ಅಮೆಜಾನ್ ನಲ್ಲಿ ಪಾರ್ಟ್ ಟೈಮ್ ಜಾಬ್ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಅಮೆಜಾನ್ ನಲ್ಲಿ ಪಾರ್ಟ್ ಟೈಮ್ ಜಾಬ್ ನೋಡಿದ್ರೆ ಶಾಕ್ ಆಗ್ತೀರಾ…

ಹೌದು ತುಂಬಾ ಜನರು ಕೇಳುತ್ತಿದ್ದರು ಪಾರ್ಟ್ ಟೈಮ್ ಜಾಬ್ ಇರಬಹುದು ಮನೆಯಲ್ಲಿ ಕುಳಿತು ಕೆಲಸ ನಿರ್ವಹಿಸುವಂತಹ ಆಗಿರಬಹುದು ಇಂತಹ ಕೆಲಸದ ಬಗ್ಗೆ ಮಾಹಿತಿ ಆಗಿದೆ ಈ ಕೆಲಸವನ್ನು ತರುತ್ತಿರುವುದು ಅಮೆಜಾನ್ ರವರು ಈ ಕೆಲಸವನ್ನು ಮಾಡೋದು ಹೇಗೆ ಅಂದರೆ ಆಮೆಜಾನ್ ಕಡೆಯಿಂದ ಒಂದು ಕೋರ್ಸನ್ನು ಕಂಪ್ಲೇಂಟ್ ಮಾಡಬೇಕು ಎಟಿಇಎಸ್ಕೋರ್ಸ್ ಎಂದು ಕೋರ್ಸ ಅಮೆಜಾನ್ ಟ್ರೈನ್ ಇ ಕಮರ್ಸ್ ಸ್ಪೆಷಲಿಸ್ಟ್ ಕೋರ್ಸ್ ಅಮೆಜಾನ್ ಕಡೆಯಿಂದ ಯಾರ್ಯಾರು ಅತೋರೈಸೇಶನ್ ತಗೊಂಡಿದ್ದಾರೆ ಅವರು ಮೂಲಕ ಈ ಕೋರ್ಸನ್ನು ನೀವು ಕಂಪ್ಲೀಟ್ ಮಾಡಬೇಕಾಗುತ್ತೆ ಆನಂತರ ನಂತರ ಕೆಲಸ ಮಾಡಬಹುದು ಇದೊಂದು ಪೇಡ್ ಕೋರ್ಸ್ ಆಗಿದೆ. ನೆನಪಿರಲಿ 3000 ಪೇಮೆಂಟ್ ಮಾಡಿ ಈ ಕೋರ್ಸನ್ನು ಪಡಿಬೇಕಾಗುತ್ತೆ.


ಈ ಕೋರ್ಸನ್ನುಮಾಡುವುದು ಹೇಗೆ ಮೊದಲೇ ಇದಾಗಿ 16 Hours ಈ ಕೋರ್ಸ್ ಇರುತ್ತೆ ನಂತರ ಪರೀಕ್ಷೆ ಇರುತ್ತೆ ಆನ್ಲೈನ್ ಕೋರ್ಸ್ ಆನ್ಲೈನ್ ಎಕ್ಸಾಮ್ ಇದ್ದಾಗ ನೀವು ಎಂದಿಗೆ ಎಕ್ಸಾಮ್ ಅನ್ನ ಪಾಸ್ ಮಾಡ್ತೀರಾ ನಂತರ ಸರ್ಟಿಫಿಕೇಟನ್ನು ಕೊಡಲಾಗುತ್ತದೆ ಅಮೆಜಾನ್ ಕಂಪನಿ ಕಡೆಯಿಂದ ನೇರವಾಗಿ ನಿಮಗೆ ಸಿಗಲಿದೆ ಎಂದಿಗೆ ನಿಮಗೆ ಸರ್ಟಿಫಿಕೇಟ್ ಸಿಕ್ತು ಒಂದು ನೀವು ಆದರೆ ಆಥೋರೈಸ್ಡ 80 ವರ್ಷ ಸರ್ಟಿಫಿಕೇಟ್ ಪಡೆದಂತಹ ಫ್ರೀಲಾನ್ಸರ್ ಆಗುತ್ತೀರಾ ನಂತರ ನೀವು ಮಾಡುವುದಾದರೆ ಏನು ಎಂಬ ಹಲವಾರು ಕುತೂಹಲಕಾರಿ ರಹಸ್ಯಮಯ ನದಿಗಳು ಈ ಕೆಳಗೆ ಕಾಣುವ ವಿಡಿಯೋದಲ್ಲಿ ಅಡಕವಾಗಿದೆ ತಪ್ಪದೇ ಕೊನೆವರೆಗೂ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.
See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

[irp]


crossorigin="anonymous">