ಎಬಿ ಡಿವಿಲಿಯರ್ಸ್ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿಯ ಮಾಹಿತಿಗಳು!!! - Karnataka's Best News Portal

ವೀಕ್ಷಕರೆ ದಕ್ಷಿಣ ಆಫ್ರಿಕಾದ ಬೆಲ್ ಬೇರ ಮನೆ ಅಂಗಳದಲ್ಲಿ ಒಂದಷ್ಟು ಹುಡುಗರ ಜೊತೆ ಸುಮಾರು 11 ವರ್ಷದ ಒಬ್ಬ ಪುಟ್ಟ ಬಾಲಕನು ಕೂಡ ಕ್ರಿಕೆಟ್ ಆಟ ಆಡುತ್ತ ಇರ್ತಾನೆ. ಆಟ ಆಡಬೇಕಾದರೆ ಆ ಬಾಲಕ ತುಂಬಾ ತುಂಬಾ ಸುಲಭವಾದಂತಹ ಕ್ಯಾ ಚನ್ನ ಹಿಡಿಯೋಕ್ ಆಗದೆ ಕೈ ಚೆಲ್ಲುತ್ತಾನೆ. ನಂತರ ಗುಂಪಲ್ಲಿ ಇದ್ದಂತಹ ಮತ್ತೊಬ್ಬ ಹುಡುಗ ಮೊದಲು ನಿನ್ನ ತಲೆ ಮೇಲೆ ಇರುವಂತಹ ತೋಪಿನ ಕಿತ್ತು ಬಿಸಾಕು ಅದನ್ನು ಆಕೊಳ ಯೋಗ್ಯತೆ ನನಗಿಲ್ಲ ಎಂದು ಹೇಳಿ ಅವನ ತಲೆ ಮೇಲೆ ಇದ್ದಂತಹ ಟೋಪಿಯನ್ನು ಕಿತ್ತು ಬಿಸಾಕ್ತನೆ. ಅಲ್ಲಿಂದ ಪುಟ್ಟ ಹುಡುಗ ಒಂಬತ್ತು ವರ್ಷಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆಯುತ್ತಾನೆ. ಅಷ್ಟೇ ಅಲ್ಲ ತಾನು ಕ್ರಿಕೆಟ್ ಇಂದ ಸರಿಯುವ ಹೊತ್ತಿಗೆ ಕ್ರಿಕೆಟ್ ಜಗತ್ತು ಕಂಡಂತಹ ಅಪರೂಪದ ದಿಗ್ಗಜ ನಾಗಿರುತ್ತಾನೆ. ಆ ಪುಟ್ಟ ಹುಡುಗನೇ ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್. ಅರ್ಧಾತ್ “ಎ ಬಿ ಡಿವಿಲಿಯರ್ಸ” ವೀಕ್ಷಕರೆ ಎ ಬಿ ಡಿ ಹುಟ್ಟಿರುವುದು 1984ರ ಫೆಬ್ರವರಿ 12 ರಂದು ಎಬಿಡಿ ಅವರ ತಂದೆ ಅಬ್ರಹಮ್ ಬಿ ಡಿವಿಲಿಯರ್ಸ್ ಅವರು ವೈದ್ಯರಾಗಿರುತ್ತಾರೆ. ಅವರ ತಾಯಿ ಮಿಲ್ಲಿ ಡೆವಿಲಿಯರ್ಸ್, ಸ್ಪೋರ್ಟ್ಸ್ ಅಲ್ಲಿ ಎಬಿಡಿ ಅವರ ಇಬ್ಬರ ಅಣ್ಣಂದಿರ ಪ್ರತಿಭೆ ಗುರುತಿಸಿದ ಅವರ ತಾಯಿ ಮಕ್ಕಳ ಆಟಕ್ಕೆ ಬೇಕಾದ ಎಲ್ಲ ರೀತಿಯ ಬೆಂಬಲ ನೀಡುತ್ತಾ ಹೋಗುತ್ತಾರೆ.ಎಬಿಡಿ ತಮ್ಮ ಮುಂದಿನ ಶಿಕ್ಷಣಕ್ಕಾಗಿ 13 ನೇ ವರ್ಷದಲ್ಲಿ ಎಪಿಸ್ ಸೇರ್ತಾರೆ. ಸ್ಪೋರ್ಟ್ಸ್ ಅಲ್ಲಿ ತುಂಬಾನೇ ಹೆಸರುವಾಸಿಯಾಗಿದೆ ಅಂತಹ ಎಪಿಸ್ನಲ್ಲಿ ಎಬಿಡಿ ಕ್ರಿಕೆಟ್ ಒಂದಿಗೆ
ರಬ್ಬಿ, ಹಾಕಿ, ಗಾಲ್ಫ್, ಟೆನಿಸ್, ಮುಂತಾದ ಆಟಗಳಲ್ಲಿ ಮಾಡ್ತಾ ಇದ್ರು ಒಂದು ಹಂತದವರೆಗೆ ವೃತ್ತಿಪರ ಟೆನಿಸ್ ಪಡೆದಿದ್ದರು.

ಮತ್ತು ಹೇ ಬಿಡಿ 14ನೇ ವಯಸ್ಸಲ್ಲಿ ದಕ್ಷಿಣ ಆಫ್ರಿಕಾದ ಆ ವಯಸ್ಸಿನ ಆಟಗಾರರ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಲವು ಕಾಲವಿದ್ದರು. ಮತ್ತು ಎಲ್ಲಾ ಬಗೆಯ ಶಾಲೆಯ ಟೂರ್ನಿಗಳಲ್ಲಿ ಗೆದ್ದು ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಹೋಗುತ್ತಾರೆ. ಮತ್ತು ಎಲ್ಲಈ ದಾಖಲೆಗಳು ವೃತ್ತಿಪರ ಕ್ರಿಕೆಟಿಗೆ ಬರುವಂತೆ ಮಾಡುತ್ತದೆ. ವಿಶ್ವಕಪ್ ಮುನ್ನ ಅಂತರಾಷ್ಟ್ರೀಯ ತಂಡಗಳ ಎದುರು ಆದೇಶದ ದೇಶಿ ತಂಡಗಳು ಅಭ್ಯಾಸ ಪಂದ್ಯಗಳು ಹಾಡುವುದು ವಾಡಿಕೆ. ಹೀಗೆ 2003ರ ವಿಶ್ವಕಪ್ ಮುನ್ನ ಕೆನಡಾ ಎದರು ಟೈಟಾನ್ಸ್ ಪರ ಎಬಿಡಿ ಮೊದಲ ಇನ್ನಿಂಗ್ಸ್ ನಲ್ಲಿ ಆಟವನ್ನು ಆಡುತ್ತಾರೆ. ಚೊಚ್ಚಲ ಪಂದ್ಯದಲ್ಲೇ 109 ರನ್ನುಗಳನ್ನು ಬಾರಿಸುವ ಮೂಲಕ ಗಮನಸೆಳೆಯುತ್ತಾರೆ. ಅದೇ ವರ್ಷ ದಕ್ಷಿಣ ಆಫ್ರಿಕಾದ ವಿರುದ್ಧ ಇದೀರ ತಂಡದ ಸದಸ್ಯರಾಗಿ ಇಂಗ್ಲೆಂಡ್ ಪ್ರವಾಸ ಕೂಡ ಮಾಡ್ತಾರೆ ಅಲ್ಲೂ ಕೂಡ ಒಂದು ಶತಕವನ್ನು ಬಾರಿಸಿ 143 ರನ್ಗಳನ್ನು ಬಾರಿಸುವ ಮೂಲಕ ಮೆಚ್ಚುಗೆ ಗಳಿಸುತ್ತಾರೆ. ಹೀಗೆ ಹಾಡಿದ ಎಲ್ಲಾ ಪಂದ್ಯಗಳಲ್ಲೂ ಒಳ್ಳೆ ಸ್ಕೋರ್ ಮಾಡುತ್ತಾ ಒಳ್ಳೆಯ ಹೆಸರನ್ನು ಮಾಡುತ್ತ ಬಂದಂತಹ ಎಬಿಡಿರವರು 2004ರ ಡಿಸೆಂಬರ್ 12 ಒಂದು ಪೋರ್ಟ್ ಎಲಿಜಬೆತ್ ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಟೆಸ್ಟ್ ಪದರ್ಪನೆ ಮಾಡುತ್ತಾರೆ ಮತ್ತೆ 2007 ತನಕ ಹೇಳಿಕೊಳ್ಳುವ ಆಟವನ್ನು ಆಡಿದರೂ ಕೂಡ ಡಿಲಿವರ್ ಆಟವನ್ನು ಆಡಿ ತನ್ನ ಸ್ಥಾನವನ್ನು ಉಳಿಸಿಕೊಂಡು ಸರಸರಿ ಆಟಗಾರರಂತೆ ಬದುಕು ಸಾಕುತ್ತಾ ಇರುತ್ತೆ. 2016 ವತ್ತಿಗೆ 20ಕ್ಕೂ ಹೆಚ್ಚು ಶತಕಗಳನ್ನು ಬಾರಿಸುತ್ತಾರೆ. 14 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟನ್ನು ಹಾಡಿದ ಎಬಿಡಿ ಅಧಿಕೃತ ವಿಕೆಟ್ ಕೀಪರ್ ಮತ್ತು ನಾಯಕನಾಗಿ ಕೂಡ ತಮ್ಮ ಆಟವನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಒಂದೇ ಒಂದು ವಿವಾದವಿಲ್ಲದೇ ಬದುಕಿದ್ದಾರೆ ಎಬಿ ಡಿವಿಲಿಯರ್ಸ್.ಮತ್ತೆ ಜಾಂಡಿ ರೋಡ್ಸ್ ನಂತರ ಅವರಂತಹ ಚುರುಕು ಫೀಲ್ಡರ್ ಕ್ರಿಕೆಟ್ ಜಗತ್ತು ಕಂಡಿದ್ದರೆ ಅದು ಎಬಿಡಿ ಮಾತ್ರ.

ಮತ್ತೆ ತಂಡದ ನಾಯಕನಾಗಿ 2015 ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಎದುರು ಸೋತಿದ್ದು ಅವರ ವೃತ್ತಿಬದುಕಿನ ಬೇಸರ ಕ್ಷಣ. ಮತ್ತೆ 2008ರಲ್ಲಿ ಐಪಿಎಲ್ ನಲ್ಲಿ ಮೊದಲ ಮೂರು ಆವೃತ್ತಿಯಲ್ಲಿ ದೆಹಲಿ ತಂಡ ಪರವಾಗಿ ಆಡಿ ಸಾಧಾರಣ ಯಶಸ್ಸು ಕಂಡಿದ ಎಬಿಡಿ 2011ರಿಂದ ಬೆಂಗಳೂರು ತಂಡದ ಸದಸ್ಯನಾಗಿ ತಮ್ಮ ಬ್ಯಾಟಿನ ಮೋಡಿಯಿಂದ ಎಲ್ಲಾ ಕಡೆ ತಮ್ಮ ಅಭಿಮಾನಿಗಳನ್ನು ಗಳಿಸಿಕೊಂಡರು. ಮತ್ತೆ ಕ್ರಿಕೆಟ್ ಪಂಡಿತರು ಇವರನ್ನು Mr. 360 ಅಂತಲೂ ಕರೆಯುತ್ತಾರೆ. ಮತ್ತೆ ನಿಮಗೆ ಇನ್ನೊಂದು ವಿಷಯ ಹೇಳಬೇಕು 2015 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ಮಧ್ಯ ಒಂದು ಪಂದ್ಯ ನಡೆಯುತ್ತಿತ್ತು. ಮುಂಬೈನ ವಂಕಿ ಡೇ ಅಂಗಳದಲ್ಲಿ ಈ ಒಂದು ಪಂದ್ಯ ನಡೆಯಬೇಕಾದರೆ. ದಕ್ಷಿಣ ಆಫ್ರಿಕಾದ ಪರ ಬ್ಯಾಟಿಂಗ್ ಮಾಡೋದಕ್ಕೆ ಎಬಿಡಿ ಬಂದಾಗ ಅದು ಅಂತರಾಷ್ಟ್ರೀಯ ಪಂದ್ಯ ಎನ್ನುವುದು ಮರೆತು ಕೂಡ ಅಲ್ಲಿದ್ದ ಅಷ್ಟು ಜನರು ಎಬಿಡಿ ಎಬಿಡಿ ಎಬಿಡಿ ಎಂದು ಪೂರ್ತಿ ಸ್ಟೇಡಿಯಂನ ಅವರನ್ನ ಸ್ವಾಗತಿಸಿದ್ದು. ಮತ್ತೆ ಆ ಪಂದ್ಯವನ್ನು ನೋಡಲಿಕ್ಕೆ ಬಂದಿದ್ದ ಎಬಿಡಿ ಕುಟುಂಬ ಭಾರತೀಯರ ಪ್ರೀತಿಗೆ ಸದಾ ಆಭಾರಿ ಎಂದು ಕೂಡ ಹೇಳಿದರು. ಎಬಿಡಿ ಎಂತಹ ಸಂಭಾವಿತ ಆಟಗಾರರಿಗೆ ದೇಶ ಭಾಷೆ ಎಂಬುದು ಯಾವುದೇ ಚೌಕಟ್ ಇರುವುದಿಲ್ಲ. ಎಲ್ಲರು ಕೂಡ ನಮ್ಮವ ಎಂದು ಅವರ ಆಟವನ್ನು ನೋಡಿ ಬೆನ್ನು ತಟ್ಟುತ್ತಾರೆ 2018 ರಂದು ಸೋತು ದಕ್ಷಿಣ ಆಫ್ರಿಕಾ ಹೊರನಡೆದಾಗ ಎಬಿಡಿ ಕಂಗಳು ಒದ್ದೆ ಆಗಿರುವುದನ್ನ ಕಂಡ ಭಾರತೀಯರು ನಾನಾ ದೇಶದ ಅಭಿಮಾನಿಗಳು ಕಂಬನಿ ಮಿಡಿದರು ಇದೇ ಎಬಿಡಿ ಅವರುಗಳಿಸಿದ ಆಸ್ತಿ. ಬಹುಶಃ ಅವರನ್ನು ಇಷ್ಟಪಡದೆ ಇರುವ ಯಾವ ಕ್ರಿಕೆಟಿಗರು ಇಲ್ಲ ನಂತರ 2018ರಲ್ಲಿ ಅವರು ಅಂತರಾಷ್ಟ್ರ ಕ್ರಿಕೆಟ್ಗೆ ವಿದಾಯ ಹೇಳುತ್ತಾರೆ ಇದಿಷ್ಟು ಎ ಬಿ ಡಿ ಅವರ ಬಗ್ಗೆ ಮಾಹಿತಿಗಳು ನಮಸ್ಕಾರ.

By admin

Leave a Reply

Your email address will not be published. Required fields are marked *