ಈ ಖತರ್ ನಾಕ್ ಕಳ್ಳಿ ಮಾಡಿದ ಕೆಲಸ ನೋಡಿ ಇಡೀ ವಿಶ್ವವೆ ಶಾಕ್..! ಅಷ್ಟಕ್ಕೂ ಇವರು ಮಾಡಿದ್ದೇನು ನೋಡಿ... - Karnataka's Best News Portal

ನಮಸ್ತೆ ಗೆಳೆಯರೇ ಹೌದು ಎಲ್ಲಿವರ್ಗು ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಹಾಗೆ ಯಾಮಾರುವವರು ಇರುವತನಕ ಕಳ್ಳತನ ನಡೆಯುತ್ತಲೇ ಇರುತ್ತದೆ ಎನ್ನುವುದಕ್ಕೆ ನಾವು ತೋರಿಸುವ ಕೆಲವೊಂದಿಷ್ಟು ವಿಕ್ಷಣೆಗಳೆ ನಿಮಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹೌದು ಈಗ ಎಲ್ಲಿ ನೋಡಿದರೂ ಕೂಡ ಕಳ್ಳತನ ಅಂಗಡಿಗಳಲ್ಲಿ, ಮನೆಗಳಲ್ಲಿ, ಹೋಟೆಲ್ ಗಳಲ್ಲಿ, ಅಷ್ಟೇ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೀಗೆ ಮುಂತಾದ ಜನ ಜಂಗುಳಿ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಹಗಲು ದರೋಡೆ ಅಂದರೆ ಈ ಕಳ್ಳತನ ಮಾತ್ರ. ಈ ಕತರ್ನಾಕ್ ಕಳ್ಳರು ಹೇಗೆಲ್ಲ ತಮ್ಮ ಕೈ ಚಳಕವನ್ನು ತೋರಿಸಿ ಕ್ಷಣ ಮಾತ್ರದಲ್ಲಿ ಹೇಗೆ ವಸ್ತುಗಳನ್ನು ಖದಿಯುತ್ತಾರೆ ಅಂತ ನೋಡಿದರೆ ನಿಜಕ್ಕೂ ಕೂಡ ನಮಗೆ ಒಂದು ಕ್ಷಣ ಮೈ ನೆವರುತ್ತದೆ.

ಮಾಲೀಕರು ಎಷ್ಟೇ ಜಾಗೃತರಾಗಿ ಇದ್ದರೂ ಕೂಡ ಕಳ್ಳರು ತಮ್ಮ ಉತ್ತಮ ಚಾಣಾಕ್ಷತನದಿಂದ ವಸ್ತುಗಳನ್ನು ಕದ್ದು ಕ್ಷಣ ಮಾತ್ರದಲ್ಲಿ ಆ ಜಾಗದಿಂದ ಎಸ್ಕೇಪ್ ಆಗುತ್ತಾರೆ. ಈ ಕಳ್ಳರು ಅವರ ಬುದ್ಧಿವಂತಿಕೆಯನ್ನು ಒಳ್ಳೆಯ ವಿಷಯದಲ್ಲಿ ಉಪಯೋಗ ಮಾಡಿದ್ದಾರೆ ಇವತ್ತು ನಮ್ಮ ದೇಶ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿತ್ತು ಹಾಗಾದರೆ ಈ ಕಳ್ಳರು ಹೇಗೆ ಕಳ್ಳತನ ಮಾಡುತ್ತಾರೆ ಅಷ್ಟಕ್ಕೂ ಅವರು ಕಳ್ಳತನ ಮಾಡಿದರು ಯಾಕೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ ಕಳ್ಳತನ ಮಾಡಿದ ವಸ್ತುವನ್ನು ಹೇಗೆ ತೆಗೆದುಕೊಂಡು ಹೋಗುತ್ತಾರೆ ಇನ್ನು ಮುಂತಾದ ವಿಶೇಷವಾದ ಆಸಕ್ತಿದಾಯಕ ವಿಷಯಗಳನ್ನು ನಾವು ನಿಮಗೆ ತೋರಿಸುತ್ತೇವೆ. ಈ ಕೆಳಗಿನ ಕೆಲವೊಂದು ಸೀನ್ ಗಳನ್ನು ನೋಡಿದಾಗ ನಿಮಗೆ ತಿಳಿಯುತ್ತದೆ ನಿಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ವಸ್ತುಗಳನ್ನು ಖದಿಯಲು ಹೇಗೆ ಕಳ್ಳರು ವಂಚು ಹಾಕುತ್ತಾರೆ ಎಂಬುದನ್ನು ನೀವೇ ನೋಡಿ. ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *