ಅಪ್ಪಿ ತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇರಲೇಬಾರದು ದಾರಿದ್ರ್ಯ ಹರಡುತ್ತದೆ... » Karnataka's Best News Portal

ಅಪ್ಪಿ ತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇರಲೇಬಾರದು ದಾರಿದ್ರ್ಯ ಹರಡುತ್ತದೆ…

ಮನೆಯ ಈ ದಿಕ್ಕಿನಲ್ಲಿ ಶೂ ಅಥವಾ ಚಪ್ಪಲಿಗಳನ್ನು ಇಡಲೇ ಬೇಡಿ ಇವು ವಾಸ್ತು ದೋಷವನ್ನು ಸೃಷ್ಟಿಸುತ್ತದೆ ಮತ್ತು ಮನೆಯ ದಾರಿದ್ರ್ಯತೆಗೆ ಕಾರಣವಾಗಿ ಬಿಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ವಸ್ತುವಿಗೆ ನಿಶ್ಚಿತ ಸ್ಥಾನ ಮತ್ತು ದಿಕ್ಕುಗಳು ಇರುತ್ತದೆ ಏಕೆಂದರೆ ಪ್ರತಿಯೊಂದು ವಸ್ತುವಿನಲ್ಲೂ ಕೂಡ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಇರುತ್ತದೆ. ಪ್ರತಿಯೊಂದು ವಸ್ತುಗಳು ಕೂಡ ಒಂದು ವಿಶೇಷ ಪ್ರಕಾರದ ವೈಬ್ರೇಶನ್ ಅನ್ನು ಉಂಟುಮಾಡುತ್ತದೆ ಮತ್ತು ಇಂದಿನ ವಿಜ್ಞಾನವು ಸಹ ಈ ಮಾತನ್ನು ಒಪ್ಪುತ್ತದೆ. ಇದನ್ನೇ ನಮ್ಮ ಪ್ರಾಚೀನ ಕಾಲದ ಋಷಿಗಳು ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದಾರೆ. ವಾಸ್ತು ಶಾಸ್ತ್ರಗಳ ಪ್ರಕಾರ ಮನೆಯ ಒಳಗಿನ ವಸ್ತುಗಳನ್ನು ಅವುಗಳ ಸ್ಥಾನದಲ್ಲಿ ನೀವು ಇಡಲಿಲ್ಲ ಅಂದರೆ ಅವು ನಕಾರಾತ್ಮಕ ಶಕ್ತಿಯನ್ನು ಒರಡಿಸುತ್ತದೆ.

ಇದರ ಪ್ರಭಾವವು ಕುಟುಂಬದ ಸದಸ್ಯರ ಮೇಲೆ ಬೀರುತ್ತದೆ ವಿಶೇಷವಾಗಿ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ ಎಲ್ಲಾ ವಸ್ತುಗಳನ್ನು ಪಂಚ ತತ್ವ ಸಂಬಂಧಗಳಿಂದ ಕೂಡಿದ ಹಾಗಾಗಿ ಮರೆತು ಸಹ ಇವುಗಳನ್ನು ತಪ್ಪು ಸ್ಥಳದಲ್ಲಿ ಇಡಲಿಕ್ಕೆ ಹೋಗಬೇಡಿ. ಒಂದು ವೇಳೆ ಇಟ್ಟರೆ ಹೆಚ್ಚಿನ ನಕಾರಾತ್ಮಕ ಶಕ್ತಿಯನ್ನು ಹೊರಡಿಸುತ್ತದೆ. ಜಲ ಆಗಲಿ, ಅಗ್ನಿ ಆಗಲಿ, ಅಥವಾ ಗಾಳಿಗೆ ಸಂಬಂಧಿಸಿದ ವಸ್ತುಗಳ ಆಗಿರಬಹುದು ಇಂದು ನಾವು ನಿಮಗೆ ಶೂ ಮತ್ತು ಚಪ್ಪಲಿಗಳನ್ನು ಯಾವ ರೀತಿ ಸರಿಯಾಗಿ ಇಡಬೇಕು ಎಂಬುದರ ಬಗ್ಗೆ ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೆವೆ. ವಾಸ್ತು ಶಾಸ್ತ್ರದಲ್ಲಿ ಶೂ ಮತ್ತು ಚಪ್ಪಾಲಿಗಾಗಿಯೇ ಒಂದು ದಿಕ್ಕು ಇರುತ್ತದೆ ಏಕೆಂದರೆ ಮನೆಯ ಒಳಗಡೆ ಎಲ್ಲದಕ್ಕಿಂತ ಹೆಚ್ಚಾಗಿ ನಕಾರಾತ್ಮಕ ಶಕ್ತಿಯನ್ನು ಈ ಶೂ ಮತ್ತು ಚಪ್ಪಲಿಗಳು ಹರಡಿಸುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">