ನಾರ್ಮಲ್ ಡೆಲಿವರಿ ಹೇಗೆ ನಡೆಯುತ್ತೆ....? ಕಣ್ಣಲ್ಲಿ ನೀರು ಬರುವಂತಹ ಡೆಲಿವರಿ ವಿಡಿಯೋ... - Karnataka's Best News Portal

ನಾರ್ಮಲ್ ಡೆಲಿವರಿ ಹೇಗೆ ಅನ್ನೋದು ನಿಮಗೆ ಗೊತ್ತಿರುವ ವಿಚಾರ ಅದರ ನೋವನ್ನು ನೀವು ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ ಮನಸು ಕರಗುತ್ತೆ. ಮೊದಲಿಗೆ ಬಲ ಭಾಗದ ಹೊಟ್ಟೆಗೆ ಸುರ್ ಅಂತ ನೋವು ಸ್ವಲ್ಪ ಸ್ವಲ್ಪ ಹೊತ್ತು ಬಿಟ್ಟು ಬರುವ ನೋವು ಹೊಟ್ಟೆ ಮಧ್ಯಭಾಗಕ್ಕೆ ಬಂದ ನೋವು ಆರಂಭದಲ್ಲಿ ಮಗು ಈಗ ಹುಟ್ಟಿಬಿಡುತ್ತದೆ ಎಂಬ ಅರ್ಥ ಇನ್ನು ಅದಕ್ಕೂ ಮುಂಚೆ ಹೊಟ್ಟೆಯಲ್ಲಿರುವ ನೀರಿನ ಗಡ್ಡೆ ಹೊಡೆದು ಹೋಗುತ್ತೆ.ಅದು ಹೊಡೆದರೆ ಮಗು ಆಚೆ ಬರಲು ಸಾಧ್ಯ ಆಗುತ್ತೆ ಆ ನೀರಿನ ಗಡ್ಡೆ ಹೊಡೆದು ಹೋದರೆ ಹೆರಿಗೆ ನೋವು ತುಂಬಾ ಜಾಸ್ತಿಯಾಗಿರುತ್ತೆ. ಹೊಟ್ಟೆಯ ಎಲ್ಲಾ ಭಾಗಗಳು ನೋವಿನಿಂದ ಕೂಡಿರುತ್ತದೆ ಸರಿಯಾಗಿ ಉಸಿರಾಡಲು ಕೂಡ ಆಗುವುದಿಲ್ಲ. ಏನೋ ಒಂತರ ತಳಮಳ ಸಮಯದಲ್ಲಿ ಒಬ್ಬ ಪತ್ನಿ ಬಯಸುವುದು ಗಂಡ ಜೊತೆಯಲ್ಲಿರಬೇಕು ಅಂತ ಟೈಮಲ್ಲಿ ಬೇರೆ ಯಾರನ್ನೂ ಕೂಡ ಹುಡುಕುವುದಿಲ್ಲ. ಜನ್ಮ ಕೊಟ್ಟ ಅಮ್ಮನ್ನ ಕೂಡ ನೆನೆಯುವುದಿಲ್ಲ ಗಂಡನನ್ನು ಮಾತ್ರ ನೆನೆಯುತ್ತಾಳೆ. ಮೊದಲು ಹಿನಿಮಾ ಕೊಟ್ಟು ಹೊಟ್ಟೆ ಕ್ಲೀನ್ ಮಾಡುತ್ತಾರೆ ಮೊದಲೇ ಹೊಟ್ಟೆನೋವು ಅದರಲ್ಲಿ ಇದು ಬೇರೆ ಮತ್ತೆ ಕಾಲನ್ನು ಅಗಲಿಸಿ ಮಲ್ಕೋ ಎಂದು ಡಾಕ್ಟರ್ ಹೇಳುತ್ತಾರೆ. ಆಗ ಹೆರಿಗೆ ನೋವು ಬೆನ್ನಿಗೆ ಬಂದಿರುತ್ತೆ ಆ ನೋವು ಹೇಗಿರುತ್ತೆ ಎಂದರೆ ಒಂದು ಚಾಕು ತಗೊಂಡು ಬೆನ್ನಿಗೆ ಚೂರಿ ಹಾಕಿದರೆ ಎಷ್ಟು ನೋವು ಬರುತ್ತೆ. ಅದಕ್ಕಿಂತ ಜಾಸ್ತಿ ಇರುತ್ತೆ. ಇನ್ನು ಒಬ್ಬ ನರ್ಸ್ ಹೊಟ್ಟೆಯನ್ನು ಪ್ರೆಸ್ ಮಾಡ್ತಾ ಇರ್ತಾಳೆ ಮಗು ಆಚೆ ಬರಬೇಕು ಅಂತ ಇನ್ನೊಂದು ಕಡೆ ಡಾಕ್ಟರರು ಮುಕ್ಕಮ್ಮ ಎಂದು ಜೋರಾಗಿ ಹೇಳ್ತಾ ಇರ್ತಾರೆ. ಇನ್ನು ಸೀಸರಿಂಗ್ ಅಲ್ಲಿ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಹೆರಿಗೆ ಮಾಡುತ್ತಾರೆ ಆದರೆ ನಾರ್ಮಲ್ ಡೆಲಿವರಿಯಲ್ಲಿ ಆಗಲ್ಲ. ನಾರ್ಮಲ್ ಡೆಲಿವರಿಯಲ್ಲೂ ಚಾಕ್ ಹಾಕಿ ಕಟ್ ಮಾಡುತ್ತಾರೆ.

