ಇದೇ ನೋಡಿ ಶ್ರೀರಾಮಚಂದ್ರನು ಬಳಸಿದ ಬಿಲ್ಲು ನೋಡಿದ್ರೆ ಖಂಡಿತ ಶಾಕ್ ನೀವು.. - Karnataka's Best News Portal

ಇದೇ ನೋಡಿ ಶ್ರೀರಾಮಚಂದ್ರನು ಬಳಸಿದ ಬಿಲ್ಲು ನೋಡಿದ್ರೆ ಖಂಡಿತ ಶಾಕ್ ನೀವು..

ನಮಸ್ತೆ ಗೆಳೆಯರೇ ರಾಮಾಯಣ ಕೇವಲ ಕಾಲ್ಪನಿಕ ಎಂದು ಅವರಿಗೆ ಈ ಕೆಳಗೆ ಕಾಣುವಂತಹ ಮಾಹಿತಿಯನ್ನು ಓದಿ ಮತ್ತು ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ಗೊತ್ತಾಗುತ್ತದೆ ಏಕೆಂದರೆ ರಾಮಾಯಣಕ್ಕೆ ಸಂಬಂಧಿಸಿದಂತೆ ಹಲವು ಕುರುಹುಗಳು ಚಿನ್ನೆಗಳು ಸಾಕ್ಷಿಗಳು ಪ್ರಭೇದಗಳು ನಮ್ಮ ಭೂಮಿಯ ಮೇಲೆ ಅಗಾಧವಾಗಿ ಸಿಗುತ್ತೆ ಅದರ ಒಂದು ಪ್ರತಿಬಿಂಬವಾಗಿ ವಿಡಿಯೋವನ್ನು ನೋಡಿ ಸಾವಿರಾರು ವರ್ಷಗಳು ಕಳೆದರೂ ತನ್ನ ಐತಿಹಾಸಿಕ ಪುರಾವೆ ನೀಡುತ್ತಿದೆ ರಾಮಾಯಣ ರಾಮಾಯಣ ಕೇವಲ ಕಾಲ್ಪನಿಕ ಎಂಬುವುದು ಇಂಗ್ಲಿಷರಿಂದ ಪ್ರಾರಂಭವಾಯಿತು ಸ್ನೇಹಿತರೆ ಇವರು ಹೇಳಿದ್ದು ರಾಮಾಯಣ ಕೇವಲ ಕಾಲ್ಪನಿಕ ಕಥೆ ಎಂದು ಶ್ರೀರಾಮನು ಕಾಲ್ಪನಿಕ ಪಾತ್ರದಾರಿ ಎಂದು ರಾಮಾಯಣ ಕೇವಲ ಕಾವ್ಯ ಎಂದು ಹೇಳ್ಬೇಕು ಅಂದ್ರೆ ಇಂಗ್ಲಿಷ್ ತಾರೀಖಿನ ಆವಿಷ್ಕಾರ ಹಾಗುವ ಹಿಂದೆಯೂ ಕೂಡ ವಾಲ್ಮೀಕಿ ಶ್ರೀರಾಮಾಯಣ ಬರೆದಿದ್ದರು ಈ ವಿಡಿಯೋ ಮಾಡುವ ದೇಶವೆಂದರೆ ರಾಮಾಯಣ ಕೇವಲ ಕಾಲ್ಪನಿಕ

ಎಂದು ಹೇಳುವವರಿಗೆ ಇದು ಸತ್ಯ ಕತೆಯೆಂದು ಹೇಳುವುದಕ್ಕೆ ನಮ್ಮ ಉದ್ದೇಶ ಆಗಿದೆ ಸ್ನೇಹಿತರೆ ಈ ರಾಮಾಯಣ ನಮ್ಮ ಇತಿಹಾಸಕ್ಕೆ ಸವಾಲಾಗಿದೆ ಹಾಗಾದ್ರೆ ನಮ್ಮ ಇತಿಹಾಸವನ್ನು ತಿಳಿಯಬೇಕುರಾಮಾಯಣ ಕಥೆ ಪ್ರಾರಂಭವಾಗುವುದು ಅಯೋಧ್ಯೆಯಿಂದ ಅಯೋಧ್ಯೆಯಲ್ಲಿ ದಶರಥ ಕುಮಾರ ಶ್ರೀರಾಮಚಂದ್ರ ಜನ್ಮವಾಯಿತು ಆದರೆ ಕೆಲವೇ ಕೆಲವು ವಿವಾದಗಳು ಪ್ರಾರಂಭವಾಗಿ ಪ್ರಶ್ನೆಗಳು ಹುಟ್ಟಲು ಪ್ರಾರಂಭವಾದವೂ ಸ್ನೇಹಿತರೆ ಏನು ಅಯೋಧ್ಯ ಶ್ರೀರಾಮಚಂದ್ರ ಪ್ರಭುವಿನ ಜನ್ಮಭೂಮಿಯೆ ರಾಮಚಂದ್ರನು ಅಯೋಧ್ಯೆಯಲ್ಲಿ ಹುಟ್ಟಿದ್ದು ಎಷ್ಟು ನಿಜ ಎಂಬುವಂತಹ ಹಲವಾರು ಪ್ರಶ್ನೆಗಳನ್ನು ಕೇಳಲಾರಂಭಿಸಿದರು ಇಂತಹ ಕುತೂಹಲಕಾರಿ ಆದಂತಹ ಪ್ರಶ್ನೆಗಳಿಗೆ ಹಾಗೂ ರಾಮಾಯಣವನ್ನೇ ಬಂದಿರುವಂತಹ ಮೂರ್ಖರಿಗೆ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ಸಾಕ್ಷಿ ಸಮೇತ ವನ್ನು ನಾವು ತೋರಿಸಿ ರಾಮಾಯಣ ನಡೆದಿದೆ ಎನ್ನುವುದನ್ನು ನಾವು ತಿಳಿಯಬಹುದಾಗಿದೆ ಈ ವಿಡಿಯೋಗೆ ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..
[irp]


crossorigin="anonymous">