Category: People needs
-
ನಟ ಉಪೇಂದ್ರ ಮನೆಯಲ್ಲಿ ವರಮಹಾಲಕ್ಷ್ಮಿ ಹೇಗೆ ಪೂಜೆ ನಡೆಯಿತು…? ಯಾರೆಲ್ಲಾ ಭಾಗವಹಿಸಿದರು ನೋಡಿದರೆ ನಿಜಕ್ಕೂ ಶಾಕ್…!
ಹಾಯ್ ಗೆಳೆಯರೇ ಇಂದು ವರಮಹಾಲಕ್ಷ್ಮಿ ಹಬ್ಬ ನಿಮ್ಮೆಲ್ಲರಿಗೂ ಗೊ ತ್ತಿದೆ ಜಗನ್ಮಾತೆಯ ಆಶೀರ್ವಾದ ಎಲ್ಲರಿಗೂ ಬೇಕು ಅವಳ ಅನುಗ್ರಹ ಇಲ್ಲ ಎಂದರೆ ಈ ಜಗತ್ತಲ್ಲಿ ಒಂದು ಹುಲ್ಲು ಗರಿಕೆಯ ಕೂಡ ಅಲುಗಾ ಡದ ಮಹಾವಿಷ್ಣುವಿನ ಧರ್ಮಪತ್ನಿ ಮಹದಾಯಿ ಮಹಾಲಕ್ಷ್ಮಿ ಆಶೀರ್ವಾ ದ ತಮ್ಮೆಲ್ಲರಿಗೂ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ ಹೀಗೆ ನಾವು ನೀವೆಲ್ಲರೂ ಕೂಡ ಆಚರಣೆ ಮಾಡಿದ್ದೇವೆ. ಹಾಗಿದ್ದರೆ ಕನ್ನಡದ ನಟ ನಟಿಯರು ಯಾರ್ಯಾರು ಆಚರಣೆ ಮಾಡಿದ್ದಾರೆ ಅದರಲ್ಲಿ ನಟ ಉ ಪೇಂದ್ರ ಹೇಗೆ ಆಚರಿಸಿದ್ದಾರೆ ಯಾವ…
-
ನಟಿ ಶುಭ ಪೂಂಜಾ ಅವರ ಮನೆಯಲ್ಲಿ ಹೇಗಿತ್ತು ನೋಡಿ ವರಮಹಾಲಕ್ಷ್ಮಿ ಸಂಭ್ರಮ..ಹಬ್ಬದ ಸಡಗರದಲ್ಲಿ ನಟಿ ಶುಭಾ..!
ಹಾಯ್ ಗೆಳೆಯರೇ ನಿಮ್ಮೊಂದಿಗೆ ನಟ-ನಟಿಯರು ಹೇಗೆ ಈ ದಿನ ವರಮಹಾಲಕ್ಷ್ಮಿ ಹಬ್ಬವನ್ನು ಹೇಗೆ ಆಚರಿಸಿಕೊಂಡಿದ್ದಾರೆ ಯಾವ ರೀತಿ ಆಚರಿಸಿಕೊಂಡಿದ್ದಾರೆ ಇದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಬದಲಾಗುತ್ತಿದೆಯಾ ಎಂಬುದರ ಎಲ್ಲ ಡೀಟೇಲ್ಸ್ ಮಾಹಿತಿಯೊಂ ದಿಗೆ ನಿಮ್ಮೊಂದಿಗೆ ಬಂದಿದ್ದೇವೆ ನೋಡೋಣ ಬನ್ನಿ. ಇತ್ತೀಚಿಗೆ ತುಂ ಬಾ ಫೇಮಸ್ ಆಗಿ ಪ್ರೀತಿ ಹೊಂದಿದಂತಹ ಬಿಗ್ ಬಾಸ್ ನಟಿ ಶುಭಾ ಪೂಂಜಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹೌದು ಇವರು ತಮ್ಮ ಮುಗ್ಧತೆಯಿಂದ ಮತ್ತು ವಿಭಿನ್ನವಾದ ಪಾತ್ರದಿಂದ ಎಲ್ಲೆಡೆ ಮೆಚ್ಚು…
-
ಬ್ರೇಕಿಂಗ್ ನ್ಯೂಸ್:- ಸಿನಿಮಾ ನಟನ ಮದುವೆಯಾದ ಬಿಗ್ ಬಾಸ್ ವೈಷ್ಣವಿ ಹುಡುಗ ಯಾರು ಗೊತ್ತಾ..? ಈ ವಿಡಿಯೋ ನೋಡಿ.
ಬಿಗ್ ಬಾಸ್ ಮನೆಯಿಂದ ಹೊರಬಂದ ವೈಷ್ಣವಿ ಅವರಿಗೆ ಮ್ಯಾರೇಜ್ ಪ್ರಪೋಸಲ್ ಗಳು ಬರುತ್ತಿವೆಯಂತೆ ವಿಚಾರ ಬಿಚ್ಚಿಟ್ಟಿದ್ದಾರೆ ಸನ್ನಿಧಿ ಹೌದು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ವೈಷ್ಣವಿ ಮದುವೆಯ ಬಗ್ಗೆ ಮಾತನಾಡುತ್ತಿದ್ದರು ನಾನು ಒಂದು ಮದುವೆ ಆಗಬೇಕು ಎಂದು ಹೇಳಿದರು. ಈಗ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಿ ದ್ದಂತೆ ಮದುವೆ ಪ್ರಪೋಸಲ್ ಬರುತ್ತಿದೆ ಅಂತೆ ಲೈವ್ ನಲ್ಲಿ ತಾವೆ ಹೇಳಿಕೊಂಡಿದ್ದಾರೆ. ನಿಮ್ಮ ಮೆಸೇಜ್ ಕಮೆಂಟ್ ನೋಡಿ ನನಗೆ ಖುಷಿಯಾಗುತ್ತಿದೆ. ಹೆಚ್ಚು ಮ್ಯಾರೇಜ್ ಪ್ರಪೋಸಲ್ ಕೂಡ…
-
ವೃಷಭ ರಾಶಿ ಸೆಪ್ಟಂಬರ್ ತಿಂಗಳ ಶುಭ ವಿಚಾರಗಳು..? ಅಧಿಕ ಧನಪ್ರಾಪ್ತಿ ಯೋಗ 5 ಶುಭಫಲಗಳು ಯಾವುದು..? ಈ ವಿಡಿಯೋ ನೋಡಿ.
ಸೆಪ್ಟೆಂಬರ್ 5 ನೇ ತಾರೀಕು ಕನ್ಯಾ ರಾಶಿಗೆ ಬುಧ ಬರುತ್ತಾನೆ, ಅದೇ 5 ನೇ ತಾರೀಕು ತುಲಾ ರಾಶಿಗೆ ಶುಕ್ರ ಹೋಹುತ್ತಾನೆ. ಸೆಪ್ಟೆಂಬರ್ 14ನೇ ತಾರೀಕು ಮಕರ ರಾಶಿಗೆ ಗುರು ಬರುತ್ತಾನೆ, ಸೆಪ್ಟೆಂಬರ್ 16 ನೇ ತಾರೀಕು ಕನ್ಯಾರಾಶಿಗೆ ರವಿ ಬರುತ್ತಾನೆ. ಸೆಪ್ಟೆಂಬರ್ 22 ನೇ ತಾರೀಕು ತುಲಾ ರಾಶಿಯವರಿಗೆ ಬುಧ ಹೊರಟು ಹೋಗುತ್ತಾನೆ. ವೃ ಷಭ ರಾಶಿಯವರಿಗೆ 5 ರಿಂದ 22ನೇ ತಾರೀಕಿನ ತನಕ ಶುಭದಾಯಕ ಮೊದಲನೇ ಶುಭ ವಿಚಾರ ಪಂಚಮಾಧಿಪತಿ ಪಂಚಮದಲ್ಲಿ ಬಂದು ಪರಮೋಚ್ಚ…
-
ದುಡ್ಡು ಕಳೆದುಕೊಂಡಾಗ, ಉದ್ಯೋಗ ಕಳೆದುಕೊಂಡರೆ, ವಸ್ತು ಕಳೆದಾಗ ಈ ಸೋತ್ರ ಹೇಳಿ ಚಮತ್ಕಾರ ನೋಡಿ..! ತಪ್ಪದೇ ವಿಡಿಯೋ ನೋಡಿ.
ನಾವು ಯಾವುದೇ ವಸ್ತು, ಉದ್ಯೋಗ ಅಥವಾ ಹಣವನ್ನು ಕಳೆದು ಕೊಂಡಾಗ ಆ ವಸ್ತು ನಮಗೆ ಪುನಹ ದೊರೆಯಬೇಕು ಎಂದರೆ ಈ ಒಂದು ಸ್ತೋತ್ರವನ್ನು ಹೇಳಿದರೆ ಸಾಕು ನಾವು ಕಳೆದು ಕೊಂಡಿರುವುದು ಮತ್ತೆ ನಮಗೆ ದೊರೆಯುತ್ತದೆ. ದೇವರ ಕೋಣೆಯಲ್ಲಿ ಒಂದು ಮಣೆ ಯನ್ನು ಇಟ್ಟು ಆ ಮಣೆಯ ಮೇಲೆ ಒಂದು ಹೊಸದಾದಂತಹ ವಸ್ತ್ರ ವನ್ನು ಇಡಬೇಕು ಆ ವಸ್ತ್ರವನ್ನು ನಾವು ಉಪಯೋಗ ಮಾಡಿರ ಬಾರದು. ಬ್ಲೌಸ್ ಪೀಸ್ ಆದರೂ ಸಹ ನಾವು ಉಪಯೋ ಗಿಸಬ ಹುದು ಅದರಮೇಲೆ ಒಂದು…
-
ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ವಿನಯ್ ಪ್ರಸಾದ್…!ಮುಂದೇನಾಯಿತು ನೋಡಿದರೆ ಕಣ್ಣೀರು ಬರುತ್ತೆ ಇವರ ಮಗಳು ಹೇಗಿದ್ದಾರೆ ನೋಡಿ..?
ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಹೀಗೆ ದಕ್ಷಿಣ ಭಾರತದ ಪಂಚ ಭಾಷೆಗಳಲ್ಲಿ ತಮ್ಮ ನಟನೆಯನ್ನು ಗುರುತಿಸಿಕೊಂಡಂ ತಹ ನಟಿ ವಿನಯ ಪ್ರಸಾದ್ ಇವರು ಗಾಯಕಿಯಾಗಿ, ನರ್ತಕಿಯಾಗಿ, ನಟಿಯಾಗಿ ಚಿತ್ರರಂಗದಲ್ಲಿ ಇಂದಿಗು ಉಳಿದುಕೊಂಡಿದ್ದಾರೆ. ಇವರ ವೈವಾಹಿಕ ಜೀವನ ನೋಡುವುದಾದರೆ ವಿನಯಪ್ರಸಾದ್ ಮಧ್ವಾಚಾ ರ್ಯ ಎಂಬ ಸಿನಿಮಾವನ್ನು ಮಾಡುವಂತಹ ಸಂದರ್ಭದಲ್ಲಿ VRK ಪ್ರಸಾದ್ ಎಂಬುವವರ ಪರಿಚಯವಾಗುತ್ತದೆ ಇವರು ಸಹ ನಿರ್ದೇ ಶಕರು ಹಾಗೆ ಕೆಲವು ಸಿನಿಮಾಗಳಲ್ಲಿ ನಟನೆಯನ್ನು ಮಾಡಿರುತ್ತಾರೆ. VRK ಪ್ರಸಾದ್ ಅವರ ಎಲ್ಲ ಗುಣಗಳು ಸಹ ವಿನಯಪ್ರಸಾದ್…
-
ಅಪ್ಪಿ ತಪ್ಪಿಯೂ ಮನೆಯಲ್ಲಿ ಈ 10 ಕೆಲಸ ಮಾಡಬೇಡಿ..! ಇಲ್ಲವಾದರೆ ಜೀವನವಿಡಿ ಬಡತನ ಬರುತ್ತದೆ..? ಎಚ್ಚರಿಕೆ.
ಮನೆಯಲ್ಲಿ ನಡೆಯುತ್ತಿರುವ ಚಿಕ್ಕ ಚಿಕ್ಕ ವಿಷಯಗಳಲ್ಲಿ ಹಲವಾರು ರೀತಿಯ ಸಂಕೇತಗಳು ಅಡಗಿರುತ್ತದೆ ನಾವು ಈ ಸಂಕೇತಗಳನ್ನು ಸರಿ ಯಾಗಿ ಅರ್ಥಮಾಡಿಕೊಂಡರೆ ಭವಿಷ್ಯದಲ್ಲಿ ಬರುವ ತೊಂದರೆಗಳು ಯಾವ ರೀತಿ ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬ ಹುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವಾಗ ಬಡತನ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮನೆಯಲ್ಲಿ ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮ ಗೆ ಸೂಚನೆಯನ್ನು ನೀಡುತ್ತದೆ. ಒಂದು ವೇಳೆ ಮನೆಯಲ್ಲಿ ಯಾವು ದಾದರೂ ದೊಡ್ಡದಾದ ತೊಂದರೆ ಎದುರಾಗುತ್ತದೆ ಎಂದರೆ ಅದರ ಪ್ರಭಾವ…
-
ಆಗಸ್ಟ್ 20 ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಯಾರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ..! ಮಹಾಲಕ್ಷ್ಮಿ ಪುತ್ರರಾಗುತ್ತಾರೆ.
