ಇದೊಂದು ಎಲೆ‌ಸಾಕು ..ಎಲ್ಲಾ ಚರ್ಮ ರೋಗಗಳು ಹೋಗೊಕೆ.ಬಿಳಿ ಚುಬ್ಬು ಇದ್ದರೆ ನೋಡಲೆಬೇಕು - Karnataka's Best News Portal

ಇದೊಂದು ಎಲೆ‌ಸಾಕು ..ಎಲ್ಲಾ ಚರ್ಮ ರೋಗಗಳು ಹೋಗೊಕೆ.ಬಿಳಿ ಚುಬ್ಬು ಇದ್ದರೆ ನೋಡಲೆಬೇಕು

ಒಂದೇ ಒಂದು ಎಲೆ ಸಾಕು ಚರ್ಮದ ಸಮಸ್ಯೆ ಬುಡದಿಂದಲೇ ವಾಸಿಯಾಗಿ ಬಿಳಿಚಿಬ್ಬು ನಿವಾರಣೆಯಾಗುತ್ತದೆ…
ಹೌದು ನಾವು ಹೇಳುವುದು ಈ ಒಂದು ಎಲೆಯಿಂದ ಚರ್ಮವ್ಯಾದಿ ತಲೆಹೊಟ್ಟು ಬಿಳಿಚಿಬ್ಬು ಬೆನ್ನು ಮತ್ತು ಕುತ್ತಿಗೆ ಹಾಗೂ ಕೈ ಕಾಲಿನ ಭಾಗದಲ್ಲಿ ಇರುವಂತಹ ಚಿಬ್ಬುಗಳು ಮಾಯವಾಗಿ ಹೋಗುತ್ತದೆ. ಮೊದಲನೇದಾಗಿ ಹೊಂಗೆ ಮರದ ನೆರಳನ್ನು ತಾಯಿಯ ಮಡಿಲು ಅಂತ ಹೇಳುತ್ತಾರೆ ಏಕೆಂದರೆ ಅಷ್ಟು ತಂಪಾಗಿರುತ್ತದೆ ಈ ಮರದ ನೆರಳು ಇರುತ್ತದೆ ಬೇಸಿಗೆಯಲ್ಲಿ ಅಂತು ತುಂಬಾ ಚೆನ್ನಾಗಿ ಗಾಳಿ ಬಿಸುತ್ತೆ ಈ ಮರದ ಎಲೆಗಳು ನಿಮ್ಮ ವ್ಯಾದಿಗೆ ಸಂಪೂರ್ಣವಾದ ಪರಿಹಾರವನ್ನು ನೀಡುತ್ತದೆ ಅಷ್ಟೇ ಅಲ್ಲದೆ ಈ ಮರದ ಹೂಗಳು, ಕಾಯಿ ಮತ್ತು ಬೇರು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಆಯುರ್ವೇದ ಶಾಸ್ತ್ರದಲ್ಲಿ ಕೂಡ ಈ ಹೊಂಗೆ ಮರದ ಉಪಯುಕ್ತ ವನ್ನು ಬಹಳಷ್ಟು ಬಳಕೆ ಮಾಡುತ್ತಾರೆ.

ಇನ್ನು ಈ ಒಂದು ಮರದಿಂದ ಈ ಒಂದು ಉಪಕಾರವನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಅದು ಏನೆಂದರೆ ಮುಂಜಾನೆ ಎದ್ದ ಕೂಡಲೇ ನೀವು ಯಾರ ಜೊತೆಗೂ ಕೂಡ ಮಾತನಾಡಿದೆ ಹೊಂಗೆ ಮರದ ಬಳಿ ಹೋಗಿ ಅಲ್ಲಿ ಇರುವಂತಹ ಎಲೆಗಳನ್ನು ಕಿತ್ತುಕೊಂಡು ಅದನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಂಡು ಒಂದು ಕುಟ್ಟಣಿಗೆಯಲ್ಲಿ ಹಾಕಿ ಚೆನ್ನಾಗಿ ಕುಟ್ಟಬೇಕು ಇದಕ್ಕೆ ಕೇವಲ ಅರ್ಧ ಟೇಬಲ್ ಸ್ಪೂನ್ ನೀರನ್ನು ಮಾತ್ರ ಹಾಕಿ ಚೆನ್ನಾಗಿ ಕುಟ್ಟಬೇಕು ಆಗ ಆ ಎಲೆಯ ರಸ ಹೊರಗಡೆ ಬರುತ್ತದೆ ನಂತರ ಅದನ್ನು ಒಂದು ಬಟ್ಟಲಿಗೆ ಶೋಧಿಸಿ ಇಟ್ಟುಕೊಳ್ಳಿ ನಂತರ ನಿಮಗೆ ಎಲ್ಲಿ ಚರ್ಮವ್ಯಾಧಿ ಇರುತ್ತದೆ ಆ ಜಾಗದಲ್ಲಿ ರಸವನ್ನು ಹಾಕಿ ಅಪ್ಲೈ ಮಾಡಿ ಚೆನ್ನಾಗಿ ಎರಡರಿಂದ ಮೂರು ಬಾರಿ ಅಪ್ಲೈ ಮಾಡಿ ದಿನಕ್ಕೆರಡು ಬಾರಿ ಹೀಗೆ ಮಾಡಬೇಕು ಒಂದು ವಾರ ಹೀಗೆ ಮಾಡಿದರೆ ನಿಮ್ಮಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಅತಿಶೀಘ್ರವಾಗಿ ಕಡಿಮೆಯಾಗುತ್ತದೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

[irp]


crossorigin="anonymous">