Fimy news - Karnataka's Best News Portal

Category: Fimy news

  • ಶಾರುಕ್ ಬಳಿಕ ಯಶ್ ಗೆ ಸವಾಲ್ ಹಾಕಿದ ಟೈಗರ್ ಶ್ರಾಫ್..?  ಬಾಲಿವುಡ್ ಮಂದಿ ಏನ್ಮಾಡ್ತಿದ್ದಾರೆ ಗೊತ್ತಾ..ಯಶ್ ಕೊಡುತ್ತಿರುವ ಗುನ್ನ  ನೋಡಿ ಬೆಚ್ಚಿಬಿದ್ದ ಬಾಲಿವುಡ್..!!

    ಶಾರುಕ್ ಬಳಿಕ ಯಶ್ ಗೆ ಸವಾಲ್ ಹಾಕಿದ ಟೈಗರ್ ಶ್ರಾಫ್..? ಬಾಲಿವುಡ್ ಮಂದಿ ಏನ್ಮಾಡ್ತಿದ್ದಾರೆ ಗೊತ್ತಾ..ಯಶ್ ಕೊಡುತ್ತಿರುವ ಗುನ್ನ ನೋಡಿ ಬೆಚ್ಚಿಬಿದ್ದ ಬಾಲಿವುಡ್..!!

    ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬ ಕುತೂಹಲಕಾರಿಯಾಗಿ ರುವಂತಹ ಮಾಹಿತಿಯಾಗಿದೆ ಅದೇನೆಂದು ತಿಳಿ ಯುವ ಬನ್ನಿ. ಕೆಜಿಎಫ್ ಟು ಪ್ರಪಂಚದ ಎದುರು ನೋಡುತ್ತಿರು ವ ಅಂತಹ ಸಿನಿಮಾ, ಬರಿ ಟೀಸರ್ ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾ, ರಾಕಿಂಗ್ ಸ್ಟಾರ್ ಯಶ್ ಹಾ ಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಸಹಜವಾಗಿ ಭಾರಿ ನಿರೀಕ್ಷೆ ಮಾಡಿದೆ. ಈ ಸಿನಿಮಾಗಾಗಿ ಪ್ರಪಂಚವೇ ಎದುರುನೋಡುತ್ತಿದೆ ಎಂದರೆ ತಪ್ಪಾಗಲಾರ…

    Read more...

  • ಒಂದು ಕಾಲದಲ್ಲಿ ಮಿಂಚಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಈಗ ಏನು ಮಾಡ್ತಿದ್ದಾರೆ ಹಾಗೂ ಎಲ್ಲಿದ್ದಾರೆ ಗೊತ್ತಾ ? ಶಾಕ್ ಆಗ್ತೀರಾ

    ಒಂದು ಕಾಲದಲ್ಲಿ ಮಿಂಚಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಈಗ ಏನು ಮಾಡ್ತಿದ್ದಾರೆ ಹಾಗೂ ಎಲ್ಲಿದ್ದಾರೆ ಗೊತ್ತಾ ? ಶಾಕ್ ಆಗ್ತೀರಾ

    ನಮಸ್ತೆ ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂ ಡಿಸಿದ ಕನ್ನಡಚಿತ್ರರಂಗದಲ್ಲಿ ಹಲವಾರು ನಟ ನಟಿಯರುಜನರ ಮನಸ್ಸ ನ್ನುಗೆದ್ದು ಇಂದಿಗೂ ಕೂಡಜನರ ಮನಸ್ಸಲ್ಲಿತಮ್ಮಛಾಯೆಯನ್ನು ಮೂಡಿ ಸಿರುವ . ಕನ್ನಡದಲ್ಲಿ ನಟ ನಟಿಯರಷ್ಟೇ ಅಲ್ಲದೇ ಬಾಲ ನಟ ಹಾಗೂ ನಟಿಯರು ತಮ್ಮ ಹೆಸರನ್ನು ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುವಂತೆ ತಮ್ಮ ನಟನೆಯ ಮೂಲಕ ಮಾಡಿದ್ದಾರೆ. ಇಂತಹ ಬಾಲ ನಟ ನಟಿಯರ ಸಾಲಿನಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ನಟಿಯಾ ರಾಗಿದ್ದರು ಗೊತ್ತಾ..?ಈ ಬಾಲ ಪ್ರತಿಭೆ ಮತ್ಯಾರಲ್ಲ ನಿಮಗೆ ತಿಳಿ ದಿರುವಂತೆ…

    Read more...

  • ನಾನು ಯಶ್ ತಂಗಿ ಅಂತ ಎಲ್ಲಿಯೂ ಹೇಳಿಕೊಳ್ಳದ ದೀಪಿಕಾ ದಾಸ್..ಕಾರಣ ಏನು ಗೊತ್ತಾ ? ಶಾಕಿಂಗ್

    ನಾನು ಯಶ್ ತಂಗಿ ಅಂತ ಎಲ್ಲಿಯೂ ಹೇಳಿಕೊಳ್ಳದ ದೀಪಿಕಾ ದಾಸ್..ಕಾರಣ ಏನು ಗೊತ್ತಾ ? ಶಾಕಿಂಗ್

    ನಮಸ್ತೆ ಗೆಳೆಯರೇ ಸಿನಿಮಾ ರಂಗದಲ್ಲಿ ಹಲವಾರು ನಟ ನಟಿಯರು ಸ್ಟಾರ್ ಕಿಡ್ಸ್ಗಳಾಗಿರುತ್ತಾರೆ. ತಮ್ಮ ತಂದೆಯ ಅಥವಾ ತಾಯಿಯ ಹೆಸರಿನ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುತ್ತಾರೆ. ಆದರೆ ಕೆಲವರು ಸಿನಿಮಾ ಕಲಾವಿದರ ಸಂಬಂಧ ಹೊಂದಿದ್ದರೂ ತಮ್ಮ ಪ್ರತಿಭೆ ಮೇಲೆ ಎತ್ತರಕ್ಕೆ ಬೆಳೆಯಬೇಕೆಂದು ಅವರ ಹೆಸರನ್ನು ಬಳಸದೇ ಸಿನಿಮಾ ರಂಗದಲ್ಲಿ ಯಶಸ್ವಿಯಾಗಿದ್ದಾರೆ. ಅಂತವರಲ್ಲಿ ಈ ದೀಪಿಕಾ ದಾಸ್ ಕೂಡ ಒಬ್ಬರು. ದೀಪಿಕಾ ದಾಸ್ ರಾಜಾಹುಲಿ ಯಶ್ ಅವರ ಚಿಕ್ಕಮ್ಮನ ಮಗಳು. ಆದರೆ ಈ ವಿಷಯ ಅಷ್ಟೊಂದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ…

    Read more...

  • ನಟಿ ಆಶಿಕಾ ರಂಗನಾಥ್ ಅವರ ಹೊಸ ಹಾಟ್ ಮಾದಕ ಪೋಟೊಗಳು ವೈರಲ್ ಆಗ್ತಿವೆ..ಹೇಗಿದೆ ನೋಡಿ ಒಂದಕ್ಕಿಂತ ಒಂದು..!

    ನಟಿ ಆಶಿಕಾ ರಂಗನಾಥ್ ಅವರ ಹೊಸ ಹಾಟ್ ಮಾದಕ ಪೋಟೊಗಳು ವೈರಲ್ ಆಗ್ತಿವೆ..ಹೇಗಿದೆ ನೋಡಿ ಒಂದಕ್ಕಿಂತ ಒಂದು..!

    ನಮಸ್ಕಾರ ಗೆಳೆಯರೇ ಆಶಿಕಾ ರಂಗನಾಥ್ ಪಿಟ್ ನೇಮ್ ಆಶಿಕಾ ಸ್ವೀಟಿ ಎಂದು ಕರೆಸಿಕೊಳ್ಳುವ ಕನ್ನಡದ ಖ್ಯಾತ ನಟಿ ಆಶಿಕ ರಂಗನಾಥ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಈ ನಟಿ 24 ವರ್ಷದ ವಯಸ್ಸಿನ ಈ ಚೆಲುವೆ ಸಾಧನೆ ಮಾಡಿದ್ದು ಮಾತ್ರ ತುಂಬಾ ದೊಡ್ಡದು ಎಂದು ಹೇಳಬಹುದು ಹೌದು ಪ್ರಿಯ ಮಿತ್ರರೇ ಈ ಚೆಲುವೆ ಜನಿಸಿದ ದಿನಾಂಕ ಆಗಸ್ಟ್ 5,1996 ಹಾಸನ ಜಿಲ್ಲೆಯಲ್ಲಿ ಹುಟ್ಟುತ್ತಾರೆ ನಂತರ ತುಮಕೂರಿನಲ್ಲಿ…

    Read more...

  • ಆ್ಯಂಕರ್ ಅನುಶ್ರೀ ಹುಟ್ಟುಹಬ್ಬಕ್ಕೆ ದೊಡ್ಡ ಉಡುಗೊರೆ ಕೊಟ್ಟ ಜೀ ಕನ್ನಡ.ಭಾವುಕರಾದ ಅನುಶ್ರೀ ಏನದು ನೋಡಿ

    ಆ್ಯಂಕರ್ ಅನುಶ್ರೀ ಹುಟ್ಟುಹಬ್ಬಕ್ಕೆ ದೊಡ್ಡ ಉಡುಗೊರೆ ಕೊಟ್ಟ ಜೀ ಕನ್ನಡ.ಭಾವುಕರಾದ ಅನುಶ್ರೀ ಏನದು ನೋಡಿ

    ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ನಿನ್ನೆ ತಾನೇ ನಟಿ ಹಾಗೂ ನಿರೂಪಕಿ‌ ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಸದ್ಯ ಕನ್ನಡ ಕಿರುತೆರೆಯ ಟಾಪ್ ನಿರೂಪಕರಲ್ಲಿ ಒಬ್ಬರಾಗಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು 33 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಇನ್ನು ಬಹಳಷ್ಟು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿಯೇ ಕೆಲಸ ಮಾಡುತ್ತಿರುವ ಅನುಶ್ರೀ ಅವರಿಗೆ ವಾಹಿನಿ ದೊಡ್ಡ ಉಡುಗೊರೆಯನ್ನೇ ನೀಡಿದೆ. ಹೌದು ಕೆಲಸ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ ಗುರು ಕಿರಣ್ ಅವರ…

    Read more...

  • ಕೊನೆಗೂ ಬಯಲಾಯ್ತು ರಚಿತಾ,ಆಶಿಕಾ,ಹರಿಪ್ರಿಯಾ ಅವರು ಪಡೆಯುವ ಒಂದು ಸಿನಿಮಾದ ಸಂಭಾವನೆ,ಕೇಳಿದ್ರೆ ಶಾಕ್..!

    ಕೊನೆಗೂ ಬಯಲಾಯ್ತು ರಚಿತಾ,ಆಶಿಕಾ,ಹರಿಪ್ರಿಯಾ ಅವರು ಪಡೆಯುವ ಒಂದು ಸಿನಿಮಾದ ಸಂಭಾವನೆ,ಕೇಳಿದ್ರೆ ಶಾಕ್..!

    ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವ ವಿಚಾರ ಏನಂದ್ರೆ ಸಿನಿಮಾ ರಂಗದಲ್ಲಿ ಹೀರೋ ಮತ್ತು ಹೀರೋಯಿನ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಬೇಡಿಕೆಗೆ ತಕ್ಕಂತೆ ಅವರ ಸಂಭಾವನೆ ಕೂಡ ಹೆಚ್ಚಾಗಿ ಇರುತ್ತದೆ. ಸಾಮಾನ್ಯವಾಗಿ ಕಲಾವಿದರು ಸಿನಿಮಾರಂಗಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಾಗ ಅವರ ಸಂಭಾವನೆ ಕಡಿಮೆ ಇರುತ್ತದೆ. ಸಿನಿಮಾಗಳು ಯಶಸ್ವಿಯಾಗುತ್ತಾ ಹೋದಷ್ಟು, ಸಂಭಾವನೆ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದು ಸಿನಿಮಾ ಯಶಸ್ಸು ಪಡೆದ ನಂತರ ತಮ್ಮ ಸಂಭಾವನೆ ಇಷ್ಟು ಎಂದು ನಿಗದಿಮಾಡಿಕೊಳ್ಳುತ್ತಾರೆ. ಹಾಗಿದ್ದರೆ, ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆಯಲ್ಲಿರುವ…

    Read more...

  • ರಾಧಿಕಾ ಕುಮಾರಸ್ವಾಮಿ ಮಗಳು ಈಗ ಹೇಗಿದ್ದಾಳೆ ಗೊತ್ತ..?  ಥೇಟ್ ತಾಯಿತರ ಇದ್ದಾಳೆ ನೋಡಿ…

    ರಾಧಿಕಾ ಕುಮಾರಸ್ವಾಮಿ ಮಗಳು ಈಗ ಹೇಗಿದ್ದಾಳೆ ಗೊತ್ತ..? ಥೇಟ್ ತಾಯಿತರ ಇದ್ದಾಳೆ ನೋಡಿ…

    ನಮಸ್ತೆ ಸ್ನೇಹಿತರೆ ಹದಿನ ಕುಮಾರಸ್ವಾಮಿಯವರು ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ, ಹೌದು ರಾಧಿಕಾ ಅವರು ತಮ್ಮ 9ನೇ ತರಗತಿ ಬಾಲ್ಯ ಮುಗಿದ ನಂತರ ಎಂಬ ನೀಲ ಮೇಘಶಾಮ ಎಂಬ ಚಲನಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು, ನಂತರ ವಿಜಯ ರಾಘವೇಂದ್ರ ಅವರ ಜೊತೆಗೆ, ನಿನಗಾಗಿ ಎಂಬ ಮೊದಲ ಚಿತ್ರವನ್ನು ನಟಿಸಿದರು ಹೀಗೆ ತಮ್ಮ ಹಲವಾರು ನಟನಾ ಕೌಶಲ್ಯದಿಂದ ನಟನೆಯಲ್ಲಿ ಸೈ ಎನಿಸಿಕೊಂಡಿದ ರಾಧಿಕಾ ಅವರಿಗೆ ಮುಂದೆ ಒಳ್ಳೆ ಅವಕಾಶಗಳು ಬಂದವು ಅದರಲ್ಲಿ ಮರಿಯಕ್ಕೆ ಆಗದೇ ಇರುವಂತಹ…

    Read more...

  • ಯೂಟ್ಯೂಬ್ ನಲ್ಲಿ ಅನುಶ್ರೀ ಮದುವೆ ನಡೆದಿದೆ ಅಂತ ಹೇಳುವ ಈ ವಿಡಿಯೊ ಅಸಲಿಯತ್ತು ನೋಡಿ…

    ಯೂಟ್ಯೂಬ್ ನಲ್ಲಿ ಅನುಶ್ರೀ ಮದುವೆ ನಡೆದಿದೆ ಅಂತ ಹೇಳುವ ಈ ವಿಡಿಯೊ ಅಸಲಿಯತ್ತು ನೋಡಿ…

    ನಮಸ್ತೆ ಸ್ನೇಹಿತರೆ ಕನ್ನಡ ಕಿರುತೆರೆ ಮತ್ತು ಹಿರು ತೆರೆಯಲ್ಲಿ ಯಾವುದೇ ದೊಡ್ಡ ಹೀರೋಯಿನ್ ಗೂ ಇಲ್ಲದಷ್ಟು ಫ್ಯಾನ್ಸ್ ಫಾಲೋಯಿಂಗ್ ಹೀರೋಯಿನ್ ಗೂ ಇಲ್ಲದಷ್ಟು ದೊಡ್ಡ ಹೆಸರು ನಮ್ಮ ಹ್ಯಾಂಕರ್ ಅನುಶ್ರೀ ಅವರಿಗೆ ಇದೆ ಎಂದರೆ ತಪ್ಪಲ್ಲ. ಇವರ ನಿರೂಪಣೆಯನ್ನು ನೋಡಲು ಮತ್ತು ಇವರ ಸ್ಪುಟವಾದ ಕನ್ನಡವನ್ನು ಕೇಳಲೇ ಟಿವಿ ಮುಂದೆ ಜಮಾಯಿಸುವ ಎಷ್ಟೋ ಜನ ಇದ್ದಾರೆ. ಇತ್ತೀಚಿಗೆ ಕೆಲವು ವಿವಾದಗಳನ್ನು ಅವರು ಮಾಡಿಕೊಂಡರು ಕೂಡ ಇವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ ಅದು ಮತ್ತಷ್ಟು ಜಾಸ್ತಿಯಾಗಿದೆ ಅಂತಾನೆ ಎನ್ನಬಹುದು…

    Read more...

