ವಿಶ್ವೇಶ್ವರಯ್ಯನವರು ಕಟ್ಟಿದ ಡ್ಯಾಮ್ ನಲ್ಲಿ ಒಂದು ಕಲ್ಲು ತೆಗೆದು ಡ್ಯಾಮ್ ಮಟಾಷ್ ಮಿಸ್ ಮಾಡದೆ ನೋಡಿ…

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಯಾರಿಗೆ ಗೊತ್ತಿಲ್ಲ ಹೇಳಿ ಅವರು ಮಹಾನ್ ಚೇತನ. ಒಮ್ಮೆ ಅಮೆರಿಕದಿಂದ ಬಂದ ಇಂಜಿನಿಯರ್ ಗಳು ವಿಶ್ವೇಶ್ವರಯ್ಯ ಅವರನ್ನು ಭೇಟಿ ಮಾಡಿ ಅಮೆರಿಕಕ್ಕೆ ಒಂದು ಡ್ಯಾಮ್ ಕಟ್ಟಿ ಕೊಡುವಂತೆ ಕೇಳಿಕೊಳ್ಳುತ್ತಾರೆ. ಖಂಡಿತ ನಿಮಗೆ ಡ್ಯಾಮ್ ಕಟ್ಟಿಕೊಡುತ್ತೇನೆ ಆದರೆ ನಿಮ್ಮ ಡ್ಯಾಮ್ ಮೇಲೆ ನಮ್ಮ ದೇಶದ ಹೆಸರು ಇದ್ದರೆ ಮಾತ್ರ ಸಹಾಯ ಮಾಡುತ್ತೇನೆ ಎಂದು ವಿಶ್ವೇಶ್ವರಯ್ಯ ಹೇಳಿದರು. ಅವರು ನಮ್ಮ ದೇಶದಲ್ಲಿ ಭಾರತದ ಹೆಸರು ಇಡಲು ಒಪ್ಪಲಿಲ್ಲ ಈ ಮಧ್ಯೆ ಒಂದು ಒಪ್ಪಂದ ಆಗಿತ್ತು ಆ ಡ್ಯಾಮ್ ನ ಯಾವುದಾದರೂ ಒಂದು ಮೂಲೆಯಲ್ಲಿ ಇಂಡಿಯಾ ಎಂದು ಬರೆಯಲು ಸರ್ ಎಂ ವಿಶ್ವೇಶ್ವರಯ್ಯ ಅಮೆರಿಕ ಇಂಜಿನಿಯರ್ ಒಪ್ಪಿಗೆ ತೆಗೆದುಕೊಂಡಿದ್ದರು.

ಕೊನೆಗೆ ಡ್ಯಾಮ್ ಕೆಲಸ ಮುಗಿಯಿತು ಉದ್ಘಾಟನೆ ಸಂದರ್ಭದಲ್ಲಿ ಸರ್ ಎಮ್ ವಿಶ್ವೇಶ್ವರಯ್ಯ ಅವರನ್ನು ಕೇಳಲಾಯಿತು ನಿಮ್ಮ ಬೇಡಿಕೆಗೆ ಒಪ್ಪದಿದ್ದರು ಸಹ ನೀವು ನನಗೇಕೆ ಸಹಾಯ ಮಾಡಿದಿರಿ ಎಂದು ಆಗ ವಿಶ್ವೇಶ್ವರಯ್ಯನವರು ಅವರನ್ನು ಕರೆದು ಹೆಲಿಕ್ಯಾಪ್ಟರ್ ನಲ್ಲಿ ಕೂರಿಸಿ ಡ್ಯಾಮ್ ಮೇಲೆ ಹಾರಾಟ ಮಾಡಿ ತೋರಿಸಿದರು ಆಗ ಇಡೀ ಡ್ಯಾಮ್ ರಚನೆ ಮೇಲಿಂದ ಇಂಡಿಯಾ ಅಂತ ಕಾಣ್ತಾ ಇತ್ತು. ಇದಿಷ್ಟೇ ಅಲ್ಲ ನಾನು ಡ್ಯಾಮ್ ನ ಮೂಲೆಯಲ್ಲಿ ಇಂಡಿಯಾ ಅಂತ ಬರೆದಿದ್ದೇನೆ ಆ 5 ಅಕ್ಷರಗಳಲ್ಲಿ ಯಾವುದೇ ಒಂದು ಕಲ್ಲನ್ನು ತೆಗೆದು ಪೂರ್ತಿ ಡ್ಯಾಮ್ ಬಿದ್ದುಹೊಗುತ್ತೆ ಎಂದು ಹೇಳಿದರು. ಆಗ ವಿಶ್ವೇಶ್ವರಯ್ಯ ಅವರ ತಾಕತ್ತಿಗೆ ಅಮೆರಿಕ ಇಂಜಿನಿಯರ್ ಗಳು ಬೆರಗಾಗಿ ಹೋದರು.

WhatsApp Group Join Now
Telegram Group Join Now


crossorigin="anonymous">