ನಮ್ಮ ಕನ್ನಡದ ನಟ ಹಾಗೂ ನಟಿಯರ ಗಂಡ-ಹೆಂಡತಿಯರ ಮಧ್ಯೆ ವಯಸ್ಸಿನ ಅಂತರ ಗಳು.. - Karnataka's Best News Portal

ನಮ್ಮ ಕನ್ನಡದ ನಟ ಹಾಗೂ ನಟಿಯರ ಗಂಡ-ಹೆಂಡತಿಯರ ಮಧ್ಯೆ ವಯಸ್ಸಿನ ಅಂತರ ಗಳು..

ನಮ್ಮ ಕನ್ನಡದ ನಟ ನಟಿಯರ ಗಂಡ-ಹೆಂಡತಿಯರು ಮಧ್ಯವಯಸ್ಸಿನ ಅಂತರಗಳು ನಾವು ಇಲ್ಲಿ ನಾವು ಕಾಣಬಹುದು.ಚಿರಂಜೀವಿ ಸರ್ಜಾ 35 ಹಾಗೂ ಮೇಘನಾ ರಾಜ್ 30 ಅವರ ಮಧ್ಯೆ 5 ವರ್ಷಗಳ ಅಂತರವನ್ನು ನಾವು ಕಾಣಬಹುದು.ಪ್ರಜ್ವಲ್ ದೇವರಾಜ್ 36ವರ್ಷ ಹಾಗೂ ರಾಗಿಣಿಯ 31 ವರ್ಷ5 ವರ್ಷಗಳ ಅಂತರವನ್ನು ನಾವು ಕಾಣಬಹುದು.ಧ್ರುವ ಸರ್ಜಾ 31 ವರ್ಷ ಹಾಗೂ ಪ್ರೇರಣಾ 27 ವರ್ಷ ವಯಸ್ಸಿನ ಅಂತರ 4 ವರ್ಷ ನಾವು ಕಾಣಬಹುದು.ಯಶ್ 34 ವರ್ಷ ಹಾಗೂರಾಧಿಕಾ 36 ವರ್ಷ ಇವರ ಮಧ್ಯೆ 2 ವರ್ಷಗಳ ಅಂತರವನ್ನು ನಾವು ಕಾಣಬಹುದು. ಉಪೇಂದ್ರ 51 ವರ್ಷಪ್ರಿಯಾಂಕ 42 ವರ್ಷ 9 ವರ್ಷಗಳ ಅಂತರವನ್ನು ನಾವು ಕಾಣಬಹುದು.
ದಿಗಂತ್ 36ವರ್ಷಐಂದ್ರಿತಾ ರೈ 35ವರ್ಷ ಇವರ ಮಧ್ಯೆ 1ವರ್ಷಗಳ ಅಂತರವನ್ನು ನಾವು ಕಾಣಬಹುದು.

ಚಂದನ್ ಶೆಟ್ಟಿ 30ವರ್ಷನಿವೇದಿತಾ ಗೌಡ 20 ವರ್ಷಗಳ ಇವರ ಮಧ್ಯೆ 10 ವರ್ಷ ಅಂತರವನ್ನು ನಾವು ಕಾಣಬಹುದು.
ಕುಮಾರಸ್ವಾಮಿ 60ವರ್ಷರಾಧಿಕಾ ಕುಮಾರಸ್ವಾಮಿ 33 ವರ್ಷ ಇವರ ಮಧ್ಯೆ 27 ವರ್ಷಗಳ ಅಂತರವನ್ನು ನಾವು ಕಾಣಬಹುದು.
ನಿಖಿಲ್ ಗೌಡ 30 ವರ್ಷರೇವತಿ 26 ವರ್ಷ ಇವರ ಮಧ್ಯೆ ನಾಲ್ಕು ವರ್ಷಗಳ ಅಂತರವನ್ನು ನಾವು ಕಾಣಬಹುದು. ಕನ್ನಡದ ನಟನಟಿಯರ ವಯಸ್ಸಿನ ಅಂತರ ಮತ್ತು ಮುದ್ದಾದ ಜೋಡಿಗಳನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ಕಾಣಬಹುದು ಹಾಗೂ ಈ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

See also  ಈ ಮೂರು ವಿಷಯಗಳನ್ನು ಓದಿಕೊಂಡ್ರೆ ಸಾಕು..ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆಯಬಹುದು..ಬಹಳ ಸುಲಭ..

[irp]


crossorigin="anonymous">