ಅಕ್ಟೋಬರ್ 30 ಕ್ಕೆ ಒಂದುವರೆ ವರ್ಷಗಳ ನಂತರ ರಾಹು ಕೇತು ಸ್ಥಾನಪಲ್ಲಟ ಧನು ರಾಶಿ ಮುಂದೆ ಹೀಗೆ ಆಗೋದು ನೋಡಿ

ರಾಹು ಕೇತು ಸಂಚಾರ ಧನು ರಾಶಿಯವರನ್ನು ಯಾವ ರೀತಿಯಲ್ಲಿ ಭಾದಿಸುತ್ತೆ ಗೊತ್ತಾ… ರಾಹು ಕೇತುಗಳ ಸಂಚಾರವಾಗುತ್ತಿದೆ ನಾಳೆ ಅಕ್ಟೋಬರ್ 30ನೇ ತಾರೀಕು ರಾಹು ಗ್ರಹ ಮೀನ ರಾಶಿಗೆ ರೇವತಿ ನಕ್ಷತ್ರ ನಾಲ್ಕನೇ ಪದ ಮೀನ ರಾಶಿಗೆ ರಾಹು ಸಂಚಾರವಾದರೆ ಚಿತ್ತಾ ನಕ್ಷತ್ರ ಎರಡನೇ ಪಾದ ಕನ್ಯಾ ರಾಶಿಗೆ ಕೇತು ಗ್ರಹ ಸಂಚಾರ ವಾಗುತ್ತಿದೆ ಈಗ ನಾವು.

WhatsApp Group Join Now
Telegram Group Join Now

ಮಾತನಾಡುತ್ತಿರುವಂತಹ ಸಮಯದಲ್ಲಿ ರಾಹು ಮೇಷದಲ್ಲಿ ಕೇತು ತುಲಾದಲ್ಲಿದ್ದಾರೆ ಆದರೆ ರಾಹು ಕೇತುಗಳು ಉಲ್ಟಾ ಸಂಚಾರ ಮಾಡುವುದರಿಂದ ಛಾಯಾಗ್ರಹಗಳು ಸಮಸಪ್ತಕರು ಆತರ ಆ ಗ್ರಹಗಳು ಅಪ್ರದಕ್ಷಣ ಪರವಾಗಿ ತಿರುಗುವುದರಿಂದ ಉಲ್ಟಾ ಮೇಷದಿಂದ ಮೀನಕ್ಕೆ ರಾಹು ಹೋಗುತ್ತಾನೆ ತುಲದಿಂದ ಕನ್ಯಾ ರಾಶಿಗೆ ಕೇತು ಗ್ರಹದ ಸಂಚರವಾಗುತ್ತದೆ ಈಗಿರುವಾಗ.

ಧನು ರಾಶಿಯವರ ಮೇಲೆ ಇದರ ಪ್ರಭಾವ ಏನು ಅದು ಇನ್ನು ಒಂದುವರೆ ವರ್ಷಗಳ ಕಾಲ ಅಂದರೆ ಅಕ್ಟೋಬರ್ 30ರ ನಂತರ ಒಂದುವರೆ ವರ್ಷ ಅಂದರೆ 18 ತಿಂಗಳುಗಳ ಕಾಲ ಇದು ಹಾಗೆ ಇರುತ್ತದೆ ರಾಹು ಮೀನದಲ್ಲಿ ಕೇತುಕನ್ಯಾದಲ್ಲಿ ಅಂದರೆ ಹೀಗಿರಬೇಕಾದರೆ ಧನುರಾಶಿಯವರು ಈ ಎರಡು ರಾಶಿಯ ಮಧ್ಯದಲ್ಲಿ ಇದ್ದಾರೆ ಆ ಸೆಂಟರ್ ಆಫ್ ಪಾಯಿಂಟ್ ನಿಮ್ಮ.

ಮೇಲೆ ಏನು ಪ್ರಭಾವವಾಗಲಿದೆ ಇದು ಬಹಳ ಮುಖ್ಯವಾಗಿ ನಿಮಗೆ ಹೇಳಬೇಕಾಗಿರುವಂತದ್ದು ನಾಲ್ಕನೇಯ ಮನೆಯ ರಾಹು ಉತ್ತಮನಲ್ಲ ಇನ್ನು ಅಕ್ಟೋಬರ್ 30ರ ನಂತರ 18 ತಿಂಗಳುಗಳ ಕಾಲ ರಾಹು ನಾಲ್ಕನೇ ಮನೆಯಲ್ಲಿ ಉತ್ತಮನಲ್ಲವೇ ಅಲ್ಲ ನಿಮ್ಮ ಗುಣ ಸ್ವಭಾವವನ್ನು ರಾಹು ಬದಲಾಯಿಸಿಬಿಡುತ್ತಾನೆ ನಿಮ್ಮ ಮುಂದೆ ಬಂದರೆ ಹಾಗೆ ಬೇಡಿ ಹಿಂದೆ ಬಂದರೆ ಹೃದಯ ಬೇಡಿ.

