ವಿಮಾನ ಓಡಿಸಬಲ್ಲ ಏಕೈಕ ಕನ್ನಡ ನಟಿ ಯಾರು ಗೊತ್ತಾ.. - Karnataka's Best News Portal

ಒಬ್ಬ ನಟಿ ಹಲವಾರು ಭಾಷೆಗಳಲ್ಲಿ ನಟಿಸಬಹುದು ಆದರೆ ಯಾವುದಾದರೂ ಒಂದು ಭಾಷೆಯಲ್ಲಿನ ನಟರ ಬಗ್ಗೆ ಹೆಚ್ಚು ಕನೆಕ್ಟ್ ಆಗುತ್ತಾರೆ. ಹೆಚ್ಚು ಅಭಿಮಾನ ಬೆಳೆಸಿಕೊಳ್ಳುತ್ತಾರೆ ಹೀಗೆ ಕನ್ನಡ ಹಾಗೂ ಕನ್ನಡದ ನಟರ ಮೇಲೆ ಅಭಿಮಾನ ಬೆಳೆಸಿಕೊಂಡಿರುವ ನಟಿ ಮಾಧವಿ ಅವರು ತಮ್ಮ ಪ್ರೊಫೈಲ್ನಲ್ಲಿ ಪರ್ಸನಲ್ ಅಕೌಂಟ್ ನಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಕೊಟ್ಟಂತಹ ಪ್ರಾಮುಖ್ಯತೆ ಯಾವ ನಟನಿಗೂ ಕೊಟ್ಟಿಲ್ಲ. ಮಾಧವಿ ಅವರು ಅಷ್ಟೇ ಅಲ್ಲದೆ ತುಂಬಾ ಧೈರ್ಯವಂತೆ ಇವರು ಅಮೆರಿಕ ಮೂಲದ ರಾವುತ್ ಶರ್ಮಾ ಮದುವೆಯಾದ ಮಾಧವಿ ಈಗ ಯಾವ ಹಂತಕ್ಕೆ ಬೆಳೆದಿದ್ದಾರೆ ಗೊತ್ತೆ. ರಾವುತ್ ಶರ್ಮಾ ಫಾರ್ಮಸಿಟಿಕಲ್ ಕಂಪನಿ ಇದೆ ತನ್ನ ಗಂಡನ ಜೊತೆ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದ ಮಾದವಿ ಯವರು ತನ್ನ ಚಾಣಕ್ಷತನದ ಮೂಲಕ ಕಂಪನಿಯನ್ನ ಟಾಪ್ ಪೋಜಿಶನ್ಗೆ ತೆಗೆದುಕೊಂಡು ಹೋಗಿದ್ದಾರೆ.

ಅಷ್ಟೇ ಅಲ್ಲದೆ ಕಂಪನಿಯ ಜವಾಬ್ದಾರಿಯನ್ನ ತಾವೇ ಬಂದಿದ್ದಾರೆ ಬೇರೆಬೇರೆ ನಗರಕ್ಕೆ ಮೀಟಿಂಗಿಗೆ ಸಲುವಾಗಿ ಹೋಗಬೇಕಾದ ಕಾರಣ ಸೊಂಟ ವಿಮಾನ ಖರೀದಿ ಮಾಡಿರುವ ಮಾಧವಿಯವರು ವಿಮಾನ ಓಡಿಸುವುದನ್ನು ಕಲಿತಿದ್ದಾರೆ ಬಹುಷ್ಯ ಭಾರತ ಚಿತ್ರರಂಗದಲ್ಲಿ ವಿಮಾನವನ್ನು ಚಲಿಸುವಂತಹ ಏಕೈಕ ನಟಿ ಇವರೇ ಆಗಿರಬಹುದು ಗಂಡನಿಗೆ ವಿಶ್ರಾಂತಿ ಕೊಟ್ಟು ಹತ್ತು ಸಾವಿರ ಕೋಟಿಯ ಕಂಪನಿಯ ಜವಾಬ್ದಾರಿ ಹೊತ್ತಿರುವ ಮಧಾವಿ ಯವರು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಲ್ಲ ಚಾಣಕ್ಷಿ . ಹಲವಾರು ಅಚ್ಚರಿ ಮಾಹಿತಿಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಇರಿಸಲಾಗಿದೆ. ವಿಡಿಯೋನ ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *