ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾದ ಕಥೆ... - Karnataka's Best News Portal

ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾದ ಕಥೆ…

ಬ್ರಹ್ಮನನ್ನು ಈ ಸೃಷ್ಟಿಯ ರಚನೆಕಾರ ಎಂದು ಕರೆಯಲಾಗುತ್ತದೆ ಹಾಗೂ ಬ್ರಹ್ಮದೇವರ ಪತ್ನಿಯೂ ಸಾಕ್ಷಾತ್ ಸರಸ್ವತಿ ಎಂದು ಎಲ್ಲರಿಗೂ ಗೊತ್ತು. ಹಾಗೂ ಸರಸ್ವತಿ ತನ್ನದೇ ಆದ ಮಗಳು ಎಂದು ಗೊತ್ತಿದೆ ಹಿಂದೂ ಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತಸ್ವೀ ಪುರಾಣ ಎಂದು ಗ್ರಂಥಗಳಿವೆ ಈ ಎರಡು ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನದೇ ಆದ ಮಗಳಾದ ಸರಸ್ವತಿಯನ್ನು ವರಿಸಿದ್ದರು ಬ್ರಹ್ಮದೇವನು ಸರಸ್ವತಿಯನ್ನು ಎಂದರೆ ತನ್ನ ಮಗಳನ್ನ ಏಕೆ ಮದುವೆಯಾದರೂ ತಿಳಿಯೋಣ ಬನ್ನಿ.ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮ ದೇವನ ಶಕ್ತಿಯ ರೂಪದಲ್ಲಿ ಸೃಷ್ಟಿಮಾಡಿದ್ದು ಸರಸ್ವತಿ ಸರಸ್ವತಿಯನ್ನು ವಿದ್ಯೆ ನೀಡುವ ಮಾತೆ ಎಂದು ಕರೆಯಲಾಗುತ್ತದೆ.ಸರಸ್ವತಿಗೆ ಯಾರೂ ಕೂಡ ತಾಯಿ ಇರಲಿಲ್ಲ ಕೇವಲ ತನ್ನ ತಂದೆ ಬ್ರಹ್ಮ ದೇವರಾಗಿದ್ದರು ಮತಸ್ವೀ ಪುರಾಣ ಪ್ರಕಾರ ಬ್ರಹ್ಮನಿಗೆ 5 ತಲೆಗಳಿದ್ದವು ಬ್ರಹ್ಮನು ತನಗಿದ್ದ ಸಂಪೂರ್ಣ ಶಕ್ತಿಯಿಂದ ಸೃಷ್ಟಿಯನ್ನು ರಚನೆ ಮಾಡುವಾಗ ಬ್ರಹ್ಮ ಒಬ್ಬರೇ ಇದ್ದರಂತೆ ಸರಸ್ವತಿ ಸಾಂದೆ ಬ್ರಾಮಿ ಯನ್ನ ಸೃಷ್ಟಿಸಿದರು.

ಅದರಲ್ಲಿ ಸರಸ್ವತಿಯು ಸುಂದರವಾಗಿದ್ದರೆ ಅಂತೆ ಹಾಗೂ ಸರಸ್ವತಿಯ ಸೌಂದರ್ಯಕ್ಕೆ ಬ್ರಹ್ಮದೇವನು ಮಾರಿ ಹೋಗಿದ್ದರಂತೆ ಹಾಗೂ ತಮ್ಮ ದೃಷ್ಟಿಯನ್ನು ಮಾತೆ ಸರಸ್ವತಿಯ ಮೇಲೆ ಸದಾ ಇರಿಸಿದರಂತೆ ಈ ದೃಷ್ಟಿಯಿಂದ ಸರಸ್ವತಿ ತಪ್ಪಿಸಿಕೊಳ್ಳಲು ನಾಲ್ಕು ದಿಕ್ಕುಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರಂತೆ ಆದರೆ ಬ್ರಹ್ಮದೇವರು ಸರಸ್ವತಿಯು ಎಲ್ಲೆ ಅವಿತು ಕುಳಿತರು ತಮ್ಮ 5ನೇ ತಲೆಯ ಶಕ್ತಿಯಿಂದ ಕಂಡುಹಿಡಿದಿದ್ದ ರಂತೆ ಅದಾದಮೇಲೆ ಆಕಾಶದಲ್ಲಿಯೂ ಕೂಡ ಒಳಗೆ ಅವಿತು ಕುಳಿತಿದ್ದರಂತೆ ಆದರೆ ಬ್ರಹ್ಮದೇವರು ಅಲ್ಲಿಯೂ ಕಂಡುಹಿಡಿದರು ಇದಾದಮೇಲೆ ಕಾಲಕ್ರಮೇಣ ಮದುವೆಯಾಯಿತು ಇವರಿಗೆ ಮನು ಎಂಬ ಪುತ್ರರು ಹುಟ್ಟುವರು ಮನು ಎಂದರೆ ಮೊದಲ ಸೃಷ್ಟಿಯಲ್ಲಿ ಹುಟ್ಟಿರುವ ಮಾನವ ಎಂದು ಹೇಳಲಾಗುತ್ತದೆ ಹೀಗೆ ಕಾಣುವಂತಹ ಅಚ್ಚರಿಯ ಮಾಹಿತಿಗಳನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಬಹುದು ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

[irp]


crossorigin="anonymous">