ಇಂದು ವಿಶೇಷ ಶೀಗಿ ಹುಣ್ಣಿಮೆ ಇದೆ ಸಂಜೆ 6:45 ಈ ಚಿಕ್ಕ ಕೆಲಸ ಮಾಡಿದರೆ ಸಿಗಲಿದೆ ಸಾಕ್ಷಾತ್ ಶಿವನ ಅನುಗ್ರಹ... - Karnataka's Best News Portal

ನಮಸ್ತೆ ಗೆಳೆಯರೇ ಹುಣ್ಣಿಮೆ ಈ ದಿನ ನೀವು ಚಿಕ್ಕ ಕೆಲಸ ಮಾಡಿದರೆ ನೀವು ಮನುಷ್ಯರಾಗಿ ಹುಟ್ಟಿದ್ದು ಸಾರ್ಥಕವಾಗುತ್ತೆ. ಈ ಹುಣ್ಣಿಮೆ ಪ್ರತಿ ವರ್ಷ ಬರುವುದಿಲ್ಲ ಮತ್ತು ಈ ಹುಣ್ಣಿಮೆಯ ದಿನ ಶಿವ ಮತ್ತು ಪಾರ್ವತಿ ಭೂಮಿಯಮೇಲೆ ಸಂಚಾರ ಮಾಡುವುದರಿಂದ ಮನುಷ್ಯ ಮಾಡಿದ ಪಾಪ ಮತ್ತು ಕರ್ಮಗಳಿಗೆ ಅನುಸಾರವಾಗಿ ಅವರಿಗೆ ವರ ಮತ್ತು ಶಿಕ್ಷೆಯನ್ನು ಕೊಟ್ಟು ಹೋಗುತ್ತಾರೆ. ಮನುಷ್ಯ ಜೀವನದಲ್ಲಿ ಹಲವಾರು ತಪ್ಪುಗಳನ್ನು ಮಾಡುತ್ತಾನೆ ಆದರೆ ಅವನಿಗೆ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಕೆಲವರಿಗೆ ಅದು ತಪ್ಪು ಅಂತ ಅನಿಸುವುದಿಲ್ಲ. ನೀವು ಇಂದು ಈ ಚಿಕ್ಕ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಮಾಡಿದ ಎಲ್ಲ ತಪ್ಪುಗಳಿಗೆ ಪ್ರಾಯಶ್ಚಿತ ಆಗುವುದಲ್ಲದೆ.

ಸಾಕ್ಷಾತ್ ಶಿವನ ಆಶೀರ್ವಾದ ನಿಮಗೆ ಸಿಗಲಿದೆ ಹಾಗಾದರೆ ಆ ಚಿಕ್ಕ ಕೆಲಸಗಳು ಯಾವುದೆಂಬುದರ ಬಗ್ಗೆ ಇಲ್ಲಿ ತಿಳಿಸುತ್ತೇವೆ. ಈ ದಿನ ನೀವು ಗೋವುಗಳಿಗೆ ಆಹಾರವನ್ನು ನೀಡಿದರೆ ನಿಮಗೆ ಪುಣ್ಯ ಸಿಗಲಿದೆ ಹೌದು ಗೋವಿಗೆ ತಿಂಡಿ ತಿನಿಸುಗಳನ್ನು ನೀಡಿದರೆ ನಿಮಗೆ ಗೋಮಾತೆಯ ಆಶೀರ್ವಾದ ಸಿಗುವುದರ ಜೊತೆಗೆ ಮಾಡಿದ ಪಾಪಗಳು ಕೂಡ ಕಡಿಮೆಯಾಗುತ್ತದೆ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿ ನಿಮ್ಮ ಕೈಲಾದಷ್ಟು ಹಣ ಮತ್ತು ಆಹಾರವನ್ನು ಬಡವರಿಗೆ ದಾನ ಮಾಡಿ. ನೀವು ಈ ದಿನ ದಾನ ಮಾಡಿದರೆ ನಿಮಗೆ ತಾಯಿ ಸರಸ್ವತಿ ಆಶೀರ್ವಾದ ಸಿಗಲಿದೆ ಮತ್ತು ನಿಮಗೆ ಇರುವ ಎಲ್ಲ ತಂದೆಗಳ ದೂರವಾಗಿ ನಿಮ್ಮ ಮುಂದಿನ ಜೀವನ ಸುಖವಾಗಿ ಸಾಗಲಿದೆ.ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *