ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಗೆ ಸಂಬಂಧಿಸಿದ ಆಸಕ್ತಿಕರ ಪ್ರಶ್ನೆ ಉತ್ತರಗಳು - Karnataka's Best News Portal

ಪ್ರಿಯ ವಿದ್ಯಾರ್ಥಿಗಳೇ ನಿಮಗೊಂದು ಸಂತೋಷದ ಸುದ್ದಿ ಕರ್ನಾಟಕ ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಭರ್ತಿ ಮಾಡಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬೇಕು ಅಂದರೆ ತುಂಬಾ ಕಷ್ಟಪಟ್ಟು ಓದಬೇಕು ಇಲ್ಲವಾದರೆ ಯಾವುದೇ ರೀತಿ ಯಶಸ್ಸು ಸಿಗುವುದಿಲ್ಲ ಪೊಲೀಸ್ ಇಲಾಖೆಯಲ್ಲಿ ಕೇಳುವಂತಹ ಪ್ರಶ್ನೆಗಳ ಬಗ್ಗೆ ನಮಗೆ ತಿಳಿಸಿಕೊಡುತ್ತೇನೆ ಈ ಪ್ರಶ್ನೆಗಳು ಮುಂದಿನ ತಿಂಗಳು ಪರೀಕ್ಷೆ ಇರುವಂತಹ KSRp cr dr ಪರೀಕ್ಷೆಗೆ ಈ ಪ್ರಶ್ನೆಗಳು ಬರಬಹುದು ಕೆಲ ಅಭ್ಯರ್ಥಿಗಳು ಏನೆಂದು ಹೇಳುತ್ತಾರೆ ಎಂದರೆ ಪೊಲೀಸ್ ಹುದ್ದೆ ಪಡೆಯುವುದು ತುಂಬಾ ಸುಲಭ ಎಂದು ತಿಳಿದುಕೊಳ್ಳುತ್ತಾರೆ ಅದು ತಪ್ಪು ಐಎಎಸ್ ಐಪಿಎಸ್ ಹುದ್ದೆಗಳನ್ನು ಪಡೆಯುವುದೆಂದರೆ ಅಷ್ಟು ಸುಲಭವಾದ ಕೆಲಸವಲ್ಲ ಅದರ ಬಗ್ಗೆ ಪ್ರಶ್ನೆಗಳು ತುಂಬಾ ಕಠಿಣವಾಗಿ ಹಾಗೂ ಸುಲಭವಾಗಿ ಕೂಡ ಇರುತ್ತದೆ ನಾವು ಅದರ ಮೇಲೆ ತುಂಬಾ ಎಫರ್ಟ್ ಹಾಕಿ ಎಕ್ಸಾಮ್ ಅನ್ನು ಮಾಡಬೇಕಾಗುತ್ತದೆ.

1)

ಕರ್ನಾಟಕದಲ್ಲಿ ಪೊಲೀಸ್ ಹೆಡ್ ಕ್ವಾಟ್ರಸ್ ಎಲ್ಲಿದೆ ಸರಿಯಾದದ್ದು ಉತ್ತರ: ಬೆಂಗಳೂರಿನಲ್ಲಿದೆ

2)ಕರ್ನಾಟಕ ಪೊಲೀಸ್ ಇಲಾಖೆಯ
ಮುಖ್ಯಸ್ಥರು ಯಾರು ಎಂದರೆ ಡಿಜಿ ಮತ್ತು ಐಜಿ ಇವರೇ ಮೊದಲ ಹೆಣ್ಣು ಕರ್ನಾಟಕ ಸ್ಟೇಟ್ ಪೊಲೀಸ್ ಅಧಿಕಾರಿ ಉತ್ತರ.ನೀಲಮಣಿ ರಾಜು ಅವರು ಇವರು 2020 ಜನವರಿ 31 ರಂದು ತಮ್ಮ ಹುದ್ದೆಯನ್ನು ಪ್ರವೀಣ್ ಅವರಿಗೆ ಹಸ್ತಾಂತರ ಮಾಡುತ್ತಾರೆ.

3)
ಪ್ರಸ್ತುತ ಕರ್ನಾಟಕ ಪೊಲೀಸ್ ಮುಖ್ಯ ಅಧಿಕಾರಿ ಯಾರೆಂದರೆ ಉತ್ತರ.ಪ್ರವೀಣ್ ಶುದ್ಧ .

4) ಪಿಎಸ್ಐ ಎಂದರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದರ್ಥ ಇವರಿಗೆ 2 ಸ್ಟಾರ್ ಇರುತ್ತದೆ ಮತ್ತು ರೆಡ್ ಅಂಡ್ ಬ್ಲೂ ಸಿಂಬಲ್ ಇರುತ್ತದೆ.

5)
ಪೊಲೀಸ್ ಇಲಾಖೆಯಲ್ಲಿ ಶ್ರದ್ಧೆ ನಿಷ್ಠೆಯಿಂದ ಕೆಲಸ ಮಾಡಿರುವ ಅವರಿಗೋಸ್ಕರ ಉತ್ತರ.ಏಪ್ರಿಲ್ 2ರಂದು ಪೊಲೀಸ್ ಧ್ವಜಾರೋಹಣ ಎಂದು ಆಚರಿಸುತ್ತಾರೆ

6) ಐಪಿಎಸ್ ಹುದ್ದೆ ಎಂದರೆ ಉತ್ತರ.ಡಿಜಿಪಿ ಮತ್ತು ಎಡಿಜಿಪಿ ಜನರಲ್ ಆಫ್ ಪೊಲೀಸ್ ಮತ್ತು ಅಡಿಷನಲ್ ಜನರಲ್ ಪೊಲೀಸ್ ಇವರಿಗೆ ಕೇಂದ್ರ ಸರ್ಕಾರದ ಲಾಂಛನ ಇರುತ್ತೆ ಮತ್ತು ಒಂದು ಪ್ಯಾಂಟನ್ ಒಂದು ಖಡ್ಗ ಇರುವ ಸಿಂಬಲ್ ಇರುತ್ತದೆ. ಇಂತಹ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಗಾಗಿ ತಪ್ಪದೇ ಫಾಲೋ ಮಾಡಿ.

By admin

Leave a Reply

Your email address will not be published. Required fields are marked *