ಸ್ತ್ರೀಯರ ಈ ಒಂದು ಭಾಗ ಹಿಡಿದರೆ ಭಯಂಕರ ಬಡತನ ಬರುತ್ತೆ.... - Karnataka's Best News Portal

ಚಾಣಕ್ಯ ನೀತಿಯ ಸಾರವಾಗಿ ಮಹಿಳೆಯರ ಯಾವ ಒಂದು ಅಂಗವನ್ನು ಅಪ್ಪಿತಪ್ಪಿ ಮರೆತು ಸಹ ಮುಟ್ಟಬಾರದು, ಇದನ್ನು ಮುಟ್ಟುವುದರಿಂದ ನಿಮ್ಮ ಜೀವನ ನರಕವಾಗಿ ಬಿಡುತ್ತೆ. ಮನೆಯಲ್ಲಿ ಅಶಾಂತಿ ಸೃಷ್ಟಿಯಾಗುತ್ತೆ ಅಪ್ಪಿತಪ್ಪಿ ಇಂತಹ ಮಹಿಳೆಯರೊಂದಿಗೆ ನೀವು ಮದುವೆ ಆಗಲೇಬಾರದು. ಇದರಿಂದ ನಿಮ್ಮ ಜೀವನ ನರಕಕ್ಕಿಂತ ಕೆಟ್ಟದಾಗಿರುತ್ತೆ. ಇಂತಹ ಹುಡುಗಿಯರು ನಿಮ್ಮ ಜೀವನದಲ್ಲಿ ಪೂರ್ತಿಯಾಗಿ ಪ್ರಭಾವ ಬೀರುತ್ತಾರೆ. ಅಂತಹ ಮಹಿಳೆಯರು ಯಾರು ಅದರ ಬಗ್ಗೆ ತಿಳಿಯೋಣ. ಒಂದು ಮಾತು ಇದೆ ಮಹಿಳೆ ಮನಸ್ಸು ಮಾಡಿದರೆ ಯಾವ ಮನೆಯನ್ನು ಬೇಕಾದ್ರು ಸ್ವರ್ಗ ಮಾಡ್ತಾಳೆ, ಮನಸ್ಸು ಮಾಡಿದರೆ ನರಕ ಕೂಡ ಮಾಡ್ತಾಳೆ. ಮಹಿಳೆ ತನ್ನ ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಅನುಭವಿಸುತ್ತಾ ಅದೆಷ್ಟು ಜವಾಬ್ದಾರಿಗಳನ್ನು ಸಂಭಾಳಿಸಿಕೊಂಡು ಹೋಗ್ತಾಳೆ.


ಮಗಳು, ಹೆಂಡತಿ, ತಾಯಿ, ಅಕ್ಕ, ತಂಗಿ ಎಲ್ಲ ರೂಪದಲ್ಲಿ ಇರುತ್ತಾಳೆ. ಮದುವೆಯಾದ ನಂತರ ಆಕೆಯ ಸುಖ ದುಃಖ ಎಲ್ಲವನ್ನು ಗಂಡನ ಜೊತೆ ಹಂಚಿಕೊಳ್ಳಲು ಇಷ್ಟ ಪಡುತ್ತಾಳೆ. ಒಬ್ಬ ಮಹಿಳೆ ಮಾತ್ರ ತನ್ನ ಗಂಡನ ಮನೆಯಲ್ಲಿ ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯನ್ನು ತಂದುಕೊಡುವಂತಹ ಹೆಣ್ಣಾಗಿರುತ್ತಾಳೆ. ಮದುವೆಯ ಮುನ್ನ ಎಲ್ಲ ಗಂಡಸಿಗು ಕೆಲವು ಆಸೆಗಳು ಇರುತ್ತದೆ. ಅದು ನನಗೆ ಈ ರೀತಿಯ ಹೆಂಡತಿ ಸಿಗಲಿ ಹಾಗೂ ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುವಂತಹ ಹುಡುಗಿ ಆಗಿರಲಿ ಎಂದು ಇಚ್ಚಿಸುರುತ್ತಾರೆ ಎಂದು ಹೇಳಲಾಗುತ್ತದೆ. ಪುರುಷರ ಸಫಲತೆ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಇದು ನೂರಕ್ಕೆ ನೂರು ಸತ್ಯವಾದ ಮಾತು. ನಿಮ್ಮ ಕುಟುಂಬದಲ್ಲಿ ಅಚಾನಕ್ಕಾಗಿ ಕಷ್ಟಗಳು ಬಂದರೆ ಅಥವಾ ಪ್ರತಿಯೊಂದು ಕೆಲಸದಲ್ಲಿ ಅಸಫಲತೆ ಆದರೆ ಇದಕ್ಕೆ ಕಾರಣ ನಿಮ್ಮ ಪಾರ್ಟ್ನರ್ ಕೂಡ ಆಗಿರುತ್ತಾರೆ. ಈ ವಿಡಿಯೋ ಒಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *