144 ವರ್ಷಕ್ಕೊಮ್ಮೆ ನಡೆಯುವ ವಿಸ್ಮಯ ಕುಂಭಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗುತ್ತಾರೆ ಗೊತ್ತಾ ?

ಪ್ರಪಂಚದ ಅತಿ ದೊಡ್ಡ ಹಬ್ಬ ಆರಂಭವಾಗಿದೆ, ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಅದ್ದೂರಿಯಾಗಿ ಆರಂಭವಾಗಿದೆ ಪ್ರಯಾಗ್ ರಾಜ್ ಆಧ್ಯಾತ್ಮ ವಿಸ್ಮಯಕ್ಕೆ ಸಾಕ್ಷಿಯಾಗುತ್ತಾ ಇದೆ ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು ಸಂತರು ಅಗೋರಿಗಳು ನಾಗ ಗೋರಿಗಳು ಮಹಾ ಕುಂಭಮೇಳದಲ್ಲಿ ಬದಲಿಸಮಾಘಮವಾಗಿದ್ದಾರೆ ಪ್ರಯಾಗ್ ರಾಜ್ ಅಕ್ಷರಶಃ ದೇವ ಭೂಮಿಯಾಗಿ ಪರಿವರ್ತನೆಯಾಗಿದೆ ಪುಣ್ಯಪಾದಗಳ ದರ್ಶನಕ್ಕಾಗಿ ಲಕ್ಷಾಂತರ ಜನರು ಹೋಗುವ ಜಾಗ ಐತಿಹಾಸಿಕ ಸ್ಥಳವಾಗಿ ಪರಿವರ್ತನೆಯಾಗಿದೆ ಶಿವರಾತ್ರಿಯವರಿಗೂ ನಡೆಯುವ ಈ ಮಹಾ ಧಾರ್ಮಿಕ ಹಬ್ಬದಲ್ಲಿ ಕೋಟಿ ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಪ್ರಯಾಗ್ರಾಜ್ ನಗರದ ನದಿ ತಟದ ಸಮೀಪದಲ್ಲಿ 10,000 ಎಕರೆ ಪ್ರದೇಶದಲ್ಲಿ ಮಹಾ ಕುಂಭಮೇಳ ನಗರವೇ ಸೃಷ್ಟಿಯಾಗಿದೆ ಆಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾನ್ ಅವರು ಸೇರಿದಂತೆ ದೇಶ ವಿದೇಶದ ಗಣ್ಯರು ಈಶತಮಾನದ ಧಾರ್ಮಿಕ ಸಂಘದಲ್ಲಿ ಭಾಗಿಯಾಗಲಿದ್ದಾರೆ.

WhatsApp Group Join Now
Telegram Group Join Now

ಇಡೀ ಜಗತ್ತೇ ಬೆರಗಾಗಿ ನೋಡುತ್ತಿರುವಂತಹ ಈ ಕುಂಭಮೇಳದಲ್ಲಿ ನಾಗಸಾಧುಗಳು ಕೂಡ ಪಾಲು ಪಡೆದಿದ್ದಾರೆ ಈ ನಾಗ ಸಾಧುಗಳ ಇತಿಹಾಸವೇ ಅಚ್ಚರಿಯ ಲೋಕ ಕುಂಭಮೇಳದಲ್ಲಿ ಇವರೇ ಆಕರ್ಷಣೆಯ ಕೇಂದ್ರ ಬಿಂದು ನಾಗಸಾಧುಗಳ ವಿಶೇಷತೆ ಒಂದೆರಡು ಅಲ್ಲ ದಿನಕೊಂದು ಹೊತ್ತು ಊಟ ನೀರೇ ಇಲ್ಲದ ಉಗುರುಗಳನ್ನೇ ಕತ್ತರಿಸದೆ ಅಡಿಗಳಷ್ಟು ಬೆಳೆಸಿದ ಸಾಧುಗಳು ಒಂದು ಕೈಯನ್ನು ಮೇಲೆತ್ತಿ ಅತ್ತಾರು ವರ್ಷಗಳಿಂದ ಹಾಗೆ ಇರುವವರು ಹೀಗೆ ಇವರ ವಿಶೇಷತೆಗಳನ್ನು ಹೇಳಲು ಹೊರಟರೆ ಮುಗಿಯದ ಸಾಧನೆಗಳು ಇವರದ್ದು ಏನಿಲ್ಲ ಅಷ್ಟಕ್ಕೂ ಯಾರು ಈ ನಾಗ ಸಾಧುಗಳು ಅವರ ಹಿನ್ನೆಲೆ ಏನು ಅವರ ಜೀವನ ಹೇಗಿರುತ್ತೆ ಮಹಾ ಕುಂಭಮೇಳದ ವಿಶೇಷತೆಗಳೇನು ಕುಂಭಮೇಳದಲ್ಲಿ ಎಷ್ಟು ವಿಧ ಎಲ್ಲವನ್ನ ವಿವರವಾಗಿ ತಿಳಿಸುತ್ತೇವೆ.