ಸತ್ಯವೇ ನಮ್ಮ ತಂದೆ ತಾಯಿ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕ್ಕೆ ಮೆಚ್ಚಿ ನಡೆದರೆ ಹಸುವಿನ ರೀತಿ ಧನು ರಾಶಿಯವರು ಬಹಳ ಸಾಧವಾಗಿ ಒಳ್ಳೆ ಸಂದರ್ಭದಲ್ಲಿ ಇರುತ್ತೀರ ಆದರೆ ರಾಹು ಅಕ್ಟೋಬರ್ 30ರ ನಂತರ ನಾಲ್ಕನೇ ಮನೆಗೆ ಬಂದಾಗ ಇಂಗ್ಲಿಷ್ನಲ್ಲಿ ಹೇಳುತ್ತಾರೆ ದ ವುಕ್ ಆರ್ ಕೃಕ್ ಎಂದು ಅದು ಹೇಗೆ ಬೇಕಾದರೂ ಆಗಲಿ ಸಂಪಾದನೆ ಮಾಡಬೇಕು ದುಡ್ಡು ಸಂಪಾದನೆ.

ಮಾಡಬೇಕು ಸುಳ್ಳು ಹೇಳಿದರು ಪರವಾಗಿಲ್ಲ ಯಾರು ಹಾಳಾದರೂ ಪರವಾಗಿಲ್ಲ ನನಗೆ ದುಡ್ಡು ಬೇಕು ಅಷ್ಟೇ ಆ ರೀತಿ ಮನಸ್ಥಿತಿಗಳನ್ನು ರಾಹು ತಂದುಬಿಡುತ್ತಾನೆ ಅಂದರೆ ನಿಮ್ಮ ಯೋಚನಾ ವಿಧಾನವನ್ನೇ ಅವನು ಕಲುಷಿತ ಮಾಡಿಬಿಡುತ್ತಾನೆ 4ರ ರಾಹು ಕಂಡಿತವಾಗಿ ಒಳ್ಳೆಯದಲ್ಲ ಯಾವುದೇ ಕಾರಣಕ್ಕೂ ಸಂಪಾದನೆ ಮಾಡಬೇಕು ಎಂದರೆ ಸಂಪಾದನೆ ಮಾಡಬೇಕು.

ಅದು ಯಾವುದೇ ರೀತಿಯಾದರು ಸರಿ ಆ ರೀತಿ ನಿಮ್ಮನ್ನು ದಾರಿ ತಪ್ಪಿಸುವವನು ರಾಹು ಆಗಿರುತ್ತಾನೆ ವಿದ್ಯಾರ್ಥಿಗಳಿಗೆ ಧನುರ್ ರಾಶಿಯ ವಿದ್ಯಾರ್ಥಿಗಳಿಗೆ ಅವರ ಫೀಸ್ ಕಟ್ಟುವುದಕ್ಕೆ ಸಮಸ್ಯೆಯಾಗುತ್ತದೆ ಬೇಕಾದಂತಹ ಸಲಕರಣೆಗಳು ವಿದ್ಯಾಭ್ಯಾಸಕ್ಕೆ ಬೇಕಾಗುವಂತಹ ಪುಸ್ತಕಗಳು ಸಲಕರಣೆಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗಿ ಬಿಡುತ್ತದೆ ತುಂಬ ದೂರ.

ಹೋಗಬೇಕಾಗುತ್ತದೆ ಶಾಲೆ ಅಥವಾ ಕಾಲೇಜಿಗೆ ಪಯಣ ಮಾಡುವುದು ತುಂಬಾ ಜಾಸ್ತಿಯಾಗಿ ಬಿಡುತ್ತದೆ ಆರೋಗ್ಯ ಸಮಸ್ಯೆಗಳಿಂದಾಗಿ ಶಾಲಾ-ಕಾಲೇಜುಗಳಿಗೆ ಸರಿಯಾಗಿ ಹೋಗುವುದಕ್ಕೆ ಆಗುವುದಿಲ್ಲ ಇದು ವಿದ್ಯಾರ್ಥಿಗಳ ಸಮಸ್ಯೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]