ಜನ್ ಧನ್ ಖಾತೆ ಇದ್ದವರಿಗೆ ಲಕ್ಷವೊ ಲಕ್ಷ ಮಿಸ್ ಮಾಡದೆ ನೋಡಿ ಯಾರು ನಿಮಗೆ ಇದನ್ನು ಹೇಳೊಲ್ಲ.. - Karnataka's Best News Portal

ಜನ್ ಧನ್ ಖಾತೆ ಇದ್ದವರಿಗೆ ಲಕ್ಷವೊ ಲಕ್ಷ ಮಿಸ್ ಮಾಡದೆ ನೋಡಿ ಯಾರು ನಿಮಗೆ ಇದನ್ನು ಹೇಳೊಲ್ಲ..

ಹಾಯ್ ನಮಸ್ತೆ ಗೆಳೆಯರೇ ಜಾನ್ ಧನ್ ಖಾತೆ ಬಗ್ಗೆ ಯಾರಿಗೆ ಗೊತ್ತಿರುವುದಿಲ್ಲ. ಅದಲ್ಲಿ ಹಲವು ಪ್ರಯೋಜನಗಳಿವೆ ಹಲೋ ಪ್ರಯೋಜನಗಳನ್ನು ಹೇಗೆ ನೀವು ಪಡೆದುಕೊಳ್ಳಬೇಕು ಎಂದು ಜೊತೆಗೆ ಈ ಖಾತೆಯಿಂದ ಏನಿಲ್ಲ ಲಾಭವಿದೆ ಮತ್ತು ಅದರಿಂದಅನುಕೂಲವೇನು ಎಂದು ತಿಳಿದುಕೊಳ್ಳೋಣ ಬನ್ನಿ ಜನ್ ಧನ್ ಖಾತೆ ಯೋಜನೆ ಪ್ರಾರಂಭವಾಗಿ ಆರು ವರ್ಷ ಸಂಪೂರ್ಣಗೊಂಡಿತು 2014 ಆಗಸ್ಟ್ 15 ರಂದು ಪ್ರಧಾನಮಂತ್ರಿಯಿಂದ ಚಾಲನೆ ಪಡೆದಂತಹ ಯೋಜನೆಯಾಗಿದೆ ಬ್ಯಾಂಕ್ ಖಾತೆಯಿಂದ ಹೊಂದಿರದ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಿತು ಆ ಮೂಲಕ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಇತಿಹಾಸವೇ ಸೃಷ್ಟಿ ಆಯಿತು ಅನಕ್ಷರಸ್ಥರು ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅರಿಯದವರು ಕೂಡ ಯೋಜನೆ ಮೂಲಕ ಬ್ಯಾಂಕ್ ಖಾತೆಯನ್ನು ತೆಗೆದು ದೇಶದ ಅರ್ಥವ್ಯವಸ್ಥೆಯ ಮುಖ್ಯವಾಹಿನಿಗೆ ಪ್ರವೇಶ ಪಡೆದರು

ಜನದನ್ ಯೋಜನೆ ಭಾರತದ ಅರ್ಥವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಜಯವಾಗಿದೆ 2020ರ ಆಗಸ್ಟ್ 19 ತನಕಇದರಡಿಯಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳು ತೆರೆದಿರುವುದು ಸಾಕ್ಷಿ ಇದರಲ್ಲಿ 63. ಶೇಕಡ ಫಲಾನುಭವಿಗಳು ಗ್ರಾಮೀಣ ಭಾಗದವರು ಅಡುಗೆ ಸಾಮಾನುಗಳು ಇರುವ ಡಬ್ಬಿಯನ್ನೇ ಮಾಡಿಕೊಂಡು ಯಾರಿಗೂ ತಿಳಿಯದಂತೆ ಮಾಡಿಕೊಂಡಿದ್ದರು ಮಹಿಳೆಯರೆಲ್ಲಾ ಯೋಜನೆ ಬಂದಾಗ ಬ್ಯಾಂಕ್ ಮೆಟ್ಟಿಲು ಹತ್ತಿ ಇತಿಹಾಸ ಬರೆದರು ಮುಂದೇನಾಯಿತು ಎಂಬ ಎಲ್ಲಾ ಕುತೂಹಲಕಾರಿ ಮಾಹಿತಿಗಾಗಿ ಈ ಕೆರೆಯು ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

See also  ಮದುವೆ ಆದ ವಾರಕ್ಕೆ ನನ್ನ ಗಂಡ ಮಿಲಿಟರಿಗೆ ಹೋಗಿ ಯುದ್ದದಲ್ಲಿ ಸತ್ತು ಹೋದ ಮನೆಯವರೆಲ್ಲಾ ಸೇರಿ ಮೈದುನನ ಜೊತೆ ಮದುವೆ ಮಾಡಿದ್ರು..