ಜಗನ್ಮಾತೆ ವರಮಹಾಲಕ್ಷ್ಮಿ ಹಬ್ಬದ ಮುಗಿದ ನಂತರ ಈ ರಾಶಿಯವರಿಗೆ ಬಹಳ ರಾಜಯೋಗ ಮಹಾಲಕ್ಷ್ಮಿ ಅನುಗ್ರಹ ಪಡೆಯಲಿದ್ದು.ಜಗನ್ಮಾತೆ ಸಂಪೂರ್ಣವಾದ ಬಲದಿಂದ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಅಂ ದರೆ ದುಡ್ಡಿಗೆ ಕೊರತೆ ಇರುವುದಿಲ್ಲ ಲಕ್ಷ್ಮಿ ವಿಚಾರದಲ್ಲಿ ಶುಭವಾಗಿರುತ್ತದೆ ಎಂದರ್ಥ, ಹಾಗಿದ್ದರೆ ಅದೃಷ್ಟ ರಾಶಿಗಳು ಯಾವುದು ಎಂದು ತಿಳಿ ಯೋಣ ಬನ್ನಿ ಈ ರಾಶಿಯಲ್ಲಿ ಜನಿಸಿದವರು ತುಂಬಾನೆ ಯೋಗ ಪಡೆಯಲಿದ್ದಾರೆ ಹಾಗೂ ಈ ರಾಶಿಯವರು ಜೀವನದಲ್ಲಿ ತುಂಬಾನೇ ಲಾಭ ಪಡೆಯುತ್ತಾರೆ ಮತ್ತು ಜೀವನದಲ್ಲಿ ಏನೇ ಬಂದರೂ ಎದುರಿಸಿ ದರೂ ಸರಿ ಧೈರ್ಯವನ್ನು…
-
ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬ ಇದೆ ಇಂದಿನಿಂದ ಮಧ್ಯರಾತ್ರಿಯಿಂದಲೇ ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ..!
ಹಾಯ್ ಗೆಳೆಯರೇ ಇಂದು ವರಮಹಾಲಕ್ಷ್ಮಿ ಹಬ್ಬದ ದಿವಸ ತಪ್ಪದೇ ಮಾಹಿತಿ ಪ್ರತಿಯೊಬ್ಬರು ನೋಡಲೇಬೇಕಾದ ಹೌದು ಇದೇನಪ್ಪ ಅಂತೀ ರಾ ಸಂಪತ್ತನ್ನು ದಯಪಾಲಿಸುವ ಮಾತೆ ಎಲ್ಲರನ್ನೂ ಪ್ರೀತಿಯಿಂದ ಸಲಹುವಂತೆ ಮಕ್ಕಳ ತಾಯಿ ಜಗನ್ಮಾತೆ ಮಹಾವಿಷ್ಣುವಿನ ಪತ್ನಿ ನಮ್ಮ ಮ್ಮ ಮಹಾಲಕ್ಷ್ಮಿ. ಈ ಅಮ್ಮನವರ ವ್ರತಾಚರಣೆಗೆ ಒಂದೊಂದು ಇತಿ ಹಾಸಗಳು ಇವೆ ಒಂದೊಂದು ಹಿನ್ನೆಲೆಗಳು ಇವೆ ಲಕ್ಷ್ಮಿದೇವಿ ಅಮ್ಮನ ವರ ಆಶೀರ್ವಾದ ಯಾರು ಪಡೆದಿರುತ್ತಾರೆ ಖಂಡಿತವಾಗಲೂ ಜೀವನ ದಲ್ಲಿ ಮುಂದೆ ಇರುತ್ತಾರೆ ಅವರಿಗೆ ಸೋಲು ಎನ್ನುವುದೇ ಇರುವುದಿಲ್ಲ, ಪಚ್ಚಕರ್ಪೂರ ಸುಗಂಧವಾದ…
-
ಕಡೆಗೂ ಮಂಜು ಪಾವಗಡ ಮದುವೆ ಆಗುವ ಹುಡುಗಿ ಯಾರು ಗೊತ್ತಾ? ಕೊನೆಗೂ ರಿವಿಲ್..ಈ ವಿಡಿಯೋ ನೋಡಿ..!
ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಟವನ್ನು ಆಡಿ ಬಿಗ್ ಬಾಸ್ ವಿನ್ನರ್ ಕೂಡ ಆದರೂ ಮತ್ತು ತುಂಬಾ ಕಷ್ಟಪಟ್ಟಿದ್ದಾರೆ ಆಗು ಮೊದಲು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾ ಡಿದರೆ ನಂತರ ಮಜಾಭಾರತ ವೇದಿಕೆಯಲ್ಲಿ ಬಂದರು ಅಲ್ಲಿ ಎಲ್ಲರನ್ನು ಕೂಡ ತುಂಬಾ ನಗಿಸಿದರು ಹಾಗೂ ಬಿಗ್ ಬಾಸ್ ಮನೆಗೆ ಬಂದು ತುಂಬಾ ಚೆನ್ನಾಗಿ ಆಟವನ್ನು ಮಾಡಿ ಎಲ್ಲ ಕರುನಾಡ ಜನರ ಮನಸ್ಸನ್ನು ಗೆದ್ದರು ನಂತರ ಒಟ್ಟು 45 ಲಕ್ಷ ಮತ ತೆಗೆದುಕೊಂಡು ಬಿಗ್…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…