ಎಸ್ ಸಿ, ಎಸ್ ಟಿ ಸಮುದಾಯದ ಪ್ರಸಿದ್ಧ ನಟ ನಟಿಯರು ಯಾರು ಈ ಪಟ್ಟಿಯಲ್ಲಿ ಯಾವೆಲ್ಲ ಕನ್ನಡ ನಟ ನಟಿಯರು ಇದ್ದಾರೆ ಎಂಬುದನ್ನು ಇಂದು ತಿಳಿಸಿಕೊಡುತ್ತೇವೆ
ಮೊದಲನೆಯದಾಗಿ ಸುದೀಪ ಕನ್ನಡದ ಪ್ರಸಿದ್ಧ ನಟರಾದ ಅಭಿನಯ ಚಕ್ರವರ್ತಿ ಎಂಬ ಹೆಸರಿನ ಖ್ಯಾತಿ ಪಡೆದ ಸುದೀಪ್ ಅವರು ಎಸ್ ಟಿ ಅಂದರೆ ಪರಿಶಿಷ್ಟ ಪಂಗಡದವರು ಇವರು ವಾಲ್ಮೀಕಿ ನಾಯಕದ ಸಮುದಾಯದವರು ಇಂತಹ ಸುದೀಪ್ ಕನ್ನಡ ಭಾಷೆ ಜೊತೆ ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಲು ಸಹ ನಟಿಸಿದ್ದಾರೆ ಇವರು ನಟ ಮಾತ್ರವಲ್ಲದೆ ನಿರ್ದೇಶಕ ನಿರ್ಮಾಪಕ ಹಿನ್ನೆಲೆ ಗಾಯಕ ಟಿವಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ ಹುಟ್ಟಿದ್ದು ಶಿವಮೊಗ್ಗದಲ್ಲಿ
ಮಾಧವಿ ಇವರು 80 90 ದಶಕದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ಎನಿಸಿಕೊಂಡಿದ್ದ ಮಾಧವಿ ಇವರದ್ದು ಎಸ್ ಸಿ ಪರಿಶಿಷ್ಟ ಜಾತಿ ಇವರದ್ದು ಇವರು ಮಾಲಾ ಸಮುದಾಯದವರು ಇಂಥ ಮಾಧವಿ ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಬಂಗಾಳಿ ಹೀಗೆ ವಿವಿಧ ಭಾಷೆಯ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಹುಟ್ಟಿದ್ದು ಆಂಧ್ರಪ್ರದೇಶದ ಹೀಲೂರಿನಲ್ಲಿ ಇವರು ಮದುವೆಯಾಗಿದ್ದು ಅಮೆರಿಕ ಮೂಲದ ಉದ್ಯಮಿ ಒಬ್ಬರನ್ನು.
ಬಂಗಾರು ಹನುಮಂತು ಮನಮೆಚ್ಚಿದ ಬಂಗಾರದ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿರೋ ಬಂಗಾರು ಹನುಮಂತು ಎಸ್ ಟಿ ಅಥವಾ ಪರಿಶಿಷ್ಟ ಪಂಗಡದವರು ಇವರು ರಾಜಕಾರಣಿಯು ಹೌದು ಸಂಡೂರು ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಇವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯಲ್ಲಿ.
ಅರ್ಚನಾ ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾ ಅವರು ಎಸ್ ಸಿ ಅಂದರೆ ಪರಿಶಿಷ್ಟ ಜಾತಿ ಇವರು ಮಾಲಾ ಸಮುದಾಯದವರು ಇಂತಹ ಅರ್ಚನಾ ಕನ್ನಡದ ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಹಾಗೂ ಪ್ರೇಮಿಗಳ ಸವಾಲ್ ಮುಂತಾದ ಸಿನಿಮಾಗಳಲ್ಲಿ ನಟಿಯಾಗಿದ್ದರು ಹುಟ್ಟಿದ್ದು ಆಂಧ್ರಪ್ರದೇಶದ ವಿಜಯವಾಡದಲ್ಲಿ.
