ಮನುಷ್ಯ ರೂಪದಲ್ಲಿ ಬಂದ ಶೇಷನಾಗ ಮಹಿಳಿಗೆ ಮಾಡಿದ್ದೇನು ಗೊತ್ತಾ ಮೈ ಜುಮ್ಮೆನಿಸುವ ಕಥೆ.... - Karnataka's Best News Portal

ತುಂಬಾ ವರ್ಷಗಳ ಹಿಂದೆ ಒಬ್ಬ ಸೆಟ್ ವಿಗೆ 7 ಜನ ಗಂಡು ಮಕ್ಕಳಿದ್ದರು ಎಲ್ಲರಿಗಿಂತ ಚಿಕ್ಕವನ ಹೆಂಡತಿಯ ಹೆಸರು ಬಂದು ಶ್ರೇಷ್ಠ ಈಕೆಗೆ ಅಣ್ಣ-ತಮ್ಮಂದಿರ ಇಲ್ಲ ಒಂದು ದಿನ ಎಲ್ಲ ಗಂಡು ಮಕ್ಕಳ ಜೊತೆ ವಲಕ್ಕೆ ಹೋದಳು ಆಕಸ್ಮಿಕವಾಗಿ ಒಂದು ಸರ್ಪ ಕಾಣಿಸಿಕೊಳ್ಳುತ್ತು ಮುಂದೇನಾಯಿತು ಎಂಬ ಆಶ್ಚರ್ಯ ಪಡುವ ಘಟನೆಯನ್ನು ತಿಳಿದುಕೊಳ್ಳಬೇಕೆಂದರೆ ನೀವು ನಾಗದೇವರನ್ನು ನಾಗಪ್ಪನನ್ನ ಮತ್ತು ವಾಸುಕಿ ಮಹಾರಾಜರನ್ನು ಸ್ಮರಿಸಿ ಆ ಜಾಗದಲ್ಲಿ ಸರ್ಪ ಕಂಡ ತಕ್ಷಣ ಗಾಬರಿ ಆದಾಗ ದೊಡ್ಡ ಸೊಸೆ ಅದನ್ನು ಸಾಯಿಸಲು ಹೋದಳು.ಅದೇ ಚಿಕ್ಕ ಸೊಸೆ ಶ್ರೇಷ್ಠ ಈಗೆಲ್ಲ ಮಾಡಬಾರದು ಅದು ಒಂದು ಜೀವ ಅಲ್ಲವೇ ಮೇಲಾಗಿ ನಾಗಪ್ಪ ದೇವರ ಸಮಾನ ಎಂದು ಹೇಳಿದಳು ಅದು ಬೇರೆ ಜಾಗಕ್ಕೆ ಹೋಗಿ ಕುಳಿತಾಗ ಈಕೆ ನಾನು ಬರುವ ಕೂಡ ಎಲ್ಲಿ ಹೋಗಬೇಡ ಎಂದು ಹೇಳಿ ಎಲ್ಲರ ಜೊತೆ ಕೂಡ ಮಣ್ಣನ್ನು ತೆಗೆದುಕೊಂಡು ಹೊರಟು ಹೋದಳು.


ಹಾಗೂ ಕೆಲಸದಲ್ಲಿ ಬಿಜಿ ಆದಾಗ ಹಾವಿಗೆ ಹೇಳಿದ ಮಾತನ್ನು ಮರೆತು ಹೋದಳು ಮತ್ತೆ ಶ್ರೇಷ್ಠ ಹಾವನ್ನ ನೆನಪಾದಾಗ ನಮ್ಮನ್ನು ಕ್ಷಮಿಸಿ ಬಿಡು ಅಣ್ಣಯ್ಯ ಎಂದಳು. ಹಾಗಾದರೆ ನನ್ನ ಅಣ್ಣಯ್ಯ ಅಂದಲ್ಲ ಆದರೆ ಕ್ಷಮಿಸುತ್ತೇನೆ ಎಂದು ಆ ಹಾವು ಮನುಷ್ಯ ರೂಪ ತಾಳಿತು ಆ ಮತ್ತೆ ಅವು ಮನೆಗೆ ಬಂದು ಆ ಹಾವು ನನ್ನ ತಂಗಿಯನ್ನು ಕೆಲವು ದಿನಗಳ ಕಾಲ ಕಳಿಸಿಕೊಡಿ ಎಂದು ಹಾವಿನ ರೂಪದ ಅಣ್ಣಯ್ಯ ವಿನಂತಿಸಿದನು. ಮುಂದೇನಾಯಿತು ನಿಮ್ಮ ರಹಸ್ಯ ಕಾರಿ ಕುತೂಹಲಕಾರಿ ವಿಚಾರವನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ಇರಿಸಲಾಗಿದೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡುತ್ತಾ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ

By admin

Leave a Reply

Your email address will not be published. Required fields are marked *