ಭಾರತೀಯ ಸಂಸ್ಕೃತಿಯೇ ಹಾಗೆ ಅದು ಇಡೀ ವಿಶ್ವವನ್ನೇ ತನ್ನತ್ತ ನೋಡುವಂತೆ ಮಾಡುತ್ತದೆ ಭಾರತ ಪುಣ್ಯಭೂಮಿ ಆಚರಣೆಗಳಿಗೂ ಕೂಡ ಸಾವಿರ ಸಾವಿರ ವರ್ಷಗಳ ಇತಿಹಾಸ ಇರುತ್ತೆ ದೇವಭೂಮಿ ಭಾರತದಲ್ಲಿ ನಡೆಯುವ ಆಚರಣೆಗಳಿಗೆ ಅದರದ್ದೆ ಆದ ಮಹತ್ವಗಳಿರುತ್ತವೆ ಇದೇ ಕಾರಣಕ್ಕಾಗಿ ಇಡೀ ಈ ಜಗತ್ತೇ ಭಾರತದ ಆಚರಣೆಗಳತ್ತ ನೋಡುವುದು ಇಂತಹ ಆಚರಣೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತಹ ಮಹಾಕುಂಭಮೇಳ ಆರಂಭವಾಗಿದೆ ಕುಂಭಮೇಳದ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು ಆದರೆ ಈಗ ನಡೀತಾ ಇರೋದು ಮಹಾಕುಂಭಮೇಳ ಈ ಮಹಾ ಕುಂಭಮೇಳ ನಡೆಯುವುದು ಬರೋಬ್ಬರಿ 144 ವರ್ಷಗಳಿಗೆ ಒಮ್ಮೆ ಅಂದರೆ ಶತಮಾನಗಳಿಗೊಮ್ಮೆ ಮಾತ್ರ ನಡೆಯುವ ಮಹಾಕುಂಭಮೇಳ ಇದು ವಿಶೇಷ ಅಂದ್ರೆ ನಾಲ್ಕು ಗ್ರಹಗಳ ಸಂಯೋಜನೆಯಾಗುತ್ತಿರುವ ದಿವ್ಯ ಸಮಯದಲ್ಲಿ ಈ ಮಹಾಕುಂಭಮೇಳ ನಡೆಯುತ್ತದೆ ನಾಲ್ಕು ಗ್ರಹಗಳು ಸಂಯೋಜನೆಯಾಗುವುದು 144 ವರ್ಷಗಳಿಗೊಮ್ಮೆ ಹೀಗಾಗಿ ಶತಮಾನಕ್ಕೆ ಒಂದೇ ಸಲ ಮಹಾ ಕುಂಭಮೇಳ ನಡೆಯುತ್ತದೆ ಒಂದು ಪೀಳಿಗೆ ಅವರಿಗೆ ಈ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಸಾಧ್ಯವೇ ಇಲ್ಲ

ಕುಂಭಮೇಳದಲ್ಲಿ ನಾಲ್ಕು ವಿಧಗಳಿವೆ ಮೊದಲನೆಯದಾಗಿ ಕುಂಭಮೇಳ 4 ವರ್ಷಗಳಿಗೊಮ್ಮೆ ನಡೆಯುತ್ತದೆ ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುತ್ತೆ. ಮೂರನೇದು ಪೂರ್ಣ ಕುಂಭಮೇಳ ಇದು 12 ವರ್ಷಗಳಿಗೊಮ್ಮೆ ನಡೆಯುವುದು ನಾಲ್ಕನೆಯದು ಮಹಾ ಕುಂಭಮೇಳ ಇದು ನಡೆಯೋದು 144 ವರ್ಷಗಳಿಗೊಮ್ಮೆ ಮಾತ್ರ ಇನ್ನು ಈ ಕುಂಭಮೇಳಕ್ಕೆ ಪುರಾತನ ಹಿನ್ನೆಲೆಯು ಸಹ ಇದೆ ನಿಮಗೆಲ್ಲಾ ಸಮುದ್ರ ಮಂಥನ ದ ಕಥೆ ಗೊತ್ತಿರಬಹುದು ದೇವತೆಗಳು ಮತ್ತು ರಾಕ್ಷಸರ ನಡೆಯುವ ಕಾದಾಟದ ಸಮಯ ಈ ಮಂತನ ಕಾದಾಟ ನಡೆಯುವ ಸಂದರ್ಭದಲ್ಲಿ ಅಮೃತ ತುಂಬಿದ ಮಂಥನ ಅಂದರೆ ಮಡಿಕೆಯೊಂದು ಹೊರಹೊಮ್ಮುತ್ತದೆ ಅಮೃತವನ್ನ ರಕ್ಷಣೆ ಮಾಡಲು ರಾಕ್ಷಸಿಯ ರೂಪದಲ್ಲಿ ಭಗವಾನ್ ವಿಷ್ಣುವ ಮಡಿಕೆಯೊಂದನ್ನು ತನಗೆ ಲೀನಾ ವಾಗಿಸಿಕೊಳ್ಳುತ್ತಾನೆ ಈ ರೀತಿ ವಶಪಡಿಸಿಕೊಂಡಂತಹ ಅಮೃತವನ್ನ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಭೂಮಿಯ ಮೇಲೆ ಕೆಲವು ಅಮೃತದ ಅನಿಗಳು ಬೀಳುತ್ತದೆ ಆಗ ನಾಲ್ಕು ಜಾಗಗಳು ಸೃಷ್ಟಿಯಾಗುತ್ತದೆ ಅದೇ ಹಿಂದಿನ ಪವಿತ್ರ ಕ್ಷೇತ್ರಗಳಾದ ಪ್ರಯಾಗ್ರಾಜ್ ಹರಿದ್ವಾರ್ ದ ಉಜ್ಜಯಿನಿ ಮತ್ತು ನಾಸಿಕ ಕ್ಷೇತ್ರಗಳ ಆಗಿವೆ ಇದೇ ಸ್ಥಳಗಳಲ್ಲಿ ಕುಂಭಮೇಳ ಆರಂಭವಾಗುತ್ತಿದೆ ಈ ಕುಂಭಮೇಳದ ಆಕರ್ಷಣೆ ಎಂದರೆ ಅದೇ ನಾಗಸಾಧುಗಳು ನಾಗ ಸಾಧುಗಳು ಕುಂಭಮೇಳ ಆರಂಭವಾದಾಗ ಲಕ್ಷಾಂತರ ಸಂಖ್ಯೆಯಲ್ಲಿ ಕುಂಭಮೇಳದ ಸ್ಥಳಕ್ಕೆ ಆಗಮಿಸ್ತಾರೆ ಹೀಗೆ ಕುಂಭಮೇಳಕ್ಕೆ ಬರುವ ಲಕ್ಷಾಂತರ ನಾಗ ಸಾಧುಗಳು ಕುಂಭಮೇಳ ಮುಗಿದ ಕೂಡ್ಲೆ ಇದ್ದಕ್ಕಿದ್ದ ಹಾಗೆ ಅಗೋಚರವಾಗಿ ಬಿಡುತ್ತಾರೆ ನಂತರ ಇವರು ಎಲ್ಲೂ ಸಹ ಕಾಣಿಸಿಕೊಳ್ಳುವುದಿಲ್ಲ ಒಂದು ರೀತಿಯಲ್ಲಿ ಮಾಯವದಂತೆ ಆಗಿಬಿಡುತ್ತಾರೆ ಇವರೆಲ್ಲ ಎಲ್ಲಿಂದ ಬಂದ್ರು ಎಲ್ಲಿಗೆ ಹೋದರು ಅನ್ನೋದು ಗೊತ್ತೇ ಆಗುವುದಿಲ್ಲ ಕೆಲ ಮಾಹಿತಿಗಳ ಪ್ರಕಾರ ಹಿಮಾಚಲ ಪ್ರದೇಶ ಗುಜರಾತ್ ನ ಬೆಟ್ಟಗಳು ಉತ್ತರ ಖಂಡದಿಂದ ಈ ನಾಗ ಸಾಧುಗಳು ಕುಂಭಮೇಳಕ್ಕೆ ಬರ್ತಾರೆ ಸಾಮಾನ್ಯವಾಗಿ ನಗ್ನವಾಗಿಯೇ ಇರುತ್ತಾರೆ

ನಾಗಸಾಧುಗಳು ತಮ್ಮ ಬಗ್ಗೆ ಯಾರ ಬಳಿಯೂ ಸಹ ಹೇಳಿಕೊಳ್ಳುವುದಿಲ್ಲ ಹೀಗಾಗಿ ಇವರ ಗುರುತುಗಳು ನಿಗೂಢವಾಗಿಯೇ ಇರುತ್ತದೆ ಇನ್ನು ಇವರವರು ಆಚರಣೆಗಳು ಗಣ ಗೋರ ವಾಗಿರುತ್ತದೆ ಇದನ್ನು ಹೇಳುವುದರ ಮುಂಚೆ ಇವರ ಮೂಲದ ಬಗ್ಗೆ ತಿಳಿಯಬೇಕು ಇವರ ಧಾರ್ಮಿಕ ನಾಯಕರ ಪ್ರಕಾರ ಕೈಲಾಸ ಶಿವನ ಗಣಗಳೇ ನಾಗಸಾಧು ಪಂತಕ್ಕೆ ಪ್ರೇರಣೆಯಂತೆ ವೇದಗಳ ಕಾಲದಿಂದಲೂ ಕೂಡ ಈ ನಾಗ ಸಾಧುಗಳ ಬಗ್ಗೆ ಉಲ್ಲೇಖ ಇದೆ ಇನ್ನು ಎಂಟನೇ ಶತಮಾನದಲ್ಲಿ ಆದಿ ಶಂಕರ ಆಚಾರ್ಯರು ಕಟೂರ ವ್ಯರ್ಥಗಳನ್ನ ಮಾಡುತ್ತಿದ್ದ ಸಾಧುಗಳನ್ನ ಒಂದುಗೂಡಿಸಿ ಒಂದು ಪಂಥವನ್ನು ರಚನೆ ಮಾಡುತ್ತಾರೆ ಅದೇ ಇವತ್ತಿನ ನಾಗ ಸಾಧು ಪಂತ ವಿಶೇಷ ಅಂದ್ರೆ ಈ ಸಾಧುಗಳು ಆಯುಧಗಳನ್ನ ಹಿಡಿದುಕೊಳ್ಳುತ್ತಾರೆ ಅವರ ಕೈನಲ್ಲಿ ವರ್ಜಿ ತ್ರಿಶೂಲಗಳನ್ನ ನೋಡಿರುತ್ತೀರಾ ಇರಬಹುದು ಇದನ್ನು ಒಂದು ಆಯುಧವಾಗಿ ಕೂಡ ಬಳಸುತ್ತಾರೆ ಎಂದು ತಿಳಿದು ಬಂದಿದೆ ಇನ್ನು ಕುಂಭಮೇಳದಲ್ಲಿ ಸ್ನಾನ ಮಾಡುವ ಮೊದಲು ತ್ರಿಶೂಲವನ್ನು ಪೂಜೆ ಮಾಡಿ ಸ್ನಾನ ಮಾಡೋದು ಹಿಂದೂ ಧರ್ಮಕ್ಕೆ ತೊಡಕು ಉಂಟುಮಾಡುವವರ ವಿರುದ್ಧ ಈ ನಾಕಾ ಸಾಧುಗಳು ಹೋರಾಟ ಮಾಡಿದ ಉದಾಹರಣೆ ಕೂಡ ಇದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]