ಆಟೋ ಡ್ರೈವರ್ 3 ರಾತ್ರಿ ಹುಡುಗಿಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಮಾಡಿದ್ದೇನೆ ನೋಡಿದ್ರೆ ಶಾಕ್.... - Karnataka's Best News Portal

ಆಟೋ ಡ್ರೈವರ್ 3 ರಾತ್ರಿ ಹುಡುಗಿಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಮಾಡಿದ್ದೇನೆ ನೋಡಿದ್ರೆ ಶಾಕ್….

ನಮಸ್ತೆ ಸ್ನೇಹಿತರೆ ಈ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡಲು ಒಳ್ಳೆಯ ಸಜ್ಜನ ವ್ಯಕ್ತಿಗಳಿದ್ದಾರೆ ಇವುಗಳು ಕೂಡ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಯಾರಾದರೂ ಒಬ್ಬರು ಮುಂದೆ ಬಂದೇ ಬರುತ್ತಾರೆ ಇದೇ ರೀತಿಯ ಘಟನೆ-1 ಒರಿಸ್ಸಾದ ರಾಜ್ಯದಲ್ಲಿ ಇತ್ತೀಚೆಗಷ್ಟೆ ನಡೆದಿದೆ ಸುಧಾಕರ್ ಎಂಬ ಆಟೋ ಡ್ರೈವರ್ಸ್ ಗೆ ಅಚಾನಕವಾಗಿ ತನ್ನ ಕೆಲಸವನ್ನು ಮುಗಿಸಿ ಮನೆಗೆ ಹೋಗುತ್ತಿದ್ದಾಗ ಯಾರೋ ಒಬ್ಬರು ಅಳುವ ಶಬ್ದವನ್ನು ಕೇಳಿಸಿತು ಏನಿದು ಈ ಶಬ್ದ ಆಟೋ ಸೈಡಿಗೆ ನಿಲ್ಲಿಸಿ ನೋಡಿದಾಗ 19 ವರ್ಷದ ಹುಡುಗಿ ರಸ್ತೆಯ ಮಧ್ಯದಲ್ಲಿ ಅಳುತ್ತ ಕುಳಿತಿದ್ದಳು ಸುಧಾಕರ್ ಹುಡುಗಿಯ ಹತ್ತಿರ ಹೋಗಿ ಏಕೆ ನೀನು ಅಳುತ್ತಿದ್ದೆಯಲ್ಲ ವಿಚಾರಿಸಿದಾಗ ಹುಡುಗಿ ತನ್ನ ಅಳುವನ್ನು ಜೋರು ಮಾಡಿದಳು ನಾನು ಮೂರು ದಿನಗಳಿಂದ ಊಟ ಮಾಡಿಲ್ಲ ಅಣ್ಣ ಎಂದಳು ಹುಡುಗಿ

ಮಾತನ್ನು ಕೇಳಿದ ಸುಧಾಕರ್ ಅವರು ಮನಸು ಕರಗಿತ್ತು ತಕ್ಷಣ
ಹುಡುಗಿಯ ಮನೆಗೆ ಕರೆದು ಹೊಟ್ಟೆ ತುಂಬಾ ಊಟ ಕೊಟ್ಟನು ಪಾಪ ಹುಡುಗಿ ಸುಧಾಕರ್ ಕೊಟ್ಟ ಊಟವನ್ನು ಕಣ್ಮುಚ್ಚಿ ಬಿಡುವಷ್ಟರಲ್ಲಿ ತಿಂದು ಬಿಟ್ಟಳು ಏಕೆಂದರೆ ಅವಳು ಹಸಿವು ಆ ರೀತಿ ಇತ್ತು ಸ್ವಲ್ಪ ಹುಡುಗಿ ಊಟ ಮಾಡಿ ಸುಧಾರಿಸಿಕೊಂಡು ನಂತರ ಸುಧಾಕರ್ ಏಕೆ ನಡು ರಸ್ತೆಯ ಮಧ್ಯದಲ್ಲಿ ಕುಳಿತು ಆಳುತ್ತಿದ್ದೆ ಎಂದು ಕೇಳಿದನು ನಾನೇಕೆ ಆ ರಸ್ತೆಯಲ್ಲಿ ಕುಳಿತುಆಳುತಿದ್ದೆ ಎಂಬ ಮಾಹಿತಿಯನ್ನು ತಿಳಿಸಿದಳು ಮುಂದೇನಾಯಿತು ನೀವು ನೋಡಿರದ ಅಚ್ಚರಿಯ ಕುತೂಹಲಕಾರಿಯಾದ ರಹಸ್ಯ ಕಾರಿ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ತಪ್ಪದೆ ನೋಡಿ ಸತ್ಯ ನಿಮಗೆ ತಿಳಿಯುವುದು ಈ ವಿಡಿಯೋವನ್ನು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

See also  ವಿಷ್ಣು ಬಾಳಿನ ಲವ್ ಫೇಲ್ಯೂರ್ ಬಿಕ್ಕಿ ಬಿಕ್ಕಿ ಅತ್ತಿದ್ದ ದಾದಾ..ವಿಷ್ಣು ಪ್ರೀತಿಸಿದ ಆ ಹುಡುಗಿ ಈಗ ಎಲ್ಲಿದ್ದಾರೆ ಗೊತ್ತಾ ?
[irp]


crossorigin="anonymous">