ಏನು ಅರ್ಧ ಚಮಚ ಸಾಕು 10 KG ರವರಿಗೆ ತೂಕ ಇಳಿಸಿಕೊಳ್ಳಬಹುದು.?!! - Karnataka's Best News Portal

ಹೌದು ಅರ್ಧ ಚಮಚ ಸಾಕು 10 KG ರವರಿಗೆ ತೂಕ ಇಳಿಸಿಕೊಳ್ಳಬಹುದು.ನಿಮಗೆ ತೂಕವನ್ನು ಇಳಿಸುವುದಕ್ಕೆ ಅತಿವೇಗದಲ್ಲಿ ಈ ಪೌಡರ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕೊಬ್ಬನ್ನು ಕರಗಿಸಿ ದಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ನಿಮಗೆ ಒಂದೇ ಪೌಡರ್ ನಲ್ಲಿ ಸಿಗುತ್ತೆ ಯಾವುದೇ ರೀತಿ ಡಯಟ್ ಇಲ್ಲದೆ ಇಲ್ಲದೆ10 ಕೆಜಿ ಕಡಿಮೆಯಾಗುವ ಲಕ್ಷಣ ಇದು ನೀಡುತ್ತದೆ. ಈ ಪೌಡರ್ ನ ತಯಾರಿಸುವಿಕೆ ತುಂಬಾನೇ ಸುಲಭ ನಮಗೆ ಸ್ಪೆಷಲ್ ಆದಂತಹ
ಐಟಂ ಯಾವುದು ಬೇಡ ನಮ್ಮ ಅಡಿಗೆ ಮನೆಯಲ್ಲಿ ಸಿಗುವಂತಹ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನೀವು ಇದನ್ನು ತಯಾರಿಸಿಕೊಳ್ಳಬಹುದು ಇದನ್ನು ಕುಡಿದರೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಸ್ನೇಹಿತರೆ ಸೇಫ್ ಆಗಿ ಆರಾಮಾಗಿ ಇದನ್ನು ನೀವು ಕುಡಿಯಬಹುದು.ವೈಟ್ ಲಸ್ ಪೌಡರ್ ಅನ್ನು ಯಾರು ಬೇಕಾದರೂ ಯೂಸ್ ಮಾಡಬಹುದು ಹುಡುಗರು ಹುಡುಗಿಯರು ಚಿಕ್ಕಮಕ್ಕಳಿಗೆ ಪೌಡರ್ ಬಳಸಬಹುದಾಗಿದೆ ಹಂತಹಂತವಾಗಿ ಹೇಗೆ ಮಾಡುವುದು ಎಂಬುದನ್ನು ಈ ವಿಡಿಯೋದಲ್ಲಿ ಸಿಗುತ್ತೆ. ಹೌದು ಹೇಗೆ ಮೊದಲು ಚಿಕ್ಕದಾದ ಪ್ರಯಿಂಗ್ ಫ್ಯಾನ್ (ಬಾಂಡ್ಲಿ ) ಇದಕ್ಕೆ ಒಂದು ಕಪ್ಪು ಅಗಸೆ ಬೀಜವನ್ನು ಹಾಕಿ ಇದು ಮಾರ್ಕೆಟ್ ನಲ್ಲಿ ನಿಮಗೆ ಸಿಗುತ್ತದೆ ಈ ಅಗಸೆ ಬೀಜ ನಿಮ್ಮ ತೂಕವನ್ನು ಕಡಿಮೆ ಮಾಡಲು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ.

ಇದರಲ್ಲಿ ಒಳ್ಳೆಯ ಅಂಶವಿದೆ ಒಮೆಗ ಫ್ಯಾಟಿ ಆಸಿಡ್ ಫೈಬರ್ ಕಂಟೆಂಟ್ ತುಂಬಾ ಇದೆ ನಿಮ್ಮ ಮೆಟಬೋಲಿಸಂ ಇದು ಜಾಸ್ತಿ ಮಾಡುತ್ತೆ. ಇದನ್ನು ಹಾಕಿ ಚೆನ್ನಾಗಿ ಹುರಿಕೋ ಬೇಕಾಗುತ್ತದೆ ನಂತರ ಒಂದು ಪ್ಲೇಟ್ ಹಾಕಿಕೊಂಡು ನಂತರ 3 ಸ್ಪೂನ್ ನಷ್ಟು ಕೊತ್ತಂಬರಿ ಬೀಜವನ್ನು ಸೇರಿಸಿಕೊಳ್ಳಬೇಕು ಬಹಳ ಜನರಿಗೆ ನೀರನ್ನು ತೂಕ ಅಂದರೆ ವಾಟರ್ ವೆಯಿಟ್ ಜಾಸ್ತಿಯಾಗಿರುತ್ತೆ.ಕೊತ್ತಂಬರಿ ಬೀಜ ಬೇಡವಾದ ಅಂತಹ ನೀರನ್ನು ಪೂರ್ತಿ ಇಲ್ಲವಾಗಿಸುತ್ತದೆ ನಂತರ 3 ಸ್ಪೂನ್ ರಷ್ಟು ಸೋಂಪನ ಹಾಕಿಕೊಳ್ಳಬೇಕು ಯಾಕೆಂದರೆ ಇದನ್ನು ಸೇರಿಸಿದರೆ ನಿಮಗೆ ಜಾಸ್ತಿ ಹಸಿವಾಗುವುದಿಲ್ಲ.ಯಾವಾಗಲೂ ನಿಮಗೆ ಹೊಟ್ಟೆ ಪೂರ್ತಿ ಯಾಗಿರುವಂತೆ ಅನಿಸುತ್ತದೆ. ನಂತರ ಏನು ಎಂಬುದು ಹಲವು ಕುತೂಹಲಕಾರಿ ಆದಂತಹ ಮಾಹಿತಿಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನಿಮಗಾಗಿ ತಿಳಿಸಿಕೊಡಲಾಗಿದೆ ದಯಮಾಡಿ ಈ ಕೆಳಗೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *