ಲಿ ಹಸಿರು ಬಣ್ಣ ಅಥವಾ ಆರೆಂಜ್ ಬಣ್ಣದ ಹಾಲನ್ನು ತೆಗೆದುಕೊಂಡು ಬರಬೇಕು ಅದನ್ನು ಫ್ರಿಜ್ಜಿನಲ್ಲಿಟ್ಟು ಒಂದು ವಾರದ ನಂತರ ಅದರ ಮೇಲ್ಭಾಗ ದಪ್ಪವಾಗಿರುತ್ತದೆ ಅದನ್ನು ಸ್ಪೂನಿನಲ್ಲಿ ತೆಗೆದುಕೊಂಡು ಹೆಣ್ಣು ಮಕ್ಕಳಾಗಿದ್ದರೆ ಕಸ್ತೂರಿ ಅರಿಶಿನವನ್ನು ತೆಗೆದುಕೊಂಡು ಎರಡು ಚಿಟಿಕೆಯಷ್ಟು ಹಾಕಿ ಇಡೀ ಮಕ್ಕಳಮ್ಮಯ್ಯಯನ್ನು ಮಸಾಜ್ ಮಾಡಬೇಕು ಗಂಡು ಮಗುವಾಗಿದ್ದರೆ ಮುಖಕ್ಕೆ ಈ ರೀತಿ ಅರಿಶಿಣ ಹಾಕಿದ ಹಾಲನ್ನು ಮಸಾಜ್ ಮಾಡಬಾರದು
ಮಗುವಿಗೆ 15 ನಿಮಿಷಗಳ ಕಾಲ ಇಡೀ ದೇಹಕೆ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಬೇಕು ಇದು ಒಂದು ವಾರದ ಮಗುವಿನಿಂದ ಇಡಿದು ಒಂದು ವರ್ಷದ ಮಗುವಿನ ವರೆಗೂ ಈ ರೀತಿಯ ಮಸಾಜನ್ನು ಮಾಡಬಹುದು ಇದರಿಂದ ಮಗುವಿನ ದೇಹದಲ್ಲಿರುವ ಕೂದಲುಗಳು ಕುದುರುತ್ತದೆ ಜೊತೆಗೆ ಅದರ ಮೈಬಣ್ಣ ಬದಲಾಗುತ್ತದೆ ಎಷ್ಟೇ ಕಪ್ಪಾಗಿದ್ದರು ಮಕ್ಕಳು ಈ ಒಂದು ಮನೆಮದ್ದಿನಿಂದ ಹೊಳೆಯುವ ಮೈಬಣ್ಣವಾಗುತ್ತದೆ.
ಒಂದು ವರ್ಷ ಮೇಲ್ಪಟ್ಟ ಮಗುವಿಗೆ ಬೇಕಾಗಿರುವಂತಹ ವಸ್ತುಗಳು ಮೂರು ಸ್ಪೂನ್ ಅಕ್ಕಿ ಹಿಟ್ಟು ಹಾಗೂ ಟೊಮೆಟೊ ರಸ ಈ ಎರಡನ್ನು ಮಿಶ್ರಿತ ಮಾಡಿಕೊಳ್ಳಬೇಕು ಈ ಮಿಶ್ರಿತ ಮಾಡಿಕೊಳ್ಳುವ ಮೊದಲು ಮಕ್ಕಳ ಯಾವುದಾದರೂ ದೇಹದ ಒಂದು ಭಾಗಕ್ಕೆ ಸ್ವಲ್ಪ ಟೊಮೇಟೊ ರಸವನ್ನು ಹಚ್ಚಿ ಅದು ಒಣಗುವವರೆಗೆ ಬಿಡಬೇಕು ಕಾರಣ ಮಕ್ಕಳ ಚರ್ಮ ಬಹಳ ಮೃದುವಾಗಿರುತ್ತದೆ ಸೂಕ್ಷ್ಮವಾಗಿರುತ್ತದೆ ಅವರಿಗೆ ತುರಿಕೆಯಾದರೆ ಅದನ್ನು ಬಳಸಬಾರದು.
ಈ ಎರಡನ್ನು ಮಿಶ್ರಣ ಮಾಡಿಕೊಳ್ಳಬೇಕು ನಂತರ ಅದಕ್ಕೆ ಎರಡು ಸ್ಪೂನ್ ಗಟ್ಟಿ ಮೊಸರನ್ನು ಸೇರಿಸಿಕೊಳ್ಳಬೇಕು ನಂತರ ಕಾಲು ಚಮಚ ಕಸ್ತೂರಿ ಅರಿಶಿಣವನ್ನು ಸೇರಿಸಿಕೊಳ್ಳಬೇಕು ತುನಿ ಅದಾಗಿ ಎರಡು ಟೀ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು ನಂತರ ಮಗುವಿಗೆ ಮೊದಲಿಗೆ ಬಿಸಿನೀರಿಗೆ ಒಂದು ಟವಲ್ ಅನ್ನು ಅದ್ದಿ ಇಡೀ ದೇಹವನ್ನ ಶುದ್ದಿ ಮಾಡಬೇಕು ನಂತರ ಮುಖಕ್ಕೆ ಸಾಮಾನ್ಯವಾಗಿ ಹಚ್ಚಿ ದೇಹಕ್ಕೆ ಸ್ವಲ್ಪ ಮಸಾಜ್ ರೀತಿಯಲ್ಲಿ ಮಾಡಿ ಹಚ್ಚಬೇಕು ನಂತರ ಅದು ಒಣಗುವವರೆಗೆ ಸುಮಾರು ಒಂದು ಗಂಟೆಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳಿಯಬೇಕು ನಂತರ ಮಕ್ಕಳಿಗೆ ಬಳಸುವ ಬೇಬಿ ಸೋಪನ್ನು ಬಳಸಿ ಇಡೀ ದೇಹವನ್ನ ಶುದ್ಧಗೊಳಿಸಬೇಕು ಇದರಿಂದ ಮಕ್ಕಳ ಚರ್ಮದ ಬಣ್ಣ ಬದಲಾಗುತ್ತದೆ ಹಾಗೂ ಹೊಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವಿಕ್ಷೀಸಿ.