ಮನೆ ಒರೆಸುವಂತಹ ಮಾಪನ ನಾವು ಮನೆಯಲ್ಲಿ ತಯಾರು ಮಾಡಿಕೊಳ್ಳಬಹುದು. ಅತಿ ಸುಲಭವಾಗಿ ಇದಕ್ಕಾಗಿ ಯಾವುದೇ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಅಂಗಡಿಯಲ್ಲಿ ಇರುವ ಮೋಪ್ ರೀತಿಯಲ್ಲಿಯೇ ಮನೆಯಲ್ಲಿ ಅತಿ ಸುಲಭವಾಗಿ ಹಳೆಯ ಬಟ್ಟೆಯನ್ನು ಬಳಸಿ ಮಾಡಬಹುದು ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಕೆಳಗೆ ನೀಡುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.
ಈ ಮಾಪನ ರೆಡಿ ಮಾಡೋದಕ್ಕೆ ಮೊದಲು ಕತ್ತರಿ ಮತ್ತು ಒಂದು ಉದ್ದವಾದ ಕೋಲು ಮನೆಯಲ್ಲಿ ಬಳಸುತ್ತಿದ್ದ ಹಳೆಯ ಮಾಪನ ಕೋಲು ಇದ್ದರೂ ನಡೆಯುತ್ತದೆ ಹಾಗೂ ಒಂದು ಹಳೆಯ ಟೀ ಶರ್ಟ್ ಇದು ಬನಿಯನ್ ಕ್ಲಾತ್ ಟಿ ಶರ್ಟ್ ಹಾಗಿದ್ದರೆ ತುಂಬಾ ಒಳ್ಳೆಯದು ಇದು ಅತಿ ಸುಲಭ ವಾಗಿ ನೀರನ್ನು ಹೀರಿಕೊಳ್ಳುತ್ತದೆ ನಂತರ ಟೀ ಶರ್ಟ್ ಅನ್ನು ಅರ್ಧ ಭಾಗಕ್ಕೆ ಮಡಚಿ ಅದರ ಕೈ ತೋಳನ್ನು ಕತ್ತರಿಸಬೇಕು ಹಾಗೂ ಕತ್ತಿನ ಭಾಗದ ಬಳಿ ಇರುವ ಲೇಬಲ್ ಅನ್ನು ತೆಗೆಯಬೇಕು.
ಟೀ ಶರ್ಟ್ ಅನ್ನು ಸರಿಯಾಗಿ ಅರ್ಧ ಭಾಗಕ್ಕೆ ಸಮವಾಗಿ ಮಡಿಚಿಕೊಳ್ಳಬೇಕು ಒಂದು ಸ್ಕೆಚ್ ಪೆನ್ ನಿಂದ ಒಂದು ಇಂಚು ಅಡಿ ಉದ್ದಕ್ಕೆ ಗಿಟನ್ನು ಹಾಕಬೇಕು ನಂತರ ಮೇಲ್ಬಾಗದಿಂದ ಅರ್ಧ ಅರ್ಧ ಇಂಚು ಬಿಟ್ಟು ಉದ್ದಕ್ಕೆ ಕತ್ತರಿಸಬೇಕು ಕತ್ತರಿಸುವಾಗ ಮೊದಲೇ ಗೆರೆ ಎಳಿದಿದ್ದ ಜಾಗಕ್ಕೆ ಅಂತ್ಯಗೊಳಿಸಬೇಕು ಹೀಗೆ ಸಂಪೂರ್ಣ ಟಿ-ಶರ್ಟ್ ಅನ್ನು ಅರ್ಧ ಇಂಚು ಬಿಟ್ಟು ಪಕ್ಕಪಕ್ಕಕ್ಕೆ ಕಟ್ ಮಾಡುತ್ತಾ ಹೋಗಬೇಕು ಸಂಪೂರ್ಣವಾಗಿ ಕತ್ತರಿಸಿದ ಮೇಲೆ ಅದು ಒಂದು ಮಕ್ಕಳ ಲಂಗದ ರೀತಿ ಕಾಣಿಸುತ್ತದೆ.