ಸೀಮಾ ಬಿಸ್ವಾಸ್ ಬಾಲಿನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಪೂಲಂದೇವಿ ಖ್ಯಾತ ಪಾತ್ರಧಾರಿಯಾದ ಸೀಮಾ ಬಿಸ್ವಾಸ್ ಎಸ್ ಸಿ ಸಮುದಾಯದವರು ಇವರು ಹಿಂದಿ ಇಂಗ್ಲಿಷ್ ಮರಾಠಿ ಬಂಗಾಳಿ ಹೊಡೆಯ ಭಾಷೆಯಲ್ಲಿ ಹಲವು ಸಿನಿಮಾಗಳನ್ನು ನಟಿಸಿದ್ದಾರೆ ಇವರು ಮೂಲತಃ ಅಸ್ಸಾಂ ರಾಜ್ಯದವರು.
ಶಶಿಕುಮಾರ್ 9೦ರ ದಶಕದ ಪ್ರಸಿದ್ಧ ಕನ್ನಡ ನಟ ಸುಪ್ರೀಂ ಹೀರೋ ಖ್ಯಾತಿಯ ಶಶಿಕುಮಾರ್ ಅವರದ್ದು ಎಸ್ ಟಿ ಅಥವಾ ಪರಿಶಿಷ್ಟ ಪಂಗಡ ಇವರು ವಾಲ್ಮೀಕಿ ನಾಯಕ ಸಮುದಾಯದವರು ಇಂತಹ ಶಶಿಕುಮಾರ್ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಡೆಸಿದ್ದಾರೆ ರಾಜಕಾರಣಿಯು ಆಗಿರುವಂತಹ ಇವರು ಚಿತ್ರದುರ್ಗದ ಮಾಜಿ ಸಂಸದ ಕೂಡ ಹೌದು ಹುಟ್ಟಿದ್ದು ಬೆಂಗಳೂರಿನಲ್ಲಿ.
ಶ್ರದ್ಧಾ ಆರ್ಯ ಕನ್ನಡ ತೆಲುಗು ತಮಿಳು ಹಿಂದಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವಂತಹ ಶ್ರದ್ಧಾ ಆರ್ಯ ಪರಿಶಿಷ್ಟ ಜಾತಿ ಇವರು ಚಾಮರ ಸಮುದಾಯದವರು ಪೆದ್ದ ಆರ್ಯ ಕನ್ನಡದ ಡಬಲ್ ಡೆಕ್ಕರ್ ಮದುವೆ ಮನೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಹುಟ್ಟಿದ್ದು ದೆಹಲಿಯಲ್ಲಿ.
ರೋಸ್ಮಿತ ಹರಿ ಮೂರ್ತಿ ಬೆಂಗಳೂರು ಮೂಲದ ಮಾಡೆಲ್ ಜೊತೆಗೆ ನಟಿಯಾಗಿರುವಂತಹ ರೋಸ್ಮಿತ ಹರಿ ಮೂತಿಯವರು ಪರಿಶಿಷ್ಟ ಜಾತಿಯವರು ಇವರು 2016 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು ಇಂಥ ರೋಷಮಿತ ತಮ್ಮ ಯಶಸ್ಸಿಗೆ ಸ್ಪೂರ್ತಿದಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಗೆ ತಲ್ಲಬೇಕು ಎಂದಿದ್ದಾರೆ ಹುಟ್ಟಿದ್ದು ಬೆಂಗಳೂರಿನಲ್ಲಿ .
