ಪದೇ ಪದೇ ಸ್ವಪ್ನದಲ್ಲಿ ಮನುಷ್ಯರನ್ನು ಕಂಡರೆ ಏನ್ ಆಗುತ್ತೆ ಗೊತ್ತಾ ನೋಡಿದ್ರೆ ಬೆಚ್ಚಿಬೀಳ್ತಿರ... - Karnataka's Best News Portal

ಪದೇ ಪದೇ ಸ್ವಪ್ನದಲ್ಲಿ ಮನುಷ್ಯರನ್ನು ಕಂಡರೆ ಏನ್ ಆಗುತ್ತೆ ಗೊತ್ತಾ ನೋಡಿದ್ರೆ ಬೆಚ್ಚಿಬೀಳ್ತಿರ…

ಮನುಷ್ಯರು ಅಂದರೆ ಅತ್ಯಂತ ಶುದ್ಧವಾಗಿ ಇರುವಂತಹ ಮತ್ತು ಶುಭ ಲಕ್ಷಣಗಳಿಂದ ಕೂಡಿರುವಂತಹ ಮನುಷ್ಯರು ಆಗಿರಬೇಕು ಅವರು ಯಾವುದೇ ರೀತಿಯಾದಂತಹ ಕೊಳಕು ಬಟ್ಟೆಯನ್ನು ಅಥವಾ ಗಲೀಜು ಇರುವಂಥವರು ಕನಸಿನಲ್ಲಿ ಕಾಣಬಹುದು. ಆದರೆ ಅತ್ಯಂತ ಶುಭ್ರವಾಗಿ ಇರುವಂತಹ ಹಿರಿಯರು ಆಗಿರಬಹುದು ಅಥವಾ ನಾವು ಗೌರವಿಸುವವರು ಅಥವಾ ನಾವು ಯಾವುದಾದರೂ ವ್ಯಕ್ತಿಯನ್ನು ಪೂಜ್ಯನೀಯ ಭಾವದಿಂದ ನೋಡುವಂತಹ ಮನುಷ್ಯರು ಕನಸಿನಲ್ಲಿ ಬಂದರೆ ನಿಮಗೆ ಅತ್ಯಂತ ಶುಭ ಫಲಗಳು ಕಾಣುತ್ತದೆ. ನಿಮ್ಮ ಕನಸಿನಲ್ಲಿ ಇಂತಹ ವ್ಯಕ್ತಿಗಳು ಬಂದರೆ ನಿಮಗೆ ಮಂತ್ರಿ ಪದವಿಗೆ ಸಮಾನ ವಾದಂತಹ ಪದವಿಯನ್ನು ನೀವು ಪಡೆಯುತ್ತಿರ ಅಂತ ಶಾಸ್ತ್ರದಲ್ಲಿ ಹೇಳುತ್ತಾರೆ ಅದೇ ರೀತಿಯಾಗಿ ಆ ಕಾರ್ಯ ಆಗದೇ ಇದ್ದರೆ ಯಾವುದಾದರೂ ಒಂದು ಉನ್ನತವಾದ ಒಂದು ಉದ್ಯೋಗ ಪ್ರಾಪ್ತಿಯಾಗುತ್ತದೆ.


ಅಥವಾ ನೀವು ಮಾಡುವಂತಹ ಕಾರ್ಯದಲ್ಲಿ ಉನ್ನತ ಯೋಗ ಬರುತ್ತದೆ. ಈ ರೀತಿಯಾದಂತಹ ಯಾವುದಾದರೂ ಒಂದು ಜವಾಬ್ದಾರಿಯುತ ವಾದಂತಹ ಅಥವಾ ಯಾವುದಾದರೂ ಘನತೆ ಇರುವಂತಹ ಉನ್ನತವಾಗಿರುವ ಜವಾಬ್ದಾರಿ ಸ್ಥಾನವನ್ನು ನೀವು ಪಡೆಯುತ್ತಿರ‌. ಸ್ವಪ್ನಗಳಲ್ಲಿ ಹಲವಾರು ರೀತಿಯ ವಿಧಗಳಿವೆ ಅದರಲ್ಲಿ ಕೆಲವೊಮ್ಮೆ ಸ್ವಪ್ನದಲ್ಲಿ ಮನುಷ್ಯರು, ಪ್ರಾಣಿಗಳು, ಹಾಗೂ ಪಶು ಪಕ್ಷಿಗಳು ಇನ್ನೂ ಮುಂದಾದರೂ ಕನಸಿನಲ್ಲಿ ಬರುತ್ತಾರೆ ಒಂದೊಂದು ಪ್ರಾಣಿಗಳಿಗೂ ಹಾಗೂ ಪಕ್ಷಿಗಳಿಗೂ ಒಂದೊಂದು ವಿಧವಾದಂತಹ ಫಲಗಳನ್ನು ಶಾಸ್ತ್ರದಲ್ಲಿ ತಿಳಿಸುತ್ತಾರೆ ಆದರೆ ನಿಮಗೆ ಶುಭ್ರವಾಗಿ ಇರುವಂತಹ ಮನುಷ್ಯರು ಕಂಡರೆ ನಿಮಗೆ ಜೀವನದಲ್ಲಿ ಅತ್ಯಂತ ಉನ್ನತವಾದಂತಹ ಕ್ಷಣಗಳನ್ನು ಒದಗಿ ಬಂದಿದೆ ಅಂತ ಅರ್ಥ ಹಾಗೂ ಆ ದಿನದಿಂದಲೇ ನಿಮ್ಮ ಜೀವನದಲ್ಲಿ ಅದ್ಬುತವಾದಂತಹ ಕ್ಷಣಗಳು ಮುಂದಿನ ಜೀವನದಲ್ಲಿ ನೆಡೆಯುತ್ತದೆ.
See also  ಕೊಡುವ ಹಣ 100 ರೂ ಆದರೆ ಹಾಕುವ ಪೆಟ್ರೋಲ್ 90 ರೂ..ಬಂಕ್ ಗಳಲ್ಲಿ ಹೇಗೆ ಮೋಸ ಹೋಗ್ತೀರಾ ನೋಡಿ

[irp]


crossorigin="anonymous">