ಇದನ್ನು ಒಂದು ಸಲ ಕುಡಿದರೆ ಬೆನ್ನು ನೋವು ನಿಶ್ಯಕ್ತಿ ದೂರವಾಗಿ ಮೂಳೆಗಳು ಕಬ್ಬಿಣದಂತಾಗುತ್ತದೆ..
ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸದ ನಿಯಮಿತ ಒತ್ತಡದ ಸಮಯದಲ್ಲಿ ಬಹಳಷ್ಟು ಬೆನ್ನು ನೋವು ಸೊಂಟ ನೋವು ಹೀಗೆ ಮೂಳೆಗಳು ಕಬ್ಬಿನಾಂಶಗಳನ್ನ ಕಳೆದುಕೊಂಡಿದೆ ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ಯಾವುದೇ ರೀತಿಯ ಕಬ್ಬಿಣಾಂಶ ಇರುವುದಿಲ್ಲ ಜೊತೆಗೆ ನಿಯಮಿತವಾದ ಊಟ ಸಹ ಮಾಡುವುದಿಲ್ಲ ಬೆಳಗಿಂದ ಸಂಜೆಯವರೆಗೂ ಕೂತ ಜಾಗದಲ್ಲೇ ಕೂತಿರಬೇಕು ಇದರಿಂದ ಬೆನ್ನು ಮತ್ತು ಸೊಂಟ ಎರಡು ಸಹ ನೋವು ಬಂದಿರುತ್ತದೆ ಈ ಒಂದು ನೋವಿಗೆ ನೋವಿನ ಗುಳಿಗೆ ತೆಗೆದುಕೊಂಡರೆ ಆ ಕ್ಷಣಕ್ಕೆ ಅಥವಾ ಆ ದಿನ ನೋವು ಕಡಿಮೆಯಾಗುತ್ತದೆ ಆದರೆ ಮನೆ ಮದ್ದು ಮಾಡಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ಹೊಸ ಚೈತನ್ಯ ಹೊಸ ಹುರುಪು ಹುಟ್ಟುತ್ತದೆ ಜೊತೆಗೆ ನಮ್ಮ ದೇಹದಲ್ಲಿನ ಮಾಂಸ ಖಂಡಗಳು ಮೂಳೆ ಬಲಿಷ್ಠವಾಗುತ್ತದೆ ಈ ಒಂದು ಜ್ಯೂಸ್ ಕುಡಿಯುವುದರಿಂದ ದೇಹದ ಎಲ್ಲಾ ನೋವುಗಳು ಮಾಯವಾಗುತ್ತದೆ ಎಂದು ತಿಳಿಸಿಕೊಡುತ್ತೇವೆ.
ಅರ್ಧ ಕಪ್ ಹುರುಳಿ ಕಾಳನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ಬಾಣಲಿಗೆ ಹಾಕಿ ಉರಿಯುತ್ತಾ ಇರಬೇಕು ಅದರ ಮೇಲೆ ಎಣ್ಣೆ ಅಂಶ ಬಿಸಿ ಆಗುತ್ತಿದ್ದಂತೆ ನಂತರ ಹುರುಳಿ ಕಾಳು ಸಂಪೂರ್ಣ ಹುರಿದ ನಂತರ ಸ್ವಲ್ಪ ಸಮಯ ಹಾರಲು ಬಿಟ್ಟು ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಪ್ಯಾನ್ ಗೆ ಅರ್ಧ ಕಪ್ ಬೆಲ್ಲವನ್ನು ಹಾಕಿಕೊಂಡು ಅದೇ ಎರಡು ಕಪ್ಪು ನೀರನ್ನು ಸೇರಿಸಬೇಕು
ನಂತರ ಚಿಟಿಕೆ ಉಪ್ಪನ್ನು ಸೇರಿಸಿ ನಂತರ ಅದಕ್ಕೆ ಮೂರು ಸ್ಪೂನ್ ಹುರುಳಿ ಕಾಳಿನ ಪುಡಿಯನ್ನು ಸೇರಿಸಬೇಕು ಈ ಒಂದು ಪುಡಿಯಿಂದ ಶುಗರ್ ಇರುವವರು ಸಮತೋಲನವಾಗಿ ಶುಗರ್ ಅನ್ನು ನೋಡಿಕೊಂಡು ಹೋಗಬಹುದು ಕಡಿಮೆ ಉರಿಯಲ್ಲಿ ಬೆಲ್ಲ ನೀರು, ಹುರುಳಿ ಹಿಟ್ಟು ಈ ಎಲ್ಲವನ್ನು ತಿರುಗಿಸುತ್ತಾ ಇದ್ದಹಾಗೆ ಅದು ಗಟ್ಟಿಯಾಗುತ್ತಾ ಹೋಗುತ್ತದೆ ನಂತರ ಅರ್ಧ ಸ್ಪೂನಿನಷ್ಟು ಕಾಳು ಮೆಣಸಿನ ಪುಡಿಯನ್ನು ಸೇರಿಸಬೇಕು ಅದರ ಜೊತೆ ಎರಡು ಸ್ಪೂನ್ ತುಪ್ಪವನ್ನು ಸೇರಿಸಬೇಕು ನಂತರ ಒಂದುವರೆ ಕಪ್ಪಿನಷ್ಟು ಹಾಲನ್ನ ಸೇರಿಸಬೇಕು.
ಈ ಒಂದು ಜ್ಯೂಸನ್ನು ಚಳಿಗಾಲ ಮಳೆಗಾಲ ಈ ಸಂದರ್ಭದಲ್ಲಿ ಕುಡಿಯುವುದರಿಂದ ಬಹಳ ಒಳ್ಳೆಯದು ಇದರಿಂದ ಶೀತ ನೆಗಡಿ, ಕೆಮ್ಮು ಜ್ವರ ಎಲ್ಲವೂ ಸಹ ಮಾಯವಾಗುತ್ತದೆ ಜೊತೆಗೆ ನಮ್ಮ ಬೆನ್ನು ಮೂಳೆ ಹಾಗೂ ಸೊಂಟ ಗಟ್ಟಿಯಾಗುತ್ತದೆ ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.