ಧನುಷ್ ತಮಿಳಿನ ಪ್ರಸಿದ್ಧ ನಟ ನಿರ್ಮಾಪಕ ಹಿನ್ನೆಲೆ ಗಾಯಕರಾದ ಅದನ್ನು ಎಸ್ ಸಿ ಸಮುದಾಯದವರು ಇವರು ಕೋರ್ಟ್ನಲ್ಲಿ ತಮಗೆ ಸಂಬಂಧಿಸಿದ ಕೇಸ್ ಗಳ ಬಗ್ಗೆ ವಾದಿಸುವಾಗ ತಾವು ಎಸ್ ಸಿ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಇಂತಹ ಧನುಷ್ ವಿವಿಧ ಭಾಷೆಯ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹುಟ್ಟಿದ್ದು ಚೆನ್ನೈನಲ್ಲಿ.
ದಿವ್ಯಾ ಭಾರತಿ 90ರ ದಶಕದ ತೆಲುಗು ತಮಿಳು ಹಿಂದಿ ಹಲವು ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿದ ದಿವ್ಯ ಭಾರತಿ ಪರಿಶಿಷ್ಟ ಜಾತಿ ಇವರು ಹುಟ್ಟಿದ್ದು ಚಮ್ಮಾರ್ ಸಮುದಾಯದಲ್ಲಿ ಇಂತಹ ದಿವ್ಯ ಭಾರತಿ ತಮ್ಮ 19ನೇ ವಯಸ್ಸಿನಲ್ಲಿ ಮನೆ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು ದುರಂತವ ಇವರು ಹುಟ್ಟಿದ್ದು ಮುಂಬೈನಲ್ಲಿ.
ನಿಹಾರಿಕಾ ಸಿಂಗ್ ಹಿಂದಿ ಇಂಗ್ಲಿಷ್ ಬಂಗಾಳಿ ಭಾಷೆಯ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವಂತಹ ನಿಹಾರಿಕಾ ಸಿಂಗ್ ಪರಿಶಿಷ್ಟ ಜಾತಿ ಇವರು ರೇಗರ್ ಸಮುದಾಯದವರು ಇಂತಹ ನಿಹಾರಿಕ ಸಿಂಗ್ 2005ರಲ್ಲಿ ಮಿಸ್ ಅರ್ತ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು ಹುಟ್ಟಿದ್ದು ದೆಹಲಿಯಲ್ಲಿ.
ಚಿರಾಗ್ ಪಾಸ್ವಾನ್ ಹಿಂದಿಯ ಮಿಲನ ಮಿಲೈ ಸಿನಿಮಾದಲ್ಲಿ ನಟಿಸಿರುವ ಅಂತಹ ಚಿರಾಗ್ ಪಾಸ್ವಾನ್ ಇವರದ್ದು ಪರಿಶಿಷ್ಟ ಜಾತಿ ಇವರು ದೂಸಾಯಿ ಸಮುದಾಯದವರು ಜೊತೆಗೆ ಇವರು ರಾಜಕಾರಣಿಯು ಆಗಿರುವ ಚಿರಾಗ್ ಪಾಸ್ವಾನ್ ಈಗ ಕೇಂದ್ರ ಸಚಿವರಾಗಿದ್ದಾರೆ ಹುಟ್ಟಿದ್ದು ದೆಹಲಿಯಲ್ಲಿ.
ಶಿಲ್ಪಾ ಶಿಂದೆ ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿರುವಂತಹ ಶಿಲ್ಪಾ ಶಿಂದೆ ಎಸ್ ಸಿ ಸಮುದಾಯದವರು ರಾಜಕೀಯದಲ್ಲೂ ಭಾಗವಹಿಸಿರುವ ಇವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ ಇವರು ಹುಟ್ಟಿದ್ದು ಮುಂಬೈನಲ್ಲಿ ಇದಿಷ್ಟು ಎಸ್ ಸಿ ಎಸ್ ಟಿ ಸಮುದಾಯದ ಪ್ರಖ್ಯಾತ ನಟ ಮತ್ತಷ್ಟು ಇದೇ ರೀತಿಯ ಕೆಲವು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.