ಮರೆತು ಕೂಡ ಬೆಳಿಗ್ಗೆ ಎದ್ದ ತಕ್ಷಣ ಹೆಂಗಸರ ಈ ಭಾಗ ಅಪ್ಪಿತಪ್ಪಿಯೂ ನೋಡಬೇಡಿ ಸರ್ವನಾಶ ಆಗ್ತೀರಾ ಇದು ಸತ್ಯ.. - Karnataka's Best News Portal

ಮುಂಜಾನೆ ಎದ್ದ ಕೂಡಲೇ ಸ್ತ್ರೀಯೊಬ್ಬಳು ಶರೀರದ ಈ ಭಾಗವನ್ನು ನೋಡಲೇಬಾರದು ಆಚಾರ್ಯ ಚಾಣಕ್ಯ ಒಬ್ಬ ರಾಜನೀತಿಜ್ಞ ನೀತಿ ಕಥೆಗಳನ್ನು ಎಷ್ಟೋ ಹೇಳಿದ್ದಾರೆ ಆತನ ಮಾತಿನಲ್ಲಿ ಮನುಷ್ಯನ ಸುಖಮಯವಾದ ಜೀವನವನ್ನು ಕಂಡು ಕೊಳ್ಳುವುದಕ್ಕೆ ಹಾಗೂ ಸುಲಭ ವಿಧಾನದಲ್ಲಿ ಬದಲಾಗುವುದಕ್ಕೆ ಕೆಲವೊಂದಷ್ಟು ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಒಂದು ವೇಳೆ ನೀವು ಆಚಾರ್ಯ ಚಾಣಕ್ಯ ಹೇಳಿದ ಈ ಮಾತುಗಳನ್ನು ತಪ್ಪದೇ ಮಾಡಿದರೆ ಜೀವನದಲ್ಲಿ ಯಶಸ್ಸು ಪಡೆಯುವುದು ಸತ್ಯ ನಿಮ್ಮನ್ನು ಯಾರೂ ಕೂಡ ತಡೆಯುವುದಕ್ಕೆ ಆಗುವುದಿಲ್ಲ. ಮುಂಜಾನೆ ಎದ್ದ ತಕ್ಷಣ ಏನು ನೋಡಬಾರದು ಅಂತ ತಿಳಿಸುತ್ತೇನೆ ಒಂದು ವೇಳೆ ನೀವು ವಸ್ತುಗಳನ್ನು ನೋಡಿದರೆ ನಿಮಗೆ ಸಂಕಷ್ಟ ಎದುರಾಗುತ್ತದೆ ಹಾಗೆಯೇ ನಿಮ್ಮ ಜೀವನದಲ್ಲಿ ಕೂಡ ಹಲವಾರು ಗೊಂದಲಗಳು ಸೃಷ್ಟಿಯನ್ನು ಮಾಡುತ್ತದೆ.

ಚಾಲುಕ್ಯರ ಪ್ರಕಾರ ಪ್ರತಿಯೊಬ್ಬ ಮನುಷ್ಯನು ಕೂಡ ಮುಂಜಾನೆ ಬೇಗ ನಿದ್ರೆಯಿಂದ ಹೇಳಬೇಕು ಯಾವ ಮನೆಯಲ್ಲಿ ಸೂರ್ಯ ಹುಟ್ಟಿದ ನಂತರ ನಿದ್ರೆ ಮಾಡುತ್ತಾರೆ ಅಂತ ಮನೆಯಲ್ಲಿ ದಾರಿದ್ರ್ಯ ದೇವಿ ತಾಂಡವ ಆಡುತ್ತ ಇರುತ್ತಾಳೆ ಆ ಮನೆಯಿಂದ ಲಕ್ಷ್ಮಿ ದೇವಿ ಒರಗೆ ಹೋಗುತ್ತಾಳೆ. ನಮ್ಮ ಮನೆ ಎಂದಿಗೂ ಕೂಡ ಸಿರಿವಂತ ಆಗುವುದಿಲ್ಲ ಅಷ್ಟೇ ಅಲ್ಲದೆ ಯಾವ ಮನೆಯಲ್ಲಿ ಬೆಳಗಾಗುವ ತನಕ ನಿದ್ರೆ ಮಾಡುತ್ತಾರೆ ಅಲ್ಲಿ ಅಪಾರವಾದ ಅಶುದ್ಧತೆ ಇರುತ್ತದೆ ಅದಕ್ಕೆ ಸೂರ್ಯ ದೇವನು ಉದಯಿಸುವುದಕ್ಕಿಂತ ಮುಂಚೆ ಬೆಳಿಗ್ಗೆ ಎದ್ದರೆ ಮನೆಯಲ್ಲಿ ಇರುವಂತಹ ನಕಾರತ್ಮಕ ಶಕ್ತಿಗಳು ಮನೆಯಿಂದ ಹೋಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನಸ್ಸು ಹಗುರವಾಗಿರುತ್ತದೆ ನೀವು ಮಾಡಬೇಕು ಅಂತ ಅಂದುಕೊಂಡಿರುವ ಕೆಲಸ ಆದಷ್ಟು ಬೇಗ ಆಗುತ್ತದೆ.
ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *