ಅಣ್ಣ ತಂಗಿಯ ಈ ವಿಡಿಯೋ ನೋಡಿ ಕರುಳು ಕಿತ್ತುಬರುವ ಸಂಗತಿಗಳು ಕಣ್ಣೀರು ಹಾಕದೆ ಇರುವ ರೀತಿ ಪ್ರಯತ್ನ ಪಡಿ... - Karnataka's Best News Portal

ಅಣ್ಣ ತಂಗಿಯ ಈ ವಿಡಿಯೋ ನೋಡಿ ಕರುಳು ಕಿತ್ತುಬರುವ ಸಂಗತಿಗಳು ಕಣ್ಣೀರು ಹಾಕದೆ ಇರುವ ರೀತಿ ಪ್ರಯತ್ನ ಪಡಿ…

ಈ ಜಗತ್ತಿನಲ್ಲಿ ಹಲವಾರು ರೀತಿಯ ಸಂಬಂಧಗಳು ಇದೆ ತಾಯಿ ಮಗಳ ಸಂಬಂಧ, ಅಪ್ಪ ಮಗನ ಸಂಬಂಧ, ಹಾಗೂ ಅಪ್ಪ ಮಗಳ ಸಂಬಂಧ, ತಾಯಿ ಮಗಳ ಸಂಬಂಧ ಹೀಗೆ ನೂರಾರು ರೀತಿಯ ಸಂಬಂಧಗಳು ಇರುತ್ತದೆ. ಆ ಸಂಬಂಧಗಳಲ್ಲಿ ಅಣ್ಣ ತಂಗಿಯ ಸಂಬಂಧ ಬಹು ಮುಖ್ಯವಾದಂತಹ ಅಷ್ಟೇ ಅಲ್ಲದೆ ವಿಶೇಷವಾದಂತಹ ಲಕ್ಷಣಗಳನ್ನು ನಾವು ಈ ಅಣ್ಣ ತಂಗಿಯ ಸಂಬಂಧ ದಲ್ಲಿ ಕಾಣಬಹುದಾಗಿದೆ. ಮನೆ ಎಂದ ಮೇಲೆ ಅಲ್ಲಿ ಖಂಡಿತವಾಗಿಯೂ ಒಬ್ಬ ಅಣ್ಣ ಮತ್ತು ತಂಗಿ ಇರುತ್ತಾರೆ ತಂಗಿಯ ಬಗ್ಗೆ ಅಣ್ಣನಿಗೆ ಎಷ್ಟೇ ಪ್ರೀತಿ ಇದ್ದರೂ ಕೂಡ ಅದನ್ನು ಆತ ಎಂದಿಗೂ ಕೂಡ ತೋರಿಸಿಕೊಳ್ಳುವುದಿಲ್ಲ. ತಂಗಿಗೆ ಏನಾದರೂ ಒಂದು ಕಾಟ ಕೊಡುತ್ತಲೇ ಇರುತ್ತಾನೆ ಅದರ ಅರ್ಥ ಆಕೆಯ ಮೇಲೆ ದ್ವೇಷ ಇದೆ ಎಂದು ಅರ್ಥವಲ್ಲ ಅವಳನ್ನು ಸದಾಕಾಲ ಸಕ್ರಿಯವಾಗಿಸಲು ಈ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ.


ಅದೇ ರೀತಿ ತಂಗಿಗೂ ಕೂಡ ತನ್ನ ಅಣ್ಣನನ್ನು ಕಂಡರೆ ಬಹಳಷ್ಟು ಪ್ರೀತಿ ಆದರೂ ಕೂಡ ತನ್ನ ಅಣ್ಣನ ಮೇಲೆ ಇರುವಂತಹ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ ಆದರೆ ಆಕೆ ತನ್ನ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕು ಎಂಬ ಸಂದರ್ಭ ಬಂದಾಗ ಮಾತ್ರ ಅವಳ ಹೃದಯದಲ್ಲಿ ಇಷ್ಟು ವರ್ಷಗಳ ಕಾಲ ಅಡಗಿಸಿಟ್ಟುಕೊಂಡಿದ್ದ ಭಾವನೆಗಳನ್ನು ಒಮ್ಮೆಲೆ ಆತನ ಮುಂದೆ ವ್ಯಕ್ತಪಡಿಸಿಕೊಂಡಾಗ ಆ ಒಂದು ದೃಶ್ಯವನ್ನು ನೋಡಿದಾಗ ನಿಜಕ್ಕೂ ಕೂಡ ಎಂಥವರನ್ನಾದರೂ ಕೂಡ ಕಣ್ಣೀರು ಬಂದೇ ಬರುತ್ತದೆ. ಆ ಅಣ್ಣ ತಂಗಿ ಯಾರು ಅವರಿಬ್ಬರ ನಡುವೆ ನಡೆದಂತಹ ಕಥೆಯಾದರೂ ಏನು ಮುಂತಾದ ಎಲ್ಲ ವಿಷಯಗಳನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ತಪ್ಪದೆ ನೋಡಿ. ಹಾಗೂ ನಿಮ್ಮ ಮನೆಯಲ್ಲಿ ಅಣ್ಣ ಅಥವಾ ತಂಗಿ ಇದ್ದರೆ ಅವರೊಂದಿಗೆ ಭಾವನಾತ್ಮಕವಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವ್ಯಕ್ತಪಡಿಸಲು ಪ್ರಯತ್ನಪಡಿ
See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿcrossorigin="anonymous">