ಹಾಸನಾಂಬೆ ನೋಡಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ,ಯಡಿಯೂರಪ್ಪ ಬದಲಾಗ್ತಾರೆ,ಸ್ತ್ರೀ ರೋಗ ಜಗತ್ತಿಗೆ ಕಂಟಕ... - Karnataka's Best News Portal

ಹಾಸನಾಂಬೆ ನೋಡಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ,ಯಡಿಯೂರಪ್ಪ ಬದಲಾಗ್ತಾರೆ,ಸ್ತ್ರೀ ರೋಗ ಜಗತ್ತಿಗೆ ಕಂಟಕ…

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಬಹಳ ಪುರಾತನವಾದ ಶಕ್ತಿ ಕ್ಷೇತ್ರವಾದ ತಾಣವಾಗಿದೆ ನಿಜ ನಾಡಿನ ಪುಣ್ಯಕ್ಷೇತ್ರ ಹಾಸನಾಂಬೆ ತಾಯಿಯ ದರ್ಶನ ಇಂದಿನಿಂದ ಆರಂಭವಾಗಿದ್ದು ಕೊರೊನಾ ಕಾರಣದಿಂದ ವಿಐಪಿ ಗಳಿಗೆ ಮಾತ್ರ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದ್ದು ಜನ ಸಾಮಾನ್ಯರಿಗೆ ಆನ್ಲೈನ್ ದರ್ಶನ ಭಾಗ್ಯ ದೊರೆತಿದೆ ಇನ್ನು ಇಂದು ಹಾಸನಾಂಬೆ ತಾಯಿಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ ಯಡಿಯೂರಪ್ಪನವರ ಬಗ್ಗೆ ಭವಿಷ್ಯ ನುಡಿದಿದ್ದಾರೆ ನಿಜ ಗೆಳೆಯರೇ ಅಷ್ಟೇ ಅಲ್ಲದೇ ಕರ್ನಾಟಕ ಎರಡು ರಾಜ್ಯಗಳಾಗಿ ವಿಭಜನೆಯಾಗಲಿದೆ ಎಂದಿದ್ದಾರೆ ಜೊತೆಗೆ ಸ್ತ್ರೀಯರಿಂದ ದೊಡ್ಡ ಬದಲಾವಣೆ ಯಾಗಲಿದೆ ಎಂದಿದ್ದಾರೆ ಇಲ್ಲಿದೆ ನೋಡಿ
ಹಾಸನಾಂಬೆ ತಾಯಿಯ ಬಗ್ಗೆ ಮಾತನಾಡಿ ನಂತರ ಎಲ್ಲರೂ ಹಾಸನಾಂಬೆ ಬಳಿ ಎಲ್ಲಾ ರೋಗ ರುಜಿನಗಳು ದೂರ ಆಗ್ಲಿ ಅಂತ ಕೇಳ್ಕೋಳೋಕ್ ಬಂದಿದ್ದೀರಾ ಒಳ್ಳೇದು ಆದ್ರೆ ಬರುವ ದಿನಗಳಲ್ಲಿ ಇನ್ನು ಮೂರು ರೋಗ ಬರಲಿದೆ ಅದರಲ್ಲಿ ಮೊದಲನೆಯದು ಸ್ತ್ರೀ ರೋಗ‌‌ ಅಂದರೆ ಜಗತ್ತಿನಲ್ಲಿ ಸ್ತ್ರೀ ಮೂಲಕ ಅಲ್ಲೋಲಕಲ್ಲೋಲ ಆಗಲಿದೆ ಅಷ್ಟೇ ಅಲ್ಲ ಜಗತ್ತಿನಲ್ಲಿ ಕಷ್ಟಗಳಾಗಲಿ‌ ರೋಗಗಳಾಗಲಿ ಹೆಚ್ಚಾಗಿ ಬರೋದು ಸ್ತ್ರೀಯರಿಗೆ ಇದಕ್ಕೆ ಕಾರಣ ರಾಹು ಶುಕ್ರ ಹಾಗೂ ಚಂದ್ರನಿಂದ ಇದೆಲ್ಲಾ ನಡೆಯಲಿದೆ ಇನ್ನು ಎರಡನೆಯದು ಇನ್ನು ಮೂರು ಮುಖ್ಯಮಂತ್ರಿಗಳು ಬರುವ ಸಮಯದ ಒಳಗೆ ಕರ್ನಾಟಕ ಎರಡು
ಭಾಗವಾಗಲಿದೆ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅಂತ ಎರಡು ಭಾಗವಾಗೋದು ನೂರಕ್ಕೆ ನೂರು ಸತ್ಯ ತೆಲಂಗಾಣ ಆಂಧ್ರದ ರೀತಿಯಲ್ಲಿಯೇ ಕರ್ನಾಟಕ ವಿಭಜನೆ ಆಗಲಿದೆ ಇನ್ನು ಮೂರನೆಯದು


