ಟಾಟಾ ಹ್ಯಾರಿಯರ್ ಕಾರ್ ನ ಮಾಹಿತಿ ನೋಡಿದ್ರೆ ಬೆಚ್ಚಿಬೀಳ್ತಿರಾ ಇಲ್ಲಿದೆ ನೋಡಿ.... - Karnataka's Best News Portal

ಈ ಒಂದು ಹ್ಯಾರಿಯರ್ ಏನಿದೆ ಇದು ಟಾಟಾರವರ ಪ್ರೀಮಿಯಂ SUV ಆಗಿರುವಂತಹದ್ದು. ಈ ಒಂದು ಕಾರ್ ಏನಿದೆ 6 ಸ್ಪೀಡ್ ಆಟೋ ಟ್ರಾನ್ಸ್ಮಿಷನ್ ಹೊಂದಿರು ವಂತಹದು. ಜೊತೆಗೆ ಲೇಟೆಸ್ಟ್ BS6 ಡೀಸೆಲ್ ಇಂಜಿನ್ ಹೊಂದಿರುವಂತಹದು. DRL ಸಿಗುತ್ತದೆ ಇದು ಇಂಡಿಕೇಟರ್ ರೀತಿಯಲ್ಲಿ ಕೆಲಸಮಾಡುತ್ತಿದೆ. DRL ರೀತಿಯಲ್ಲು ಕೆಲಸ ಮಾಡುವಂತಹದು. ಮುಂದೆ ಜಿಯೋನ್ ಹೆಡ್ ಲೈಟ್ ಮತ್ತು ಫೋಗ್ ಲೈಟ್ ಕೆಳಗೆ ಸಿಗುತ್ತೆ. ಇನ್ನೂ ಸೈಡ್ ಅಲ್ಲಿ ನೋಡುವುದಾದರೆ 17 ಇಂಚು ಡೈಮಂಡ್ ಕಟ್ ಅಲೈಟ್ ಈ ಒಂದು ಟೈಯರ್ ಹೊಂದಿ ರುವಂತಹದು. ಇದು ಹೈಯರೆಂಟ್ ವೇರಿಯಂಟ್ ಮಾತ್ರ ಸಿಗುವಂತಹದ್ದು. ಓವರಾಲ್ ಮುಂದೆಯಿಂದ ಒಂದು ಲಕ್ಸುರಿಯಸ್ ಆಗಿ ಸಕ್ಕತ್ತಾಗಿದೆ. ಇನ್ನೂ ಹಿಂದೆ ನೋಡುವುದಾದರೆ ಟೈಲ್ಯಾಂಪ್ ತುಂಬಾ ಚೆನ್ನಾಗಿದೆ.


ಆಕಡೆಯಿಂದ ಈ ಕಡೆಯಿಂದ ಕಂಟಿನ್ಯುಯಸ್ ಆಗಿ ಇರುವಂತಹದ್ದು. ಲೋಗೋ ಸಿಗುತ್ತೆ ಹ್ಯಾರಿಯರ್ ಎಂದು ತುಂಬಾ ಚೆನ್ನಾಗಿ ಕಾಣುತ್ತೆ. ಹಿಂದೆ ಪಾರ್ಕಿಂಗ್ ಕ್ಯಾಮೆರಾ ಇದೆ. ಓವರ್ ಅಲ್ ಕ್ರೇಜಿ ಆಗಿದೆ. ಒಮೆಗಾ ಆರ್ಕಿಟೆಕ್ಟರ್ ಮೇಲೆ ಬಿಲ್ಡ್ ಆಗಿರುವಂತಹದ್ದು. ಈ ಒಂದು ಲ್ಯಾಂಡ್ ಲೋವರ್ ಡಿಐಟ್ ಏನಿದೆ ಅದರ ಪ್ಲಾಟ್ ಫಾರ್ಮ್ ಮೇಲೆ ಬಿಲ್ಡ್ ಆಗಿರುವಂತಹದ್ದು. ಇದು 2 ಲೀಟರ್ ಡೀಸೆಲ್ ಇಂಜಿನ್ ಆಗಿರು ವಂತಹದ್ದು.ಈ ಒಂದು ಇಂಜಿನ್ ಏನಿದೆ ಸುಮಾರು 172ps ಪವರ್ ಪ್ರೊಡ್ಯೂಸ್ ಮಾಡುತ್ತೆ. ಮತ್ತೆ 350 ನ್ಯೂಟನ್ ಮೀಟರ್ ಟಾರ್ಕ್ ಪ್ರೊಡ್ಯೂಸ್ ಮಾಡುತ್ತದೆ. ಈ ಒಂದು ಕೆಪಾಸಿಟಿ ಇಂಜಿನ್ ಗೆ ಇರುವಂತಹದು. ನಂತರ ಇದು ಕೀಲೆಸ್ ಎಂಟ್ರಿ ಕೀನ ಅವಶ್ಯಕತೆ ಇಲ್ಲ.

By admin

Leave a Reply

Your email address will not be published. Required fields are marked *