ಇದನ್ನು ತಿನ್ನಿ ಸಾಕು ಕಿಡ್ನಿ ಸಮಸ್ಯೆಗಳೆಲ್ಲಾ ದೂರವಾಗುತ್ತೆ,ಇಡೀ ಕಿಡ್ನಿ ಕ್ಲೀನ್ ಮಾಡುವ ರೆಮಿಡಿ - Karnataka's Best News Portal

ಇದನ್ನು ತಿಂದರೆ ಸಾಕು ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಒಂದೇ ದಿನದಲ್ಲಿ ಪುಡಿ ಪುಡಿಯಾಗಿ ಹೊರಬರುತ್ತೆ…

ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಕರಲ್ಲೂ ಕೂಡ ಕಿಡ್ನಿ ಕಲ್ಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಕಿಡ್ನಿಯಲ್ಲಿನ ಕಲ್ಲನ್ನು ತುಂಬಾ ಜನರು ಸರ್ಜರಿಯ ಮೂಲಕ ಹೊರ ತೆಗೆಯುತ್ತಾರೆ ಆದರೆ ಸರ್ಜರಿ ಮಾಡಿದ ನಂತರವೂ ಕೂಡ ಮತ್ತೆ ಮತ್ತೆ ಈ ಕಲ್ಲುಗಳು ಉದ್ಭವವಾಗುತ್ತವೆ. ಕಿಡ್ನಿಯಲ್ಲಿನ ಕಲ್ಲನ್ನು ಹೋಗಲಾಡಿಸಲು ಈ ರೆಮಿಡಿಯನ್ನು ಬಳಸಿ. ಪಪ್ಪಾಯದಲ್ಲಿ ಔಷಧಿಯ ಗುಣಗಳು ತುಂಬಾ ಜಾಸ್ತಿನೇ ಇದೆ, ಹೆಚ್ಚು ಪೋಷಕಾಂಶಗಳು ಇರುವ ಹಣ್ಣು ಎಂದು ಹೇಳಿದರೆ ತಪ್ಪಾಗಲ್ಲ. ಎಲ್ಲರಿಗೂ ಪಪ್ಪಾಯದ ಬಗ್ಗೆ ತಿಳಿದಿರುತ್ತದೆ ಆದರೆ ಇದರ ಬೀಜದ ಉಪಯೋಗದ ಬಗ್ಗೆ ಗೊತ್ತಿರುವುದಿಲ್ಲ ಇನ್ನು ಈ ಬೀಜಗಳಿಂದ ಕಿಡ್ನಿಯಲ್ಲಿನ ಸಮಸ್ಯೆ ತೊಲಗಿಸಬಹುದು.

ಅದು ಹೇಗೆಂದರೆ ಪಪ್ಪಾಯ ಹಣ್ಣಿನಲ್ಲಿ ಇರುವ ಬೀಜಗಳನ್ನು 2 ಟೇಬಲ್ ಸ್ಪೂನ್ ಪಪ್ಪಾಯಿ ಬೀಜವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಒಂದು ಗ್ಲಾಸ್ ನೀರಿನಲ್ಲಿ 2 ಟೇಬಲ್ ಸ್ಪೂನ್ ಪಪ್ಪಾಯಿ ಬೀಜದ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಜೊತೆಗೆ ನಿಂಬೆರಸ ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ, ನಿಂಬೆರಸ ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವಲ್ಲಿ ಸಹಾಯ ಮಾಡುತ್ತೆ. ಜೊತೆಗೆ 1 ಟೇಬಲ್ ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಈಗ ಈ ಡ್ರಿಂಕ್ ರೆಡಿಯಾಗಿದೆ. ಪ್ರತಿದಿನ ಬ್ರಷ್ ಮಾಡಿದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನಿಮ್ಮ ಕಿಡ್ನಿಯಲ್ಲಿ ಕಲ್ಲು 5mm ಇಂದ ಕಡಿಮೆ ಇದ್ರೆ 1 ದಿನಕ್ಕೆ ಒಂದು ಬಾರಿ ಕುಡಿದರೆ ಸಾಕು, 5mm ಗಿಂತ ಜಾಸ್ತಿ ಇದ್ರೆ ದಿನಕ್ಕೆ ಎರಡು ಬಾರಿ ಕುಡಿಯಬೇಕಾಗುತ್ತದೆ. ಹೀಗೆ ಸ್ವಲ್ಪ ದಿನ ಅನುಸರಿಸಿದರೆ ಕೆಲವೇ ದಿನಗಳಲ್ಲಿ ಕಿಡ್ನಿ ಸಮಸ್ಯೆ ದೂರವಾಗುತ್ತದೆ.

By admin

Leave a Reply

Your email address will not be published. Required fields are marked *