  • ಜೀ ಕನ್ನಡದಿಂದ ಹನುಮಂತನಿಗೆ ಸಿಕ್ಕಿದ್ದೇನು? ಕೊನೆಗೂ ಸ್ಪಷ್ಟನೆ ನೀಡಿದ ಹನುಮಂತು.

    ಜೀ ಕನ್ನಡದಿಂದ ಹನುಮಂತನಿಗೆ ಸಿಕ್ಕಿದ್ದೇನು? ಕೊನೆಗೂ ಸ್ಪಷ್ಟನೆ ನೀಡಿದ ಹನುಮಂತು.

    ನಮಸ್ತೆ ಸ್ನೇಹಿತರೆ ಇಂದು ಬೆಳಿಗ್ಗೆ ಯಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು.. ಸರಿಗಮಪ ಖ್ಯಾತಿಯ ಹನುಮಂತ ನಿಗೆ ಏನೂ ಸಿಕ್ಕಿಲ್ಲ.. ಕ್ಯಾಮರಾ ಮುಂದೆ ಮಾತ್ರ ಎಲ್ಲವನ್ನು ಕೊಟ್ಟ ರೀತಿ‌ ಇತ್ತು.. ಬಹುಮಾನವಾಗಿ ಕೊಟ್ಟ ಮನೆಯೂ ಕೂಡ ರಿಜಿಸ್ಟ್ರೇಷ ನ್ ಆಗಿಲ್ಲ ಎಂದಿದ್ದನು.ಆ ಬಗ್ಗೆ ದೊಡ್ಡ ಸುದ್ದಿಯಾಗಿ ರಿಯಾಲಿಟಿ ಶೋ ಗಳೆಲ್ಲಾ ಇಷ್ಟೇ ಎನ್ನುವಂತಾಗಿತ್ತು ಆದರೀಗ ಖುದ್ದು ಹನುಮಂತ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಜೀ ಕನ್ನಡ ವಾಹಿನಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ.ಗೋಕರ್ಣ ಗೆ ಪ್ರವಾಸ ತೆರಳಿ…

    Read more...

  • ಕೆಜಿಎಫ್ 2 ಟೀಸರ್ ಲೀಕ್ ಆದ್ರೂ ಏನು ಕ್ರೇಜ್ ಗುರು…!! ಹಾಗಿದ್ರೆ ಟೀಸರ್  ಲೀಕ್ ಮಾಡಿದ್ದಾದರೂ ಯಾರು..?

    ಕೆಜಿಎಫ್ 2 ಟೀಸರ್ ಲೀಕ್ ಆದ್ರೂ ಏನು ಕ್ರೇಜ್ ಗುರು…!! ಹಾಗಿದ್ರೆ ಟೀಸರ್ ಲೀಕ್ ಮಾಡಿದ್ದಾದರೂ ಯಾರು..?

    ನಮಸ್ತೆ ಸ್ನೇಹಿತರೆ ನಾವು ನೀವು ನಿರೀಕ್ಷೆಯಿಂದ ಕಾಯುತ್ತಿದ್ದ ಅಂತಹ ಕೆಜಿಎಫ್ 2 ಟೀಸರ್ ರಿಲೀಸ್ ಆಗುತ್ತೆ ಎಂದು ಇದ್ವಿ ಆದರೆ ಚಿತ್ರತಂಡ ರಾತ್ರೋರಾತ್ರಿ ರಿಲೀಸ್ ಮಾಡಿದೆ ಜನವರಿ 8 ಅಂತ ಬಂದ್ರೆ ರಾಕಿಂಗ್ ಸ್ಟಾರ್ ಬರ್ತಡೇ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ಆ ಕಾರಣದಿಂದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ 2 ಟೀಸರ್ ಬಿಡ್ತಿವಿ ಅಂತ ಹೇಳಿದ್ರು ನಾಲ್ಕೈದು ದಿನಗಳ ಹಿಂದೇನೆ ಅನೌನ್ಸ್ ಮಾಡಿದರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು ವಿಶ್ವದಾ ದ್ಯಂತ ಇರುವಂತಹ ಅಭಿಮಾನಿಗಳು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">