ಅದು ಏನಂತೀರಾ ಮಲ ಮಾಡುವ ಮುಂಚೆ ಇರುವ ಜಾಗದಲ್ಲಿ ಕಟ್ ಮಾಡಿದ್ರೆ ಮಗುವಿನ ತಲೆ ಆಚೆ ಬರುತ್ತೆ. ಆ ರೀತಿ ಕಟ್ ಮಾಡಿದರು ಸಹ ಕೆಲವು ಸರಿ ಒಮ್ಮೆ ತಲೆ ಆಚೆ ಬರೋದಿಲ್ಲ ಆದರೆ ಆಗಲು ಕೂಡ ಸರಿ ಶ್ರೀ ಕಟ್ ಮಾಡಿದ್ಮೇಲೆ ಮಗು ಆಚೆ ಬರುತ್ತೆ ಅದನ್ನು ಒಲಿಯ ಬೇಕಲ್ವ ಹೌದು ಆ ಕಟ್ ಮಾಡುವ ಜಾಗಕ್ಕೆ ಸೂಜಿಯಿಂದ ಹೊಲಿಯುತ್ತಾರೆ. ಹೋಲಿ ವಾಗಲು ಮತ್ತು ಬರುವ ಇಂಜೆಕ್ಷನ್ನು ಕೊಡ್ತಾರೆ ಅನ್ಕೊಂಡಿದೀರಾ.? ಖಂಡಿತ ಇಲ್ಲ ಎಲ್ಲಾ ನೋವಿನ ಮಧ್ಯೆ ಅಲ್ಲಿ ಹೋಲಿತರೆ ಆ ನೋವು ಅಲ್ಲಿ ನಾರ್ಮಲ್ ವಾರ್ಡ್ ಗೆ ಶಿಫ್ಟ್ ಮಾಡುತ್ತಾರೆ. ಅಲ್ಲಿ ಮಗುವಿಗೆ ಹಾಲು ಕೊಡಬೇಕು ಕಣ್ಣು ತೆಗೆದ ಕಂದಮ್ಮನಿಗೆ ಹಾಲು ಕುಡಿಯೋದು ಹೇಗೆ ಎಂದು ಗೊತ್ತಿರಲ್ಲ. ಅದಕ್ಕೆ ಅವರೇ ಕಷ್ಟಪಟ್ಟು ಅದಕ್ಕೆ ಹಾಲು ಕುಡಿಸಬೇಕು ಹಾಲು ಕೊಟ್ಟಿಲ್ಲ ಅಂದ್ರೆ ಮಗು ಅಳುತ್ತೆ. ಅಮ್ಮನ ಕರುಳು ಚುರುಕ್ ಅಂತೆ ಎಷ್ಟೇ ಕಷ್ಟ ಬಂದರೂ ಸರಿ ಕರುಳಬಳ್ಳಿಯನ್ನು ಸಾಕಿ ಸಲಹುತ್ತಾಳೆ ಒಂದು ಹೆಣ್ಣು ಯಾವುದೋ ಒಂದು ಏನೇ ಇರಲಿ ಎಷ್ಟೆಲ್ಲಾ ಕಷ್ಟ ಪಡುವ ಹೆಣ್ಣು ನಾವು ಕೊಂಡಾಡಬೇಕು ಅಲ್ವಾ. ಗಂಡ ನಾಗಲಿ ತಂದೆಯಾಗಲಿ ಮಗನಾಗಲಿ ಹೆಣ್ಣಿನ ಮಗುವಿನ ರೀತಿಯಲ್ಲಿ ಸಾಕಬೇಕು. ಆಗಲೇ ತಾಯಿಯ ಋಣ ತಿರುವುದು. ಹೆಣ್ಣಿನ ಬಗ್ಗೆ ತಾಯಿಯ ಬಗ್ಗೆ ಗೌರವ ಕೊಡಿ ಹೆಣ್ಣಿಗೆ ಸ್ಥಾನಮಾನವನ್ನು ನೀಡಿ. ಹೆಣ್ಣು ಎಂದರೆ ತಾಯಿ ಜೀವದಾತೆ ಹೆಣ್ಣು ಎಂದರೆ ಜಗತ್ತನ್ನು ಬೆಳಗುವ ಜಗನ್ಮಾತೆ
ನಿಮ್ಮ ಅನಿಸಿಕೆಗಳನ್ನು ಮತ್ತು ಗೌರವವನ್ನು ನಮ್ಮ ಕಮೆಂಟ್ ಬಾಕ್ಸ್ ಗೆ ಹೇಳಿ ಹಾಗೂ ಶೇರ್ ಮಾಡಿ.

By admin

Leave a Reply

Your email address will not be published. Required fields are marked *