ಮುಂದಿನ ವರ್ಷದ ಒಳಗೆ ಈಗಿನ ಮುಖ್ಯ ಮಂತ್ರಿಗಳು ಬದಲಾಗಲಿದ್ದಾರೆ ಸಾಧ್ಯತೆ ಅಲ್ಲ ಪಕ್ಕಾ ಬದಲಾಗ್ತಾರೆ ಇನ್ನು ನಮ್ಮ ದೇಶದವರು ಇತರ ದೇಶವನ್ನು ಆಳುತ್ತಾರೆ ಭಾರತ ದೇಶದ ಆರು ಜನ ವಿದೇಶವನ್ನ ಆಳುವಂತಹ ಅವಕಾಶವನ್ನು ಭಾರತ ಮಾತೆ ಒದಗಿಸಿ ಕೊಡ್ತಾಳೆ ಇನ್ನು ಇದರ ಜೊತೆಗೆ ಎರಡು ಮುಕ್ಕಾಲು ವರ್ಷದಲ್ಲಿ ಬರ್ತಾಕ್ಕಾಂತಹ ರೋಗಗಳಲ್ಲಿ 18 ಕೋಟಿ ಲಕ್ಷ ಜನ ಭೂಮಂಡಲದಿಂದ ಹೋಗಿ ಬಿಡ್ತಾರೆ ಜಲ ಪ್ರವಾಹವೂ ಆಗತ್ತೆ.ಇನ್ನು ಒಂದೂವರೆ ವರ್ಷ ನಾವು ನೀರಿನಿಂದ ಹುಷಾರಾಗಿರ್ಬೇಕು
ಇದಕ್ಕೆಲ್ಲಾ ಕಾರಣ ರಾಜಕೀಯ ವ್ಯಕ್ತಿಗಳು ಕೆರೆ ಕಟ್ಟೆ ಹಾಳ್ ಮಾಡಿರೋರು ರಾಜಕಾರಣಿಗಳು ಮಾಜಿ ಮೂರು ಮುಖ್ಯಮಂತ್ರಿಗಳು ಹೋಗೋದು ಗ್ಯಾರಂಟಿ ರಾಷ್ಟ್ರದಲ್ಲಿ ಎರಡು ಮಾಜಿ ಪ್ರಧಾನಿಗಳು ಹೋಗೋದುv ಗ್ಯಾರಂಟಿ ನರೇಂದ್ರ ಮೋದಿ ಅವಧಿ ಮುಕ್ತಾಯವಾಗಲಿದೆ ತಿರುಪತಿಗೆ ಒಂದು ತೊಂದರೆ ಇದೆ ವೆಂಕಟೇಶ್ವರ ಸ್ವಾಮಿ ಬದಲಿಗೆ ನರಸಿಂಹ ಸ್ವಾಮಿ ಅಂತ ಪೂಜೆ ಮಾಡೋಕೆ ಹೋಗ್ತಾರೆ ಸಪ್ತ ಮಾತೃಕೆಯರ ನಿರ್ಣಯ ಆಗಿಹೋಗಿದೆ ಮುಂದಿನ ವರ್ಷ ಈ ಮುಖ್ಯ ಮಂತ್ರಿ ಇರೋದಿಲ್ಲ ನಿಮಗೆ ಇವರು ಸಿಗೊಲ್ಲ ಬದಲಾವಣೆ ಆಗ್ತಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ ನೋಡಿದ್ರಲ್ಲ ಸ್ನೇಹಿತರೇ ಎಷ್ಟು ಭಯಂಕರವಾದ ಮತ್ತು ಕುತೂಹಲ ಕಾರ್ಯ ಅಂತಹ ಮಾಹಿತಿಯನ್ನು ಬ್ರಹ್ಮಾಂಡ ಗುರೂಜಿ ಅವರು ಹೇಳಿದ್ದಾರೆ ಏನಾಗುತ್ತೆ ಎಂಬುದನ್ನ ನಾವು-ನೀವು ಕಾದು ನೋಡಬೇಕಾಗುತ್ತದೆ ನಮ್ಮ ಈ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

See also  ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವುಗಳು,ಮನುಷ್ಯರನ್ನು ನುಂಗುತ್ವಾ ಆ ಭಯಾನಕ ಸರ್ಪಗಳು...! 26 ಅಡಿ ಉದ್ದ


crossorigin="anonymous">