ಜೊತೆ ಜೊತೆಯಲಿ ಧಾರಾವಾಹಿಯ ನಟ-ನಟಿಯರ ಸಂಭಾವನೆ ನೋಡಿದ್ರೆ ಬೆಚ್ಚಿಬೀಳುವಂತಹ ಮಾಹಿತಿ... - Karnataka's Best News Portal

ಜೊತೆ ಜೊತೆಯಲಿ ಧಾರಾವಾಹಿಯ ನಟ-ನಟಿಯರ ಸಂಭಾವನೆ ನೋಡಿದ್ರೆ ಬೆಚ್ಚಿಬೀಳುವಂತಹ ಮಾಹಿತಿ…

ಜೊತೆ ಜೊತೆಯಲ್ಲಿ ಎಂಬ ಧಾರವಾಹಿ ಕನ್ನಡ ಕಲಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದೆ ಎಲ್ಲರ ಮನೆಯ ಮೆಚ್ಚಿನ ಧಾರಾವಾಹಿಯಾಗಿ ಮೂಡಿ ಬರುತ್ತಿದೆ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ನಿಜವಾದಂತಹ ಹೃದಯ ಮತ್ತು ಮನಸ್ಸು ಹಾಗೂ ಪ್ರೀತಿಗೆ ಕೊಡುವಂತಹ ಪವಿತ್ರವಾದ ಗೌರವವೇ ಪ್ರೀತಿ ಇದೆ ಜೊತೆಜೊತೆಯಾಗಿ ಎಂಬ ಸೀರಿಯಲ್ ಆಗಿ ಮೂಡಿಬರುತ್ತಿದೆ. ಯಾವಾಗ ಧಾರವಾಹಿ ಬರುವುದು ಎಂದು ನಾವಿದನ್ನು ನೋಡುತ್ತೇವೆ ಎಂಬ ಕುತೂಹಲಕಾರಿಯಾಗಿ ಜನರು ಪ್ರತಿಕ್ಷಣವೂ ಕೂಡ ಬಯಸುತ್ತಿರುತ್ತಾರೆ. ಜೀ ಕನ್ನಡ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಧಾರಾವಾಹಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. ಮರಾಠಿಯಿಂದ ರೀಮೇಕ್ ಆಗಿದ್ದು ಈ ಮರಾಠಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ಸಖತ್ ಹಿಟ್ ಆಗಿತ್ತು ಈ ಕಾರಣಕ್ಕಾಗಿ ಸೀರಿಯಲ್ ನನ್ನ ಕನ್ನಡಕ್ಕಾಗಿ ರಿಮೇಕ್ ಮಾಡಲಾಗಿತ್ತು.


ಜೊತೆ ಜೊತೆಯಲ್ಲಿ ಎಂಬ ಧಾರವಾಹಿ ಪ್ರಸಾರವಾದ ಮೊದಲ ವಾರದಲ್ಲೇ ಎಲ್ಲಾ ಹಳೆಯ ಟಿಆರ್ಪಿ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಯನ್ನು ಬರೆಯಿತು ಈ ಧಾರವಾಹಿ ಮುಖಾಂತರ ಅನಿರುದ್ಧ್ ಅವರು ತಮ್ಮ ಜೀವನದಲ್ಲಿ ಹೊಸ ತಿರುವನ್ನು ಪಡೆದುಕೊಂಡರು.ಎಂದು ಹೇಳಬಹುದು ಸಾಕಷ್ಟು ಚಿತ್ರಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದ ಅನಿರುದ್ ರವರು ಹೇಳಿಕೊಂಡಿರುವ ಅಷ್ಟು ಹೆಸರನ್ನು ಖ್ಯಾತಿಯನ್ನು ಪಡೆದುಕೊಂಡಿರಲಿಲ್ಲ ಆದರೆ ಡಾಕ್ಟರ್ ವಿಷ್ಣುವರ್ಧನ್ ಅವರ ಆಶೀರ್ವಾದದ ಮೇರೆಗೆ ಅವರು ಕೊಟ್ಟಂತಹ ಪರಿಶ್ರಮದ ಮೇರೆಗೆ ಕಾಲ ಸರಿಹೊಂದುವ ಸಮಯದಲ್ಲಿ ಈ ದಾರವಾಹಿ ಮುಖಾಂತರ ಯಶಸ್ಸನ್ನು ಕಾಣತೊಡಗಿದರು ಹಾಗೂ ದಾಖಲೆಯ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಹಾಗೂ ಜೊತೆ ಜೊತೆಯಲ್ಲಿ ನಡೆಸುವಂತಹ ಎಲ್ಲಾ ಕಲಾವಿದರ ಸಂಭಾವನೆ ಎಷ್ಟು ನೋಡಿದ್ರೆ ಬೆಚ್ಚಿ ಬೀಳುವಂತಹ ವಿಚಾರವಾಗಿದೆ ಇಂತಹ ಕುತೂಹಲ ವಿಚಾರಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಅಡಕವಾಗಿದೆ.ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿcrossorigin="anonymous">