ಸಂಪೂರ್ಣವಾಗಿ ಕತ್ತರಿಸಿದ ನಂತರ ಒಂದೊಂದು ಗೆಳೆಯನ ಹಿಡಿದು ಸ್ವಲ್ಪ ತಿಳಿಯಬೇಕು ಇದರಿಂದ ನೀರು ನೀಟಾಗಿ ಹಿಡಿದುಕೊಳ್ಳಲು ಸಹಾಯವಾಗುತ್ತದೆ ಹಾಗೂ ಬಟ್ಟೆ ಸ್ವಲ್ಪ ಉದ್ದವಾಗುತ್ತದೆ ಮತ್ತು ನೋಡುವುದಕ್ಕೂ ಸುಂದರವಾಗಿರುತ್ತದೆ ನಂತರ ಮೊದಲಿದ್ದ ರೀತಿಯಲ್ಲಿ ಅಗಲ ಮಾಡಬೇಕು ಮೊದಲೇ ಗೀಟು ಹಾಕಿದ್ದ ಜಾಗದಿಂದ ಒಂದು ಇಂಚು ಕತ್ತರಿಸದೆ ಹಾಗೆ ಇರುತ್ತದೆ ಅದನ್ನು ಸರಿ ಮಾಡಿಕೊಂಡು ಮೊದಲ ಕತ್ತರಿಸಿಕೊಂಡಿದ್ದ ಕೈ ತೋಳುಗಳನ್ನು ಒಂದು ಹಗ್ಗದ ರೀತಿಯಲ್ಲಿ ತಯಾರು ಮಾಡಿಕೊಳ್ಳಬೇಕು ಆದಷ್ಟು ಬನಿಯನ್ ಬಟ್ಟೆ ಬಳಸಿದರೆ ಬಹಳ ಒಳ್ಳೆಯದು.
ಮೊದಲ ರೆಡಿ ಮಾಡಿ ಇಟ್ಟುಕೊಂಡಿದ್ದಂತಹ ಕೋಲನ್ನು ಬಟ್ಟೆಯ ತುದಿಗೆ ಇಟ್ಟು ಬಿಗಿಯಾಗಿ ಸುತ್ತಬೇಕು ಸಂಪೂರ್ಣವಾಗಿ ಸುತ್ತಿದ ನಂತರ ಮೊದಲ ರೆಡಿ ಮಾಡಿ ಇಟ್ಟುಕೊಂಡಿದ್ದಂತಹ ಕೈತೋಳು ಬಟ್ಟೆಯ ಹಗ್ಗವನ್ನು ಸ್ವಲ್ಪ ಕೆಳಭಾಗಕ್ಕೆ ಗಟ್ಟಿಯಾಗಿ ಕಟ್ಟಬೇಕು ನಂತರ ಮೇಲೆ ಇರುವ ಬಟ್ಟೆಯನ್ನು ಆ ಹಗ್ಗದವರೆಗೆ ಸರಿಯಾಗಿ ಕೂರುವಂತೆ ಕೆಳಗೆ ಇಳಿಯಬೇಕು ಸಂಪೂರ್ಣವಾಗಿ ಎಳೆದ ನಂತರ ಮತ್ತೊಂದು ಹಗ್ಗವನ್ನು ಗಟ್ಟಿಯಾಗಿ ಕಟ್ಟಬೇಕು ಇದರಿಂದ ಬಟ್ಟೆಯು ಸ್ವಲ್ಪ ಜಾರುವುದಿಲ್ಲ ಬಿಗಿಯಾಗಿ ಇರುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮತ್ತೆ ಇದೇ ರೀತಿಯ ಸುಲಭವಾದ ಮನೆಯಲ್ಲಿ ತಯಾರು ಮಾಡಿಕೊಳ್ಳುವಂತಹ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.