ಕ್ರಿಕೆಟ್ ನ ದಿಗ್ಗಜರು ಮೊದಲು ಹೇಗಿದ್ದರೂ ಈಗ ಹೇಗಿದ್ದಾರೆ ನೋಡಿದರೆ ಶಾಕ್ ಆಗ್ತೀರಾ... - Karnataka's Best News Portal

ಕ್ರಿಕೆಟ್ ನ ದಿಗ್ಗಜರು ಮೊದಲು ಹೇಗಿದ್ದರೂ ಈಗ ಹೇಗಿದ್ದಾರೆ ನೋಡಿದರೆ ಶಾಕ್ ಆಗ್ತೀರಾ…

ಹೌದು ಕ್ರಿಕೆಟ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಈಗ ಎಲ್ಲ ಜನರು ಇಷ್ಟ ಪಡುವ ಏಕೈಕ ಗೇಮ್ ಎಂದರೆ ಅದು ಮಾತ್ರ ಕ್ರಿಕೆಟ್ ಮಾತ್ರ. ಮಕ್ಕಳಿಂದ ಹಿಡಿದು ವಯೋವೃದ್ದರ ತನಕ ಎಲ್ಲರೂ ಕೂಡ ಕ್ರಿಕೆಟ್ ಕ್ರೇಜ್ ಅನ್ನು ಒಳಗೊಂಡಿರುತ್ತಾರೆ. ಇನ್ನೂ ಈ ಕ್ರಿಕೆಟ್ ನಲ್ಲಿ ಭಾಗವಹಿಸುವಂತಹ ನಾಯಕರು ಅವರದೇ ಆದಂತಹ ಫ್ಯಾನ್ಸ್ ಗ್ರೂಪ್ ಗಳನ್ನು ಒಳಗೊಂಡಿರುತ್ತಾರೆ ಅವರು ಆಡುವಂತಹ ಗೇಮ್ ನಾ ವೈಶಿಷ್ಟವನ್ನು ನೋಡಿ ಹಲವಾರು ಜನರು ಅಟ್ರ್ಯಾಕ್ಟ್ ಆಗಿ ಅವರನ್ನು ಫಾಲೋ ಮಾಡುತ್ತ ಇರುತ್ತಾರೆ. ಕ್ರಿಕೆಟ್ ನಮಗೆ ನೋಡುವುದಕ್ಕೆ ತುಂಬಾ ಸುಲಭವಾಗಿ ಕಾಣಬಹುದು ಆದರೆ ಅಲ್ಲಿ ನಿಂತು ಆಡುವುದು ಒಂದು ಬಹುದೊಡ್ಡ ಚಾಲೆಂಜ್ ಅಂತ ಹೇಳಬಹುದು.


ಇದರ ಜೊತೆಗೆ ಕ್ರಿಕೆಟ್ ಟೀಮ್ ಗೆ ಸೇರಿಕೊಳ್ಳುವುದು ಅಂದರೆ ಅಷ್ಟು ಸುಲಭವಾದ ಮಾತಲ್ಲ ಅವರು ಹಂತ ಹಂತವಾಗಿ ಎಲ್ಲಾ ರೀತಿಯಾದಂತಹ ಪರೀಕ್ಷೆಗಳನ್ನು ಎದುರಿಸಿ ನಂತರ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಸೇರ್ಪಡೆಗೊಳ್ಳುತ್ತಾರೆ. ಇನ್ನೂ ನಿಮ್ಮ ನೆಚ್ಚಿನ ನಾಯಕರು ಹಾಗೂ ಕ್ರಿಕೆಟ್ ನಾ ದಿಗ್ಗಜರು ಮೊದಲು ಕ್ರಿಕೆಟ್ ಟೀಮ್ ಗೆ ಸೇರುವುದಕ್ಕೂ ಮುಂಚೆ ಏನು ಮಾಡುತ್ತಿದ್ದರು ಹಾಗೂ ಹೇಗೆ ಇದ್ದರೂ ಕ್ರಿಕೆಟ್ ಟೀಮ್ ಗೆ ಸೇರಿಕೊಂಡ ನಂತರ ಅವರು ಹೇಗೆ ಕಾಣಿಸುತ್ತಾರೆ ಅವರು ಯಾವ ರೀತಿಯ ಜೀವನ ಶೈಲಿಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನೋಡಲು ಹಾಗೂ ನಿಮ್ಮ ನೆಚ್ಚಿನ ನಾಯಕರು ಹೇಗೆ ಕಾಣಿಸುತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.
See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.

[irp]


crossorigin="anonymous">