2016 ಆಗಸ್ಟ್ 8ನೇ ತಾರೀಕು ಸಮಯ ಸುಮಾರು ರಾತ್ರಿ 9:00 ಗಂಟೆ ಸೇಲಂನಿಂದ ಇಗ್ ಬುರ್ ಕಡೆಗೆ ಹೊರಡುವಂತಹ ಚೆನ್ನೈ ಎಕ್ಸ್ಪ್ರೆಸ್ ಟ್ರೈನ್ ಹೊರಡಿತ್ತು ಅಂದು ಸೋಮವಾರವಾಗಿದ್ದರಿಂದ ಅಲ್ಲಿ ಅಷ್ಟೇನೂ ಜನಸಂಖ್ಯೆ ಇರಲಿಲ್ಲ ಆದರೂ ಸಹ ಸ್ಟೇಷನ್ನ ಸುತ್ತ ಅಲ್ಲಲ್ಲಿ ಅಸಹ ಜಾತಿಯಲ್ಲಿ ಒಂದಷ್ಟು ಜನ ಪೊಲೀಸರು ಓಡಾಡುತ್ತಿದ್ದರು ಸಾಲದಕ್ಕೆ ಅವರೆಲ್ಲರ ಕೈಯಲ್ಲೂ ಬಂದೂಕು ಗಳು ಇದ್ದವು ಶಸ್ತ್ರ ಜೊತೆಗೆ ಪೊಲೀಸರು ಅಲ್ಲಿ ಯಾಕೆ ನಿಂತಿದ್ದರು ಎಂದು ಜನರಿಗೆ ಸ್ವಲ್ಪ ಹು ಸಹ ತಿಳಿದಿರಲಿಲ್ಲ ಬಹುಶಹ ಈಗ ಬರುತ್ತಿರುವ ಟ್ರೈನಿನಲ್ಲಿ ಯಾರೋ ವಿಐಪಿ ಬರುತ್ತಿರಬಹುದು ಹಾಗಾಗಿ ಪೊಲೀಸರು ನಿಂತಿದ್ದಾರೆ ಎಂದು ಒಂದಷ್ಟು ಜನ ಭಾವಿಸುತ್ತಾರೆ ಆದರೆ ಟ್ರೈನ್ ಅಲ್ಲಿಗೆ ಬಂದ ಕೂಡಲೇ ಪೊಲೀಸರು ಟ್ರೈನ್ ಅಥಲು ಶುರು ಮಾಡುತ್ತಾರೆ ಆದರೆ ಟ್ರೈನಿನಲ್ಲಿ ಇದ್ದಂತಹ ಪ್ರಯಾಣಿಕರಿಗೆ ಸ್ವಲ್ಪ ಆಶ್ಚರ್ಯ ಉಂಟಾಯಿತು ಕಾರಣ ಆ ಒಂದು ಟ್ರೈನಿನಲ್ಲಿ ಯಾವುದೇ ಒಂದು ವಿಐಪಿ ಕಂಪಾರ್ಟ್ಮೆಂಟ್ನ ಇರಲಿಲ್ಲ ಪೊಲೀಸರಿಗೆ ಬೇರೆ ಏನು ಕೆಲಸವಿರಬಹುದು ಎಂದು ಒಂದಷ್ಟು ಜನ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಆದರೆ ಟ್ರೈನಿನಲ್ಲಿ ಇದ್ದಂತಹ ಪೊಲೀಸರ ವಿಚಿತ್ರ ವರ್ತನೆಯನ್ನು ಕಂಡಂತಹ ಪ್ರಯಾಣಿಕರಿಗೆ ಸ್ವಲ್ಪ ಸಂದೇಹ ಬರಲು ಶುರುವಾಯಿತು ಅದರ ಬಗ್ಗೆ ಸ್ವಲ್ಪ ಓದ್ ತಿಳಿಯಲಿಲ್ಲ ಹಾಗಾಗಿ ಟ್ರೈನಿನಲ್ಲಿ ಇದ್ದಂತಹ ಪ್ರಯಾಣಿಕರು ತಮ್ಮ ತಮ್ಮ ಸೀಟಿನಲ್ಲಿ ನಿದ್ರೆಗೆ ಜಾರುತ್ತಾರೆ.
ನಿದ್ದೆ ಬರದವರು ತಮ್ಮ ಮೊಬೈಲ್ಗಳಲ್ಲಿ ಮುಳುಗಿದ್ರು ಈಗ ಆಗಸ್ಟ್ 9ನೇ ತಾರೀಕು ಬಂದಿತ್ತು ಮಾರನೇ ದಿನ ಟ್ರೈನು ಇಗ್ಬೂರ್ ದೇಶದಲ್ಲಿ ನಿಂತಿತ್ತು ಆ ಟ್ರೈನ್ ಗಿಂತ ಕೂಡಲೇ ಆ ಸ್ಟೇಷನ್ ನಲ್ಲಿ ಇಳಿಯ ಬೇಕಾದಂತಹ ಜನರೆಲ್ಲ ತಮ್ಮ ತಮ್ಮ ಲೆಗ್ಗೆಜನ್ನು ತೆಗೆದುಕೊಂಡು ಇಳಿಯಲು ಶುರು ಮಾಡಿದರು ಪ್ರಯಾಣಿಕರು ಇಳಿದು ಹೋಗುತ್ತಿದ್ದರು ಕೂಡ ಬಂದು ಕಣ್ಣು ಹಿಡಿದ ಪೊಲೀಸರು ಎಲ್ಲಾ ಕಡೆ ತಿರುಗಾಡುತ್ತಿದ್ದರು ಅಷ್ಟರಲ್ಲಿ ಟ್ರೈನ್ನ ಬೋಗಿಗೆ ಅಟ್ಯಾಚ್ ಆಗಿದ್ದಂತಹ ಪಾರ್ಸೆಲ್ ಕಂಪಾರ್ಟ್ಮೆಂಟ್ ಕಾಣಿಸುತ್ತದೆ ಅದನ್ನು ಯಾರು ಕೂಡ ಒಳಗೆ ಹೋಗದಂತೆ ಭದ್ರವಾಗಿ ಬೀಗ ಹಾಕಿದ್ದು ಪೊಲೀಸರ ಗಮನಕ್ಕೆ ಬಂದಿತ್ತು ಕೂಡಲೇ ಅದನ್ನು ರೈಲ್ವೆ ಸಿಬ್ಬಂದಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ ಸುಮಾರು ಸಮಯ ಬೆಳಗಿನ 11:00 ಗಂಟೆ ನಂತರ ಆ ಪಾರ್ಸೆಲ್ ಸೇತುಪತಿ ಕಡೆಗೆ ಹೋಗುತ್ತದೆ ನಂತರ ತಕ್ಷಣ ಅಲ್ಲಿನ ರಿಜರ್ವ್ ಬ್ಯಾಂಕ್ ವ್ಯಕ್ತಿಗಳು ಹೋಗುತ್ತಾರೆ ನಂತರ ಆ ಪೆಟ್ಟಿಗೆ ಒಳಗೆ ಬಾಕ್ಸ್ ಕಟ್ಟಲೇ ಹಣ ತುಂಬಿತ್ತು ಅದು ಸುಮಾರು 220 ಕೋಟಿ ರೂಪಾಯಿಗಳು ಇತ್ತು ಇದರಲ್ಲಿ 500 ಹಾಗೂ ಸಾವಿರದ ನೋಟುಗಳು ತುಂಬಿದವು ಈ ಎಲ್ಲಾ ಬಾಕ್ಸ್ಗಳಲ್ಲಿ ಇದ್ದಂತಹ ಹಣದ ಮೊತ್ತ ಒಟ್ಟು 220 ಕೋಟಿ ರೂಪಾಯಿಗಳು ಆರ್‌ಬಿಐನ ಅಧಿಕಾರಿಗಳು ಅದರ ಸೀಲನ್ನು ಓಪನ್ ಮಾಡಿ ಒಳಗೆ ಹೋಗುತ್ತಾರೆ ಒಳಗೆ ಹೋಗುತ್ತಿದ್ದಂತೆ ಅವರಿಗೆ ಒಂದು ದೊಡ್ಡ ಶಾಕ್ ಕಾದಿತ್ತು.
ಕಾರಣ ಆ ಭೋಗಿ ಒಳಗೆ ಯಾವುದೇ ಲೈಟ್ ಆನ್ ಮಾಡದೇ ಇದ್ದರೂ ಬಾಕ್ಸಿನ ಒಳಗಡೆಯಿಂದ ಬೆಳಕು ಬರುತ್ತಿತ್ತು ಯಾವುದೇ ಒಂದು ಸಣ್ಣ ಕಿಟಕಿಯು ಇಲ್ಲದ ಭೋಗಿಯಲ್ಲಿ ಬೆಳಕು ಬರಲು ಹೇಗೆ ಸಾಧ್ಯ ಎಂದು ಆಶ್ಚರ್ಯವಾದರೂ ನಂತರ ಅಧಿಕಾರಿಗಳು ಅದನ್ನು ಪರಿಶೀಲಿಸಲು ಮುಂದಾದರು ಆಗ ಭೋಗಿಯ ಮೇಲಿನಿಂದ ಒಂದು ಭಾಗ ಕೊರೆದಿತ್ತು ಇಷ್ಟು ದೊಡ್ಡ ಮಟ್ಟದ ರಾಬರಿ ಕೇಸ್ ಗಳನ್ನು ಹೊರದೇಶದಲ್ಲಿ ಹೊರ ರಾಷ್ಟ್ರದಲ್ಲಿ ನೋಡಿದ್ದೆವು. ಹಾಗೂ ಸಿನಿಮಾಗಳಲ್ಲಿ ನೋಡಿದ್ದೆವು. ಆದರೆ ಅವುಗಳನ್ನು ಮೀರಿಸುವಂತಹ ದರೋಡೆ ಇಲ್ಲೇ ನಮ್ಮ ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ನಡೆದಿದ್ದು ಎಂಬ ಸಂಗತಿ ನಂಬುವುದಕ್ಕೆ ಸ್ವಲ್ಪ ಕಷ್ಟವೇ ಆದರೂ ಸಹ ಇದು ನಿಜವೇ ಆಗಿತ್ತು. ಬಹಳ ರೋಚಕವಾದಂತಹ ಕಥೆಯಾಗಿದೆ ಈ ಒಂದು ಪ್ರಕರಣವನ್ನು ಪೊಲೀಸರುಭೇಧಿಸಿದ್ದು ಹೇಗೆ ಕಳ್ಳರು ಅಷ್ಟು ಹಣವನ್ನು ಲೂಟಿ ಮಾಡಿದಾಗಲೂ ಹೇಗೆ ಈ ಒಂದು ಸಮಸ್ಯೆಯನ್ನ ಭೇದಿಸುವ ಸಲುವಾಗಿ ಅಮೇರಿಕಾದ ಸ್ಪೇಸ್ ಎಂಬ ಪೊಲೀಸರು ನಮ್ಮ ಸಿಬ್ಬಂದಿಗಳಿಗೆ ಯಾವ ರೀತಿ ಸಹಾಯ ಮಾಡಿದರು ಎಂದು ತಿಳಿಸುತ್ತೇವೆ ಜೊತೆಗೆ ಇವರು ತನಿಕೆಯನ್ನ ಶುರು ಮಾಡಿದರು ಆ ಕಳ್ಳರು ಸಿಕ್ಕಿದರ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತೇವೆ. ಸಾಮಾನ್ಯವಾಗಿ 25000 ವೋಲ್ಟೇಜ್ ವಿದ್ಯುತ್ ಸಂಚಾರ ಇರುತ್ತದೆ ಹಾಗಿದ್ದರೂ ಕೂಡ ಅದರ ಮೇಲೆ ಕನ್ನ ಕೊರೆಯಲು ಹೇಗೆ ಸಾಧ್ಯವಾಯಿ ನಾಸಾ ಗೂ ಈ ಕೇಸ್ ಗೂ ಏನು ಸಂಬಂಧ ಹೇಗೆ ಈ ನಾಶ ನಮಗೆ ಸಹಾಯ ಮಾಡಿತು ಈ ರೀತಿ ಹಾಲಿವುಡ್ ಸಿನಿಮಾ ವನ್ನೇ ಮೀರಿಸುವಂತಹ ಕೌತುಕವಾದ ಕಳ್ಳತನ ಯಾವ ರೀತಿ ನಡೆಯಿತು ಈ ಒಂದು ಪ್ರಕರಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಇಂದು ತಿಳಿಸುತ್ತೇವೆ.
ಸಾಮಾನ್ಯವಾಗಿ ನೂರಾರು ಕೋಟಿ ಹಣವನ್ನ ಆರ್‌ಬಿಐ ಮುಂದಾಳತ್ವದಲ್ಲಿ ಈ ರೀತಿ ಅಗತ್ಯದ ಸ್ಥಳಗಳಲ್ಲಿ ಟ್ರೈನ್ ಮೂಲಕ ಸಾಗಿಸುವುದು ವಾಡಿಕೆ ಹೀಗೆ ಸಾಗಿಸುವಾಗಲೇ ತಮ್ಮ ಉಪಸ್ಥಿತಿಯ ನಡುವೆ ಈ ರೀತಿ ಹಣ ಅಪರಣವಾಗುತ್ತದೆ ಎಂಬ ಸಂಗತಿ ಅವರು ಯಾವತ್ತು ಸಹ ಊಹೆ ಮಾಡಲು ಸಾಧ್ಯವಿಲ್ಲ ಯಾವಾಗ ಈ ಹಣದ ಲೂಟಿ ವಿಷಯ ತಿಳಿಯಿತು ಎಲ್ಲರಿಗೂ ಈ ಒಂದು ಪ್ರಕರಣ ಬಹಳ ಗಂಭೀರ ಸ್ವರೂಪವನ್ನ ಪಡೆಯುತ್ತದೆ ಲೂಟಿ ನಡೆದಂತ ಮುಂದಿನ ಎರಡು ದಿನಗಳಲ್ಲಿ ಇತನಿಗೆಯನ್ನ ಸಿಐಡಿ ಗೆ ಒಪ್ಪಿಸಿ ಅವರೇ ಈತನಿಕೆಯನ್ನ ಮುಂದುವರಿಸಬೇಕೆಂದು ತೀರ್ಮಾನವಾಗುತ್ತದೆ ಇದಕ್ಕಾಗಿ ಮೂರು ಗುಂಪುಗಳನ್ನಾಗಿ ವಿಂಗಡಿಸಿ ತುಂಬಾ ಗಂಭೀರವಾಗಿ ತನಿಖೆಗೆ ಇಳಿಯುತ್ತಾರೆ ಇದರಲ್ಲಿ ಒಂದು ಟೀಮ್ ಟೆಕ್ನಿಕಲ್ ಆಗಿ ಹೇಗೆ ಕಳ್ಳತನ ಮಾಡಿತು ಎಂದು ತನಿಖೆಯನ್ನು ಶುರು ಮಾಡುತ್ತಾರೆ ಇನ್ನು ಎರಡನೇ ಟೀಮ್ ದಿನ ಅಲ್ಲಿ ನಿಂತಿದ್ದಂತಹ ಪೊಲೀಸರು ಹಾಗೂ ರೈಲ್ವೆ ಇಲಾಖೆಯವರು ಹಾಗೂ ಆರ್‌ಬಿಐ ಅಧಿಕಾರಿಗಳು ಇವರಿಗೆ ತನಿಖೆಯನ್ನು ಶುರು ಮಾಡುತ್ತಾರೆ ಇನ್ನು ಮೂರನೆಯದಾಗಿ ಟ್ರೈನಿನಲ್ಲಿ ಕಳ್ಳತನ ಮಾಡುತ್ತಿದ್ದಂತಹ ಕಳ್ಳರನ್ನು ತನಿಖೆ ಮಾಡಲು ಶುರು ಮಾಡುತ್ತಾರೆ ಅವರೆಲ್ಲರನ್ನು ಹಿಡಿದು ಈ ರೀತಿ ಎಲ್ಲೆಲ್ಲಿ ಯಾವ ದೇಶದಲ್ಲಿ ನಡೆದಿದೆ ಎಂದು ವಿಚಾರಣೆ ನಡೆಸುತ್ತಾರೆ ಆರಂಭದಲ್ಲಿ ಒಂದು ಕಳ್ಳತನ ಸೇಲಂ ಇಬ್ಬೂರಿನಲ್ಲಿ ಅಥವಾ ಸೇಲಂ ನಲ್ಲಿ ನಡೆದಿದೆ ಎಂದು ಯೋಚಿಸಿರುತ್ತಾರೆ ಕಾರಣ ಅಂದು ಟ್ರೈನ್ ಆ ಮೂರು ನಿಲ್ದಾಣಗಳಲ್ಲಿ ಹೆಚ್ಚು ಸಮಯ ನಿಲ್ಲಿಸಿತ್ತು ಎಂದು ಆದರೆ ಅಲ್ಲಿದ್ದಂತಹ ಸಿಸಿಟಿವಿಯನ್ನು ಚೆಕ್ ಮಾಡಿದಾಗ ಅವರು ಭಾವಿಸಿದ್ದು ತಪ್ಪು ಎಂದು ತಿಳಿಯಿತು ಹಾಗಾಗಿ ಅವರಿಗೆ ಸರಿಯಾಗಿ ಕಳ್ಳತನ ಯಾವ ಜಾಗದಲ್ಲಿ ಆಗಿದೆ ಎಂದು ತಿಳಿಯಲಿಲ್ಲ ಇಲ್ಲಿ ಅವರಿಗೆ ತಿಳಿದಿದ್ದು ಟ್ರೈನ್ ಸೇಲಂನಿಂದ ಮೃಗಚಲ್ ವರೆಗೂ ಡೀಸಲ್ ಇಂಜಿನಿಂದ ಬರುತ್ತದೆ ನಂತರ ಮೃಗಾಚಲ್ ಬಂದು ಡೀಸೆಲ್ ಬೋಗಿಯನ್ನು ತೆಗೆದು ವಿದ್ಯುತ್ ಭೋಗಿಯನ್ನ ಜೋಡಿಸಿ ಅದರ ಮೂಲಕ ಅದು ಚಾಲುವಾಗುತ್ತದೆ ಎನ್ನುವ ವಿಷಯ ತಿಳಿಯಿತು ಈ ಒಂದು ಸಮಯದಲ್ಲಿ ಡೀಸೆಲ್ ಹೋಗಿಯನ್ನು ತೆಗೆದು ಕರೆಂಟ್ ಹೋಗಿ ಯನ್ನು ಅಟ್ಯಾಚ್ ಮಾಡಲಾಗುತ್ತದೆ ಇದನ್ನು ಮಾಡಲು ಸುಮಾರು ಒಂದು ಗಂಟೆಗಳ ಕಾಲ ಬೇಗ ಆಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ಬರುತ್ತದೆ ನಂತರ ತಕ್ಷಣ ಮೃಗಾಚಲಂ ಗೆ ಹೋಗಿ ವಿಚಾರಣೆ ಮಾಡಿದರು ಸಹ ಅಲ್ಲೂ ಸಹ ಅವರಿಗೆ ಯಾವುದೇ ರೀತಿಯ ವಿಶೇಷ ವಿಚಾರಗಳು ತಿಳಿಯಲಿಲ್ಲ.
ನಂತರ ಇಲ್ಲಿ ಪೊಲೀಸರ ಯೋಚನೆ ಹಣವನ್ನು ಭೋಗಿಗೆ ಸೇರಿಸುವ ಮೊದಲೇ ಆ ವ್ಯಕ್ತಿಗಳು ಬೋಗಿಯ ಒಳಗೆ ಸೇರಿಕೊಂಡಿದ್ದರು ಎಂದು ಅಂದರೆ ಸೇಲಂ ಗೆ ಬರುವ ಮುಂಚೆಯೇ ಆ ಭೋಗಿ ಒಳಗಡೆ ಕಳ್ಳರು ಯಾರಿಗೂ ತಿಳಿಯದಂತೆ ಆ ಭೋಗಿ ಒಳಗೆ ಸೇರಿಕೊಂಡಿರಬೇಕು ನಂತರ ಕದ್ದು ಅದನ್ನು ಸಾಗಿಸಿದ್ದಾರೆ ಈ ಒಂದು ಸಮಯದಲ್ಲಿ ಇಬ್ಬರು ಅಥವಾ ಸೇತುಪೇಟೆ ಎಲ್ಲಿ ರೈನ್ ತುಂಬಾ ಹೊತ್ತು ನಿಂತಾಗ ಕಳ್ಳರು ಕೈಚಳಕ ನಡೆಸಿರಬಹುದು ಎಂದು ಯೋಚನೆಯನ್ನು ಮಾಡುತ್ತಾರೆ ಆದರೆ ಪೊಲೀಸರ ಈ ಹೂವೆ ಗೆ ಯಾವುದೇ ರೀತಿಯ ಪೂರಕಗಳು ಇರುವುದಿಲ್ಲ ಹೀಗಾಗಿ ಈ ಘಟನೆ ನಡೆದ ಎರಡು ವರ್ಷದವರೆಗೂ ಈ ಕೇಸ್ ಒಂದು ಇಂಚು ಸಹ ಮುಂದಕ್ಕೆ ಸಾಗಲಿಲ್ಲ ಹೀಗಾಗಿ ಪೊಲೀಸರು ಅಮೆರಿಕದ ಆಕಾಶದ ಸಂಸ್ಥೆ ಆದಂಥ ನಾಸ ಅವರ ಬಳಿ ಕೋರಿದರು ನಾಸಾ ಹಾಗೂ ಈ ಒಂದು ಕೇಸಿಗೆ ಇರುವ ಸಂಬಂಧವೆಂದರೆ ಒಂದು ಟ್ರೈನ್ ಅಂದು ಸಂಚಾರ ಮಾಡಿದ್ದು ಸುಮಾರು 350 ಕಿಲೋ ಮೀಟರ್ ದೂರ ಸಾಗಿತ್ತು ಹೀಗಾಗಿ ಸ್ಯಾಟಲೈಟ್ ಗಳ ಚಿತ್ರವನ್ನ ನೀಡುವುದಕ್ಕೆ ನಾಸಾ ಕಂಪನಿಯ ಅಗತ್ಯ ಇತ್ತು ಆ ಒಂದು ಸಂಸ್ಥೆಯಿಂದ ಅವರಿಗೆ ಸಿಕ್ಕಂತಹ ಸ್ಯಾಟಲೈಟ್ ಭಾವಚಿತ್ರಗಳು ಚಿಕ್ಕವೋ ಅದರಲ್ಲಿ ಏನಿದೆ ಎಂದು ಪೊಲೀಸರು ಯಾರೊಬ್ಬರಿಗೂ ಸಹ ತಿಳಿಸಲಿಲ್ಲ ಈ ಭಾವಚಿತ್ರಗಳು ಸಿಕ್ಕಿದ ನಂತರವೇ ಈ ತನಿಕೆಯಲ್ಲಿ ಪೊಲೀಸರು ಮತ್ತೆ ಮುಂದುವರಿಯಲು ಮುಂದಾದರು ನಾಸಾ ಕೊಟ್ಟಂತಹ ಇಮೇಜ್ ಗಳಲ್ಲಿ ಸುಮಾರು 100 ಮೊಬೈಲ್ ನ ಟವರ್ ಗಳು ಕವರ್ ಆಗಿದ್ದವು ಇಷ್ಟು ಸಕ್ರಿಯವಾಗಿದಂತಹ ಒಂದು ಸಾವಿರಕ್ಕೂ ಹೆಚ್ಚು ಮೊಬೈಲ್ ಗಳ ನಂಬರ್ ಗಳನ್ನು ಸಂಗ್ರಹ ಮಾಡಿದಂತಹ ಪೊಲೀಸರು ಟುಮಾರೋ 11 ಫೋನ್ ನಂಬರ್ ಗಳನ್ನು ಫಿಲ್ಟರ್ ಮಾಡಿದ್ದರು ಇವುಗಳನ್ನು ಹುಡುಕಾಡಿದಾಗ ಅವೆಲ್ಲವೂ ಮಧ್ಯಪ್ರದೇಶ ಹಾಗೂ ಬಿಹಾರ್ ನಂಬರ್ಗಳು ಎಂದು ತಿಳಿದು ಬರುತ್ತದೆ ಈಗ ರೈಲ್ವೆ ಸಿಬ್ಬಂದಿ ಹಾಗೂ ಆರ್‌ಬಿಐ ಸಿಬ್ಬಂದಿ ಪೊಲೀಸರಿಗೆ ಸಂದೇಹ ಉತ್ತರ ಭಾರತೀಯರ ಮೇಲೆ ಹೋಗುತ್ತದೆ ಈಗ ಅವರೆಲ್ಲ ಸಿಕ್ಕಿದಂತಹ 11 ಮೊಬೈಲ್ ನಂಬರ್ ಗಳ ಮೇಲೆ ಹುಡುಕಾಟ ನಡೆಸುತ್ತಾರೆ ನಂತರ ಅವರೆಲ್ಲ ದೂರದ ಊರುಗಳಿಂದ ತಮಿಳುನಾಡಿಗೆ ಹಾಗೂ ಬೇರೆ ದಕ್ಷಿಣ ಕ್ಷೇತ್ರಗಳಿಗೆ ಬಂದಂತಹ ಗಾರೆ ಕೆಲಸದವರಾಗಿರುತ್ತಾರೆ ಅವರಿಗೂ ಹಾಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂಬ ಸಂಗತಿ ತಣಿಕೆಗಳಲ್ಲಿ ಪೊಲೀಸರಿಗೆ ತಿಳಿದು ಬರುತ್ತದೆ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.